ಮೀನ ರಾಶಿಯವರ ಯಶಸ್ಸಿನ ಗುಟ್ಟುಗಳೇನು ಗೊತ್ತಾ?

ಮೀನ ರಾಶಿಯವರ ಯಶಸ್ಸಿನ ಗುಟ್ಟುಗಳೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ,
ಮೀನ ರಾಶಿಯವರ ವಿಶೇಷತೆಗಳು ತಿಳಿದರೆ ನೀವು ಅಚ್ಚರಿಪಡುವುದು ಖಚಿತ ಅನ್ನುವ ರಹಸ್ಯ ಮಾಹಿತಿಗಳನ್ನ ಎಂದು ತಿಳಿಯೋಣ.
ದ್ವಾದಶ ರಾಶಿಯಲ್ಲಿ ಕೊನೆಯ ರಾಶಿ 12ನೇ ರಾಶಿ ಮೀನ ರಾಶಿ ಮೀನ ರಾಶಿಯ ಅಂಶ ನೀರು ಆಳುವ ಗ್ರಹ ಗುರು ಮತ್ತು ನೆಪ್ಚೂನ್ ಬಣ್ಣ ನೀಲಿ, ನೇರಳೆ, ಕಡು ನೇರಳೆ, ಹಸಿರು.
ಗುಣ ರೂಪಾಂತರ ದಿನ ಗುರುವಾರ
ಅತ್ಯುತ್ತಮವಾಗಿ ಹೊಂದಾಣಿಕೆಯಾಗುವ

ರಾಶಿ ಚಕ್ರಗಳು ಕನ್ಯಾ ವೃಷಭ
ಅದೃಷ್ಟ ಸಂಖ್ಯೆ 3 ,9 ,12, 15, 18, 24
ಉಳಿದ ೧೧ ರಾಶಿ ಗಳಿಗಿಂತ ವಿಭಿನ್ನವಾದ ರಾಶಿ ಇದು ಪ್ರಣಯದ ಸಂಕೇತವಾದ ಈ ರಾಶಿಯವರು ತಮ್ಮ ಸೃಜನಶೀಲತೆಗೆ ಹೆಸರುವಾಸಿ ಈ ರಾಶಿಯ ಅನೇಕರು ಉದಾರತೆ ಹಾಗೂ ಸಹಾನುಭೂತಿ ಉಳ್ಳವರಾಗಿರುತ್ತಾರೆ ಮೀನ ರಾಶಿಯವರು ಕಣ್ಮನ ಸೆಳೆಯುವ ಕಣ್ಣುಗಳನ್ನ ಮತ್ತು ಆಕರ್ಷಕ ಮುಖವನ್ನು ಹೊಂದಿರುತ್ತಾರೆ ಶ್ರದ್ಧಾ ಮೃದು ಸ್ವಭಾವದವರಾದ ಇವರು ದಯಾಮಯಿ ಗಳಾಗಿರುತ್ತಾರೆ ಎಲ್ಲರನ್ನೂ ಒಳ್ಳೆಯವರಂತೆ ಕಾಣುವುದರಿಂದ ಇವರು ಮೋಸ ಹೋಗುವುದೇ ಹೆಚ್ಚು ಕೊಂಚ ಸೋಂಬೇರಿಯಾದ ಮಿನ ರಾಶಿಯವರು ಹಗಲುಗನಸು ಕಾಣುವುದು ಹೆಚ್ಚು ಎಲ್ಲರೊಂದಿಗೂ

ಹೆಚ್ಚು ಮಾತನಾಡಿದ ಬೆರೆಯದ ಸ್ವಭಾವದವರಾದ ಇವರು ಯಾರೊಂದಿಗೆ ಬರೆಯುತ್ತಾರೋ ಅವರೊಂದಿಗೆ ಮಾತ್ರ ಹೆಚ್ಚು ಮಾತನಾಡುತ್ತಾರೆ ತಮ್ಮ ಸುಖ ದುಃಖಗಳನ್ನು ಹಂಚಿಕೊಳ್ಳುತ್ತಾರೆ ಬೇರೆಯವರಿಗೆ ಕೆಟ್ಟದ್ದನ್ನು ಬಯಸದ ಇವರು ಇವರಿಗೆ ಕೆಟ್ಟದ್ದನ್ನ ಬಯಸಿದರು ಕ್ಷಮಿಸುವಂತಹ ಸ್ವಭಾವ ಇವರದ್ದು ಆಗಿರುತ್ತದೆ ಪ್ರಾಮಾಣಿಕ ಸ್ವಭಾವದವರಾಗಿರುವ ಇವರು ಜೀವನದ ಸಂಗಾತಿಯ ಬಗ್ಗೆ ಹೆಚ್ಚು ಪ್ರೀತಿ ಕಾಳಜಿ ತೋರುತ್ತಾರೆ ಮೀನ ರಾಶಿಯವರು ನಿಸ್ವಾರ್ಥಿಗಳು ಆದರೆ ಇತರರಿಗೆ ಇವರು ನಿಷ್ಪೂರವಾಗಿ ಕಾಣಬಹುದು ಇವರ ವ್ಯಕ್ತಿತ್ವ ಒಳ್ಳೆ ಗುಣಗಳು ಹಾಗೂ ಕೆಟ್ಟ ಗುಣಗಳು ಕುರಿತಾದ ಮಾಹಿತಿ ಇಲ್ಲಿದೆ

