ನಿಮ್ಮ ಹೆಸರು A G K M T P S R ಇಂದ ಶುರುವಾದರೆ ಇದನ್ನು ತಿಳಿಯಿರಿ

ನಿಮ್ಮ ಹೆಸರು A G K M T P S R ಇಂದ ಶುರುವಾದರೆ ಇದನ್ನು ತಿಳಿಯಿರಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನಿಮ್ಮ ಹೆಸರು ಎ, ಜಿ, ಕೆ, ಎಂ, ಟಿ, ಪಿ, ಎಸ್, ಆರ್ ಈ ಎರೆಡು ಅಕ್ಷರದಿಂದ ಯಾವುದಾದರೂ ಒಂದು ಅಕ್ಷರದಿಂದ ನಿಮ್ಮ ಹೆಸರು ಶುರುವಾಗುತ್ತೆ ಅನ್ನೋ ಹಾಗಿದ್ದರೆ ನಿಮ್ಮ ಸ್ವಭಾವ ಏನು ಹಾಗೆ ನಿಮ್ಮ ಬಗ್ಗೆ ನಿಮಗೆ ತಿಳಿದಿರದಂತಹ ಸಾಕಷ್ಟು ವಿಚಾರಗಳನ್ನ ನಿಮಗೆ ತಿಳಿಸಿಕೊಡುತ್ತೇನೆ ಗೆಳೆಯರೇ ಮೊದಲು ನೀವು ನಿಮ್ಮ ಹೆಸರು ಯಾವ ಅಕ್ಷರದಿಂದ ಶುರುವಾಗುತ್ತೆ ಅದನ್ನ ನೀವು ಆಯ್ಕೆಮಾಡಿಕೊಳ್ಳಿ ಅದರ ನಂತರ ನಾನು ನಿಮ್ಮ ಬಗ್ಗೆ ಸಾಕಷ್ಟು ವಿಚಾರಗಳನ್ನ ತಿಳಿಸುತ್ತೇವೆ ಇದರಲ್ಲಿ

ಮೊದಲನೆಯದಾಗಿ ನೀವು ಎ ಅಕ್ಷರವನ್ನು ಆಯ್ಕೆ ಮಾಡಿದ್ದರೆ ಇವರು ತುಂಬಾ ಶ್ರಮಜೀವಿಗಳಾಗಿರುತ್ತಾರೆ ಯಾವುದೇ ಒಂದು ಕೆಲಸ ಬಂದರು ಕೂಡ ಅದನ್ನ ಕಷ್ಟಪಟ್ಟು ಮಾಡುವಂತಹ ವ್ಯಕ್ತಿತ್ವ ಇವರಿಗೆ ಇರುತ್ತೆ ಇದರ ಜೊತೆಗೆ ಇವರು ತುಂಬಾ ಧೈರ್ಯವಂತರು ಕೂಡ ಆಗಿರ್ತಾರೆ ಯಾವುದೇ ಒಂದು ಕಷ್ಟ ಬಂದರೂ ಕೂಡ ತುಂಬಾ ಧೈರ್ಯವಾಗಿ ಎದುರಿಸುವಂತಹ ವ್ಯಕ್ತಿತ್ವ ಇವರಿಗೆ ಇರುತ್ತೆ ಇದರ ಜೊತೆಗೆ ಇವರು ತುಂಬಾ ಡೈರೆಕ್ಟಾಗಿ ಮಾತಾಡುವಂತ ಒಂದು ವ್ಯಕ್ತಿಗಳಾಗಿರುತ್ತಾರೆ ಇವರು ಹಿಂದೆ ಮುಂದೆ ಎಲ್ಲ ಮಾತಾಡೋದನ್ನ ಮಾಡೋದಿಲ್ಲ ಏನೇ ಇದ್ರೂ ನೇರವಾಗಿ ಹೇಳುವಂತಹ ವ್ಯಕ್ತಿತ್ವ ಇರುತ್ತದೆ ಇವರು ಪರ್ಸನಲ್ ಹಾಗೂ ಪ್ರೊಫೆಷನಲ್ ಲೈಫ್ನ ಮಿಕ್ಸ್ ಮಾಡೋದಿಲ್ಲ ಆದರೆ ಅದಕ್ಕೆ ಸಪರೇಟ್ ಆಗಿ ಟೈಮ್ ಕೊಡುತ್ತಾರೆ ಇದಕ್ಕೆ ಸಪರೇಟ್ ಟೈಮ್ ಕೊಡ್ತಾರೆ ಹಾಗೆ ಎರಡನ್ನು ಯಾವತ್ತೂ ಕೂಡ ಮಿಕ್ಸ್ ಮಾಡಕ್ಕೆ ಇಷ್ಟಪಡೋದಿಲ್ಲ ಇನ್ನು ಲವ್ ಲೈಫ್ ವಿಚಾರಕ್ಕೆ ಬಂದರೆ ಲವ್ ಲೈಫ್ ಸ್ವಲ್ಪ ಎರಡು ತರ ಯಾಕೆಂದರೆ ಅವರಿಗೆ ಏನೇ ಒಂದು ಕೇಳಿ ಪಡೆದುಕೊಳ್ಳುವುದಕ್ಕೆ ಕೂಡ ಸ್ವಲ್ಪ ನಾಚಿಕೊಳ್ಳುತ್ತಾರೆ ಈ ಕಾರಣದಿಂದಾಗಿ ಸ್ವಲ್ಪ ಇವರಿಗೆ ಪ್ರಾಬ್ಲಮ್ಸ್ ಗಳು ಚಿಕ್ಕಪುಟ್ಟ ಪ್ರಾಬ್ಲಮ್ಸ್ ಗಳು ಬರುತ್ತೆ ಬಿಟ್ರೆ ಬೇರೆ ದೊಡ್ಡ ಪ್ರಾಬ್ಲಮ್ಸ್ ಗಳು ಏನು ಬರೋದಿಲ್ಲ.

