ಲಗ್ನ ಪತ್ರಿಕೆಯಲ್ಲಿ ಅರಿಶಿನ-ಕುಂಕುಮ ಯಾಕೆ ಈ ಪದ್ಧತಿ ಹುಟ್ಟಿಕೊಂಡಿದ್ದು ಯಾಕೆ

ಲಗ್ನ ಪತ್ರಿಕೆಯಲ್ಲಿ ಅರಿಶಿನ-ಕುಂಕುಮ ಯಾಕೆ ಈ ಪದ್ಧತಿ ಹುಟ್ಟಿಕೊಂಡಿದ್ದು ಯಾಕೆ

ಸ್ನೇಹಿತರೆ ಹಿಂದು ಧರ್ಮದಲ್ಲಿ ಅರಿಶಿನ-ಕುಂಕುಮವನ್ನು ಪವಿತ್ರ ಹಾಗೂ ಯಾವುದೇ ಪೂಜೆ ಹಾಗೂ ಶುಭ ಸಮಾರಂಭಗಳಲ್ಲಿ ಅರಿಶಿನ ಕುಂಕುಮ ಇರಲೇಬೇಕು ವಿವಾಹಿತ ಮಹಿಳೆಯರು ಕೆನ್ನೆಗೆ ಅರಿಶಿನ ಹಣೆಗೆ ಕುಂಕುಮದ ಸಿಂಧೂರವನ್ನು ಇಟ್ಟುಕೊಳ್ಳಬೇಕು ಆಗಲೇ ಮುತ್ತೈದೆಗೆ ಶುಭ ಸಂಕೇತ ಕುಂಕುಮ ಕೇವಲ ಪುರಾಣ ನಂಬಿಕೆಯಲ್ಲ ವೈಜ್ಞಾನಿಕವಾಗಿಯೂ ಪ್ರೂಫ್ ಆಗಿದೆ ಇಂತಹ ಶಕ್ತಿ ಹೊಂದಿರುವ ಅರಿಶಿನ-ಕುಂಕುಮವನ್ನು ಲಗ್ನ ಪತ್ರಿಕೆಯ ತುದಿಗೆ ಹಚ್ಚುತ್ತಾರೆ ಯಾರದು ಮದುವೆ ಇರಲಿ ಅಥವಾ ಲಗ್ನಪತ್ರಿಕೆ ಆಗಲಿ ಅದರ ತುದಿಗೆ ಹರಿಶಿಣ ಕುಂಕುಮ ಇರಲೇಬೇಕು ಆದರೆ ಇದನ್ನು ಯಾಕೆ ಹಚ್ಚುತ್ತಾರೆ ಎಂಬುದು ಯಾರಿಗೂ ತಿಳಿದಿಲ್ಲ ಹಾಗಾದರೆ ಈಗ ತಿಳಿಯೋಣ ಬನ್ನಿ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಬಡವರ ಮದುವೆಯಾಗಲಿ ಶ್ರೀಮಂತರ ಮದುವೆಯಾಗಲಿ ಲಗ್ನಪತ್ರಿಕೆ ಅನ್ನುವುದು ಹತ್ರುಪಾಯಿ ಇಂದ ಹಿಡಿದು ಹತ್ತು ಲಕ್ಷದವರೆಗೆ ಬೆಲೆಬಾಳುವ ಲಗ್ನಪತ್ರಿಕೆ ಗಳು ಇದೆ ಅವರವರ ಶಕ್ತಿಗೆ ತಕ್ಕಂತೆ ಲಗ್ನಪತ್ರಿಕೆಯನ್ನು ಮಾಡಿಸುತ್ತಾರೆ ಹೆಣ್ಣು ಮನೆಯವರಾಗಲಿ ಗಂಡಿನ ಮನೆಯವರಾಗಲಿ ನಡೆಸುತ್ತಾರೆ ಮದುವೆ ಅನ್ನೋದು ಬಾಯಾರೆ ಕರೆಯೋದಿಲ್ಲ ಲಗ್ನಪತ್ರಿಕೆಯನ್ನು ಕೊಟ್ಟು ಕರೆಯುತ್ತಾರೆ ಇದು ಪರಂಪರೆಯಾಗಿ ನಡೆದುಕೊಂಡು ಬಂದಿರುವ ಪದ್ಧತಿ ಮದುವೆ ಅನ್ನೋದು ಎರಡು ಹೃದಯಗಳ ಬಾಂಧವ್ಯ ಹಾಗೆ ಲಗ್ನಪತ್ರಿಕೆಯನ್ನು ವುದು ಒಂದುಗೂಡಿಸುವ ಸೇತುವೆ ಇದರಲ್ಲಿ ಗಂಡು-ಹೆಣ್ಣಿನ ಮನೆಯವರ ಶುಭ ಕೋರಿಕೆ ಇರುತ್ತೆ ತಾತಮುತ್ತಾತರ ಸ್ಮರಣೆಯೊಂದೇ ಕುಟುಂಬಸ್ಥರ ಮರೆಯದೆ ಬನ್ನಿ ಎಂಬುವ ಪ್ರಾರ್ಥನೆ ಇರುತ್ತದೆ

