ಕೆಮ್ಮು ನೆಗಡಿ ಗಂಟಲು ನೋವಿಗೆ ಹೇಳಿ ಮಾಡಿಸಿದ ಕಷಾಯ

ಕೆಮ್ಮು ನೆಗಡಿ ಗಂಟಲು ನೋವಿಗೆ ಹೇಳಿ ಮಾಡಿಸಿದ ಕಷಾಯ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಇತ್ತೀಚಿನ ದಿನಗಳಲ್ಲಿ ನಮ್ಮ ಕರ್ನಾಟಕದಲ್ಲಿ ಬಾರಿ ಮಳೆ ಸುರಿತಾ ಇರುವುದರಿಂದ ಅವಮಾನದಲ್ಲಿ ಕೂಡ ಬದಲಾವಣೆಯಾಗಿ ಸಾಮಾನ್ಯವಾಗಿ ಎಲ್ಲರಿಗೂ ಕೂಡ ನೆಗಡಿ ಕೆಮ್ಮು ಮತ್ತು ಗಂಟಲು ಕೆರೆತ ಈ ರೀತಿಯಾದಂತಹ ಸಮಸ್ಯೆಯಿಂದ ಬಳಲುತ್ತಾ ಇರುತ್ತಾರೆ ನಿಮಗೂ ಕೂಡ ನೆಗಡಿಯಾಗಿದ್ರೆ ಮತ್ತು ಕೆಮ್ಮು ಆಗುತ್ತಿದ್ದರೆ ಮತ್ತು ಕಫ ಕಟ್ಟಿದ್ದರೆ ಇಲ್ಲಿ ಹೇಳಿರುವಂತಹ ಮನೆ ಮದ್ದನ್ನು ಉಪಯೋಗ ಮಾಡಿ ನೋಡಿ ಖಂಡಿತವಾಗಿಯೂ ಕೂಡ ನಿಮ್ಮ ಕೆಮ್ಮು ನೆಗಡಿ ಮತ್ತು ಕಫದ ಸಮಸ್ಯೆ ಎಲ್ಲವೂ ಕೂಡ ಕಡಿಮೆಯಾಗುತ್ತದೆ ಈ ಕಷಾಯವನ್ನು ತಯಾರು ಮಾಡಲು ಯಾವೆಲ್ಲ ಸಾಮಾಗ್ರಿಗಳುಗಳು ಬೇಕಾಗುತ್ತದೆ ಎಂದು ನೋಡುವುದಾದರೆ ಒಂದು ಚಮಚ ಅರಿಶಿಣದ ಪುಡಿ ಬೇಕಾಗುತ್ತದೆ ಹಾಗೆ ಒಂದು ತುಂಡು ಶುಂಠಿಯನ್ನು ತೆಗೆದುಕೊಂಡು ಅದನ್ನು ಚಿಕ್ಕದಾಗಿ ಕಟ್ ಮಾಡಿ ಇಟ್ಟುಕೊಳ್ಳಬೇಕಾಗುತ್ತದೆ ಮತ್ತು ಒಂದು ಮುಷ್ಟಿಯಷ್ಟು ಬೆಲ್ಲವನ್ನು ತೆಗೆದುಕೊಳ್ಳಬೇಕು ಹಾಗೇನೇ ಎಂಟರಿಂದ 10 ದಳದಷ್ಟು ತುಳಸಿ ಎಲೆಯನ್ನು ತೆಗೆದುಕೊಳ್ಳಬೇಕು ಅರ್ಧ ನಿಂಬೆಹಣ್ಣನ್ನು ತೆಗೆದುಕೊಳ್ಳಬೇಕು ಜೊತೆಗೆ ಈ ಕಷಾಯದ ಪುಡಿಯನ್ನು ತೆಗೆದುಕೊಳ್ಳಬೇಕು

