ಮೇಷ ರಾಶಿ ಗುಣ ಲಕ್ಷಣಗಳು ಅದೃಷ್ಟ ಸಂಖ್ಯೆ ದಿನ ಮತ್ತು ರತ್ನ 2023ರ ತಿಂಗಳಿನ ಮೇಷ ರಾಶಿಯವರ ಬಗ್ಗೆ ತಿಳಿದುಕೊಳ್ಳೋಣ

ಮೇಷ ರಾಶಿ ಗುಣ ಲಕ್ಷಣಗಳು ಅದೃಷ್ಟ ಸಂಖ್ಯೆ ದಿನ ಮತ್ತು ರತ್ನ 2023ರ ತಿಂಗಳಿನ ಮೇಷ ರಾಶಿಯವರ ಬಗ್ಗೆ ತಿಳಿದುಕೊಳ್ಳೋಣ ಮೇಷ ರಾಶಿ ಅಶ್ವಿನಿ ನಕ್ಷತ್ರದ 4 ಪಾದ ಭರಣಿ ನಕ್ಷತ್ರದ ನಾಲಕ್ಕು ಪಾದ ಹಾಗೂ ಕೃತಿಕಾ ನಕ್ಷತ್ರದ ಒಂದು ಪದ ಸೇರಿ ಮೇಷ ರಾಶಿಯಾಗುತ್ತದೆ ಈ ರಾಶಿಯ ಅಧಿಪತಿ ಕುಜ ಯಾವ ರಾಶಿಗೆ ಪೂಜಾ ಅಧಿಪತಿಯಾಗಿರುತ್ತಾನೆ ಅವರಿಗೆ ಆಟ ಹೆಚ್ಚಾಗಿರುತ್ತದೆ ಜಾತಕದಲ್ಲಿ ಲಗ್ನ ಲವ್ ಅಂಶ ನೋಡಿ ಕುಂಡಲಿಯನ್ನು ಹೇಳಬೇಕು ಈ ರಾಶಿಯಲ್ಲಿ ಕಂಡುಬರುವ ಸಾಮಾನ್ಯ ಪಲಗಳು ಯಾವುದೆಂದರೆ ಇವರು ಬುದ್ಧಿವಂತರಾಗಿರುತ್ತಾರೆ ಇವರಿಗೆ ಆಕರ್ಷಣ ಶಕ್ತಿ ಇರುತ್ತದೆ ಕಪ್ಪಗಿದ್ದರೂ ಆಕರ್ಷಕವಾಗಿ ಕಾಣುತ್ತಾರೆ ಇವರು ಯಾರು ಏನೇ ಮಾತನಾಡಿಕೊಂಡರು ಯಾರ ಬಗ್ಗೆಯೂ ತಲೆ ಕೆಡಿಸಿಕೊಳ್ಳುವುದಿಲ್ಲ ಆತ್ಮವಿಶ್ವಾಸವು ಸಹ ಬಹಳಷ್ಟು ಹೆಚ್ಚಾಗಿರುತ್ತದೆ ಯಾರಿಗೂ ಸೋಲುವುದಿಲ್ಲ ಯಾರ ಮುಂದೆ ತಲೆಬಾಗಿ ಸುವುದಿಲ್ಲ ಇವರು ಸೌಂದರ್ಯ ಆರಾಧಕರಾಗಿ ಇರುತ್ತಾರೆ ಇವರು ಸೌಂದರ್ಯದ ವಿಷಯಕ್ಕೆ ಹೆಚ್ಚು ಆದ್ಯತೆಯನ್ನು ನೀಡುತ್ತಾರೆ ಇವರಿಗೆ ಕಲೆ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಹೆಚ್ಚಾಗಿರುತ್ತದೆ ಇವರು ವಿದ್ಯಾವಂತರು ಆಗಿರುತ್ತಾರೆ ಆದರೆ ತಕ್ಕ ಪರಿಶ್ರಮವನ್ನು ಕೊಡಬೇಕಾಗಿರುತ್ತದೆ

