ಸೀಮೆ ಬದನೆಕಾಯಿ ಸಿಕ್ಕರೆ ದಯವಿಟ್ಟು ಇವತ್ತೆ ಸೇವಿಸಿ

ಸೀಮೆ ಬದನೆಕಾಯಿ ಸಿಕ್ಕರೆ ದಯವಿಟ್ಟು ಇವತ್ತೆ ಸೇವಿಸಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಕ್ಯಾನ್ಸರ್ ಕಾಯಿಲೆಯನ್ನು ನಿರ್ಲಕ್ಷಿಸಿದರೆ ಜೀವಕ್ಕೆ ಅಪಾಯ ಈ ವಿಷಯದಲ್ಲಿ ಯಾವುದೇ ಹುರುಳಿಲ್ಲ ಆದರೆ ನೆನಪಿಡಿ ಕ್ಯಾನ್ಸರ್ ರೋಗ ಬಂದರೆ ಸಾವು ಖಚಿತ ಎನ್ನುವುದು ಎಷ್ಟು ಸತ್ಯವೋ ಅದೇ ರೀತಿ ಅದನ್ನು ನಿಯಂತ್ರಣ ಮಾಡಿಕೊಳ್ಳಬಹುದು ಮತ್ತು ಬರುವ ಸಾವಿನ ದಿನಾಂಕವನ್ನು ಮುಂದಕ್ಕೆ ಹಾಕಬಹುದು ಎನ್ನುವುದು ಕೂಡ ಅಷ್ಟೇ ಸತ್ಯ ಇದಕ್ಕಾಗಿ ಆಹಾರ ಪದ್ಧತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಆರಂಭದಿಂದಲೇ ತಂದುಕೊಂಡು ತುಂಬಾ ಕಟ್ಟುನಿಟ್ಟಾದ ಆಹಾರ ಪದ್ಧತಿಯನ್ನು ಅನುಸರಿಸುವುದರಿಂದ ಈ ಭಯಾನಕ ಕಾಯಿಲೆಯನ್ನು ನಿಯಂತ್ರಿಸಬಹುದು

ಇನ್ನು ಈ ಕ್ಯಾನ್ಸರ್ ನಲ್ಲಿಯೂ ಕೂಡ ಹಲವಾರು ವಿಧಗಳಿದ್ದು ಎಲ್ಲವೂ ಕೂಡ ಮನುಷ್ಯನ ಆರೋಗ್ಯಕ್ಕೆ ತುಂಬಾನೆ ಅಪಾಯಕಾರಿ ಹಾಗಾದರೆ ತ್ವಚೆಯ ಅನಾರೋಗ್ಯಕ್ಕೆ ಕಾರಣವಾಗಿ ತ್ವಚೆಯ ಸೌಂದರ್ಯವನ್ನು ಹಾಳು ಮಾಡುವ ಚರ್ಮದ ಕ್ಯಾನ್ಸರ್ ಅನ್ನು ನಿಯಂತ್ರಿಸಲು ಸೀಮೆ ಬದನೆಕಾಯಿ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ

ಸಾಮಾನ್ಯವಾಗಿ ಕೆಲವರಲ್ಲಿ ಈ ಕ್ಯಾನ್ಸರ್ ಚರ್ಮದ ಮೇಲ್ಭಾಗದಲ್ಲಿ ಗಂಟುಗಳ ರೂಪದಲ್ಲಿ ಕಂಡು ಬಂದರೆ ಇನ್ನು ಕೆಲವರಿಗೆ ಚರ್ಮದ ಮೇಲೆ ಗಾಯಗಳ ರೀತಿ ಸೋಂಕುಗಳ ರೀತಿ ಸಮಸ್ಯೆ ಉಂಟಾಗುವ ಸಾಧ್ಯತೆ ಇರುತ್ತದೆ, ಒಂದಂತೂ ಸತ್ಯ ಈ ಭಯಾನಕ ಕ್ಯಾನ್ಸರ್ ತಾಯಿಲೆ ಮನುಷ್ಯನ ದೇಹದೊಳಗೆ ಮಿತಿಮೀರಿ ಹೋದರೆ

