ಮಿಥುನ ರಾಶಿ ನವೆಂಬರ್ ತಿಂಗಳ ಭವಿಷ್ಯ

Recent Posts

ಎಲ್ಲರಿಗೂ ನಮಸ್ಕಾರ ಮಿಥುನ ರಾಶಿ ಯಾವ ನಂಬರ್ ತಿಂಗಳ ಭವಿಷ್ಯ ತಿಳಿದುಕೊಳ್ಳೋಣ ಗ್ರಹಗಳ ಸಂಚಾರ ಮತ್ತು ನಕ್ಷತ್ರದ ಆಧಾರದ ಮೇಲೆ ಏನೇನು ಶುಭ ಏನೇನೋ ಅಶುಭಗಳು ಸಿಗುತ್ತದೆ ಎಂದು ತಿಳಿದುಕೊಳ್ಳೋಣ

ಈ ಮಾದ ಮಿಥುನ ರಾಶಿಯವರಿಗೆ ಏನಾದರೂ ಕೋರ್ಟ್ ಸಂಬಂಧಪಟ್ಟ ಹಲವು ವಿಚಾರ ವಿವಾದಗಳಲ್ಲಿ ನಿಮಗೆ ಜಯ ಸಿಗುತ್ತದೆ ಶತ್ರುಗಳು ನಿಮ್ಮಿಂದ ದೂರ ಸರಿಯುವರು ನಿಮ್ಮ ಕೆಲಸ ಕಾರ್ಯಗಳು ನಿಧಾನವಾಗಿ ಕೈಗೂಡುತ್ತದೆ ಆರೋಗ್ಯ ಸಮಸ್ಯೆ ಬಗೆಹರಿಯಲಿದೆ ಮನೆಯ ಕುಟುಂಬದಲ್ಲಿ ಮನಸ್ತಾಪದ ವಿಚಾರ ಬರಬಹುದು ಸ್ವಲ್ಪ ಎಚ್ಚರದಿಂದಿರಿ ಇನ್ನೂ ಮನೆಗಳಲ್ಲಿ ಅಥವಾ ಸ್ತ್ರೀಯರಿಂದ ಹೆಚ್ಚಿನ ಹಣವ್ಯೇಯ ಆಗಬಹುದು

ಇನ್ನು ವಿದ್ಯಾರ್ಥಿಗಳು ಈ ಸಮಯದಲ್ಲಿ ಹೆಚ್ಚಿನ ಆಸಕ್ತಿ ಓದುವುದರಲ್ಲಿ ತೋರಬೇಕು ನೀವು ಆತ್ಮವಿಶ್ವಾಸದಿಂದ ನಿಮ್ಮ ಕಾರ್ಯಗಳನ್ನು ಪೂರ್ಣ ವಹಿಸಿ ಇನ್ನೂ ರಾಜಕೀಯ ವ್ಯಕ್ತಿಗಳಿಗೆ ಅಥವಾ ಸರ್ಕಾರಕ್ಕೆ ಸಂಬಂಧಪಟ್ಟ ವ್ಯಕ್ತಿಗಳು ಉತ್ತಮ ಫಲವನ್ನು ಅನುಭವಿಸುತ್ತಾರೆ ಇರುತ್ತಾರೆ ಇನ್ನೂ ಈ ರಾಶಿಯ ದಂಪತಿಗಳಿಗೆ ಕಿರಿಕಿರಿ ಹೆಚ್ಚು ಉಂಟಾಗಲಿದೆ ಇದಕ್ಕೆ ದೋಷಗಳು ಋಣಭಾದೆ ಕಾಡಲಿದೆ ಇದಕ್ಕೇ ಪರಿಹಾರ ಪಡೆದುಕೊಳ್ಳಿ 9916852606 ತುಳಸಿರಾಮ್ ಜೋಷಿ

ಇನ್ನು ಪ್ರೇಮಿಗಳಿಗೆ ಕೆಲವೊಂದು ವಿಚಾರದಲ್ಲಿ ಜಾಗ್ರತೆ ಇರಲಿ ಇನ್ನು ಭೋಗ ವಸ್ತು ಎಲೆಕ್ಟ್ರಾನಿಕ್ ವಸ್ತು ಮನೆ ಸೌಲಭ್ಯದ ವಸ್ತುಗಳ ಮಾರಾಟಗಾರರಿಗೆ ಈ ತಿಂಗಳು ಹೆಚ್ಚಿನ ಲಾಭ ದೊರಕುತ್ತದೆ