ಯಾವುದೇ ಪತ್ರಿಕೆಯಲಿ ಬಂಧುಬಾಂಧವರಿಗೆ ಕೊಡಬೇಕು ಮೊದಲು ಮನೆಯಲ್ಲಿ ಪೂಜೆ ಮಾಡ್ತಾರೆ ಏಕೆಂದರೆ ಲಗ್ನಪತ್ರಿಕೆ ಹಂಚುವುದರಿಂದ ಶುರುವಾಗುವುದು ಮದುವೆಯ ಸಂಬ್ರಾಮ ಯಾವುದೇ ಅಡೆತಡೆಗಳು ಬಾರದಿರಲಿ ಅಂತ ಮೊದಲು ಲಗ್ನಪತ್ರಿಕೆ ಗೆ ಪೂಜೆ ಮಾಡಿ ಬಂಧುಬಾಂಧವರಿಗೆ ನೀಡುವುದು ಮಹಿಳೆಯ ಹಣೆಗೆ ಕುಂಕುಮ ಕೆನ್ನೆಗೆ ಅರಿಶಿನ ಹೇಗೆ ಸಿಂಗಾರವೋ ಹಾಗೆ ಲಗ್ನಪತ್ರಿಕೆ ಗೆ ತುದಿಗೆ ಅರಿಶಿನ ಇರುವುದು ಕೂಡ ಶ್ರೇಷ್ಠ ಆಚರಣೆಗೆ ಹಿಂದಿನ ರೋಚಕ ಕಥೆಯಿದೆ ಒಮ್ಮೆ ಸಂಪತ್ತಿನ ದೇವತೆ ಮಹಾಲಕ್ಷ್ಮಿ ಹಾಗೂ ಸಹೋದರಿ ನಡುವೆ ವಾದ-ಪ್ರತಿವಾದ ಏರ್ಪಡುತ್ತದೆ

ಅದು ಯಾವ ವಿಷಯಕ್ಕೆ ಎಂದರೆ ಇಬ್ಬರಲ್ಲಿ ಯಾರು ಹೆಚ್ಚೆಂದು ನೋಡಬೇಕು ಅನ್ನೋ ಕಾರಣಕ್ಕೆ ಇಬ್ಬರ ನಡುವಿನ ಜಗಳದಿಂದ ಸಿಟ್ಟಾದ ಲಕ್ಷ್ಮೀದೇವಿ ಸಮುದ್ರದಲ್ಲಿ ಅಡಗಿಕೊಳ್ಳುತ್ತಾರೆ ಸ್ಥಳಕ್ಕೆ ಬಂದ ಸಹೋದರಿ ಲಕ್ಷ್ಮಿಯನ್ನು ಹೊರಗೆ ಬರಲು ಬೇಡಿಕೊಳ್ಳುತಾಳೆ ಎಷ್ಟೇ ಹೇಳಿದರು ಲಕ್ಷ್ಮಿ ನೀರಿನಿಂದ ಹೊರಗೆ ಬರುವುದಿಲ್ಲ ಆಗ ಲಕ್ಷ್ಮಿಯ ಸಹೋದರಿ ಅದನಕ್ಕೆ ಮುಳುಗಿದ ಲಕ್ಷ್ಮೀದೇವಿ ಅದರ ಪ್ರದೇಶದಲ್ಲಿ ಯಾವ ವಸ್ತುಗಳು ಗಳಲ್ಲಿ ಇರುತ್ತೇನೆ ಎಂದು ಹೇಳುತ್ತಾಳೆ ಅಂದು ಲಕ್ಷ್ಮೀದೇವಿ ಹೇಳುವ ವಸ್ತುಗಳಲ್ಲಿ ಅರಿಶಿನವೂ ಕೂಡ ಒಂದಾಗಿರುತ್ತದೆ ಆದ್ದರಿಂದಲೇ ವಿವಾಹ ಪತ್ರಿಕೆಯಲ್ಲಿ ಅರಿಶಿಣವನ್ನು ಹಚ್ಚಲಾಗುತ್ತದೆ ಅವಾಗಲೇ ಲಕ್ಷ್ಮೀದೇವಿಯು ವಧುವರರಿಗೆ ಆಶೀರ್ವಾದ ನೀಡಿದಂತೆ ಅರಿಶಿನ ಕುಂಕುಮದ ಜೊತೆಗೆ ಪತ್ರಿಕೆಗಳಲ್ಲಿ ಮಂತ್ರಾಕ್ಷತೆಯನ್ನು ಹಾಕುತ್ತಾರೆ ಇದು ಸಹ ಹಿಂದು ಸಂಪ್ರದಾಯದ ಪ್ರಕಾರ ಲಕ್ಷ್ಮಿ ದೇವಿಯ ಆಶೀರ್ವಾದ ಎಂದು ನಂಬಲಾಗುತ್ತದೆ ಆದ್ದರಿಂದಲೇ ತಲೆಮಾರಿನಿಂದಲೂ ಆಚರಿಸಿಕೊಂಡು ಬಂದಿದ್ದಾರೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave A Reply

Your email address will not be published.