ಈ 4 ಕೆಲಸಗಳಿಂದ ಅವಮಾನ ಕಟ್ಟಿಟ್ಟಬುತ್ತಿ ಎಂದು ಹೇಳುತ್ತದೆ ಗರುಡ ಪುರಾಣ

Recent Posts

ಈ 4 ಕೆಲಸಗಳಿಂದ ಅವಮಾನ ಕಟ್ಟಿಟ್ಟಬುತ್ತಿ ಎಂದು ಹೇಳುತ್ತದೆ ಗರುಡ ಪುರಾಣ

ನಮಸ್ಕಾರ ಸ್ನೇಹಿತರೆ, ಗರುಡ ಪುರಾಣದ ಪ್ರಕಾರ ನಾವು ಈ ಕೆಲವು ಕೆಲಸಗಳನ್ನು ಮಾಡುವುದರಿಂದ ಎಲ್ಲೆಡೆ ಅವಮಾನವನ್ನು ಅನುಭವಿಸಬೇಕಾಗುತ್ತದೆ ಹಾಗಾದರೆ ಗರುಡಪುರಾಣ ಹೇಳಿರುವ ಆ ಕೆಲಸಗಳು ಯಾವುವು ಎಂದು ನೋಡೋಣ ಬನ್ನಿ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಕೆಲವೊಮ್ಮೆ ನಾವು ಮಾಡುತ್ತಿರುವುದು ಸರಿ ಅಂತ ಅನಿಸಿ ಬಿಟ್ಟರೆ ಸಾಕು ನಾವು ಅಂತಹ ಕೆಲಸಗಳನ್ನು ಮಾಡಿ ಬಿಡುತ್ತೇವೆ, ಆ ನಿರ್ದಿಷ್ಟ ಕೆಲಸದಿಂದ ನಮಗೆ ಲಾಭವೂ ಆಗಬಹುದು. ಆದರೆ ಗರುಡ ಪುರಾಣದಲ್ಲಿ ಕೆಲವು ಕೆಲಸಗಳನ್ನು ಹೇಳಲಾಗಿದೆ ಅವುಗಳನ್ನು ನಾವು ಮಾಡುವುದರಿಂದ ಎಷ್ಟೇ ಪ್ರಯೋಜನವಾಗಲಿ ಆದರೆ ಎಲ್ಲೆಡೆ ಅವಮಾನಗಳನ್ನು ಎದುರಿಸಬೇಕಾಗುತ್ತದೆ ಹಾಗಾದರೆ ಆ ಕಾರ್ಯಗಳು ಯಾವುವು ಎಂದರೆ:
ಒಂದು ನಾಣ್ಣುಡಿಯನ್ನು ನೀವು ಕೇಳಿರಬೇಕು

“ಸಜ್ಜನರ ಸಂಗವು ಹೆಜ್ಜೇನು ಸವಿದಂತೆ ದುರ್ಜನರ ಸಂಗ ಬಚ್ಚಲ ಕೊಚ್ಚೆಯಂತೆ ಇರುವುದು ಸರ್ವಜ್ಞ” ಎಂದು.
ಗರುಡ ಪುರಾಣದಲ್ಲಿಯೂ ಕೂಡ ಇದನ್ನೇ ಹೇಳಲಾಗಿದೆ, ಗರುಡ ಪುರಾಣದ ಪ್ರಕಾರ ಯಾವಾಗಲೂ ಒಳ್ಳೆಯವರ ಸಹವಾಸವನ್ನು ಹೊಂದಿರಬೇಕು ನಾವೆಂದಿಗೂ ಕೆಟ್ಟವರ ಸಾಹವಾಸದಲ್ಲಿ ಇರಬಾರದು ಏಕೆಂದರೆ ನಾವು ಕೆಟ್ಟ ಸಹವಾಸದಲ್ಲಿ ವಾಸಿಸುವಾಗ ನಮಗೆ ಲಾಭವಾಗಲಿ ಆದರೆ ಸ್ವಲ್ಪ ಸಮಯದ ನಂತರ ನಾವು ಅದರ ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಿದೆ ಗರುಡ ಪುರಾಣ. ಕೆಲವರಿದ್ದಾರೆ ತಮ್ಮ ಸ್ವಾರ್ಥ ಸಾಧನೆಗಾಗಿ ಯಾರನ್ನು ಮೋಸ ಮಾಡೋದೆ ಸುಮ್ಮನಿರುವುದಿಲ್ಲ ತಿಳಿದೋ ತಿಳಿಯದೋ ಬೇರೆಯವರಿಗೆ ಮೋಸ ಮಾಡಬೇಕು ಎಂದು ಕರ್ಮವನ್ನು ಮಾಡುವ ಜನರು ಭವಿಷ್ಯದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಮತ್ತು ಎಲ್ಲೆಡೆ ಅವಮಾನಗಳನ್ನು ಎದುರಿಸಬೇಕಾಗುತ್ತದೆ ಎಂದು ಗರುಡ ಪುರಾಣ ಹೇಳುತ್ತದೆ, ಗರುಡ ಪುರಾಣದ ಪ್ರಕಾರ ಕೆಲವು ಜನರು ಆರ್ಥಿಕವಾಗಿ ಸಮೃದ್ಧರಾಗಿರುತ್ತಾರೆ ಆದರೆ ಇನ್ನು ಹೆಚ್ಚಿನ ಹಣವನ್ನು ಪಡೆಯಬೇಕೆಂಬ ದುರಾಸೆಯನ್ನು ಹೊಂದಿರುತ್ತಾರೆ, ಅವರು ಹೆಚ್ಚೆಚ್ಚು ಹಣವನ್ನು ಹೇಗೆ ಗಳಿಸಬಹುದು ಇಂದು ಅಗಲಿರುಳು ಪ್ರಯತ್ನಿಸುತ್ತಿರುತ್ತಾರೆ, ಕೆಲವೊಮ್ಮೆ ಈ ಪ್ರಯತ್ನದಲ್ಲಿ ಅವರು ತಪ್ಪುದಾರಿಯಲ್ಲಿ ಕೂಡ ಹೋಗುತ್ತಾರೆ ಅದೇ ಸಮಯದಲ್ಲಿ ಕೆಲವು ಜನರು ತಾವು ಗಳಿಸುವುದಕ್ಕಿಂತ ಹೆಚ್ಚಿನ ಖರ್ಚು ಮಾಡುತ್ತಾರೆ

“ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು” ಎಂಬ ಮಾತು ಅವರಿಗೆ ಅರಿವಿಗೆ ಬರುವುದಿಲ್ಲ, ಹಣವನ್ನು ನೋಡಿದಾಕ್ಷಣ ಹಣವನ್ನು ಹೇಗೆ ಖರ್ಚು ಮಾಡಬೇಕು ಎಂದು ಯೋಚಿಸುತ್ತಾರೆ ವಿನಹ ವಿನಾಕಾರಣ ಅಥವಾ ಸುಮ್ಮನೆ ಹಣವನ್ನು ಖರ್ಚು ಮಾಡುವ ಜನರು ಸಮಾಜದಲ್ಲಿ ಗಂಭೀರ ಪರಿಣಾಮಗಳನ್ನು ಎದುರಿಸುತ್ತಾರೆ. ಹೀಗಂತ ನಂಬಲಾಗಿದೆ ಇದರೊಂದಿಗೆ ಸಾಕಷ್ಟು ಅವಮಾನಗಳನ್ನು ಕೂಡ ಅವರು ಎದುರಿಸಬೇಕಾಗುತ್ತದೆ, ಯಾರದರೂ ಮೇಧಾವಿಗಳು, ಪಂಡಿತರು, ವಿದ್ವಾಂಸರು, ಬಲ್ಲವರು ನಮ್ಮ ಒಳಿತಿಗಾಗಿ ಸಲಹೆಯನ್ನು ನೀಡಿದರೆ ಸಾಮಾನ್ಯವಾಗಿ ಹೆಚ್ಚಿನವರು ಗಮನಕ್ಕೆ ತೆಗೆದುಕೊಳ್ಳುವುದಿಲ್ಲ. ಬದಲಾಗಿ ಅವರಿಗೆ ಅವಮಾನ ಮಾಡಿ ಹೋಗುತ್ತಾರೆ ಈ ತಪ್ಪು ಕೆಲಸವನ್ನು ನಾವು ಎಂದಿಗೂ ಮಾಡಬಾರದು ಹಿರಿಯರು ನೀಡಿದ ಸಲಹೆ ಯನ್ನು ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗದೇ ಇದ್ದರೂ ಪರವಾಗಿಲ್ಲ ಬದಲಾಗಿ ಅವರಿಗೆ ಅವಮಾನ ಮಾಡುವ ಕೆಲಸವನ್ನು ಮಾಡಬಾರದು, ಗರುಡ ಪುರಾಣ ಹೇಳುವಂತೆ ಈ ನಾಲ್ಕು ಕೆಲಸಗಳನ್ನು ನಾವು ಎಂದಿಗೂ ಮಾಡಬಾರದು ಮಾಡಿದ್ದೆ ಆದಲ್ಲಿ ಅದರಿಂದ ಲಾಭ ಸಿಕ್ಕರೂ ಕೂಡ ಅದು ತಾತ್ಕಾಲಿಕವಾಗಿರುತ್ತದೆ ಅಷ್ಟೇ ಆದರೆ ಭವಿಷ್ಯದಲ್ಲಿ ಹೆಚ್ಚಿನ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್ ವಾಟ್ಸಪ್) 9916852606ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *