ಯಾವ ಮಹಿಳೆಯ ದೇಹದಲ್ಲಿ ಈ ಗುರುತು ಇರುತ್ತದೆಯೋ ಅವರು ಅದೃಷ್ಟವನ್ನೇ ಹೊತ್ತು ತರುತ್ತಾರಂತೆ

ಯಾವ ಮಹಿಳೆಯ ದೇಹದಲ್ಲಿ ಈ ಗುರುತು ಇರುತ್ತದೆಯೋ ಅವರು ಅದೃಷ್ಟವನ್ನೇ ಹೊತ್ತು ತರುತ್ತಾರಂತೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಅದೃಷ್ಟವಂತ, ವಿದ್ಯಾವಂತ, ಸುಸಂಸ್ಕೃತ ಮಹಿಳೆ ತನ್ನ ಅದೃಷ್ಟವನ್ನು ತನ್ನೊಂದಿಗೆ ಮಾತ್ರವಲ್ಲದೆ ಅವಳೊಂದಿಗೆ ಜೋಡಿಸಲಾದ ಕುಟುಂಬಗಳಿಗೂ ವರ್ಗಾಯಿಸಬಹುದು ಇಂತಹ ಮಹಿಳೆ ತನ್ನ ತವರು ಮನೆಯಲ್ಲಿ ಇರಲಿ ಅಥವಾ ಪತಿಯ ಮನೆಯಲ್ಲಿರಲಿ ಎಲ್ಲೆಡೆ ಪ್ರೀತಿ ಮತ್ತು ಗೌರವವನ್ನು ಪಡೆದುಕೊಳ್ಳುತ್ತಾಳೆ ಈ ಮಹಿಳೆಯರು ಹುಟ್ಟಿನಿಂದಲೆ ಅದೃಷ್ಟವಂತರು ಅಂತಾನೆ ಹೇಳಬೇಕು ಯಾಕೆಂದರೆ ಅದೃಷ್ಟವಂತ ಹುಡುಗಿಯರು ಅಥವಾ ಮಹಿಳೆಯರನ್ನು ಗುರುತಿಸುವುದಾದರೂ ಹೇಗೆ ಹೇಳುತ್ತೇವೆ ಓದಿ,
ಅದೃಷ್ಟವಂತ ಮಹಿಳೆ ಎನ್ನುವುದನ್ನು ತೋರಿಸುತ್ತದೆ ಈ ಗುರುತು.

ಮೊದಲಿಗೆ ಪಾದ:- ಸಾಮುದ್ರಿಕಾಶಾಸ್ತ್ರದ ಪ್ರಕಾರ ಅದೃಷ್ಟವಂತ ಹುಡುಗಿಯರು ಅಥವಾ ಮಹಿಳೆಯರನ್ನು ಅವರ ಪಾದದ ಮೂಲಕ ಗುರುತಿಸಬಹುದು ಯಾರ ಪಾದಗಳು ತುಂಬಾ ಮೃದುವಾಗಿ ಕೆಂಪಾಗಿ ಇರುತ್ತದೆಯೋ ಅವರು ಬಹಳ ಅದೃಷ್ಟವಂತರಾಗಿರುತ್ತಾರೆ ಎಂದು ಹೇಳಲಾಗುತ್ತದೆ ಅಂತಹ ಮಹಿಳೆಯರು ವಾಸಿಸುವ ಮನೆಯಲ್ಲಿ ಹಣದ ಹೊಳೆಯೇ ಹರಿಯುತ್ತದೆ ಅಲ್ಲದೆ ಯಾವ ಮಹಿಳೆಯ ಪಾದದ ಅಡಿಯಲ್ಲಿ ಶಂಕ, ಕಮಲ ಅಥವಾ ಚಕ್ರದ ಆಕಾರ ಇರುತ್ತದೆಯೋ ಅವರು ಉನ್ನತ ಸ್ಥಾನವನ್ನು ಪಡೆದುಕೊಳ್ಳುತ್ತಾರೆ ಎಂದು ಹೇಳಲಾಗುತ್ತದೆ ಈಕೆ ಪತಿಯ ಪಾಲಿಗೂ ಕೂಡ ಅದೃಷ್ಟ ದಾತೆ ಆಗಿರುತ್ತಾಳೆ ಈ ಮಹಿಳೆ.

ಎರಡನೆಯದಾಗಿ ಮಹಿಳೆಯ ಮೂಗಿನ ಮೇಲಿನ ಮಚ್ಚೆ:- ಮಹಿಳೆಯ ಮೂಗಿನ ಸುತ್ತ ಮಚ್ಚೆ ಇದ್ದರೆ ಅದು ಅದೃಷ್ಟದ ಸಂಕೇತವಾಗಿರುತ್ತದೆ ಅಂತಹ ಮಹಿಳೆ ತುಂಬಾ ಸಂತೋಷ ಮತ್ತು ಸಮೃದ್ಧ ಜೀವನವನ್ನು ನಡೆಸುತ್ತಾಳೆ.

ಇನ್ನು ಮೂರನೆಯದಾಗಿ ಮಹಿಳೆಯ ಹೊಕ್ಕಳಿನ ಮೇಲಿನ ಮಚ್ಚೆ:- ಹೊಕ್ಕಳಿನ ಸುತ್ತ ಮಚ್ಚೆ ಇರುವ ಮಹಿಳೆ ತನ್ನ ಕುಟುಂಬದ ಅದೃಷ್ಟವನ್ನು ಬೆಳಗುತ್ತಾಳೆ ಅಂತಹ ಮಹಿಳೆಯರ ಕುಟುಂಬಗಳು ಗೌರವಾನ್ವಿತ ಜೀವನವನ್ನು ನಡೆಸುತ್ತವೆ.

ನಾಲ್ಕನೆಯದಾಗಿ ಜಿಂಕೆಯಂತಹ ಕಣ್ಣುಗಳು:- ಇನ್ನು ಜಿಂಕೆಯಂತಹ ಕಣ್ಣುಗಳು ಹೌದು ಜಿಂಕೆಯಂತಹ ಕಣ್ಣುಗಳಂತೆ ಸುಂದರವಾಗಿರುವ ಕಣ್ಣುಗಳನ್ನು ಹೊಂದಿರುವ ಮಹಿಳೆಯರು ತಮ್ಮ ಕುಟುಂಬಕ್ಕೆ ಬಹಳ ಅದೃಷ್ಟವನ್ನು ಹೊತ್ತು ತರುತ್ತಾರೆ ಈ ಕುಟುಂಬದ ಜನರು ಯಾವಾಗಲೂ ಪ್ರೀತಿ ಮತ್ತು ಸಂತೋಷದಿಂದ ಬದುಕುತ್ತಿರುತ್ತಾರೆ ಜಿಂಕೆಗಳಂತಹ ಕಣ್ಣುಗಳ ಜೊತೆಗೆ ಕಣ್ಣಿನ ಮೂಲೆಯೂ ಕೆಂಪಾಗಿದ್ದರೆ ಸಾಕಷ್ಟು ಸಂಪತ್ತು ಮತ್ತು ಆಸ್ತಿಯನ್ನು ಹೊಂದಿರುತ್ತಾರೆ ಎಂದು ಹೇಳಲಾಗುತ್ತದೆ ಇನ್ನೂ ಹೆಚ್ಚಿನ ಮಾಹಿತಿಗೆ ವಿಡಿಯೋ ಪೂರ್ತಿ ನೋಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.