ಇವರು ಬೇರೆ ಯಾವುದಾದರೂ ತಪ್ಪು ಮಾತನಾಡಿದರೆ ಅದು ತಪ್ಪು ಎಂದು ಎದುರಿಗೆ ಹೇಳುತ್ತಾರೆ ಇವರು ಯಾರಿಗೂ ಸಹ ಹೆದರುವುದಿಲ್ಲ ತುಂಬಾ ಹಠ ಮಾರಿ ಗಳಾಗಿರುತ್ತಾರೆ ಮುಂಗೋಪಿ ಯು ಆಗಿರುತ್ತಾರೆ ನ್ಯಾಯನೀತಿಗೆ ಇವರು ಹೆಚ್ಚು ಪ್ರಾಬಲ್ಯವನ್ನು ನೀಡುತ್ತಾರೆ ಯಾವುದೇ ಕೆಲಸವನ್ನಾದರೂ ಇವರು ಪೂರ್ಣಗೊಳಿಸುತ್ತಾರೆ ಗೆಳೆಯನ್ನು ತಲುಪುವ ಶಕ್ತಿ ಇವರಿಗೆ ಇರುತ್ತದೆ ಜೀವನದಲ್ಲಿ ಎಂತಹ ರೀತಿಯ ಆಕಾಂಕ್ಷೆಗಳು ಎದುರಾದರೂ ಇವರು ನಿಶ್ಚಿತವಾಗಿ ಅದನ್ನು ಎದುರಿಸಿ ಮುನ್ನಡೆಯುತ್ತಾರೆ ಇವರಿಗೆ ನೆಚ್ಚಿನ ಸ್ನೇಹಿತರು ಇರುತ್ತಾರೆ

ಸಾಮಾನ್ಯವಾಗಿ ಮೇಷ ರಾಶಿಯವರಿಗೆ ಮದುವೆ ಆಗುವ ತನಕ ಒಳ್ಳೆಯ ಪಲಗಳು ದೊರೆಯುವುದಿಲ್ಲ ಆದರೆ ಮದುವೆಯ ನಂತರ ಬಹಳಷ್ಟು ಉತ್ತಮ ಪ್ರಗತಿಯನ್ನು ಇವರು ಕಾಣುತ್ತಾರೆ ಚಂಚಲ ಮನಸ್ಸು ಇವರಲ್ಲಿ ಹೆಚ್ಚಾಗಿರುತ್ತದೆ ನಿರ್ಧಾರಗಳನ್ನು ಸ್ಥಿರವಾಗಿ ತೆಗೆದುಕೊಳ್ಳಲು ಆಗದೆ ಒದ್ದಾಡುತ್ತಿರುತ್ತಾರೆ ಯಾವುದೇ ಒಂದು ನಿರ್ಧಾರವನ್ನು ತೆಗೆದುಕೊಂಡು ಪೂರ್ತಿ ಮಾಡಲು ಇವರು ತುಂಬಾ ಹರಸಾಹಸವನ್ನು ಮಾಡಬೇಕಾಗುತ್ತದೆ ಮನಸ್ಸಿನಲ್ಲಿ ಬಹಳ ಏರಿಳಿತಗಳು ಇವರಿಗೆ ಇರುತ್ತದೆ ಇವರು ಸ್ವತಂತ್ರವಾಗಿ ಜೀವನವನ್ನು ನಡೆಸಲು ಬಯಸುತ್ತಾರೆ ಯಾರ ಮೇಲೂ ಅವಲಂಬಿತವಾಗಿರುವುದು ಇಲ್ಲ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಈ ರಾಶಿಯವರಿಗೆ ಕೋಪ ಬರುವುದು ತುಂಬಾ ಕಡಿಮೆ ಆದರೆ ಇವರಿಗೆ ಕೋಪ ಬಂದರೆ ವಿಪರೀತ ಕೋಪ ಬರುತ್ತದೆ ಇವರದ್ದು