ಕುಂಭ ರಾಶಿಯ ಈ 22 ವಿಶೇಷ ಲಕ್ಷಣಗಳು

ಕುಂಭ ರಾಶಿಯ 22 ವಿಶೇಷ ಲಕ್ಷಣಗಳು

ಮೊದಲನೆಯದಾಗಿ ಕುಂಬಾರಾಶಿ ಒಂದು ಗಂಡು ರಾಶಿ ಎರಡನೇದಾಗಿ ರಾಶಿಯ ಅಧಿಪತಿ ಶನಿ ಗ್ರಹ ಮೂರನೇದಾಗಿ ಗ್ರಹದಲ್ಲಿ ಈ ರಾಶಿಯಲ್ಲಿ ಯಾವ ಗ್ರಹ ಗುಜ್ಜ ಸ್ಥಾನವಿಲ್ಲ ಈ ರಾಶಿಯ ಸಮಗ್ರಹ ಚಂದ್ರ ಕುಂಭ ರಾಶಿಯ ಮಿತ್ರ ಗ್ರಹಗಳು ಎಂದರೆ ಶುಕ್ರ ರವಿ ಮತ್ತು ಕುಜ ಗ್ರಹ ಶತ್ರು ಗ್ರಹ ಕುಂಭ ರಾಶಿಯ ಪಶ್ಚಿಮ ದಿಕ್ಕನ್ನು ಇಷ್ಟಪಡುತ್ತದೆ

ಈ ರಾಶಿಯ ಚರ ಸ್ಥಿರ ಸ್ವಭಾವದವರಾಗಿರುತ್ತಾರೆ ಶರೀರದ ಭಾಗಗಳು ಎಂದರೆ ಕಾಲುಗಳು ಇಮ್ಮಡಿ ಮತ್ತು ಎಡ ಕಿವಿ ಈ ರಾಶಿಯ ಕಲ್ಲು ಇಂದ್ರನೀಲ ಈ ರಾಶಿಯವರ ಮಹಾವಿಷ್ಣು ಮತ್ತು ಆಂಜನೇಯನನ್ನು ಹೆಚ್ಚು ಆರಾಧನೆ ಮಾಡಬೇಕು ಈ ರಾಶಿಯವರ ಮೂಲತ್ರಿಕೋಣ ಗ್ರಹಣ ಶನಿ ಗ್ರಹ ಈ ರಾಶಿಯವರು ತುಂಬ ಇಷ್ಟಪಡುವ ಸ್ಥಳಗಳು ಯಾವುದೆಂದರೆ ಹಳೆಯ ಕಾಲದ ಮನೆಗಳು ಮತ್ತು ಗುಡಿಸಲು ತುಂಬಾ ರಾಶಿಯ ಬಣ್ಣ ಕೆಂಪು ಮಿಶ್ರಿತ ಕಪ್ಪು

ನಕ್ಷತ್ರಗಳು ಧನಿಷ್ಠ ನಕ್ಷತ್ರ ಮೂರನೇ ಪಾದ 4ನೇ ಪಾದ ಶತಭಿಷ ನಕ್ಷತ್ರದ ನಾಲ್ಕು ಪದಗಳು ಪೂರ್ವಭಾದ್ರ ಕಾಲದ 1 2 3 ಪದಗಳು ಇದು ಕುಂಬಾರಾಶಿ ಆಗಿರುತ್ತದೆ ಕುಂಭ ರಾಶಿಯವರಿಗೆ 8 ಉತ್ತಮವಾದ ಸಂಖ್ಯೆ ಕುಂಭ ರಾಶಿಯವರಿಗೆ ಸಮಶೀತೋಷ್ಣ ವಾತಾವರಣವಿದೆ ಕುಂಭ ರಾಶಿಯವರಿಗೆ ತೊಂದರೆ ಮಾಡುವ ಜಾಗಗಳು ಎಂದರೆ ಕಾಲು ಮತ್ತು ಕಿವಿ ಕುಂಭ ರಾಶಿಯವರ ಗುಣ ಬುದ್ಧಿವಂತರು ಸ್ವಭಾವದವರು ಸಿಡುಕು ಸ್ವಭಾವದವರು ಬುದ್ಧಿವಂತ ಕಲಾವಿದರು ಕುಂಭ ರಾಶಿಯವರಿಗೆ ಆಸೆ ಮತ್ತು ಊಟ ಹೆಚ್ಚು ಪ್ರಿಯವಾಗಿರುತ್ತದೆ ಕುಂಭ ರಾಶಿಯವರಿಗೆ ಇಷ್ಟವಾದ ಉದ್ಯೋಗಗಳು ಪೈಲೆಟ್ ಮತ್ತು ಚಾಲಕ ವೃತ್ತಿ ಮತ್ತು ಟ್ರಾನ್ಸ್ಪೋರ್ಟ್ ಬಿಸಿನೆಸ್ ಕುಂಭ ರಾಶಿಯವರ ರುಚಿಯ ಮತ್ತು ತತ್ವ ಯಾವುದೆಂದರೆ ಕುಂಭರಾಶಿಯವರು ವಾಯುತತ್ವ ಇನ್ನೂ ರುಚಿ ಉಪ್ಪು ಮತ್ತು ಕಾರ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ಶ್ರೀನಿವಾಸ್ ರಾವ್ ಆಚಾರ್ಯ (9916852606 ಕಾಲ್/ವಾಟ್ಸಪ್)ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

Leave A Reply

Your email address will not be published.