ಮೇಷ ರಾಶಿ! ಮಾಸಿಕ ಫಲ! ನವೆಂಬರ್ 2022! ವಿಶೇಷ ಫಲಗಳ ಪ್ರಾಪ್ತಿ! ಎಚ್ಚರಿಕೆ ಅಗತ್ಯ

Recent Posts

ಮೇಷ ರಾಶಿ! ಮಾಸಿಕ ಫಲ! ನವೆಂಬರ್ 2022! ವಿಶೇಷ ಫಲಗಳ ಪ್ರಾಪ್ತಿ! ಎಚ್ಚರಿಕೆ ಅಗತ್ಯ….!!

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಈ ದಿನ ನಾವು ವರ್ಷ 2022ರ ನವೆಂಬರ್ ತಿಂಗಳ ಮೇಷ ರಾಶಿಯ ಮಾಸಿಕ ಫಲಗಳನ್ನು ತಿಳಿದುಕೊಳ್ಳಲಿದ್ದು, ಇಲ್ಲಿ ನವೆಂಬರ್ ತಿಂಗಳು ಮೇಷ ರಾಶಿಯ ಜಾತಕದವರ ಪಾಲಿಗೆ ಹೇಗೆ ಸಾಬೀತಾಗಲಿದೆ ಈ ವಿಶೇಷ ಅವಧಿಯಲ್ಲಿ ಮೇಷ ರಾಶಿಯ ಜಾತಕದವರಿಗೆ ಲಭಿಸಲಿರುವ ಫಲಗಳು ಯಾವುವು? ಜೊತೆಗೆ ಇಲ್ಲಿ ಮೇಷ ರಾಶಿಯ ಜಾತಕದವರು ಹೊಂದಿರಬೇಕಾದ ವಿಶೇಷ ಎಚ್ಚರಿಕೆಗಳು ಏನು ಎಂಬುದನ್ನು ಇಲ್ಲಿ ವಿಸ್ತಾರ ರೂಪದಲ್ಲಿ ತಿಳಿದುಕೊಳ್ಳೋಣ ಬನ್ನಿ, ಸ್ನೇಹಿತರೆ ವರ್ಷ 2022ರ ನವೆಂಬರ್ ತಿಂಗಳು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಿಮ್ಮ ಪಾಲಿಗೆ ಬಹುತೇಕ ಶುಭಕರ ಫಲಗಳನ್ನು ಹೊತ್ತು ತರಬಹುದಾಗಿದೆ ಅದಾಗಿಯೂ ಇಲ್ಲಿ ಕೆಲವು ಗ್ರಹಗಳ ಗೋಚರ ನಿಮ್ಮ ಪಾಲಿಗೆ ಕೊಂಚ ವಿರೋಧ ಬಾಸದಿಂದಲೂ ಕೂಡಿರಬಹುದಾದ ಸಾಧ್ಯತೆಗಳಿವೆ ಇನ್ನು ಇಲ್ಲಿ ಮೊದಲಿಗೆ ನವೆಂಬರ್ ತಿಂಗಳು ಮೇಷ ರಾಶಿ ಜಾತಕದವರ ಕಾರ್ಯಕ್ಷೇತ್ರದ ದೃಷ್ಟಿಯಿಂದ ಹೇಗೆ ಸಾಬೀತಾಗಲಿದೆ ಎಂಬುದನ್ನು ತಿಳಿದುಕೊಳ್ಳುವುದಾದರೆ ಕೆರಿಯರ್ನ ದೃಷ್ಟಿಕೋನದಿಂದ ನವೆಂಬರ್ ತಿಂಗಳಲ್ಲಿ ಮೇಷ ರಾಶಿಯ ಜಾತಕದವರು ಹೆಚ್ಚು ಪರಿಶ್ರಮ ಪಡಬೇಕಾಗಿ ಬರಲಿದೆ

