ಮನೆಯ ಹೊಸ್ತಿಲ ಮೇಲೆ ಸ್ವಸ್ತಿಕ್ ಗುರುತು ಇದ್ದರೆ ಏನೆಲ್ಲಾ ಬದಲಾವಣೆಗಳು ಆಗುತ್ತದೆ

Recent Posts

ಮನೆಯ ಹೊಸ್ತಿಲ ಮೇಲೆ ಸ್ವಸ್ತಿಕ್ ಗುರುತು ಇದ್ದರೆ ಏನೆಲ್ಲಾ ಬದಲಾವಣೆಗಳು ಆಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

ಸ್ನೇಹಿತರೆ ಸ್ವಸ್ತಿಕ್ ಶುಭ ಲಾಭ ಹಾಗೂ ಓಂಕಾರ ಸ್ವೀಕಾರ ಅನಾದಿ ಕಾಲದಿಂದಲೂ ನಮ್ಮ ಸಂಪ್ರದಾಯದಲ್ಲಿ ಹಾಸು ಹೊಕ್ಕಾಗಿ ಹೋಗಿದೆ ಯಾವುದೇ ಶುಭಕಾರ್ಯ ಜರುಗಲಿ ಯಾವುದೇ ಒಳ್ಳೆಯ ಕೆಲಸವನ್ನು ಆರಂಭಿಸಲಿ ಈ ಗುರುತುಗಳು ಈ ಚಿಹ್ನೆಗಳು ಇಲ್ಲದೆ ಯಾರು ಯಾವ ಕೆಲಸವನ್ನು ಆರಂಭಿಸುವುದು ಇಲ್ಲ ಎನ್ನುವುದು ಪ್ರತಿಯೊಬ್ಬರಿಗೂ ತಿಳಿದ ವಿಷಯವೇ ಸಸ್ತಿಕ್ ಅನ್ನು ಲಕ್ಷ್ಮಿಗೆ ಹಾಗೂ ಗಣಪತಿಗೆ ಪ್ರತೀಕವಾಗಿ ಭಾವಿಸುತ್ತೇವೆ ನಾವೆಲ್ಲ ಸ್ವಸ್ತಿಕ್ ಅನ್ನು ಮನೆಗೆ ಹಾಗೂ ಪೂಜಾ ಮಂದಿರಗಳಿಗೆ ತಪ್ಪದೇ ಬರೆಯೋದನ್ನ ಮರೆಯೋದಿಲ್ಲ ನಮ್ಮ ಕಡೆಯ ಜನ ಇದನ್ನ ಸರಿಯಾಗಿ ಅಂದರೆ ಸವ್ಯ ರೀತಿಯಲ್ಲಿ ಹಾಕದೆ ಇದ್ದರೆ ಎಷ್ಟು ಒಳ್ಳೆಯದಾಗುವುದಿಲ್ಲ ವೋ ಅಷ್ಟೇ ಕೆಟ್ಟದ್ದು ಕೂಡ ಆಗುತ್ತದೆ ಆದ್ದರಿಂದ ಸ್ವಸ್ತಿಕ್ ಅನ್ನ ಓಂಕಾರವನ್ನ ಹಾಗೂ ಶುಭ ಲಾಭಗಳನ್ನ ಸವ್ಯ ರೀತಿಯಲ್ಲಿ ಇರಬೇಕು ಅಂತ ಸೂಚಿಸುತ್ತಾರೆ

