ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಹಲ್ಲು ಬಂದರೆ ಎಚ್ಚರಿಕೆ ಹುಷಾರಾಗಿರಿ

ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಹಲ್ಲು ಬಂದರೆ ಎಚ್ಚರಿಕೆ ಹುಷಾರಾಗಿರಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಹಲ್ಲುಗಳನ್ನು ನೋಡಿದ್ದೆ ಆದರೆ ಸ್ವಪ್ನ ಶಾಸ್ತ್ರದಲ್ಲಿ ಇದರ ಬಗ್ಗೆ ಏನಂತ ಬರೆದಿದ್ದಾರೆ ಅಂತ ನಾವಿವತ್ತು ತಿಳ್ಕೊಳೋಣ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ನಿಮ್ಮ ಹಲ್ಲುಗಳು ಉದ್ರೋಗೋ ತರ ನೀವು ನೋಡಿದ್ದೆ ಆದರೆ ಅಂದ್ರೆ ಒಂದು ಅಥವಾ ಎರಡು ಹಲ್ಲುಗಳು ಉದ್ರೋಗೋ ತರ ನೀವು ನೋಡಿದರೆ ಇದು ಅಷ್ಟೊಂದು ಒಳ್ಳೆ ಕನಸಲ್ಲ ನಿಜ ಹೇಳಬೇಕು ಅಂತ ಅಂದ್ರೆ ಇದು ಒಂದು ಕೆಟ್ಟ ಕನಸು ಅಂತ ಹೇಳಬಹುದು ಮುಂದೆ ಬರುವ ದಿನಗಳಲ್ಲಿ ನಿಮಗೆ ಯಾವುದೋ ಒಂದು ರೀತಿ ಕಷ್ಟ ಉಂಟಾಗುತ್ತದೆ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಅಥವಾ

ಯಾವುದಾದರೂ ಒಂದು ರೀತಿಯ ಡೇಂಜರ್ ಉಂಟಾಗುವುದು ಅಂತ ಸೂಚನೆ ಕೊಡುತ್ತೆ ಅಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ನಿಮಗೆ ಯಾವುದು ಒಂದು ರೀತಿಯ ಲಾಸ್ ಆಗಬಹುದು ಅಥವಾ ನೀವು ಪ್ರಸ್ತುತ ನಿಮ್ಮ ಜೀವನದಲ್ಲಿ ತುಂಬಾನೇ ಹೆದರ್ತಾ ಇದ್ದೀರಾ ಯಾವುದೋ ಒಂದು ವಿಷಯಕ್ಕೆ ಅಂತ ಅರ್ಥ ಅಥವಾ ನಿಮ್ಮ ಕಾನ್ಫಿಡೆನ್ಸ್ ಲೆವೆಲ್ ಅನ್ನೋದು ಅಂದ್ರೆ ಆತ್ಮವಿಶ್ವಾಸ ಅನ್ನೋದು ತುಂಬಾನೇ ಕಮ್ಮಿ ಇದ್ದಾಗ ಇಂಥ ಕನಸುಗಳು ಬರ್ತಾ ಇರ್ತವೆ

ಎಲ್ಲದಕ್ಕಿಂತ ಮುಖ್ಯವಾಗಿ ಮುಂಬರುವ ದಿನಗಳಲ್ಲಿ ನಿಮ್ಮ ರಿಲೇಟಿವ್ಸ್ ಯಾರೇ ಆಗಿರಬಹುದು ನಿಮ್ಮ ಹತ್ರ ಸಂಬಂಧಿಗಳು ಅಥವಾ ದೂರದ ಸಂಬಂಧಿಗಳು ಅವರಿಗೆ ಆರೋಗ್ಯ ಹಾಳಾಗುವುದು ಅಥವಾ ಅವರು ಸತ್ತೋಗೋದು ಇಂತದು ಆಗುತ್ತೆ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ನಿಮ್ಮ ಹಲ್ಲು ಹುಳಕಲಾಗಿರುವ ತರ ನೀವು ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನಿಮಗೆ ಯಾವುದೋ ಒಂದು ವಿಷಯದ ಬಗ್ಗೆ ತುಂಬಾನೇ ಮಾನಸಿಕ ಒತ್ತಡ ಆಗುತ್ತೆ ಅಂತ ಅರ್ಥ ತುಂಬಾನೇ ಹೆದರುತ್ತೀರಾ ಅಂತ ನಿಮಗೆ ಸೂಚನೆ ಕೊಡುತ್ತೆ ಅಂದ್ರೆ

