ಮೇಷ ರಾಶಿಯವರಿಗೆ ಗುರು ಕೃಪೆಯಿಂದ ಅದೃಷ್ಟದ ಸುರಿಮಳೆ

Recent Posts

ಮೇಷ ರಾಶಿಯವರಿಗೆ ಗುರು ಕೃಪೆಯಿಂದ ಅದೃಷ್ಟದ ಸುರಿಮಳೆ

ಜ್ಯೋತಿಷ್ಯ ಶಾಸ್ತ್ರದಲ್ಲಿ ಗುರುವನ್ನು ಒಬ್ಬ ಪ್ರತ್ಯೇಕ ದೇವರು ಅಥವಾ ಒಬ್ಬ ವ್ಯಕ್ತಿಯ ಆತ್ಮ ಎಂದು ಕರೆಯುತ್ತಾರೆ ಸೂರ್ಯ ಚಂದ್ರ ಮತ್ತು ಮಂಗಳ ಗ್ರಹಕ್ಕೂ ಈ ಬೃಹಸ್ಪತಿಯೇ ಗುರು ಗುರು ನಮ್ಮ ರಾಶಿಯಲ್ಲಿ ಶುಭ ಸ್ಥಾನದಲ್ಲಿ ಇದ್ದಾನೆ ಎಂದರೆ ನಮ್ಮ ಮುಖದಲ್ಲಿ ಕಾಂತಿ ಇರುತ್ತದೆ ನಿಮ್ಮ ಕಣ್ಣಿನಲ್ಲಿ ಏನೋ ಒಂದು ಸೆಳೆತ ಇರುತ್ತದೆ ಜನ ನಿಮ್ಮನ್ನು ನೋಡಿದ ಕೂಡಲೇ ನಿಮ್ಮ ಕಡೆ ಆಕರ್ಷಿತರಾಗುತ್ತಾರೆ ಇನ್ನು ಹಣ,ಆಸ್ತಿ, ಐಶ್ವರ್ಯಕ್ಕೆ ಗುರು ಅಧಿಪತಿಯಾಗಿದ್ದಾನೆ ಹೆಚ್ಚಿನವರಿಗೆ ಬಾಕಿ ಬರಬೇಕಾದ ಹಣಗಳು ಇದ್ದರೆ ಈ ಸಂದರ್ಭದಲ್ಲಿ ಬರುವ ಸಾಧ್ಯತೆಗಳು ಇದೆ ನೀವು ಬಾಕಿ ಕೊಡುತ್ತಿದ್ದರು ತೀರಿಸುವ ಶಕ್ತಿ ಬರುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

ಸೈಟುಗಳ ಮಾರಾಟದ ವಿಚಾರದಲ್ಲೂ ನಿಮಗೆ ಒಳ್ಳೆಯ ಯಶಸ್ಸು ದೊರೆಯಲಿದೆ ಆದರೆ ಈಗ ನಿಮಗೆ ಸೈಟುಗಳು ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಸಾಧ್ಯತೆಗಳು ಇದೆ ಮೇ 1 2021 ರಿಂದ ಮೇ 14 2025 ರವರೆಗು ಗುರು ವೃಷಭ ರಾಶಿಯಲ್ಲಿಯೇ ಇರುತ್ತಾನೆ ವ್ಯಾಪಾರ ವಹಿವಾಟುಗಳಲ್ಲಿ ಹೆಚ್ಚಿನ ಲಾಭಗಳಿಸುವಿರಿ ಕಂಪನಿಯಲ್ಲಿ ಅಥವಾ ಕಾರ್ಖಾನೆಗಳಲ್ಲಿ ಯಾರಾದರೂ ಕೈ ಕೆಳಗೆ ಕೆಲಸ ಮಾಡುವವರಿಗೆ ಒಳ್ಳೆಯ ಸುದ್ದಿ ಬರುತ್ತದೆ ಉದ್ಯೋಗದಲ್ಲಿ ಉನ್ನತ ಸ್ಥಾನಕ್ಕೆ ಹೋಗುವ ಸಂಭವಗಳು ಇದೆ ಅಥವಾ ಸಂಬಳ ಹೆಚ್ಚಾಗುವ ಸಾಧ್ಯತೆಗಳು ಇದೆ ವಾಹನ ಮನೆ ಜಮೀನು ಖರೀದಿಗೂ ಸಹ ಅವಕಾಶ ಇದೆ ಗುರು ಹಿರಿಯರಿಂದ ಪ್ರೇರಣೆ ಮತ್ತು ಸಲಹೆಗಳನ್ನು ಪಡೆಯುವುದು ಒಳ್ಳೆಯದು ಹಿತೈಷಿಗಳು ಮತ್ತು ನಿಮಗೆ ಒಳ್ಳೆಯದಾಗಲಿ ಎಂದು ಬಯಸುವವರ ಸಂಖ್ಯೆಯೂ ಸಹ ಹೆಚ್ಚಾಗುತ್ತದೆ ಗುರು ಬಲಿಷ್ಠನಾಗಿರುವುದರಿಂದ ಒಳ್ಳೆಯ ನಡವಳಿಕೆ ಮಾತು ಮತ್ತು ಬುದ್ದಿವಂತಿಕೆಯಿಂದ ಒಳ್ಳೆಯವರು ಎಂದು ಕರೆಸಿಕೊಳ್ಳಬಹುದು ಮನೆಯಲ್ಲಿ ಕೆಲಸ ಮಾಡುವ ಸ್ಥಳಗಳಲ್ಲಿ ನೆಮ್ಮದಿ ಪ್ರಾಪ್ತಿಯಾಗಲಿದೆ.

