ನಾಳೆ ಬಸವ ಜಯಂತಿ ಮಹತ್ವ ಮತ್ತು ಪೂಜಾ ವಿಧಾನ

Recent Posts

ನಾಳೆ ಬಸವ ಜಯಂತಿ ಮಹತ್ವ ಮತ್ತು ಪೂಜಾ ವಿಧಾನ

ಮೇ ಮೂರನೇ ತಾರೀಕು ಮಂಗಳವಾರ ಅಕ್ಷಯ ತೃತೀಯವನ್ನು ಆಚರಣೆ ಮಾಡುತ್ತೇವೆ ಅಂತೇನೇ ಬಸವಜಯಂತಿ ಕೂಡ ಆಚರಣೆ ಮಾಡುವುದು ಹಾಗಾಗಿ ನಾನು ಹಾಗಾಗಿ ಇವತ್ತು ಬಸವ ಜಯಂತಿ ಬಗ್ಗೆ ಮತ್ತು ವಿಧಾನಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ

ಏನಪ್ಪಾ ಅಂದರೆ ವೈಶಾಖ ಶುದ್ಧ ತದಿಗೆಯಂದು ಲಿಂಗಾಯತರ ಸಂಸ್ಥಾಪಕರಾದ ಅಂತಹ ಬಸವಣ್ಣನವರ ಹುಟ್ಟಿದ ದಿನದಂದು ಬಸವಜಯಂತಿ ಎಂದು ನಾವು ಕರೆಯುತ್ತೇವೆ ಅಕ್ಷಯ ತೃತೀಯ ದಿನವೆ ಬಸವ ಜಯಂತಿಯ ಆಚರಣೆ ಮಾಡುವುದರಿಂದ ಸಾಮಾನ್ಯವಾಗಿ ಅಕ್ಷತೃತೀಯ ಇಂದ ಎಲ್ಲರೂ ಆಚರಣೆ ಮಾಡುತ್ತಾರೆ ಈ ಬಸವಜಯಂತಿ ಲಿಂಗಾಯತರ ಹಾಗೂ ಸರ್ವಧರ್ಮೀಯ ವರ ಅತಿ ಪ್ರಮುಖವಾದ ಹಬ್ಬ ಎಂದೆ ಹೇಳಲಾಗುತ್ತದೆಹಾಗೆನೇ ಬಸವ ಜಯಂತಿ ಆಚರಣೆ ಯಾವಾಗಿಂದ ಶುರುವಾಯಿತು ಅಂದರೆ ಒಂದು ನೂರಾರು ವರ್ಷಗಳ ಹಿಂದೆ ದಾವಣಗೆರೆಯಲ್ಲಿ ಒಂದು ವೀರಾಧಿ ಮಠ ದಲ್ಲಿರುವ ಅಂತಹ ಮೃತ್ಯುಂಜಯಸ್ವಾಮಿ ರವರ ನೇತೃತ್ವದಲ್ಲಿ ಹರ್ಡೇಕರ್ ಮಂಜಪ್ಪ ನವರಿಂದ ಚಾಲನೆ ದೊರೆಯಿತು ಹಾಗೇನೆ ಈ ಬಸವಜಯಂತಿಯನ್ನು ಹೇಗೆ ಆಚರಿಸುತ್ತಾರೆ ಎಂದರೆ ಒಂದೊಂದು ಊರಿನಲ್ಲಿ ಒಂದೊಂದು ರೀತಿ ಆಚರಣೆ ಮಾಡುತ್ತಾರೆ ಕೆಲವೊಬ್ಬರು ಏನು ಮಾಡುತ್ತಾರೆ ಎಂದರೆ ಊರಿನಲ್ಲಿ ಆಗಿರಬಹುದು ಅವರ ಇರುವ ಜಾಗದಲ್ಲಿ ಆಗಬಹುದು ಅಲ್ಲಿ ಬಸವ ಜಯಂತಿ ಅವರ ಒಂದು ಭಾವಚಿತ್ರವನ್ನು ಇಟ್ಟು ಅವರ ವಚನಗಳನ್ನು ಹೇಳಿಸುವುದು ಅವತ್ತಿನ ದಿವಸ ಅವರ ಒಂದು ಭಾವಚಿತ್ರವನ್ನು ಇಟ್ಟುಕೊಂಡು ಮೆರವಣಿಗೆ ಮಾಡುವುದುಹಾಗೆಯೇ ಬಸವಣ್ಣನವರ ಬಗ್ಗೆ ಸಂಪೂರ್ಣವಾದ ಮಾಹಿತಿ ತಿಳಿದುಕೊಂಡಿರುವ ಉಪನ್ಯಾಸಕರ ಬಗ್ಗೆ ಆದಷ್ಟು ಅವರಿಂದ ವಿಷಯಗಳನ್ನು ತಿಳಿಸಿ ಕೊಡುವುದುಹಾಗೂ ದಾಸೋಹಗಳನ್ನು ನಡೆಸುವುದು ಇದೇ ರೀತಿಯಾಗಿ ತುಂಬಾ ಅವರಿಗೆ ಯಾವ ರೀತಿ ಖುಷಿ ಸಿಗುತ್ತಾ ಯಾವ ರೀತಿ ಆಚರಣೆ ಮಾಡಬಹುದು ಆ ರೀತಿಯಲ್ಲಿ ಆಚರಣೆ ಮಾಡುತ್ತಾರೆ