ನಿಮಗೆ ಗೊತ್ತೇ ಇರಲ್ಲ ಯಾವುದರ ಬಗ್ಗೆ ಅಂತ ಆದ್ರೂ ನಿಮ್ಮ ಒಳಗಡೆ ಒಂದು ಭಯ ಅನ್ನೋದು ಇರುತ್ತೆ ಇಂಥ ಭಯ ಜಾಸ್ತಿ ಆದಾಗ ಇಂಥ ಕನಸು ಅಂದ್ರೆ ನಿಮ್ಮ ಹಲ್ಲಿಗೆ ಉಳುಕು ಆಗುವಂತ ಕನಸು ಬರ್ತಾ ಇರುತ್ತೆ ಅಷ್ಟೇ ಅಲ್ಲದೆ ಯಾವುದೇ ಒಂದು ನಡೆದು ಹೋಗಿರುವ ವಿಷಯದ ಬಗ್ಗೆ ನೀವು ಚಿಂತಿಸುತ್ತಿದ್ದೀರಾ ಎಂದು ಸೂಚನೆ ಕೊಡುತ್ತೆ ಅಂತ ನಡ್ದು ಹೋಗಿರುವಂತಹ ವಿಷಯಗಳನ್ನ ಹಿಂದಕ್ಕೆ ಬಿಟ್ಟು ನೀವು ಮುಂದಕ್ಕೆ ಧೈರ್ಯವಾಗಿ ಸಾಗಬೇಕು ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ

ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ನಿಮ್ಮ ಹಲ್ಲುಗಳು ಬೆಳೆಯುತ್ತಿರುವ ತರ ನೀವು ನೋಡಿದ್ದೇ ಆದರೆ ಯಾವುದಾದರೂ ಆಗಿರಬಹುದು ನಿಮ್ಮ ಜ್ಞಾನದಂತ ಆಗಿರಬಹುದು ಅಥವಾ ಬೇರೆ ಯಾವುದಾದರೂ ಹಲ್ಲು ಬೆಳೆಯುತ್ತಿರುವ ತರ ನೀವು ನೋಡಿದ್ರೆ ಇದು ತುಂಬಾನೇ ಒಳ್ಳೆಯ ಕನಸು ಅಂತ ಹೇಳಬಹುದು ಮುಂಬರುವ ದಿನಗಳಲ್ಲಿ ದುಡ್ಡಿಗೆ ಸಂಬಂಧ ಪಟ್ಟಿರುವಂತಹ ಯಾವುದೋ ಒಂದು ವಿಷಯದ ಬಗ್ಗೆ ತುಂಬಾನೇ ಒಳ್ಳೆಯ ಶುಭ ಸುದ್ದಿಯನ್ನ ಕೇಳ್ತೀರಾ ಅಂತ ಅರ್ಥ ಅಥವಾ ಮುಂಬರುವ ದಿನಗಳಲ್ಲಿ ನೀವು ತುಂಬಾ ಸಂತೋಷಗೊಳ್ತೀರಾ ನಿಮ್ಮ ಜೀವನದಲ್ಲಿ ಒಳ್ಳೆಯ ಬೆಳವಣಿಗೆ ಇರುತ್ತೆ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ

ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ನಿಮ್ಮ ಎಲ್ಲಾ ಹಲ್ಲುಗಳು ಬಿದ್ದು ಹೋಗುತ್ತಿರುವ ಹಾಗೆ ನೋಡಿದ್ದೆ ಆದರೆ ಅಥವಾ ನಿಮ್ಮ ಹಲ್ಲುಗಳನ್ನು ನೀವು ಕೈಯಲ್ಲಿ ಇಟ್ಕೊಂಡಿರೋ ತರ ನೋಡಿದ್ದೆ ಆದರೆ ಇದು ಅಷ್ಟೊಂದು ಒಳ್ಳೆಯ ಕನಸಲ್ಲ ಪ್ರಸ್ತುತ ನೀವು ನಿಮ್ಮ ಜೀವನದಲ್ಲಿ ಅಭದ್ರತೆಯನ್ನು ಫೀಲ್ ಆಗ್ತಾ ಇದ್ದೀರಾ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಅಥವಾ ಆ ಮುಂಬರುವ ದಿನಗಳಲ್ಲಿ ನಿಮಗೆ ಯಾವುದಾದರೂ ನಷ್ಟ ಉಂಟಾಗಬಹುದು ಅಂತ ಅರ್ಥ ಒಂದು ವೇಳೆ ನೀವು ನಿಮ್ಮ ಕೆಲಸಗಳನ್ನ ಸರಿಯಾಗಿ ನಿರ್ವಹಿಸದೆ ಇದ್ದಾಗ ಇಂಥ ಕನಸುಗಳು ಬರ್ತಾ ಇರುತ್ತೆ ಅದರಿಂದ ಮುಂಬರುವ ದಿನಗಳಲ್ಲಿ ನೀವು ನಿಮ್ಮ ಕಾನ್ಫಿಡೆನ್ಸ್ ಲೆವೆಲ್ ನ ಹೆಚ್ಚಿಸ್ಕೊಬೇಕು ಆಗ ಇಂಥ ಕನಸುಗಳು ಬರೋದು ನಿಂತು ಹೋಗುತ್ತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.