ಈಗ ನಿಮಗೆ ಗುರುಬಲ ಯಾವಾಗ ಕಡಿಮೆಯಾಗುತ್ತದೆ ಎಂದು ನೋಡೋಣ: ನಿಮ್ಮ ಜೀವನದಲ್ಲಿ ನಡೆಯುವ ಘಟನೆಗಳಿಗೆ ಕೇವಲ ಒಂದೇ ಗ್ರಹ ಬಲ ಕಾರಣವಾಗಿರುವುದಿಲ್ಲ ಪ್ರತಿಯೊಂದು ಗ್ರಹಗಳ ಬಲ ಮತ್ತು ಅವುಗಳು ಇರುವ ಸ್ಥಾನಗಳು ಅಷ್ಟೇ ಮುಖ್ಯವಾಗಿರುತ್ತದೆ ಏಪ್ರಿಲ್ 13 2018 ಮೇ 1 2024 ಹೇಳಿಕೊಳ್ಳುವಷ್ಟು ದಿನ ಚೆನ್ನಾಗಿ ಇರುವುದಿಲ್ಲ ಹಣ ಗಳಿಕೆ ಮಾಡಲು ತುಂಬಾ ಕಷ್ಟ ಪಡಬೇಕಾಗುತ್ತದೆ ತಿಂಗಳ ಮಧ್ಯದಲ್ಲಿಯೇ ಹಣ ಖಾಲಿಯಾಗಿ ಹೆಚ್ಚು ಕೈ ಚೆಲ್ಲುವ ಪರಿಸ್ಥಿತಿ ಬರಬಹುದು ಗುರು ಶಕ್ತಿ ಕಡಿಮೆಯಾದಾಗ ಐಷಾರಾಮಿಪ್ರಿಯರು ನೀವಾಗಬಹುದು ಬೇಡ ಎಂದರು ಬಟ್ಟೆ, ಮೊಬೈಲ್ ಅಲಂಕಾರಿಕ ವಸ್ತುಗಳು ಹೀಗೆ ಸುಖ ಸುಮ್ಮನೆ ಹಣವನ್ನು ವ್ಯರ್ಥ ಮಾಡುವಿರಿ ಈ ಸಂದರ್ಭದಲ್ಲಿ ಆಡಂಬರದ ಜೀವನ ಮತ್ತು ಆಸೆಗಳು ಹೆಚ್ಚಾಗಬಹುದು ಮೊದಲೇ ಕೈಯಲ್ಲಿ ಹಣ ನಿಲ್ಲುತ್ತಿಲ್ಲ ಸಾಲ ಮಾಡಬೇಕಾದ ಪರಿಸ್ಥಿತಿ ಬರಬಹುದು ಎಂಬ ಭಯಗಳು ಹುಟ್ಟಬಹುದು

