ಕರಿ ಮೆಣಸಿನ ಕಾಳು ಹೀಗೆ ಸೇವಿಸುವುದರಿಂದ ಎಷ್ಟೊಂದು ಲಾಭಗಳಿವೆ

ಕರಿ ಮೆಣಸಿನ ಕಾಳು ಹೀಗೆ ಸೇವಿಸುವುದರಿಂದ ಎಷ್ಟೊಂದು ಲಾಭಗಳಿವೆ

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠ (9538866755 ಕಾಲ್/ವಾಟ್ಸಪ್) ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9538866755

ನಾವು ಮಾಡುವ ಪ್ರತಿಯೊಂದು ಅಡುಗೆಯಲ್ಲಿಯೂ ಕಾಳುಮೆಣಸನ್ನು ಉಪಯೋಗಿಸುತ್ತೇವೆ ಈ ಒಂದು ಕಾಳುಮೆಣಸನ್ನು ಸೇವನೆ ಮಾಡುವುದರಿಂದ ಆಗುವ ಆರೋಗ್ಯ ಕಾರಿ ಪ್ರಯೋಜನಗಳ ಬಗ್ಗೆ ತಿಳಿಯೋಣ:
ಈ ಒಂದು ಕಾಳುಮೆಣಸನ್ನು ಕಪ್ಪು ಬಂಗಾರ ವೆಂದು ಸಹ ಸಾಂಬಾರು ಪದಾರ್ಥಗಳಲ್ಲಿ ಇದನ್ನು ಕರೆಯಲಾಗುತ್ತದೆ ಮೊದಲನೆಯದಾಗಿ ಇದು ಸಕ್ಕರೆ ಕಾಯಿಲೆ

ಇದ್ದವರು ಇದನ್ನು ಸೇವಿಸುವುದರಿಂದ ಸಕ್ಕರೆ ಕಾಯಿಲೆ ಕಡಿಮೆಯಾಗುತ್ತದೆ ಇದು ದೇಹದಲ್ಲಿರುವ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣದಲ್ಲಿ ಇಡುತ್ತದೆ ಇನ್ನೂ ಶೀತ ಕೆಮ್ಮು ಸಮಸ್ಯೆ ಇರುವವರು ಇದನ್ನು ಚಹಾದಲ್ಲಿ ಸ್ವಲ್ಪ ಬೇಯಿಸಿ ಅದರೊಂದಿಗೆ ತುಳಸಿ ಎಲೆಗಳನ್ನೂ ಚಹಾದೊಂದಿಗೆ ಕುದಿಸಿ ಕುಡಿಯುವುದು ಒಳ್ಳೆಯದು ಹೀಗೆ ಮಾಡುವುದರಿಂದ ನೆಗಡಿ ಕೆಮ್ಮು ದೂರವಾಗುತ್ತದೆ ಅಲ್ಲದೆ ಇದನ್ನು ಬರದಂತೆ ತಡೆಯುತ್ತದೆ

ಅಷ್ಟೇ ಅಲ್ಲದೆ ಬೆಲ್ಲದೊಂದಿಗೆ ಕಾಳುಮೆಣಸನ್ನು ಮಿಶ್ರಣ ಮಾಡಿ ಸಣ್ಣ ಮಾತ್ರೆಗಳನ್ನಾಗಿ ಕೂಡ ಸೇವಿಸಬಹುದು ಇದನ್ನು ನಿರಂತರವಾಗಿ ಸೇವನೆ ಮಾಡುವುದರಿಂದ ಕೆಮ್ಮು ಮತ್ತು ಗಂಟಲು ನೋವು ಕಡಿಮೆಯಾಗುತ್ತದೆ ಶೀತದಿಂದ ಉಂಟಾಗುವ ಕಫದಿಂದ ಮುಕ್ತಿಯನ್ನು ಪಡೆಯಲು ಚಿಟಕಿ ಕರಿ ಮೆಣಸಿನ ಪುಡಿಯಲ್ಲಿ ಒಂದು ಚಮಚ ಅರಿಶಿನವನ್ನು ಬೆರೆಸಿ ಒಣಶುಂಠಿ, ಕರಿಮೆಣಸು, ಏಲಕ್ಕಿ ಮತ್ತು ಸಕ್ಕರೆಯನ್ನು ಪುಡಿ ಮಾಡಿ ಅದಕ್ಕೆ ಒಣ ದ್ರಾಕ್ಷಿ ಮತ್ತು ತುಳಸಿ ಎಲೆಗಳ ಬೀಜಗಳನ್ನು ಪುಡಿ ಮಾಡಿ

ಈ ಒಂದು ಮಿಶ್ರಣಗಳನ್ನು ಮಾತ್ರೆಗಳ ರೀತಿಯಲ್ಲಿ ತಯಾರಿಸಿಕೊಂಡು ಒಣಗಿಸಿ ಸಹ ಸೇವಿಸಬಹುದು ಹೀಗೆ ಮಾಡುವುದರಿಂದ ಶೀತದಿಂದ ಉಂಟಾಗುವ ಕಫ ಕಡಿಮೆಯಾಗುತ್ತದೆ ಉಸಿರಾಟದ ತೊಂದರೆಯೂ ನಿವಾರಣೆಯಾಗುತ್ತದೆ ನಿಮಗೆ ಜ್ವರ ಇದ್ದರೆ ತುಳಸಿ ಮತ್ತು ಕರಿಮೆಣಸಿನ ಕಷಾಯವನ್ನು ಕುಡಿಯುವುದು ಒಳ್ಳೆಯದು ಶ್ವಾಸಕೋಶ ಮತ್ತು ಉಸಿರಾಟದ ತೊಂದರೆ ಇದ್ದರೆ ಕರಿಮೆಣಸು ಮತ್ತು ಪುದಿನ ಚಹವನ್ನು ಕುಡಿಯಿರಿ ಇದು ನಿಮಗೆ ಉಸಿರಾಟದ ತೊಂದರೆಯನ್ನು ಕಡಿಮೆ ಮಾಡುತ್ತದೆ ಇನ್ನು ಅಧಿಕ ರಕ್ತ ಒತ್ತಡವನ್ನು ನಿಯಂತ್ರಣದಲ್ಲಿ ಇಡುತ್ತದೆ

ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಪೀಠ (9538866755 ಕಾಲ್/ವಾಟ್ಸಪ್) ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9538866755

Leave A Reply

Your email address will not be published.