ಹಿರಿಯರು ಹೀಗಾಗಿ ಅಪಸವ್ಯದ
ರೀತಿಯಲ್ಲಿ ಇದ್ದರೆ ಒಳ್ಳೆಯದಕ್ಕಿಂತ ಕೆಟ್ಟದ್ದೇ ಜಾಸ್ತಿಯಾಗುತ್ತದೆ ಇನ್ನು ವಿಘ್ನವಿನಾಶಕನಾದ ಗಣಪತಿಗೆ ಪ್ರತೀಕವಾಗಿ ನಿಲ್ಲುತ್ತದೆ ಸ್ವಸ್ತಿಕ್ ಚಿಹ್ನೆ ಮನೆಯಲ್ಲಿ ಸ್ವಸ್ತಿಕ್ ಚಿಹ್ನೆ ಇರುವುದರಿಂದ ಯಾವುದೇ ಅಡೆತಡೆಗಳಾಗಲಿ ಯಾವುದೇ ವಿಘ್ನಗಳಾಗಲಿ ದೂರವಾಗಿ ಸಕಾರಾತ್ಮಕ ಧನಾತ್ಮಕ ಶಕ್ತಿ ವಸರಿಸುತ್ತದೆ ಸಂಕಲ್ಪಿತ ಕಾರ್ಯಗಳು ಶೀಘ್ರವಾಗಿ ಶುಭಪ್ರದವಾಗುತ್ತದೆ ಆದ್ದರಿಂದಲೇ ಸ್ವಸ್ತಿಕ್ ಅನ್ನ ಪೂರ್ವ ಕಾಲದಿಂದಲೂ ಅಂದರೆ ಸಾವಿರಾರು ವರ್ಷಗಳ ಕಾಲದಿಂದಲೂ ಉಪಯೋಗಿಸುತ್ತ ಬಂದಿದ್ದಾರೆ ಇನ್ನು ಮುಖ್ಯವಾಗಿ ಧಾರ್ಮಿಕ ಕಾರ್ಯಗಳಲ್ಲಿ ಸ್ವಸ್ತಿಕ್ ಚಿಹ್ನೆ ಇರಲೇಬೇಕು

ಮನೆಯ ಶುಭಕಾರ್ಯಗಳನ್ನು ಸಹ ಈ ಚಿಹ್ನೆಯನ್ನು ಬರದ ಮೇಲೆನೆ ಕೆಲಸ ಕಾರ್ಯಗಳನ್ನು ಆರಂಭಿಸುವುದು ಮನೆಯಲ್ಲಿ ಯಾವುದೇ ಶುಭಕಾರ್ಯವಾಗಲೀ ಮದುವೆ ಮುಂಜಿಗಳಾಗಲಿ ಶುಭಸೂಚಕ ಗಳಾಗಲಿ ಅವುಗಳನ್ನು ಸ್ವಸ್ತಿಕ್ ಶುಭ ಲಾಭ ಓಂಕಾರ ಶ್ರೀಕಾರ ಗಳಿಂದಲೇ ಆರಂಭಿಸುವುದು ಸಸ್ತಿಕ್ ಅಂದರೇನೆ ಶುಭದಾಯಕ ಪೂರ್ವಕಾಲದಲ್ಲಿ ಸ್ವಸ್ತಿಕ್ ಚಿಹ್ನೆಯನ್ನ ಸೂರ್ಯದೇವರ ಚಿಹ್ನೆಯಾಗಿ ಭಾವಿಸಿ ಆರಾಧಿಸುತ್ತಿದ್ದರು ಇನ್ನು ಮುಖ್ಯವಾಗಿ ವ್ಯಾಪಾರ ವ್ಯವಹಾರಗಳಿಗೆ ಕುಟುಂಬದ ಕ್ಷೇಮಕ್ಕೆ ಗಣಪತಿ ಸುರಕ್ಷತೆ ಹೇಗೆ ಕಾಪಾಡುತ್ತದೆ ಯೋ ಹಾಗೆ ಸ್ವಸ್ತಿಕ್ ಚಿಹ್ನೆ ಕೂಡ ಕಾಪಾಡುತ್ತದೆ ಎಂದು ನಂಬುವವರು ನಾವು ಇನ್ನು ಮುಖ್ಯವಾಗಿ ಯಾವುದೇ ವ್ಯಾಪಾರ ಶಾಸ್ತ್ರಗಳಲ್ಲಿ ನೋಡಿ ಸ್ವಸ್ತಿಕ್ ಚಿಹ್ನೆ ಇರದ ವ್ಯಾಪಾರವೇ ಶಾಸ್ತ್ರಗಳೇ ಇರುವುದಿಲ್ಲ ಅಂದರೆ ತಪ್ಪಿಲ್ಲ ಇನ್ನು ಸ್ವಸ್ತಿಕ್ ಚಿಹ್ನೆಯನ್ನು ಬರೆಯುವಾಗ ಅಪಸವ್ಯ ದ ರೀತಿಯಲ್ಲಿ ಬರೆಯಬಾರದು ಎಂದು ಸೂಚಿಸಿದ್ದಾರೆ ಎಂದು ಹೇಳಲಾಗಿದೆ ಅಂದರೆ ಸವ್ಯ ರೀತಿ ಯಾವುದು ಅಂತ ತಿಳಿದುಕೊಳ್ಳಬೇಕು ಎಡದಿಂದ ಬಲಕ್ಕೆ ಇರುವ ರೇಖೆಗಳು ಸವ್ಯ ರೇಖೆ ಎಂದು ತಿಳಿದುಕೊಳ್ಳಬೇಕು ಇನ್ನು ಮುಖ್ಯವಾಗಿ ಒಂದೊಂದು ಸಲಿ ಸ್ವಸ್ತಿಕ್ ಚಿಹ್ನೆ ಯು ನೋಡಲು ಕಾಲಚಕ್ರವನ್ನು ಗುರುತಿಸುತ್ತದೆ

