ನಿಮ್ಮ ಜೀವನದಲ್ಲಿ ಸಂಗಾತಿಯಾಗುವ ಅವರ ಹೆಸರು ಏನು ಎಂದು ತಿಳಿದುಕೊಳ್ಳಿ

ನಿಮ್ಮ ಜೀವನದಲ್ಲಿ ಸಂಗಾತಿಯಾಗುವ ಅವರ ಹೆಸರು ಏನು ಎಂದು ತಿಳಿದುಕೊಳ್ಳಿ
ಹಾಗಾಗಿ ಪೆನ್ ಮತ್ತು ಪೇಪರ್ ಹಿಡಿದುಕೊಂಡು ನಿಮಗೆ ಬಂದಿರುವ ಅಂಕಗಳನ್ನು ಬರೆದುಕೊಂಡು ಕೊನೆಗೆ ಅದನ್ನು ಕೂಡಿರಿ

೧.ನಿಮ್ಮ ಹೆಸರಿನ ಮೊದಲ ಅಕ್ಷರವೇನು?
1,H/O/Q/S 4 point
2.C/E/R/V/W. 3 point
3.P/J/K/N/X. 1 point
4.B/D/E/L/O/Z. 5 point
5.G/I/M/P/T. 2 point
ಇದರಲ್ಲಿ ನಿಮ್ಮ ಹೆಸರಿನ ಮೊದಲ ಅಕ್ಷರ ಮತ್ತು ಅವುಗಳನ್ನು ಬರೆದಿಟ್ಟುಕೊಳ್ಳಿ.

೨. ನಿಮ್ಮ ಹೆಸರಿನಲ್ಲಿ ಎಷ್ಟು ಅಕ್ಷರಗಳಿವೆ?

 1. 3 ಅಥವಾ ಅದಕ್ಕಿಂತ ಕಮ್ಮಿ. 1 point
 2. 4 ರಿಂದ 5 ಅಕ್ಷರಗಳು 2 point

3.6 ರಿಂದ 7 ಅಕ್ಷರಗಳು. 3 point
4.8 ರಿಂದ 9 ಅಕ್ಷರಗಳು. 4 point

 1. 9 ಕಿಂತ ಹೆಚ್ಚು ಅಕ್ಷರಗಳು
  5p point
  ಇದರಲ್ಲಿ ನಿಮ್ಮ ಹೆಸರು ಹೆಸರಿಗೆ ಮ್ಯಾಚ್ ಆಗುವ ಪಾಯಿಂಟ್ ಬರೆದಿಟ್ಟುಕೊಳ್ಳಿ.

೩. ರೋಮ್ಯಾಂಟಿಕ್ ಕಾಮಿಡಿಸ್ ಬಗ್ಗೆ ನಿಮಗೇನುನಿಸುತ್ತದೆ.?

 1. ಮನರಂಜನೆ ನೀಡುತ್ತದೆ. 3 point
 2. ಖುಷಿ ನೀಡುತ್ತದೆ. 5 point
 3. ಕೆಟ್ಟದು ಅನಿಸುತ್ತದೆ. 1 point
  ಇದರಲ್ಲಿ ಒಂದು ಪಾಯಿಂಟ್ ಆಯ್ಕೆಮಾಡಿಕೊಂಡು ಆಡ್ ಮಾಡಬೇಕು.

೪. ನಿಮ್ಮ ಹೆಸರು ಲೋಕಪ್ರಿಯ ಆಗಿದೆಯೇ?

 1. ಸಾಮಾನ್ಯ. 3 point
 2. ಬಹಳ ಲೋಕಪ್ರಿಯ. 1 point
 3. ಬಹಳ ವಿಶೇಷ ಹೆಸರು. 2 point
 4. ಲೋಕಪ್ರಿಯ. 4 point
 5. ಬಹಳ ಸಾಮಾನ್ಯ. 1 point
  ಇದರಲ್ಲಿ ಒಂದು ಅಂಕಿಯನ್ನು ನೋಟ್ ಮಾಡಿಕೊಳ್ಳಿ.

೫. ನಿಮಗೆ ಪ್ರಾಣಿಗಳು ಇಷ್ಟವಾಗುತ್ತದೆ?

 1. ಬಹಳ ಇಷ್ಟ ನನಗೆ. 5 point
 2. ಇಷ್ಟ ಆದರೆ ಅವುಗಳಿಂದ ಸ್ವಲ್ಪ ದೂರ ಇರುತ್ತೇನೆ. 3 point
 3. ಸ್ವಲ್ಪವೂ ಇಷ್ಟಪಡುವುದಿಲ್ಲ. 1 point

ಇದರಲ್ಲಿ ಒಂದು ಅಂಶವನ್ನು ನೋಟ್ ಮಾಡಿಕೊಳ್ಳಿ.

೬. ನಿಮಗೆ ಡ್ಯಾನ್ಸ್ ಇಷ್ಟವಾಗುತ್ತದೆ.?

 1. ನನಗೆ ಡ್ಯಾನ್ಸ್ ಮಾಡಲು ಬರುವುದಿಲ್ಲ. 2 point
 2. ಗುಂಪಿನಲ್ಲಿ ಮಾತ್ರ ಮಾಡುತ್ತೇನೆ. 3 point
 3. ನನಗೆ ಡ್ಯಾನ್ಸ್ ಇಷ್ಟ. 4 point
 4. ನನಗೆ ಡ್ಯಾನ್ಸ್ ಇಷ್ಟವಿಲ್ಲ. 1 point
 5. ನನಗೆ ಡ್ಯಾನ್ಸ್ ಎಂದರೆ ಪ್ರಾಣ. 5 point

ಇದರಲ್ಲಿ ಕೂಡ ಬಂದ ಅಂಕಿಯನ್ನು ಬರೆದಿಟ್ಟುಕೊಳ್ಳಿ.