ಇಲ್ಲಿ ನಿಮ್ಮ ದಶಮ ಭಾವದಲ್ಲಿ ಸ್ವರಾಶಿಯ ಶನಿದೇವನ ಉಪಸ್ಥಿತಿ ಇರುವುದರ ಕಾರಣದಿಂದಾಗಿ ಇಲ್ಲಿ ನೀವು ಹಿಂದೆಂದಿಗಿಂತಲೂ ಅಧಿಕ ಶ್ರಮ ಪಡಬೇಕಾಗುತ್ತದೆ ಆದರೆ ಇಲ್ಲಿ ನೀವು ನಿಮ್ಮ ಕರ್ಮ ಕ್ಷೇತ್ರದಲ್ಲಿ ಎಷ್ಟು ಪರಿಶ್ರಮ ಪಡುತ್ತಿರೋ ಅದಕ್ಕೆ ಪ್ರತಿಯಾದ ಫಲಗಳನ್ನು ಹೊಂದಲಿದ್ದೀರಿ ಇಲ್ಲಿ ನೀವು ನಿಮ್ಮ ವೃತ್ತಿ ಜೀವನದಲ್ಲಿ ನಿಷ್ಠೆ ಮತ್ತು ಪರಿಶ್ರಮದಿಂದ ದುಡಿದರೆ ಸ್ವತಹ ಶನಿದೇವನು ಕೂಡ ಶುಭಫಲಗಳನ್ನು ಕರುಣಿಸಲಿದ್ದಾನೆ ಈ ಮೂಲಕ ನೀವು ನಿಮ್ಮ ನೌಕರಿಯಲ್ಲಿ ಸಮೃದ್ಧಿಯನ್ನು ಹೊಂದಲು ಸಾಧ್ಯವಾಗಲಿದೆ

ಇಲ್ಲಿ ನೀವು ನಿಮ್ಮ ಕೆಲಸ ಕಾರ್ಯಗಳಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡರೆ ವಿಶೇಷ ಸಫಲತೆ ಖಂಡಿತ ಲಭಿಸಲಿದೆ ಇಲ್ಲಿ ನಿಮ್ಮ ದಶಮ ಭಾವದಲ್ಲಿ ವಕ್ರೀಮಂಗಲನ ದೃಷ್ಟಿಯು ಇರುವುದರ ಕಾರಣ ನಿಮ್ಮ ಕಾರ್ಯ ಕ್ಷೇತ್ರದಲ್ಲಿ ಯಾರೊಂದಿಗಾದರೂ ವಿವಾದಗಳು ಕೂಡ ಉಂಟಾಗಬಹುದು ಹೀಗಾಗಿ ಈ ಸಮಯದಲ್ಲಿ ನೀವು ಕೊಂಚ ಎಚ್ಚರಿಕೆಯಿಂದ ಇರಬೇಕು ಅದಾಗಿಯೂ ಇಲ್ಲಿ ವಕ್ರಿಮಂಗಳ ದೇವನು ನವೆಂಬರ್ ತಿಂಗಳಿನ ದ್ವಿತೀಯ ಸಪ್ತಾಹದಲ್ಲಿ ರಾಶಿ ಪರಿವರ್ತನೆಯನ್ನು ಗೈಯಲಿದ್ದಾನೆ ಈ ಸಮಯದಲ್ಲಿ

ನಿಮ್ಮ ಕಾರ್ಯ ಕ್ಷೇತ್ರದ ಬಹುತೇಕ ಸಮಸ್ಯೆಗಳು ಕೂಡ ದೂರಗೊಳ್ಳಬಹುದಾಗಿದೆ ಆದರೆ ಅವಧಿಯಲ್ಲಿ ನಿಮ್ಮ ವ್ಯವಹಾರ ಮತ್ತು ವಾಣಿಯಲ್ಲಿ ಕಠೋರತೆ ಕಂಡು ಬರಲಿದೆ ಇದರಿಂದಾಗಿ ಇಲ್ಲಿ ನಿಮ್ಮ ಕಾರ್ಯಕ್ಷೇತ್ರದಲ್ಲಿ ನೀವು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹೀಗಾಗಿ ಇಲ್ಲಿ ನೀವು ನಿಮ್ಮ ಸ್ವಭಾವದ ಕುರಿತಾಗಿ ಕೊಂಚ ಗಮನ ನೀಡಬೇಕಿದ್ದು ಇಲ್ಲಿ ನಿಮ್ಮ ಸಹದ್ಯೋಗಿಗಳೊಂದಿಗೆ ಉತ್ತಮ ವ್ಯವಹಾರವನ್ನು ತೋರಬೇಕು ಕೆಲವು ವ್ಯಾಪಾರಿ ಜಾತಕದವರಿಗೆ ಇಲ್ಲಿ ನವೆಂಬರ್ ತಿಂಗಳಿನ ಪ್ರಾರಂಭದ ಸಮಯ ಸಾಕಷ್ಟು ಉತ್ತಮವಾಗಿ ಸಾಬೀತಾಗಲಿದೆ