ಅದನ್ನು ಸಂಪೂರ್ಣವಾಗಿ ಗುಣಪಡಿಸಲು ಖಂಡಿತ ಸಾಧ್ಯವಿಲ್ಲ ಹಾಗಾಗಿ ಇದನ್ನು ಬರದಂತೆ ಎಚ್ಚರಿಕೆವಹಿಸುವುದು ತುಂಬಾ ಅಗತ್ಯ ಹೀಗಾಗಿ ಚರ್ಮದ ಕ್ಯಾನ್ಸರ್ ವಿರುದ್ಧ ಹೋರಾಡುವ ಕೆಲವೊಂದು ಆರೋಗ್ಯ ಕಾರಿ ಆಹಾರ ಪದಾರ್ಥಗಳ ಜೊತೆಗೆ ವಿವಿಧ ಹಣ್ಣು ಹಸಿರು ತರಕಾರಿಗಳನ್ನು ನಮ್ಮ ದೈನಂದಿನ ಆಹಾರ ಪದ್ಧತಿಯಲ್ಲಿ ಸೇರಿಸಿಕೊಳ್ಳುವುದರಿಂದ ಹೆಚ್ಚು ಅನುಕೂಲವಿದೆ ಇದಕ್ಕೆ ಅನುಕೂಲಕರವಾದ ತರಕಾರಿ ಎಂದರೆ ಅದು “ಸೀಮೆ ಬದನೆಕಾಯಿ” ನೀವು ಕೂಡ ಕೇಳಿರಬಹುದು ನಮ್ಮ ದೇಹದ ಚರ್ಮ ಸುಮಾರು ಏಳು ಪದರಗಳಿಂದ ಕೂಡಿರುತ್ತದೆ

ಇನ್ನು ಚರ್ಮದ ಕ್ಯಾನ್ಸರ್ ಉಂಟಾಗುವ ಸಂದರ್ಭದಲ್ಲಿ ಹೊರಭಾಗದ ಚರ್ಮದ ಪದರದ ಸ್ವಲ್ಪ ಕೆಳಭಾಗದಲ್ಲಿ ಜೀವಕೋಶಗಳು ಒಟ್ಟಾಗಿ ಸಣ್ಣ ಗಂಟುಗಳ ರೂಪದಲ್ಲಿ ಕಾಣಿಸಿಕೊಳ್ಳುತ್ತದೆ ಇದು ಕ್ರಮೇಣವಾಗಿ ಅಭಿವೃದ್ಧಿಯಾಗುವುದರಿಂದ ದೇಹದ ಇತರೆ ಭಾಗಗಳಿಗೆ ಅಷ್ಟು ವೇಗವಾಗಿ ಹರಡುವುದಿಲ್ಲ ಅಧ್ಯಯನದ ಪ್ರಕಾರ ಸೀಮೆ ಬದನೆಕಾಯಿಯಲ್ಲಿ ಅಧಿಕ ಪ್ರಮಾಣದಲ್ಲಿ ಸಪೋನಿನ್ ಮತ್ತು ಫ್ಲೇವನೈಡ್ ಎಂಬ ಎರಡು ವಿಧದ ಆಂಟಿ ಆಕ್ಸಿಡೆಂಟ್ ಅಂಶಗಳು ಹೆಚ್ಚಾಗಿ ಕಂಡುಬರುತ್ತದೆ

ಇವುಗಳು ದೇಹದಲ್ಲಿ ಹರಡಿರುವ ಫ್ರೀ ರಾಡಿಕಲ್ ಅಂಶಗಳ ವಿರುದ್ಧ ಹೋರಾಡಿ ಕ್ಯಾನ್ಸರ್ ಸಮಸ್ಯೆ ವಿರುದ್ಧ ರಕ್ಷಣೆಯನ್ನು ನೀಡುತ್ತದೆ ಇನ್ನೊಂದು ಈ ತರಕಾರಿ ವಿಶೇಷತೆ ಏನೆಂದರೆ ಇದರ ಮೇಲ್ಭಾಗದ ಹಾಗೂ ಒಳಭಾಗದ ಸಿಪ್ಪೆಯಲ್ಲಿ ಭಯಾನಕ ಕ್ಯಾನ್ಸರ್ ಕಣಗಳ ವಿರುದ್ಧ ಹೋರಾಡುವ ಆಂಟಿ ಆಕ್ಸಿಡೆಂಟ್ ಗಳ ಪ್ರಮಾಣ ಹೇರಳವಾಗಿ ಕಂಡುಬರುತ್ತದೆ ಹಾಗಾಗಿ ಇದು ಚರ್ಮದ ಸಮಸ್ಯೆಯ ವಿರುದ್ಧ ರಕ್ಷಣಾತ್ಮಕ ಹಾಗೂ ಪರಿಣಾಮಕಾರಿ ಪ್ರಭಾವ ಬೀರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.