ಈ ಆಧ್ಯಾತ್ಮಿಕ ಪ್ರಪಂಚದಲ್ಲಿ ಓಂಕಾರ ನಾಧಕ್ಕೆ ಎಷ್ಟು ಪ್ರಾಧಾನ್ಯತೆ ಇದೆಯೊ ಅಷ್ಟೇ ಸರಿಸಮವಾದ ಪ್ರಾಧ್ಯಾನತೆ ಸ್ವಸ್ತಿಕ್ ಚಿಹ್ನೆಗೆ ಇದೆ ಇನ್ನು ಮನೆಯ ಮುಖ್ಯ ದ್ವಾರಕ್ಕೆ ಅಂದರೆ ಪ್ರಧಾನ ದ್ವಾರದ ಮೇಲೆ ಒಳಗಡೆಗೆ ಹಾಗೂ ಹೊರಗಡೆಗೆ ಸ್ವಸ್ತಿಕ್ ಚಿಹ್ನೆಯನ್ನು ಬರೆಯುವುದು ಅನೇಕ ವಾಸ್ತು ದೋಷಗಳನ್ನು ನಿವಾರಿಸಿದಂತೆ ಅದು ದೂರ ಮಾಡಿಕೊಂಡಂತೆ ಎಂದು ಹೇಳಲಾಗುತ್ತಿದೆ ಅಷ್ಟೇ ಅಲ್ಲದೆ ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನ ಈ ಸ್ವಸ್ತಿಕ್ ಚಿಹ್ನೆ ಹೊಡೆದೋಡಿಸುತ್ತದೆ ಹೀಗೆ ಸ್ವಸ್ತಿಕ್ ಚಿಹ್ನೆ ಗೆ ಅನಾದಿಕಾಲದಿಂದಲೂ ಪ್ರಾಶಸ್ತ್ಯ ಇದೆ ಪ್ರಾಶಸ್ತ್ಯ ಇರುತ್ತದೆ ಆದ್ದರಿಂದ ಪ್ರತಿಯೊಬ್ಬರು ಇದರ ವೈಶಿಷ್ಟತೆಯನ್ನು ಅರಿವನ್ನು ಬೆಳೆಸಿಕೊಂಡರೆ ಸಾಕು ಸಕಲ ಸರ್ವಮಂಗಳವು ಉಂಟಾಗುವುದರಲ್ಲಿ ಸಂದೇಹವೇ ಇಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ರಾಘವೇಂದ್ರ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9538855512 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9538855512 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9538855512

Leave a Reply

Your email address will not be published. Required fields are marked *