ಇನ್ನು ಎರಡನೆಯದಾಗಿ ನೀವು ಜಿ ಅಕ್ಷರವನ್ನು ಆಯ್ಕೆ ಮಾಡಿದ್ದರೆ, ಇವರು ನೋಡಲು ಸ್ವಲ್ಪ ಶಾಂತವಾಗಿ ಕಂಡರೂ ಕೂಡ ತಿರುಗಿ ಸ್ವಲ್ಪ ಕಾಣಿಸಿದರೂ ಕೂಡ ತುಂಬಾ ಬೇಗ ಇವರಿಗೆ ಕೋಪ ಬರುವಂತಹ ಒಂದು ವ್ಯಕ್ತಿತ್ವ ಇವರ್ದು ಆಗಿರುತ್ತೆ ಇವರಿಗೆ ವಿಶೇಷವಾದ ಒಳ್ಳೆಯ ಮನಸ್ಸು ಇರುತ್ತದೆ ಎಂದು ಹೇಳಬಹುದು ಇದಲ್ಲದೆ ಇವ್ರು ಇನ್ನೊಬ್ರ ಒಂದು ಒತ್ತಡಕ್ಕೆ ಇವರು ಕೆಲಸ ಮಾಡಬೇಕು ಅಥವಾ ಇನ್ನೊಬ್ಬರ ಒತ್ತಡದಿಂದ ಏನಾದ್ರೂ ಕೆಲಸ ಮಾಡಬೇಕು ಎಂಬುದನ್ನು ಇಷ್ಟಪಡೋದಿಲ್ಲ ಅಂತ ಹೇಳಬಹುದು ಆದರೆ ಆದರೆ ಇವರಿಗೆ ಯಾವುದಾದರೂ ಒಂದು ಕೆಲಸ ತನಗೆ ಇಷ್ಟ ಆಯ್ತು ಅಂದ್ರೆ ಅದನ್ನ ಇವರು ಎಷ್ಟು ಕಷ್ಟಪಟ್ಟು ಬೇಕಾದ್ರೂ ಮಾಡ್ತಾರೆ ಎಷ್ಟೊಂದು ಎಷ್ಟೇ ಕಷ್ಟ ಇದ್ರೂ ಕೂಡ ತುಂಬಾ ಇಷ್ಟಪಟ್ಟು ಮಾಡುವಂತಗ ಒಂದು ವ್ಯಕ್ತಿತ್ವ ಇವರಿಗೆ ಇರುತ್ತೆ ಅಂತ ಹೇಳಬಹುದು ಇನ್ನು ಇವರ ಒಂದು ಲವ್ ಲೈಫಲ್ಲಿ ಇವರಿಗೆ ತನ್ನ ಒಂದು ಪ್ರೀತಿಯನ್ನು ಹೇಗೆ ಎಕ್ಸ್ಪ್ರೆಸ್ ಮಾಡೋದು ನೋಡೋದು ಇವರಿಗೆ ಗೊತ್ತಿರೋದಿಲ್ಲ ಇದೊಂದು ಚಿಕ್ಕ ಪ್ರಾಬ್ಲಮ್ ಬಿಟ್ರೆ ನಿಮಗೆ ಲವ್ ಲೈಫಲ್ಲು ಕೂಡ ಅಷ್ಟೊಂದು ತೊಂದರೆ ಏನೂ ಇಲ್ಲ ಅಂತ ಹೇಳಬಹುದು