ಮೊದಲೇ ತಿಳಿಸಿದಂತೆ ಮೀನ ರಾಶಿಯವರು ದಯೆ, ಪ್ರೀತಿ, ಪ್ರಾಮಾಣಿಕತೆ ಹಾಗೂ ಸಹಾನುಭೂತಿ ಉಳ್ಳವರು ವಿನಯಶೀಲರು ಸಹಾಯ ಮಾಡೋ ಗುಣ ದವರು ಹಾಗೂ ಮಾನವೀಯತೆ ಉಳ್ಳವರಾಗಿದ್ದಾರೆ ಸರಳ ಮತ್ತು ಶಾಂತ ಸ್ವಭಾವರಾದ ಇವರು ತಮ್ಮ ಸುತ್ತಮುತ್ತಲೂ ಸುರಕ್ಷತೆ ಹಾಗೂ ಸ್ನೇಹಶೀಲತೆಯ ಭಾವನೆಯನ್ನ ಬಳಸೋಕೆ ಹಾಗೂ ಬೆಳೆಸೋಕೆ ಇಷ್ಟಪಡುತ್ತಾರೆ ಮೀನ ರಾಶಿಯು ದ್ವಂದ್ವ

ಚಿಹ್ನೆ ಆಗಿರುವುದರಿಂದ ಇತರರಿಗೆ ಮಾತ್ರವಲ್ಲದೆ ಇವರಿಗೂ ಇವರ ನಿಲುವುಗಳು ಒಗಟುಗಳಾಗಿರುತ್ತವೆ ಕೆಲವೊಮ್ಮೆ ಇವರು ಹೆಚ್ಚು ಆತಂಕಕ್ಕೆ ಒಳಗಾಗುತ್ತಾರೆ ಮತ್ತು ನಿರಾಶರಾಗುತ್ತಾರೆ ಜೀವನದಲ್ಲಿ ಕೆಲವೊಮ್ಮೆ ಇಚ್ಛಾ ಶಕ್ತಿಯ ಕೊರತೆಯನ್ನು ಅನುಭವಿಸುತ್ತಾರೆ ಇವರು ವಿಭಿನ್ನ ಮನಸ್ಥಿತಿಗಳಲ್ಲಿ ಉದಾರವಾಗಿದ್ದು ಇತರರ ಭರವಸೆಗಳ

ಮೇಲೆ ನಂಬಿಕೆಯನ್ನು ಇಟ್ಟುಕೊಂಡಿರುತ್ತಾರೆ ಇವರು ಅತಿಂದ್ರಿಯ ಶಕ್ತಿ ಹಾಗೂ ವಿಜ್ಞಾನದ ಬಗ್ಗೆ ವಿಶೇಷ ಕುತೂಹಲವನ್ನು ಹೊಂದಿರುತ್ತಾರೆ ಇನ್ನು ಎರಡು ಮೀನುಗಳು ವಿರುದ್ಧ ದಿಕ್ಕಿನಲ್ಲಿ ಇರುವ ಈ ರಾಶಿಯವರು ವಿಭಿನ್ನ ಸ್ವಭಾವದವರು ಕೆಲವೊಮ್ಮೆ ಮೃದು ಸ್ವಭಾವದಂತೆ ಕಾಣುತ್ತಾರೆ ಇವರು ಉತ್ತಮ ಪ್ರತಿಭಾವಂತರು ಹಾಗೂ ವಿವಿಧ ಪರಿಸರ ಗಳಿಗೆ ಸುಲಭವಾಗಿ ಹೊಂದಿಕೊಳ್ಳುವ ವಂತಹ ಸಾಮರ್ಥ್ಯವನ್ನು ಹೊಂದಿರುತ್ತಾರೆ

ಇವರು ಇತರರಿಗೂ ತಮ್ಮ ಜ್ಞಾನವನ್ನು ಕಲಿಸಿಕೊಡುತ್ತಾರೆ ಇತರರ ಇಚ್ಛೆಗಳಿಗೂ ಅವಕಾಶ ನೀಡುತ್ತಾರೆ ಇವರೊಳಗಿನ ಆಳವಾದ ಸಾಮರ್ಥ್ಯವು ಬಹಳ ಸ್ವತಂತ್ರವಾಗಿರುತ್ತದೆ ಇವರ ಮುಖ್ಯ ಲಕ್ಷಣ ಎಂದರೆ ಕನಸು ಕಾಣುವುದು ತಮ್ಮ ಕಲ್ಪನಾ ಲೋಕದಲ್ಲಿ ಜೀವಿಸುವುದಕ್ಕೆ ಇಷ್ಟಪಡುತ್ತಾರೆ ವಾಸ್ತವತೆಗೆ ಇದು ಕೆಲವೊಮ್ಮೆ ದೂರ ಇರಬಹುದು ಇವರು ಬಹಳ ಆಕರ್ಷಕ ಸ್ವಭಾವದವರು

ಕೆಲವರು ಇವರ ನಕಾರಾತ್ಮಕ ಭಾವನೆಗಳನ್ನು ಬದಿಗೊದ್ದು ಸಕಾರಾತ್ಮಕ ಭಾವನೆಗಳನ್ನು ಸ್ವೀಕರಿಸುತ್ತಾರೆ ಇವರು ತುಂಬಾ ರೋಮ್ಯಾಂಟಿಕ್ ಸ್ವಭಾವದವರು ವಿವಾದಗಳನ್ನು ತಪ್ಪಿಸಿ ವಾಸ್ತವದ ಕಹಿ ಸತ್ಯಗಳನ್ನು ಎದುರಿಸುವಾಗ ದುರ್ಬಲರಾಗುತ್ತಾರೆ ಇನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಮೀನ ರಾಶಿಯವರು ಸಂಬಂಧದಲ್ಲಿ ಆಳವಾಗಿರುತ್ತಾರೆ ಈ ವ್ಯಕ್ತಿಗಳು ಪ್ರೀತಿಯಲ್ಲಿ ಮೃದು ಹಾಗೂ ವಿಶಾಲ ಹೃದಯವನ್ನು ಹೊಂದಿರುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.