ಈ ಕಷಾಯದ ಪುಡಿಯನ್ನು ಬಳಸಲು ನಾವು ಯಾವೆಲ್ಲ ರೀತಿಯ ಇಂಗ್ರಿಡಿಯನ್ಸ್ ಹಾಕಿದೀವಿ ಅಂದ್ರೆ ಧನಿಯಾ ಕಾಳು ಕರಿಮೆಣಸು ಲವಂಗಾ ದಾಲ್ಚಿನ್ನಿ ಮತ್ತು ಚಕ್ಕೆ ಏಲಕ್ಕಿ ಇವೆಲ್ಲವನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಇದನ್ನು ಮಿಕ್ಸಿಗೆ ಹಾಕಬೇಕು ನಂತರ ಈ ರೀತಿಯ ಕಷಾಯದ ಪುಡಿ ರೆಡಿಯಾಗುತ್ತದೆ ಇನ್ನು ಈ ಕಷಾಯವನ್ನು ಹೇಗೆ ತಯಾರು ಮಾಡಬೇಕು ಎಂದು ನೋಡುವುದಾದರೆ ಎರಡು ಲೋಟ ನೀರನ್ನು ತೆಗೆದುಕೊಂಡು ಈಗ ಆಲ್ರೆಡಿ ನಾವು ಕಟ್ ಮಾಡಿ ಇಟ್ಟುಕೊಂಡಿರುವಂತಹ ಶುಂಠಿಯನ್ನು ಹಾಕಬೇಕು ನಂತರ ಒಂದು ಸ್ಪೂನ್ ನಷ್ಟು ಅರಿಶಿನದ ಪುಡಿಯನ್ನು ಹಾಕಬೇಕು ನಂತರ ನಾವು ಈಗಾಗಲೇ ರೆಡಿ ಮಾಡಿ ಇಟ್ಟುಕೊಂಡಿರುವಂತಹ ಕಷಾಯದ ಪುಡಿಯನ್ನು ಒಂದು ಸ್ಪೂನ್ ಅನ್ನು ಹಾಕಬೇಕು ನಂತರ ಇದಕ್ಕೆ ಒಂದು ಮುಷ್ಟಿಯಷ್ಟು ಬೆಲ್ಲವನ್ನು ಹಾಕಬೇಕು ನಂತರ ತುಳಸಿ ಎಲೆಗಳನ್ನು ಹಾಕಬೇಕು ಇದನ್ನು ಚೆನ್ನಾಗಿ ಕುದಿಯಲು ಬಿಡಬೇಕು

ಎರಡು ಲೋಟ ಇರುವಂತಹ ನೀರು ಒಂದು ಲೋಟ ಆಗೋವರೆಗೆ ಕುದಿಸಬೇಕು ಸುಮಾರು 10 ರಿಂದ 15 ನಿಮಿಷದವರೆಗೆ ಕುದಿಸಬೇಕು ಚೆನ್ನಾಗಿ ಕುದಿಯುವಾಗ ಲಾಸ್ಟ್ ಮೂಮೆಂಟ್ ನಲ್ಲಿ ಅರ್ಧ ನಿಂಬೆ ಹಣ್ಣನ್ನು ಹಿಂಡಬೇಕು ಈಗ ಕಷಾಯ ಸಂಪೂರ್ಣವಾಗಿ ರೆಡಿಯಾಗಿದೆ ನಂತರ ನೀವು ರಾತ್ರಿ ಮಲಗುವಾಗ ಒಂದೆರಡು ದಿನ ಅಥವಾ ಮೂರು ದಿನಗಳ ಕಾಲ ಕುಡಿದರೆ ಸಾಕು ನಿಮ್ಮ ನೆಗಡಿ ಇರಬಹುದು ಮತ್ತು ಕಪದ ಸಮಸ್ಯೆ ಇರಬಹುದು ಬೇಗನೆ ನಿವಾರಣೆಯಾಗಲು ಸಹಾಯವಾಗುತ್ತದೆ ನೀವು ಈ ಕಷಾಯವನ್ನು ಅರ್ಧ ಕಪ್ ಕುಡಿದರೆ ಸಾಕು ಮೊದಮೊದಲು ಕುಡಿಯುತ್ತಾ ಇದ್ದರೆ ಕಷಾಯವನ್ನು ನೀವು ಮಿತ ಪ್ರಮಾಣದಲ್ಲಿ ಸೇವನೆ ಮಾಡಿದರೆ ಉತ್ತಮ ಹಾಗೂ ಕಫದ ಸಮಸ್ಯೆ ಮತ್ತು ನೆಗಡಿ ಸಮಸ್ಯೆ ನಿವಾರಣೆ ಆದ ನಂತರ ಈ ಕಷಾಯವನ್ನು ಕುಡಿಯುವುದು ಅವಶ್ಯಕತೆ ಇಲ್ಲ ಯಾಕಂದ್ರೆ ನಾವು ಪ್ರತಿನಿತ್ಯ ಬಳಕೆ ಮಾಡುವಂತಹ

ಅಡುಗೆಮನೆಯ ಪದಾರ್ಥದಲ್ಲಿ ಎಲ್ಲಾ ರೀತಿಯ ಇಂಗ್ರಿಡಿಯಾಂಟ್ಸ್ ಇರುತ್ತದೆ ಈ ಕಷಾಯವು ನಿಮಗೆ ಹೀಟ್ ಆಗಬಹುದು ಇದರಿಂದ ಮೂಲವ್ಯಾಧಿ ಅಂತ ಸಮಸ್ಯೆಗಳು ಕೂಡ ಬರಬಹುದು ಹಾಗಾಗಿ ಪ್ರತಿನಿತ್ಯ ಇದನ್ನು ಕುಡಿಯಬೇಡಿ ನಿಮಗೆ ಯಾವಾಗ ಕಫದ ಸಮಸ್ಯೆ ಆಗಿರುತ್ತದೆ ಅಥವಾ ನೆಗಡಿ ಸಮಸ್ಯೆ ಆಗಿರುತ್ತದೆ ಅಂತಹ ಸಮಯದಲ್ಲಿ ಮಾತ್ರ ನೀವು ಈ ಕಷಾಯವನ್ನು ಕುಡಿಯಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.