ಇನ್ನು ಮುಂದಿನದಾಗಿ ನೀವು ಕೆ ಅಕ್ಷರವನ್ನು ಆಯ್ಕೆ ಮಾಡಿದ್ದರೆ ಇವರು ಹುಟ್ಟಿನಿಂದಲೇ ತುಂಬಾ ಭಾಗ್ಯಶಾಲಿ ವ್ಯಕ್ತಿಗಳಾಗಿರುತ್ತಾರೆ ಅಂತ ಹೇಳಬಹುದು ಇವರು ತಮ್ಮ ಜೀವನದಲ್ಲಿ ಬಯಸಿದ್ದೆಲ್ಲವೂ ಕೂಡ ಇವರಿಗೆ ಅದೃಷ್ಟದಿಂದಲೇ ಸಿಗುತ್ತೆ ಅಂತ ಹೇಳಬಹುದು ಇವರಿಗೆ ಜೀವನದಲ್ಲಿ ಅದೃಷ್ಟ ಇರೋದ್ರಿಂದ ಸ್ವಲ್ಪ ಕಷ್ಟಪಟ್ರು ಕೂಡ ಆದಷ್ಟು ಬೇಗ ಇವ್ರು ತುಂಬಾ ಒಂದು ಎತ್ತರಕ್ಕೆ ಬೆಳೆಯುತ್ತಾರೆ ಅಂತ ಹೇಳಬಹುದು ಇವರು ತುಂಬಾನೇ ಒಂದು ಆಕರ್ಷಕ ವ್ಯಕ್ತಿಗಳಾಗಿರುತ್ತಾರೆ ಸಹಾಯವನ್ನು ಕೇಳ್ಕೊಂಡು ಬಂದಾಗ ಇವರು ತಮ್ಮ ಕೈಲಾದಂತಹ ಎಲ್ಲಾ ಸಹಾಯವನ್ನು ಕೂಡ ಅವರಿಗೆ ಮಾಡುವಂತಹ ವ್ಯಕ್ತಿಗಳಾಗಿರುತ್ತಾರೆ ಅಂತ ಹೇಳಬಹುದು.
ಇನ್ನು ಮುಂದಿನದಾಗಿ ನೀವು ಎಮ್ ಅಕ್ಷರವನ್ನು ಆಯ್ಕೆ ಮಾಡಿದ್ದರೆ, ಇವರು ತುಂಬಾನೇ ಆಕರ್ಷಕ ವ್ಯಕ್ತಿಗಳಾಗಿರುತ್ತಾರೆ ಹಾಗೆ ಇನ್ನೊಬ್ಬರನ್ನು ತುಂಬಾ ಆಕರ್ಷಿತಗೊಳಿಸುವಂತಹ ವ್ಯಕ್ತಿತ್ವ ಇವರಿಗೆ ಇರುತ್ತೆ ಅಂತ ಹೇಳಬಹುದು ಇವರು ಯಾವಾಗ್ಲೂ ಕೂಡ ಇವರದೇ ಆದಂತಹ ಒಂದು ಸಪರೇಟ್ ಜಗತ್ತಿನಲ್ಲಿ ಇವರು ಜೀವನವನ್ನು ಮಾಡುತ್ತಿರುತ್ತಾರೆ ಅಂದರೆ ಇವರಿಗೆ ಬೇರೆಯವರು ಏನಂತಾರೆ ಅಥವಾ ಏನ್ ಮಾತಾಡ್ತಾರೆ ಅದೆಲ್ಲ ಇವರು ತಲೆ ಕೆಡಿಸಿಕೊಳ್ಳುವುದಿಲ್ಲ

