ಶ್ರೀ ಕೃಷ್ಣನ ಮುಡಿಯಲ್ಲಿ ನವಿಲುಗರಿ ಇರಲು ಕಾರಣವೇನು ಗೊತ್ತಾ

ಶ್ರೀ ಕೃಷ್ಣನ ಮುಡಿಯಲ್ಲಿ ನವಿಲುಗರಿ ಇರಲು ಕಾರಣವೇನು ಗೊತ್ತಾ

ನಮಸ್ಕಾರ ಗೆಳೆಯರೇ, ಶ್ರೀ ಕೃಷ್ಣನ ಶಿರಸ್ಸಿನ ಮೇಲೆ ನವಿಲುಗರಿ ಏಕಿರುತ್ತದೆ ? ನವಿಲು ಗರಿಯನ್ನು ಇಟ್ಟುಕೊಳ್ಳಲು ನೈಜವಾದ ಕಾರಣವೇನು ? ಹಾಗೂ ಅದರ ಅರ್ಥವೇನೆಂದು ಈ ದಿನ ತಿಳಿಯೋಣ


ಬಹಳಷ್ಟು ಮಂದಿಗೆ ಶ್ರೀಕೃಷ್ಣನ ತಲೆಯ ಮೇಲೆ ಇರುವ ಈ ನವಿಲುಗರಿಯ ಬಗ್ಗೆ ಗೊತ್ತಿರುವುದಿಲ್ಲ, ಶ್ರೀಕೃಷ್ಣ ಬಾಹ್ಯ ಪ್ರಪಂಚಕ್ಕೆ ರಾಸಲೀಲ ಮಾನಸ ಚೋರನಾದರೂ ವಾಸ್ತವದಲ್ಲಿ ಮಹಾವಿಷ್ಣುವಿನ ಅವತಾರವೇ ಆಗಿದ್ದಾನೆ, ಸೃಷ್ಟಿಯಲ್ಲಿ ಯಾವ ಮಲಿನವೂ ಅಂಟದಂತೆ ಸಂಭೋಗಿವಿಸುವ ಪ್ರಾಣಿಯೆಂದರೆ ಅದು ನವಿಲು ಮಾತ್ರವೇ

ಈ ಕಾರಣದಿಂದಲೇ ನವಿಲುಗರಿಯನ್ನು ಪವಿತ್ರತೆಗಾಗಿ ಅಧಿಕಾರಕ್ಕಾಗಿ ಅಂದಕ್ಕೆ ಚಿಹ್ನೆಯಾಗಿ ಶ್ರೀಕೃಷ್ಣನು ತನ್ನ ಶಿರಸಿನ ಮೇಲೆ ನವಿಲುಗರಿಯನ್ನು ಧರಿಸಿದ್ದಾನೆ, ವಾತಾವರಣದಲ್ಲಿ ಯಾವುದೇ ರೀತಿಯಾದ ವ್ಯತ್ಯಾಸವಾದರೂ ಗುಡುಗು-ಸಿಡಿಲು ವಾತವರಣ ಆದರೂ ಅಥವಾ ಹೆಣ್ಣು ನವಿಲಿನ ಮೇಲೆ ಮನಸ್ಸು ಮೂಡಿದ ವೇಳೆಯಲ್ಲಿಗಲಿ, ಗಂಡು ನವಿಲು ತನ್ನ ನೀಲವಾದ ಸುಂದರ ರೇಖೆಗಳನ್ನು ಸಡಿಲಗೊಳಿಸಿ ಆನಂದವಾಗಿ ನಾಟ್ಯ ಮಾಡುತ್ತದೆ, ಹೀಗೆ ನಾಟ್ಯ ಮಾಡುವ ಸಂದರ್ಭದಲ್ಲಿ ಗಂಡು ನವಿಲಿನ ಕಣ್ಣಿನಿಂದ ನೀರಿನಂತಹ ದ್ರವ ಜಿನುಗುತ್ತದೆ ದ್ರವವನ್ನು ಹೆಣ್ಣು ನವಿಲು ನುಂಗುವ ಮೂಲಕ ಗರ್ಭ ಧರಿಸುತ್ತದೆ.

ಇದನ್ನು ನೇತ್ರವೃತಿಯನ್ನು ಎನ್ನುತಾರೆ ಈ ರೀತಿಯಾಗಿ ಗರ್ಭಧರಿಸುವ ಪ್ರಾಣಿ ಸೃಷ್ಟಿಯಲ್ಲಿ ಮತ್ತೊಂದಿಲ್ಲ ಅದು ನವಿಲು ಮಾತ್ರ. ಅಂತಹ ಪವಿತ್ರವಾದ ನವಿಲುಗರಿಯನ್ನು ಧರಿಸುವ ಶ್ರೀಕೃಷ್ಣ ಎಷ್ಟು ಪವಿತ್ರ ವೆಂಬುದನ್ನು ತಿಳಿ ಹೇಳುವುದಕ್ಕಾಗಿಯೇ ಸರ್ವ ಲೋಕಗಳಿಗೂ ಅಧಿಪತಿಯಾಗಿರುವ ಶ್ರೀ ಮಹಾವಿಷ್ಣುವಿನ ಅವತಾರವೇ ಆಗಿರುವ ಶ್ರೀಕೃಷ್ಣನ ಅಧಿಕಾರವನ್ನು ಆ ಬಾಲಗೋಪಾಲರನ್ನು ಸಮ್ಮೋಹನಗೊಳಿಸುವ ಶ್ರೀಕೃಷ್ಣ ಅಂದವನು ತಿಳಿ ಹೇಳುವುದಕ್ಕಾಗಿಯೆ ಈ ಮೂರು ಮಹತ್ವಗಳ ಚಿಹ್ನೆಯಾಗಿರುವ ನವಿಲಿನ ಗರಿಯನ್ನು ಶ್ರೀಕೃಷ್ಣನು ಧರಿಸಿದ್ದಾನೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.