ಇದರಿಂದ ದಾಂಪತ್ಯ ಜೀವನದಲ್ಲಿ ಸಂತೋಷ ಇರುವುದಿಲ್ಲ ಮನಸ್ತಾಪಗಳು ಜಗಳ ಉಂಟಾಗಬಹುದು ಕೆಲಸದ ಸ್ಥಳಗಳಲ್ಲಿ ಜಗಳ ಮಾಡಿಕೊಂಡು ಅವಿಧೇಯ ಎಂಬ ಹೆಸರು ಬರಬಹುದು ಅತಿಯಾದ ಆತ್ಮವಿಶ್ವಾಸದಿಂದ ಏನೋ ಒಂದು ಕೆಲಸ ಮಾಡಲು ಹೋಗಿ ಮತ್ತೊಂದು ಕೆಲಸ ಮಾಡಿ ಅನಾಹುತ ಉಂಟಾಗುವ ಸಾಧ್ಯತೆಗಳು ಇದೆ ಅನಗತ್ಯವಾಗಿ ಶತ್ರುಗಳು ಕಾಡುವುದು ಕೆಲಸದ ಸ್ಥಳಗಳಲ್ಲಿ ವಿಘ್ನ ಉಂಟಾಗುವ ಸಾಧ್ಯತೆಗಳು ಇದೆ ನಿಮ್ಮ ಆತ್ಮೀಯರು ನಿಮ್ಮ ವಿರೋಧಿಗಳ ಜೊತೆ ಸೇರಿಕೊಂಡು ನಿಮ್ಮ ನಂಬಿಕೆಗೆ ಮೋಸ ಮಾಡಬಹುದು.

ಇನ್ನು ಇದೇ ರೀತಿಯ ನಕಾರಾತ್ಮಕ ಶಕ್ತಿ ಉಂಟಾಗುವ ಅವಧಿ ಇದೆ ಮೇ 14 2025 ರಿಂದ ಅಕ್ಟೋಬರ್ 31 2026 ಅಶುಭ ಫಲಗಳು ಹೆಚ್ಚಾಗಲಿದೆ ಕೆಲವರು ಮಿಶ್ರಫಲವನ್ನು ಅನುಭವಿಸಬಹುದು.

ಇದೇ ರೀತಿ ಮತ್ತೊಂದು ಸಂದರ್ಭದಲ್ಲಿ ಹಣಕಾಸಿನಲ್ಲಿ ಬಂಪರ್ ಕೊಡುಗೆ ಮತ್ತು ಮನೆಯಲ್ಲಿ ನೆಮ್ಮದಿ ಲಭಿಸುವ ಸಾಧ್ಯತೆಗಳು ಇದೆ ಅದು ಯಾವುದೆಂದರೆ ಅಕ್ಟೋಬರ್ 31 2025ಕ್ಕೆ ಸಿಂಹ ರಾಶಿಯಲ್ಲಿ ಪ್ರವೇಶ ಮಾಡಿದಾಗ ಶುಭ ಫಲಗಳನ್ನು ನೀಡುತ್ತಾನೆ ನವೆಂಬರ್ 26 2027ರವರೆಗು ಶುಭ ದಿನಗಳೆ ಇರುತ್ತದೆ ಒಂದು ವೇಳೆ ಮನೆ ಕಟ್ಟುವ ಕೆಲಸವು ಅರ್ಧವಾಗಿ ಇದ್ದರೆ ಈ ಸಮಯದಲ್ಲಿ ಪೂರ್ಣಗೊಳ್ಳುತ್ತದೆ

ಎಲ್ಲಾ ರೀತಿಯ ಕೆಲಸಗಳು ಸುಸೂತ್ರವಾಗಿ ನಡೆಯುವ ಸಾಧ್ಯತೆಗಳು ಇದೆ ಆಸ್ತಿ ವಿವಾದಗಳು ಇತ್ಯರ್ಥವಾಗಬಹುದು ಕೆಲಸದ ಸ್ಥಳಗಳಲ್ಲಿ ಸಹೋದ್ಯೋಗಿಗಳಿಂದ ಮತ್ತು ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ಪಡೆಯಬಹುದು ಮಕ್ಕಳು ಕಲಿಕೆಯಲ್ಲಿ ಮುಂದೆ ಇರಬಹುದು ಅಥವಾ ಒಳ್ಳೆಯ ಮಾರ್ಗದಲ್ಲಿ ಹೆಚ್ಚಾಗಿ ಹೋಗುತ್ತಾರೆ ಒಳ್ಳೆಯ ಮಾತುಗಾರರು ಅಥವಾ ಭಾಷಣಗಾರರು ಆಗಬಹುದು ಈ ಸಂದರ್ಭದಲ್ಲಿ ದೇವರ ಅನುಗ್ರಹದಿಂದ

ನಿಮ್ಮ ಇಚ್ಛಾ ಶಕ್ತಿಯು ಹೆಚ್ಚು ಶಕ್ತಿಯುತವಾಗಿರುವುದರಿಂದ ನೀವು ಅಂದುಕೊಂಡ ಕೆಲಸಗಳನ್ನು ಮಾಡಬಹುದು ಹಿರಿಯರಿಂದ ಬೆಂಬಲ ಮತ್ತು ಆಶೀರ್ವಾದ ಸಿಗುತ್ತದೆ ಯಾವುದಾದರೂ ಒಳ್ಳೆಯ ಕೆಲಸ ಅಥವಾ ಪ್ರಯತ್ನಕ್ಕೆ ಕೈ ಹಾಕುವಾಗ ಹಿರಿಯರ ಮಾರ್ಗದರ್ಶನ ಪಡೆಯುವುದು ಉತ್ತಮ ಗುರುವಿನಿಂದ ಮತ್ತೊಂದು ಭಾಗ್ಯ ಇದೆ ಅದು ಯಾವುದೆಂದರೆ ಆರೋಗ್ಯಕಾರಿ ಮಕ್ಕಳ ಜನನ ಇದೇ ಸಮಯದಲ್ಲಿ ನಿಮಗೆ ಆರೋಗ್ಯಕರವಾದ ಮಗು ಜನಿಸುವ ಸಾಧ್ಯತೆಗಳು ಇದೆ ಇದರಿಂದ ಮನೆಯಲ್ಲಿ ಸಂತೋಷ ಹಾಗೂ ಒಳ್ಳೆಯ ವಾತಾವರಣ ಇರುತ್ತದೆ

ನಿಮ್ಮ ಜೀವನದಲ್ಲಿ ಎದುರಿಸುತ್ತಿರುವ ಸಮಸ್ಯೆ ಕಷ್ಟಗಳಿಗೆ ಇಲ್ಲಿದೆ ಜ್ಯೋತಿಷ್ಯ ಪರಿಹಾರ ಕೂಡಲೇ ಕರೆ ಮಾಡಿ 9538855512 ಶ್ರೀ ರಾಘವೇಂದ್ರ ಸ್ವಾಮಿಗಳು ನಿಮ್ಮ ಹುಟ್ಟಿದ ದಿನಾಂಕ ಜನ್ಮ ಜಾತಕ ಹಸ್ತಸಾಮುದ್ರಿಕ ಫೋಟೋ ಭಾವಚಿತ್ರ ಅಷ್ಟಮಂಗಳ ಪ್ರಶ್ನೆ ಆಧಾರಿತವಾಗಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವೃದ್ಧಾಪ್ಯ ದಲ್ಲಿನ ಮಾನಸಿಕ ಅಶಾಂತಿ,ದಾಂಪತ್ಯ ಕಲಹ, ವ್ಯಾಪಾರದಲ್ಲಿ ನಷ್ಟ, ಗ್ರಹಗಳ ಗೋಚಾರ ಫಲ, ಉದ್ಯೋಗ ಹಿನ್ನಡೆ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ಪ್ರೀತಿಯಲ್ಲಿ ಬಿದ್ದ ಮಕ್ಕಳು ತಂದೆ-ತಾಯಿ ಮಾತು ಕೇಳದೆ ಹೋದರೆ, ಮನೆಯಲ್ಲಿ ದರಿದ್ರತನ, ಪ್ರೀತಿ-ಪ್ರೇಮ ವಿಚಾರ, ಮದುವೆ ವಿಳಂಬ, ಗ್ರಹಗಳ ಗೋಚಾರ ಫಲ, ಮಕ್ಕಳ ವಿದ್ಯಾಭ್ಯಾಸ ತೊಂದರೆ, ಜಾಗದಲ್ಲಿ ಹಿನ್ನಡೆ, ದೃಷ್ಟಿ ದೋಷ,)ಇನ್ನು ಬಗೆ ಹರೆಯದ ಕಠಿಣ ಹಾಗೂ ಗುಪ್ತ ಸಮಸ್ಯೆಗಳಿಗೆ ಮಂತ್ರ ಜಪಸಿದ್ಧಿ ತಾಂತ್ರಿಕ ಹಾಗೂ ಮಂತ್ರ ಪೂಜಾ ವಿಧಾನ ದಿಂದ ಪರಿಹಾರ ಮಾಡಿಕೊಡಲಾಗುತ್ತದೆ ಕರೆ ಮಾಡಿ ಅಥವಾ ವಾಟ್ಸಾಪ್ ಮಾಡಿ 9538855512

Leave a Reply

Your email address will not be published. Required fields are marked *