ತುಂಬಾ ಒಂದು ವಿಶೇಷವಾದಂತಹ ಒಂದು ಪರ್ಸನಾಲಿಟಿ ಇರುತ್ತೆ ಅಂತ ಹೇಳಬಹುದು ಇವರಿಗೆ ತಮ್ಮ ಜೀವನದಲ್ಲಿ ಹೆಚ್ಚಿನ ಆಸೆ ಅಥವಾ ಆಕಾಂಕ್ಷೆಗಳು ಅನ್ನೋದು ಏನು ಇರೋದಿಲ್ಲ ಇವರು ಯಾವತರ ಇವರ ಲೈಫ್ ಇವ್ರ್ಗೆ ಬರುತ್ತೆ ಅಥವಾ ಏನೇನು ಸಿಚುವೇಶನ್ ಬರುತ್ತೆ ಆದ್ರೂ ಪ್ರಕಾರ ಇವರು ಜೀವನ ಮಾಡಿಕೊಂಡು ಹೋಗುವಂತಹ ಒಂದು ವ್ಯಕ್ತಿತ್ವ ಇವರಿಗೆ ಇರುತ್ತೆ ಇನ್ನು ಇದಲ್ದೆ ಇವ್ರು ತಮ್ಮ ಒಂದು ಫ್ರೆಂಡ್ಸ್ ಹಾಗೂ ಫ್ಯಾಮಿಲಿಯವರಿಗೆ ಇವ್ರು ತುಂಬಾ ಒಂದು ಬೆಲೆಯನ್ನು ಕೊಡುತ್ತಾರೆ ಇದರ ಜೊತೆಗೆ ಇವರ ಪ್ರೀತಿ ಪಾತ್ರರು ಅಂದ್ರೆ ಇವ್ರ ಒಂದು ಲವ್ ಲೈಫಲ್ಲಿ ಇದ್ರೆ ಅವರಿಗೆ ಇವ್ರು ತುಂಬಾ ಬೆಲೆ ಕೊಡ್ತಾರೆ ಹಾಗೆ ತುಂಬಾ ರೆಸ್ಪೆಕ್ಟ್ ಅನ್ನು ಕೊಡುತ್ತಾರೆ ಅಂತ ಹೇಳಬಹುದು

ಇನ್ನು ಮುಂದಿನದಾಗಿ ನೀವು ಟಿ ಅಕ್ಷರವನ್ನು ಸೆಲೆಕ್ಟ್ ಮಾಡಿದರೆ ಇವರು ತಮ್ಮ ಹಾಗೂ ತಮ್ಮ ಒಂದು ಫ್ಯಾಮಿಲಿ ಬಗ್ಗೆ ತುಂಬಾ ಯೋಚನೆ ಮಾಡುತ್ತಾರೆ ವಿಶೇಷವಾಗಿ ತಮ್ಮ ಒಂದು ಬಾಡಿಯನ್ನು ತುಂಬಾ ಫಿಟ್ ಆಗಿ ಇಟ್ಕೋಬೇಕು ಅನ್ನೋ ಒಂದು ಯೋಚನೆ ಇವರಿಗೆ ತುಂಬಾ ಜಾಸ್ತಿ ಇರುತ್ತೆ ಅಂತ ಹೇಳಬಹುದು