ಅಗ್ನಿತತ್ವರಾಶಿ ಆಗಿರುವುದರಿಂದ ಸಿಟ್ಟು ಹೆಚ್ಚಾಗಿರುತ್ತದೆ ಕೋಪದಿಂದ ಅದೃಷ್ಟವನ್ನು ಕಳೆದುಕೊಳ್ಳಬೇಕಾಗುತ್ತದೆ ಇದನ್ನು ಮೇಷ ರಾಶಿಯವರು ಚೆನ್ನಾಗಿ ನೆನಪಿಟ್ಟುಕೊಳ್ಳಬೇಕು ಜೀವನದಲ್ಲಿ ಹುಟ್ಟಿದ ಮೇಲೆ ಏನಾದರೂ ಸಾಧಿಸಬೇಕು ಎನ್ನುವ ರಾಶಿಗೆ ಇವರದಾಗಿರುತ್ತದೆ ಧಾರ್ಮಿಕ ಕಾರ್ಯದಲ್ಲಿ ಹೆಚ್ಚಿನ ಆಸಕ್ತಿ ಇರುತ್ತದೆ ದೈವಭಕ್ತಿ ಮತ್ತು ನಾಯಕತ್ವದ ಗುಣಗಳು ಹೆಚ್ಚಾಗಿರುತ್ತದೆ ಅಧಿಕಾರವನ್ನು ಪಡೆಯಲು ಇವರ ಮನಸ್ಸು ತುಂಬಾ ತೊರೆಯುತ್ತಿರುವುದು ಮೇಷ ರಾಶಿಯವರಿಗೆ ಅವಳ ಕನಕಪುಷ್ಯರಾಗ ಮತ್ತು ನೀಲಾ ಅದೃಷ್ಟದ ರತ್ನ ಗಳಾಗಿದೆ ಬಿಳಿ ಮತ್ತು ಕೆಂಪು ಇವರಿಗೆ ತುಂಬಾ ಅದೃಷ್ಟದ ಬಣ್ಣ ಗಳಾಗಿದೆ ಭಾನುವಾರ ಮತ್ತು ಮಂಗಳವಾರ ತುಂಬಾ ಅದೃಷ್ಟದ ದಿನಗಳಾಗಿರುತ್ತದೆ ಮೇಷ ರಾಶಿಯವರಿಗೆ ಹನುಮಂತ ಮತ್ತು ಸುಬ್ರಹ್ಮಣ್ಯ ದೇವರು ತುಂಬಾ ಅದೃಷ್ಟ ತರುವ ದೇವರು 6 ಮತ್ತು 9ನೇ ಸಂಖ್ಯೆಯು ಅವರ ಪಾಲಿನ ಅದೃಷ್ಟ ಸಂಖ್ಯೆ ಗಳಾಗಿರುತ್ತದೆ ಸಿಂಹ ರಾಶಿ ತುಲಾ ರಾಶಿ ಇವರಿಗೆ ಅದೃಷ್ಟವನ್ನು ತರುತ್ತದೆ ರಾಜಕೀಯದಲ್ಲಿ ಇವರಿಗೆ ಉತ್ತಮ ಪ್ರಗತಿ ದೊರೆಯುತ್ತದೆ ತುಂಬಾ ಸರಳ ವ್ಯಕ್ತಿತ್ವವನ್ನು ಹೊಂದಿರುತ್ತಾರೆ ಸತ್ಯವನ್ನು ಹೇಳುವಂಥವರಾಗಿರಿ ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ
ಪಂಡಿತ ಶ್ರೀ ತುಳಸಿರಾಮ್ ಶಾಸ್ತ್ರೀ( ಕಾಲ್/ವಾಟ್ಸಪ್ ) 9916852606
ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.