೭. ನಿಮ್ಮ ಹೃದಯ ಒಡೆದಂತೆ ಆಗಿದ್ದು ಯಾವಾಗ?

 1. ಯಾರಾದರೂ ಬಿಟ್ಟು ಹೋದಾಗ. 5 point
 2. ಪ್ರೀತಿಯಲ್ಲಿ ಬಿದ್ದಾಗ. 2 point
 3. ಬಹಳ ಕಮ್ಮಿ. 3 point
 4. ತುಂಬಾ ಸಲ. 4 point
 5. ಎಂದಿಗೂ ಆಗಿಲ್ಲ. 1 point

ನಿಮ್ಮ ಉತ್ತರಕ್ಕೆ ಮ್ಯಾಚ್ ಆಗುವಂತೆ ಬರೆದಿಟ್ಟುಕೊಳ್ಳಿ.

೮. ನಿಮಗೆ ಎಷ್ಟು ಅಡ್ಡ ಹೆಸರು ಇದೆ?

 1. ಒಂದು ಅಥವಾ ಎರಡು. 4 point
 2. ತುಂಬಾ ಇದೆ. 5 point
 3. ಒಂದಿದೆ. 3 point
 4. ಇದೆ ಆದರೆ ಯಾರಿಗೂ ಗೊತ್ತಿಲ್ಲ. 2 point
 5. ಯಾವುದು ಯಾವುದು ಇಲ್ಲ. 1 point

ಇದರಲ್ಲಿ ಯಾವುದಾದರೂ ಒಂದು ಅಂಕಿಯನ್ನು ಬರೆದಿಟ್ಟುಕೊಳ್ಳಿ.

೯. ನಿಮ್ಮ ತಂದೆ-ತಾಯಿ ನಿಮ್ಮ ಹೆಸರನ್ನು ಯಾಕೆ ಇಟ್ಟರು?

 1. ಹೆಸರಿನ ಅರ್ಥಕ್ಕಾಗಿ 4 point
  2.ಮನೆಯವರ ಸಲಹೆಯಿಂದ. 2 point
 2. ಪೂರ್ವಜರ ನೆನಪಿಗೆ. 5 point
 3. ಸಾಂಪ್ರದಾಯಿಕ ಕಾರಣ. 3 point
 4. ಯಾವುದೋ ಕಾರಣಕ್ಕಾಗಿ. 1 point

ಇದರಲ್ಲಿ ನಿಮ್ಮ ಉತ್ತರಕ್ಕೆ ಮ್ಯಾಚ್ ಹಾಗೂ ಅಂಕಿಯನ್ನು ಬರೆದಿಟ್ಟುಕೊಳ್ಳಿ.

೧೦. ಸೂರ್ಯಸ್ತ ನೋಡುವಾಗ ನಿಮಗೆ ಏನನಿಸುತ್ತದೆ.?

 1. ಕಷ್ಟ ಆಗುತ್ತದೆ. 5 point
 2. ಕಣ್ಣು ಬಿಡಲು ಆಗುವುದಿಲ್ಲ. 3 point
 3. ವಿಶೇಷ ವ್ಯಕ್ತಿ ನೆನಪಾಗುತ್ತದೆ. 4 point
 4. ಅದರ ಅಂದವನ್ನು ಹೇಳುತ್ತೇನೆ. 2 point
 5. ಗಮನ ನೀಡುವುದೇ ಇಲ್ಲ 1 point

ನಿಮ್ಮ ಉತ್ತರಕ್ಕೆ ಮ್ಯಾಚ್ ಅಂಕಿಯನ್ನು ಬರೆದಿಟ್ಟುಕೊಳ್ಳಿ.

ಇದು ಆದ ನಂತರ ನೀವು ಎಲ್ಲ ಅಂಕವನ್ನು ಕೂಡಿಸಿರಿ ಹಾಗೂ ಕೊನೆಗೆ ಬಂದ ಅಂಕವನ್ನು ಇಟ್ಟುಕೊಳ್ಳಿ.

ಇದು ಆದ ನಂತರ ನಿಮ್ಮ ಅಂಕಗಳು 10 ರಿಂದ 20 ಬಂದಿದ್ದರೆ ನಿಮ್ಮ ಪಾರ್ಟ್ನರ್ ಹೆಸರು R P D U V W Y Z ಅಕ್ಷರದಿಂದ ಶುರುವಾಗುತ್ತದೆ.

21 ರಿಂದ 30 ಅಂಕ ಬಂದಿದ್ದರೆ ನಿಮ್ಮ ಪಾರ್ಟ್ನರ್ ಹೆಸರು. A D G H R S T L M
ಅಕ್ಷರದಿಂದ ಶುರುವಾಗುತ್ತದೆ.

31 ರಿಂದ 40 ಅಂಕಗಳು ಬಂದಿದ್ದಾರೆ ನಿಮ್ಮ ಪಾರ್ಟ್ನರ್ ಹೆಸರು. D M T N O P J K B R ಅಕ್ಷರದಿಂದ ಶುರು ಆಗುತ್ತದೆ.

41 ರಿಂದ 50 ಅಂಕಗಳು ಬಂದಿದ್ದರೆ ನಿಮ್ಮ ಪಾರ್ಟ್ನರ್ ಹೆಸರು J R S M C E F I Q P ಅಕ್ಷರದಿಂದ ಶುರುವಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.