ಇದರ ಜೊತೆಗೆ ಹೆಚ್ಚಿನ ಒಂದು ಖರ್ಚು ಮಾಡೋರಾಗಿರ್ತಾರೆ ಅಂದ್ರೆ ತುಂಬಾ ಅನಗತ್ಯ ಖರ್ಚುಗಳು ತುಂಬಾ ಮಾಡ್ತಾರೆ ಅಂತ ಹೇಳಬಹುದು ಇದು ಅವರ ಜೀವನದಲ್ಲಿ ಒಂದು ನೆಗೆಟಿವ್ ಪಾಯಿಂಟ್ ಅಂತಾನೂ ಹೇಳಬಹುದು ಏನಾದ್ರೂ ಒಂದು ಇವರಿಗೆ ಇಷ್ಟ ಆಯ್ತು ಏನಾದ್ರೂ ಒಂದು ಚೆನ್ನಾಗಿರುವ ವಸ್ತುಗಳು ಕಂಡು ಬಂತು ಅಂದ್ರೆ ಅದಕ್ಕೆ ಇವರು ಖರ್ಚು ಮಾಡೋದಕ್ಕೆ ಹಿಂದೆ ಮುಂದೆ ನೋಡದೆನೆ ಇವರು ಅದಕ್ಕೆ ಖರ್ಚು ಮಾಡ್ಬಿಡ್ತಾರೆ ಇನ್ನು ಪ್ರೀತಿಯ ವಿಷಯಕ್ಕೆ ಬಂದರೆ

ಇವರು ಏನಾದರೂ ಪ್ರೀತಿಯಲ್ಲಿ ಬಿದ್ರು ಅಂದ್ರೆ ಅದರಲ್ಲಿ ಮುಳುಗಿ ಹೋಗುತ್ತಾರೆ ಅಂತ ಹೇಳಬಹುದು ತುಂಬಾ ಸಮೃದ್ಧ ಶೀಲರಾಗಿರ್ತಾರೆ ಪ್ರತಿಯೊಂದು ವಿಷಯದಲ್ಲಿ ಎಂದು ಹೇಳಬಹುದು.
ಇನ್ನು ಮುಂದಿನದಾಗಿ ನೀವು ಪಿ ಅಕ್ಷರವನ್ನು ಆಯ್ಕೆ ಮಾಡಿದ್ದರೆ ಇವರು ತುಂಬಾ ಬುದ್ಧಿವಂತ ವ್ಯಕ್ತಿಗಳಾಗಿರುತ್ತಾರೆ ಹಾಗೆ ಇದರ ಜೊತೆಗೆ ಅವರಿಗೆ ನಿಯತ್ತು ಅನ್ನೋದು ತುಂಬಾ ಜೀವನದಲ್ಲಿ ಜಾಸ್ತಿ ಇರುತ್ತೆ ಅಂತ ಹೇಳಬಹುದು ಇವರು ಕಲೆಗಳಲ್ಲಿ ತುಂಬಾ ನಿಪುಣರಾಗಿರುತ್ತಾರೆ

ಅಂದ್ರೆ ಕಲೆ ಕ್ಷೇತ್ರದಲ್ಲಿ ಇವ್ರು ತುಂಬಾ ಚೆನ್ನಾಗಿರ್ತಾರೆ ಅಂತ ಹೇಳಬಹುದು ಹಾಡೋದಾಗ್ಲಿ ಹಾಗೂ ಎಲ್ಲಾ ಫೀಲ್ಡಲ್ಲೂ ಇವ್ರು ತುಂಬಾ ಒಳ್ಳೆಯ ನಿಪುಣತೆಯನ್ನು ಹೊಂದಿರುತ್ತಾರೆ. ಇವರಿಗೆ ಜೀವನದಲ್ಲಿ ಇವ್ರು ಏನೇನೋ ಎಲ್ಲವೂ ಕೂಡ ಸಿಗುತ್ತೆ ಆದರೆ ಸ್ವಲ್ಪ ಕಷ್ಟ ಪಟ್ಟರೆ ಸಾಕು ಹಾಗೆ ಅದೃಷ್ಟ ಕೂಡ ಇನ್ನೊಬ್ಬರಿಗೆ ಸಹಾಯ ಮಾಡಬೇಕು ಅಂದ್ರೆ ಯಾವಾಗಲೂ ಕೂಡ ಇವರು ಮುಂದೆ ಇರ್ತಾರೆ ಇನ್ನು ಮುಂದೆ ಇರುತ್ತಾರೆ

ಮುಂದಿನದಾಗಿ ಎಸ್ ಅಕ್ಷರವನ್ನು ಆಯ್ಕೆ ಮಾಡಿದರೆ ಇವ್ರು ತುಂಬಾ ಒಂದು ಸೆನ್ಸಿಟಿವ್ ಆಗಿ ಇರ್ತಾರೆ ಅಂತ ಹೇಳಬಹುದು ಇದೆಲ್ಲದೆ ಇವ್ರು ತುಂಬಾನೇ ಒಂದು ಹಾರ್ಡ್ ವರ್ಕಿಂಗ್ ವ್ಯಕ್ತಿಗಳಾಗಿರುತ್ತಾರೆ. ಇವರು ಒಂದು ಪರ್ಸನಲ್ ಲೈಫ್ ನ ಒಂದು ಕೆಲವೊಂದು ವಿಷಯಗಳು ಇನ್ನೊಬ್ರತ್ರ ಶೇರ್ ಮಾಡ್ಕೊಳಕ್ಕೆ ತುಂಬಾ ಇಷ್ಟ ಪಡೋದಿಲ್ಲ ಅಂತ ಹೇಳಬಹುದು ಇದರ

ಜೊತೆಗೆ ಕೆಲವೊಂದು ಸತಿ ಇವರು ಚಿಕ್ಕ ಚಿಕ್ಕ ವಿಷಯಗಳಿಗೆ ಇವ್ರು ತುಂಬಾನೇ ಎಮೋಷನಲ್ ಆಗಿಬಿಡುತ್ತಾರೆ ಎಷ್ಟು ಅಂದ್ರೆ ಇವರಿಗೆ ತಡ್ಕೊಳಕ್ಕೆ ಆಗಲ್ಲ ಅಷ್ಟೊಂದು ಆಗ್ತಾರೆ ಇದು ಇವರ ಜೀವನದ ಕೆಲವೊಮ್ಮೆ ನೆಗೆಟಿವ್ ಪಾಯಿಂಟ್ ಕೂಡ ಆಗಿರುತ್ತೆ ಇನ್ನ ಪ್ರೀತಿಯ ವಿಷಯದಲ್ಲಿ ಅವರು ತುಂಬಾ ಸೀರಿಯಸ್ ಆಗಿರುತ್ತಾರೆ ಆದರೆ ಸ್ವಲ್ಪ ಇವರಿಗೆ ನಾಚಿಕೆ ಅನ್ನೋದು ಜಾಸ್ತಿ ಇರುತ್ತೆ.
ಇನ್ನು ಕೊನೆಯದಾಗಿ ನೀವು ಆರ್ ಅಕ್ಷರವನ್ನು ಆಯ್ಕೆ ಮಾಡಿದ್ದರೆ ಇವರು ಎಂದು ಸೋಶಿಯಲ್ ಆಗಿ ಇರುವಂತ ವ್ಯಕ್ತಿಗಳಾಗಿರುತ್ತಾರೆ ಅಂತ ಹೇಳಬಹುದು

ಇದರ ಜೊತೆಗೆ ಇವರು ತಮ್ಮ ಒಂದು ಪರಿವಾರ ಅಥವಾ ತಮ್ಮ ಒಂದು ಫ್ಯಾಮಿಲಿ ಬಗ್ಗೆ ಅವರು ತುಂಬಾ ಯೋಚನೆಯನ್ನು ಮಾಡುವಂತ ವ್ಯಕ್ತಿಗಳಾಗಿರ್ತಾರೆ ಬೇರೆ ವ್ಯಕ್ತಿಗಳಿಗಿಂತ ತುಂಬಾ ಡಿಫರೆಂಟಾಗಿ ಏನಾದ್ರೂ ಮಾಡಬೇಕು ಅನ್ನುವ ಮನೋಭಾವನೆ ಆಗಲಿ ಅಥವಾ ಥಿಂಕಿಂಗ್ ಇರುತ್ತೆ ಅಂತ ಹೇಳಬಹುದು ಈ ಕಾರಣದಿಂದಾಗಿ ಅವರ ಜೀವನದಲ್ಲಿ ಒಂದು ಬಾರಿ ಸೋತರು ಕೂಡ ಅಲ್ಟಿಮೇಟ್ ಆಗಿ ಗೆದ್ದೇ ಗೆಲ್ತಾರೆ ಅಂತ ಹೇಳಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.