ಕೂದಲು ಕತ್ತರಿಸಿದ ಹಾಗೆ ಕನಸು ಬಂದರೆ ಸಂಕಷ್ಟ ಎದುರಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ

ಕೂದಲು ಕತ್ತರಿಸಿದ ಹಾಗೆ ಕನಸು ಬಂದರೆ ಸಂಕಷ್ಟ ಎದುರಿಸುವ ಸಾಮರ್ಥ್ಯ ಹೆಚ್ಚಾಗುತ್ತದೆ….!!

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೇ ಮನುಷ್ಯನಿಗೆ ಬೀಳುವ ಪ್ರತಿ ಕನಸಿಗೂ ಅದರದೇ ಆದಂತಹ ಅರ್ಥಗಳಿರುತ್ತವೆ ಜೀವನದಲ್ಲಿ ಹಿಂದೆ ನಡೆದ ಘಟನೆಗಳಿಗೂ ಮತ್ತು ಮುಂದೆ ನಡೆಯುವ ಘಟನೆಗಳಿಗೂ ಒಂದಕ್ಕೊಂದು ನಂಟಿರುತ್ತವೆ ಕನಸಿನಲ್ಲಿ ನೀವು ಹೇರ್ ಕಟ್ ಮಾಡಿಕೊಳ್ಳುವ ಹಾಗೆ ಕನಸು ಬಿದ್ದರೆ ಏನು ಅರ್ಥ? ಮುಂದಿನ ದಿನಗಳಲ್ಲಿ ಸಾಲ ಹೆಚ್ಚಾಗುತ್ತಾ ಅಥವಾ ಮಾಡಿರುವ ಸಾಲಗಳಿಗೆ ಮುಕ್ತಿ ಸಿಗುತ್ತಾ? ಹೌದು ಸ್ನೇಹಿತರೆ ನೀವು ಹೇರ್ ಕಟ್ ಮಾಡಿಕೊಳ್ಳುವ ಹಾಗೆ ಕನಸು ಬಿದ್ದರೆ ಅಥವಾ ಅಂಗಡಿಯಲ್ಲಿ ಕುಳಿತು ಹೇರ್ ಕಟ್ ಮಾಡಿಕೊಳ್ಳುವ ಹಾಗೆ ಕತ್ತರಿಸಿದ ಕೂದಲು ಕನಸಿನಲ್ಲಿ ನೋಡಿದರೆ ಅರ್ಥಗಳೇನು ತಿಳಿಯೋಣ ಬನ್ನಿ

ನೀವು ಅಂಗಡಿಗೆ ಹೋಗಿ ಕುಳಿತುಕೊಂಡು ಹೇರ್ ಕಟ್ ಮಾಡಿಕೊಳ್ಳುವ ಹಾಗೆ ಕನಸು ಬಿದ್ದರೆ ಮುಂದಿನ ದಿನಗಳಲ್ಲಿ ನೀವು ಮಾಡಿರುವಂತಹ ಸಾಲ ಅದು ಮುಕ್ತಗೊಳ್ಳುತ್ತದೆ ಬೇರೆ ಕಡೆಯಿಂದ ಹಣ ಬಂದು ನಿಮ್ಮ ಸಾಲವನ್ನು ತೀರಿಸಿ ನೆಮ್ಮದಿಯ ಜೀವನವನ್ನು ನೀವು ಬದುಕುತ್ತೀರಿ ಹಾಗೆ ಸ್ನೇಹಿತರ ಅಥವಾ ಪರಿಚಯಸ್ತರ ಇಲ್ಲ ಸಂಬಂಧಿಕರ ಕಡೆಯಿಂದ ದೊಡ್ಡ ಮೊತ್ತದ ಹಣ ನಿಮಗೆ ಬರುತ್ತದೆ ಅದರಿಂದ ಸಂಕಷ್ಟಗಳೆಲ್ಲ ದೂರವಾಗಿ ಬಂಧನ ಮುಕ್ತಿಯಿಂದ ನೀವು ಹೊರ ಬರುತ್ತೀರಿ,

ಎರಡನೇ ವಿಚಾರ ನೀವು ಕೂದಲನ್ನ ಕತ್ತರಿಸಿಕೊಳ್ಳುವ ಹಾಗೆ ಕನಸು ಕಂಡರೆ ಪಟ್ಟಿರುವ ಪರಿಶ್ರಮಕ್ಕೆ ಹೆಚ್ಚಾಗಿ ಹಣ ಬರುತ್ತೆ ನಿಮ್ಮ ಮನೆಯಲ್ಲಿ ಸುಖ ಶಾಂತಿ ನೆಲೆಸುತ್ತೆ ಆರ್ಥಿಕ ಸಂಕಷ್ಟಗಳು ಮುಂದಿನ ದಿನಗಳಲ್ಲಿ ನಿಮಗೆ ಬರುವುದಿಲ್ಲ ಒಂದು ವೇಳೆ ಸಂಕಷ್ಟಗಳು ಬಂದರೂ ಸಂಕಷ್ಟವನ್ನ ಎದುರಿಸುವ ಸಾಮರ್ಥ್ಯ ನಿಮ್ಮಲ್ಲಿ ಇರುತ್ತದೆ ಮುಂದೆ ಧೈರ್ಯಶಾಲಿಯಾಗಿ ಬದುಕುತ್ತೀರಿ ಎಂದು ಕನಸಿನ ಮುಖಾಂತರ ನಿಮಗೆ ತಿಳಿ ಹೇಳುತ್ತದೆ ಇದಕ್ಕೆ

ಇನ್ನೊಂದು ಅರ್ಥವೂ ಇದೆ ಕೂದಲು ಕತ್ತರಿಸುವ ಹಾಗೆ ಕನಸು ಬಿದ್ದರೆ ನೀವು ಯಾರಿಗೋ ಕೊಟ್ಟಂತಹ ಸಾಲವನ್ನು ಮರಳಿ ಪಡಿಬಹುದು ಈ ಸಂಕೇತ ಮನೆಗೆ ಹಣ ಬರುತ್ತೆ ನೆಮ್ಮದಿ ಸಿಗುತ್ತೆ ಎನ್ನುವ ಅರ್ಥವನ್ನು ಕನಸಿನ ಮುಖಾಂತರ ನಾವು ಆರ್ತಿಸಿಕೊಳ್ಳಬೇಕು ಮನುಷ್ಯನ ಬದುಕಿನಲ್ಲಿ ಸಕಲ ಸುಖ-ದುಃಖಗಳಿಗೆ ಅವನ ಗ್ರಹಗತಿಗಳೇ ಕಾರಣ ನಮ್ಮ ಬದುಕಲ್ಲಿ ಸಮಸ್ಯೆಗಳು ಬಂದಾಗ ಜ್ಯೋತಿಷ್ಯರ ಮೊರೆ ಹೋಗೋದು ತಪ್ಪಲ್ಲ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.