ಇನ್ನು ರಂಗ ಕಲಾವಿದರಿಗೆ ಸಿನಿಮಾ ನಟ-ನಟಿಯರಿಗೆ ಧಾರಾವಾಹಿ ನಟ-ನಟಿಯರಿಗೆ ಕಲಾವಿದರಿಗೆ ಹಲವು ಅನುಕೂಲ ಮಿಥುನ ರಾಶಿಯವರಿಗೆ ಇದೆ ಔಷಧಿ ವ್ಯಾಪಾರಿಗಳಿಗೆ ವೈದ್ಯರಿಗೂ ಕೂಡ ಲಾಭವಿದೆ ಶೇರು ಮಾರುಕಟ್ಟೆಯಲ್ಲಿ ಹಣ ಹಾಕುವ ಮುನ್ನ ಎಚ್ಚರ ಬೆಳ್ಳಿ ಬಂಗಾರ ರೇಷ್ಮೆ ವ್ಯಾಪಾರಿಗಳಿಗೂ ಕೂಡ ಮಿಥುನ ರಾಶಿಯವರಿಗೆ ಲಾಭವಿದೆ

ಮತ್ತು ಈ ತಿಂಗಳು ಪ್ರತಿ ಕೆಲಸದಲ್ಲೂ ಮಿಥುನ ರಾಶಿಯವರಿಗೆ ಸ್ವಲ್ಪ ಗೊಂದಲವಿರುತ್ತದೆ ನಿಮ್ಮ ಹಣಕಾಸಿನ ವ್ಯವಸ್ಥೆಯೂ ಕೂಡ ಏರಿಳಿತಗಳಿಂದ ಕೂಡಿರುತ್ತದೆ ಇನ್ನು ಕೆಲವರಿಗೆ ಪರೋಪಕಾರ ಭಾವನೆ ಚೆನ್ನಾಗಿರುತ್ತದೆ ಪರೋಪಕಾರ ಮಾಡುವುದರಿಂದ ಅನುಕೂಲವಾಗುತ್ತದೆ ಇನ್ನು ನಿಮ್ಮ ಕನಸುಗಳು ಈ ತಿಂಗಳಿನಲ್ಲಿ ನನಸಾಗುವ ಸೂಚಕ ಹೆಚ್ಚಿದೆ ಇನ್ನು ವಿದ್ಯಾರ್ಥಿಗಳು ಇರುವ ಕಷ್ಟಕ್ಕೆ ಇನ್ನೊಂದಷ್ಟು ಕಷ್ಟ ತರಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಇನ್ನು ಕೆಲ ಮಿಥುನ ರಾಶಿಯವರು ಬೇರೆಯವರನ್ನು ನಂಬಿ ಮೋಸ ಹೋಗುವ ಸಾಧ್ಯತೆ ಇರುತ್ತದೆ ಮುಂಜಾಗ್ರತೆ ವಹಿಸಿ

ಇನ್ನು ವ್ಯಾಪಾರ ಮಾಡುವವರು ವ್ಯಾಪಾರ ಶೈಲಿ ಬದಲಾವಣೆ ಕಾಣುತ್ತೀರಿ ಪಾಲುದಾರಿಕೆಯಲ್ಲಿ ಆದಾಯ ಕೂಡ ಹೆಚ್ಚುವುದು ವ್ಯವಹಾರದ ಅಭಿವೃದ್ಧಿಗಾಗಿ ಹೊಸ ಶಾಖೆಗಳನ್ನು ತೆರೆಯುವಿರಿ ಇನ್ನು ಕೆಲ ಮಿಥುನ ರಾಶಿಯವರು ಈ ತಿಂಗಳಿನಲ್ಲಿ ಹೆಚ್ಚು ದೂರ ಪ್ರಯಾಣ ಮಾಡುವಿರಿ ನವೆಂಬರ್ ತಿಂಗಳಿನಲ್ಲಿ ಶುಭದಿನಗಳು ಎಂದರೆ ಐದನೇ ತಾರೀಕು 6 ನೇ ತಾರೀಕು 24 ನೇ ತಾರೀಕು 26 ನೇ ತಾರೀಕು ಮಿಥುನ ರಾಶಿಯವರ ಕೆಲವು ದೋಷಗಳನ್ನು ಪರಿಹಾರ ಆಗಲು ದಕ್ಷಿಣಾಮೂರ್ತಿ ಸ್ತೋತ್ರವನ್ನು ಪಠಿಸಿ ದಾನ ಮಂದಿರಗಳಲ್ಲಿ ಮೊಸರನ್ನ ದಾನ ಮಾಡಿ ಒಳ್ಳೆಯದಾಗುತ್ತದೆ ಇನ್ನೂ ನಿಮ್ಮ ಸಮಸ್ಯೆಗಳು ಏನೇ ಇದ್ದರೂ ಎಷ್ಟೇ ಕಠಿಣವಾಗಿದ್ದರೆ ಸೂಕ್ತ ಮಾರ್ಗದರ್ಶನ ಹಾಗೂ ಜ್ಯೋತಿಷ್ಯ ಸಲಹೆ ಪಡೆದುಕೊಳ್ಳಿ 9916852606

Leave a Reply

Your email address will not be published. Required fields are marked *