ಕನಸಿನಲ್ಲಿ ಮದುವೆ ಆದರೆ

ಕನಸಿನಲ್ಲಿ ಮದುವೆ ಆದರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನೀವು ನಿಮ್ಮ ಕನಸಿನಲ್ಲಿ ಬೇರೆಯವರಿಗೆ ಮದುವೆ ಆಗುತ್ತಿರುವ ರೀತಿಯಲ್ಲಿ ನೋಡಿದರೆ ಇದು ಅಷ್ಟೊಂದು ಒಳ್ಳೆಯ ಕನಸು ಆಗಿರುವುದಿಲ್ಲ ನೀವು ಮಾಡುವ ಕೆಲಸದಲ್ಲಿ ಯಾವುದಾದರೂ ರೀತಿಯಲ್ಲಿ ತೊಂದರೆ ಅಥವಾ ಸಮಸ್ಯೆ ಬರುತ್ತದೆ ಎಂದು ತಿಳಿಸುತ್ತದೆ ನೀವು ಆದಷ್ಟು ಎಲ್ಲಾ ಕೆಲಸಗಳನ್ನು ಯೋಚಿಸಿ ಮಾಡಬೇಕು ಎಂದು ಈ ಕನಸು ನಿಮಗೆ ತಿಳಿಸುತ್ತದೆ ಮದುವೆ ಆಗದೆ ಇರುವವರಿಗೆ ಕನಸಿನಲ್ಲಿ ತಾವು ಮದುವೆ ಆಗುತ್ತಿರುವ ರೀತಿಯಲ್ಲಿ ಕನಸು ಬಿದ್ದರೆ ಇದು ಇವರು ಮುಂಬರುವ ದಿನಗಳಲ್ಲಿ ಯಾವುದಾದರು ಒಂದು ರೀತಿಯ ಶುಭ ಸೂಚನೆಯನ್ನು ಹೇಳುತ್ತಾರೆ ಎಂದು ಅರ್ಥ

ನೀವು ನಿಮ್ಮ ಕನಸಿನಲ್ಲಿ ಮದುವೆಯನ್ನು ಕೂತಿರುವುದು ಅಥವಾ ನಿಂತಿರುವುದನ್ನು ನೋಡಿದರೆ ಇದು ತುಂಬಾ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ಯಾವುದಾದರು ಒಂದು ರೀತಿಯಲ್ಲಿ ನೀವು ತುಂಬಾ ಸಂತೋಷಗೊಳ್ಳುತ್ತೀರ ಎಂದು ಇದು ಸೂಚಿಸುತ್ತದೆ ಇದು ಯಾವುದಾದರೂ ಒಂದು ವಿಷಯದಲ್ಲಿ ನೀವು ತುಂಬಾ ಸಂತೋಷಗೊಳ್ಳುತ್ತೀರ ಎನ್ನುವ ಸೂಚನೆ ನೀಡುತ್ತದೆ ನೀವು ನಿಮ್ಮ ಕನಸಿನಲ್ಲಿ ಮದುವೆ ಹೆಣ್ಣು ಅಳುತ್ತಿರುವ ರೀತಿಯಲ್ಲಿ ಅಥವಾ ಮನೆಯಿಂದ ಹೊರಗೆ ಹೋಗುತ್ತಿರುವ ರೀತಿಯಲ್ಲಿ ಕನಸು ಬಿದ್ದರೆ ಇದು ಒಳ್ಳೆಯ ಕನಸು ಆಗಿರುವುದಿಲ್ಲ

ನೀವು ಮುಂದೆ ಮಾಡುವ ಯಾವುದಾದರು ಕೆಲಸಗಳಲ್ಲಿ ತುಂಬಾ ಹುಷಾರಾಗಿ ಇದ್ದರೆ ಅದು ಉತ್ತಮವಾಗಿರುತ್ತದೆ ಒಂದು ವೇಳೆ ನೀವೇ ಮದುವೆ ವಿಷಯದಲ್ಲಿ ಏನಾದರೂ ಕನಸು ಬಿದ್ದರೆ ಇದು ಸಹ ಅಷ್ಟೊಂದು ಒಳ್ಳೆಯ ಕನಸು ಆಗಿರುವುದಿಲ್ಲ ಮುಂದಿನ ದಿನಗಳಲ್ಲಿ ಮಾನಹಾನಿ ಆಗಬಹುದು ಎಂದು ಈ ಕನಸು ಸೂಚಿಸುತ್ತದೆ ಒಂದು ವೇಳೆ ನೀವು ಕನಸಿನಲ್ಲಿ ಮಂತ್ರವನ್ನು ಹೇಳುತ್ತಿರುವುದು ಅಥವಾ ಓದುತ್ತಿರುವುದು ಕನಸಿನಲ್ಲಿ ಬಂದರೆ ಇದು ತುಂಬಾ ಒಳ್ಳೆಯದು ಮುಂದಿನ ದಿನಗಳಲ್ಲಿ ಎಂದು ಅರ್ಥ ಮುಂಬರುವ ದಿನಗಳಲ್ಲಿ ನೀವು ಎಲ್ಲಾ ವಿಷಯದಲ್ಲೂ ಸಂತೋಷದಿಂದ ಇರುತ್ತೀರ ಎಂದು ಈ ಕನಸು ಸೂಚಿಸುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.