ಇಲ್ಲಿ ನಿಮ್ಮ ಸಪ್ತಮಭಾಗದಲ್ಲಿ ಸೂರ್ಯ ಬುಧ ಮತ್ತು ಶುಕ್ರ ಹಾಗೆ ಕೇತುವಿನ ಪ್ರಭಾವ ಮತ್ತು ಇವುಗಳ ಮೇಲೆ ಶನಿ ದೇವರ ದೃಷ್ಟಿ ಇರುವುದು ವ್ಯಾಪಾರ ಕ್ಷೇತ್ರದಲ್ಲಿ ಒಂದಿಷ್ಟು ಏರಿಳಿತದ ಸ್ಥಿತಿಗಳನ್ನು ಸಹ ನಿರ್ಮಿಸಬಹುದಾಗಿದೆ ಅದಾಗಿಯು ಇಲ್ಲಿ ನಿಮಗೆ ವಿಶೇಷವಾದ ಲಾಭದ ಪ್ರಾಪ್ತಿಯು ಖಂಡಿತ ಉಂಟಾಗಲಿದೆ ಇಲ್ಲಿ ನಿಮಗೆ ಅನೇಕ ಯೋಜನೆಗಳು ಲಭಿಸಲಿದ್ದು ಇವುಗಳನ್ನು ಅನುಷ್ಠಾನಗೊಳಿಸುವಲ್ಲಿ ಕೊಂಚ ವಿಳಂಬ ಉಂಟಾಗಬಹುದಾಗಿದೆ ಇಲ್ಲಿ ನೀವು ಉತ್ತಮ ಯೋಜನೆಗಳ ಕುರಿತಾಗಿ ಮೊದಲು ಅರಿತುಕೊಂಡು ಅವುಗಳಲ್ಲಿ ತೊಡಗಿಕೊಳ್ಳುವುದು ಉತ್ತಮವಾಗಿರಲಿದೆ

ಇಲ್ಲಿ ನವೆಂಬರ್ ತಿಂಗಳಿನ 11 ನೇ ತಾರೀಕಿನಂದು ಶುಕ್ರದೇವ ಹಾಗೆ 13ನೇ ತಾರೀಕಿನಂದು ಬುಧದೇವನು ನಿಮ್ಮ ಅಷ್ಟಮ ಭಾವದಲ್ಲಿ ಗೋಚರಿಸಲಿದ್ದಾರೆ ಹಾಗೆ 17ನೇ ತಾರೀಕಿನಂದು ಸೂರ್ಯದೇವನು ಕೂಡ ಅಷ್ಟಮ ಭಾವವನ್ನು ಪ್ರವೇಶಿಸಲಿದ್ದಾನೆ ಜೊತೆಗೆ ಇಲ್ಲಿ ನಿಮ್ಮ ಸಪ್ತಮ ಭಾವದಲ್ಲಿ ಕೇತುವಿನ ಪ್ರಭಾವ ಹಾಗೆ ಇಲ್ಲಿ ಶನಿದೇವನ ದೃಷ್ಟಿ ಕೂಡ ಇರಲಿದೆ ಹೀಗಾಗಿ ನಿಮಗೆ ನಿಮ್ಮ ವ್ಯಾಪಾರ ದೊಡ್ಡಮಟ್ಟದಲ್ಲಿ ಹೋಗಲು ಅವಕಾಶಗಳನ್ನು ಕರುಣಿಸಬಹುದಾಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *