ಮಕರ ರಾಶಿಯವರ 22 ವಿಶೇಷ ಲಕ್ಷಣಗಳು

ಮಕರ ರಾಶಿಯವರ 22 ವಿಶೇಷ ಲಕ್ಷಣಗಳು

ಮೊದಲನೆಯದಾಗಿ ಮಕರ ರಾಶಿಯು ಒಂದು ಹೆಣ್ಣು ರಾಶಿ ಎರಡನೆಯದಾಗಿ ಮಕರ ರಾಶಿಯ ಅಧಿಪತಿ ಶನಿ ಗ್ರಹ ಈ ರಾಶಿಯಲ್ಲಿ ಉಚ್ಚ ಸ್ಥಾನ ಪಡೆಯುವ ಗ್ರಹ ಎಂದರೆ ಕುಜ ಗ್ರಹ ಇನ್ನು ಈ ರಾಶಿಯಲ್ಲಿ ನೀಚ ನಾಗುವ ಗ್ರಹ ಎಂದರೆ ಗುರು ಇನ್ನು ಸಮ ವಾದಂತಹ ಬಲ ಬುಧ ಗ್ರಹ ಆರನೆಯದಾಗಿ ಮಿತ್ರ ಗ್ರಹ ಎಂದರೆ ರಾಹು ಇನ್ನು ಈ ರಾಶಿಗೆ ಶತ್ರು ಗ್ರಹ ಎಂದರೆ ರವಿ ಮತ್ತು ಕುಜ

ಈ ಗ್ರಹಕ್ಕೆ ದಕ್ಷಿಣ ದಿಕ್ಕು ಹೋಲಿಕೆ ಆಗುತ್ತದೆ ಮಕರ ರಾಶಿಯವರಿಗೆ ಚರದ ಸ್ವಭಾವ ಈ ರಾಶಿಯ ಶರೀರದ ಭಾಗ ಯಾವುದೆಂದರೆ ಮೊಣಕಾಲು ಮೂಳೆಗಳು ಮಾಂಸಖಂಡಗಳು ಇನ್ನು ಈ ರಾಶಿಯವರಿಗೆ ರಾಶಿ ಕಲ್ಲು ಎಂದರೆ ನೀಲ ಇನ್ನು ಈ ರಾಶಿಯವರು ಹೆಚ್ಚಾಗಿ ನಾರಾಯಣನನ್ನು ಆರಾಧನೆ ಮಾಡಬೇಕು ಮತ್ತು ಅಯ್ಯಪ್ಪಸ್ವಾಮಿ ಮತ್ತು ಶಿವನ ಆರಾಧನೆ ಮಾಡಬೇಕು ಈ ರಾಶಿಯವರು ಕಾಡು ಪ್ರದೇಶಗಳು ನದಿಯ ಅಕ್ಕಪಕ್ಕ ಜಾಗಗಳು ಮತ್ತು ಸಮುದ್ರದ ತೀರದ ಜಾಗಗಳನ್ನು ರಾಶಿಯವರು ಹೆಚ್ಚಾಗಿ ಇಷ್ಟಪಡುತ್ತಾರೆ ಈ ರಾಶಿಯ ಬಣ್ಣ ಯಾವುದೆಂದರೆ ಬಿಳಿ ಮಿಶ್ರಿತ ಕೆಂಪು ನಕ್ಷತ್ರಗಳು ಯಾವುದು ಎಂದರೆ ಉತ್ತರಾಷಾಢ ನಕ್ಷತ್ರದ ಮೂರು ಪಾದ ಶ್ರವಣ ನಕ್ಷತ್ರದ ನಾಲ್ಕು ಪದಗಳು ಧನಿಷ್ಠಾ ನಕ್ಷತ್ರದ ಮೊದಲು ಮತ್ತು ಎರಡನೆಯ ಪದ

ಈ ಈ ರಾಶಿಯ ಸಂಖ್ಯೆ-8 ಇನ್ನು ಈ ರಾಶಿಯವರ ವಾತಾವರಣ ಯಾವುದೆಂದರೆ ಶೀತ ಈ ರಾಶಿಗೆ ತೊಂದರೆಗಳಾಗುವ ಅಂತಹ ಭಾಗಗಳು ಎಂದರೆ ಸಣ್ಣ ಕರುಳು ಮೊಣಕಾಲಿನ ಸಮಸ್ಯೆ ಹೆಚ್ಚಾಗಿ ಆಗುತ್ತದೆ ಈ ರಾಶಿಯ ಗುಣಗಳು ಎಂದರೆ ನ್ಯಾಯ ನೀತಿ ಧರ್ಮ ನಿಷ್ಠೆ ಇನ್ನು ಈ ರಾಶಿಯವರು ಮಾಡಲು ಬಯಸುವ ಉದ್ಯೋಗಗಳು ಯಾವುದೆಂದರೆ ನ್ಯಾಯಾಧೀಶರು ರಾಜಕಾರಣಿಗಳು ವೈದ್ಯರಾಗಲು ತುಂಬಾ ಇಷ್ಟಪಡುತ್ತಾರೆ ಇನ್ನು ಈ ರಾಶಿಯವರಿಗೆ ಕಾರ ಮತ್ತು ಹುಳಿ ಹೆಚ್ಚು ಇಷ್ಟಪಟ್ಟು ತಿನ್ನುತ್ತಾರೆ ಮಕರ ರಾಶಿಯವರು ಭೂಮಿ ತತ್ವದಲ್ಲಿ ಜನಿಸಿರುತ್ತಾರೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ಶ್ರೀನಿವಾಸ್ ರಾವ್ ಆಚಾರ್ಯ 9916852606 ಕಾಲ್/ವಾಟ್ಸಪ್)ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

Leave A Reply

Your email address will not be published.