ಕೆಲವೊಂದು ಮನೆಗಳಲ್ಲಿ ಏನು ಮಾಡುತ್ತಾರೆ ಎಂದರೆ ಅವತ್ತಿನ ದಿವಸ ಅಂದರೆ ಬಸವ ಜಯಂತಿಯ ದಿವಸ ಹಸುಗಳಿಗೆ ಎಂದು ಶೃಂಗಾರ ಮಾಡಿ ಮನೆಯೊಳಗೆ ಕರೆದುಕೊಂಡು ಹಸುಗಳಿಕೆ ಪೂಜೆ ಹಸುಗಳಿಗೆ ಇಷ್ಟವಾಗಿರುವ ಅಂತಹ ಬಾಳೆಹಣ್ಣು ದವಸಧಾನ್ಯಗಳನ್ನು ತಿನ್ನಿಸುವುದು ಕೆಲವೊಂದು ಮನೆಗಳಲ್ಲಿ ಈಗಲೂ ಕೂಡ ಇದನ್ನು ರೂಢಿಯನ್ನು ಇಟ್ಟುಕೊಂಡಿದ್ದಾರೆ

ಹಾಗೆ ಬಸವಣ್ಣನವರ ಜಯಂತಿಯ ದಿವಸ ಇನ್ನು ತುಂಬ ತುಂಬ ಒಳ್ಳೆಯ ಕೆಲಸ ಗಳನ್ನು ಸಹ ಮಾಡುತ್ತಿರುತ್ತಾರೆ ಹಾಗೆ ಇರುತ್ತೆ ಆಶ್ರಮಗಳಿಗೆ ಭೇಟಿ ನೀಡುವುದು ಹೋಗಿ ಅವರಿಗೆ ಇಷ್ಟವಾಗುವಂತಹ ಹಾಲು-ಹಣ್ಣು ಮೆಡಿಸನ್ಸ್ ನೀಡುವುದು ಅದೇ ಸಾಮೂಹಿಕವಾಗಿ ದಾಸೋಹ ಮಾಡುತ್ತಾರೆ ಏಕೆಂದರೆ ಅಷ್ಪುಸ್ಪತೆವನ್ನು ಹೋಗಲಾಗಿದೆ ಎಲ್ಲರು ಸಮಾನವೆಂದು ತಿಳಿದುಕೊಳ್ಳಲು ಸಾಮೂಹಿಕವಾಗಿ ಭಜನೆ ಕೊಡ ನಡೆಸುತ್ತಿರುತ್ತಾರೆ ಇನ್ನು ಮಕ್ಕಳಿಗೆ ಸಾಧ್ಯವಾದಷ್ಟು ಪೆನ್ನು ಪೆನ್ಸಿಲು ಪುಸ್ತಕಗಳನ್ನು ದಾನಮಾಡುವುದು ಇನ್ನು ತುಂಬಾ ಒಳ್ಳೆ ಕಾರ್ಯಗಳನ್ನು ಅವತ್ತಿನ ದಿವಸ ಅಳವಡಿಸಿಕೊಂಡಿರುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಅಲ್ಲಮಪ್ರಭು ಮಾಚಯ್ಯ ಅಕ್ಕಮಹಾದೇವಿ ಶುಭ ಶರಣರು ಜೀವಂತ ಕಾಲದಲ್ಲಿ ಬಸವಣ್ಣನವರ ಪ್ರಭಾವದ ಕಾರಣ ಆ ಕಾಲವನ್ನು ಬಸವಣ್ಣನವರ ಕಾಲ ಎಂದು ಕರೆಯುತ್ತಾರೆ ಪ್ರತಿಯೊಬ್ಬರೂ ಕೂಡ ಅವತ್ತಿನ ದಿವಸ ಚಿನ್ನ ಬೆಲೆಯನ್ನು ತೆಗೆದುಕೊಳ್ಳಬೇಕು ಎನ್ನುತ್ತಾರೆ ಆದರೆ ಅದಕಿಂತ ಅವಶ್ಯಕವಾದದ್ದು ಅಂಥವರಿಗೆ ನಾವು ನಮ್ಮ ಕೈಯಲ್ಲಾದಷ್ಟು ದಾನಮಾಡುವುದರಿಂದ ಖಂಡಿತವಾಗಿಯೂ ನಮ್ಮ ಆ ದೇವರ ಅನುಗ್ರಹ ನಮ್ಮ ಮೇಲೆ ಯಾವಾಗಲೂ ಇರುತ್ತದೆ

ಕೆಲವೊಂದು ಊರುಗಳಲ್ಲಿಯೇ ಕಣೋ ಕೂಡ ಪದ್ಧತಿಯನ್ನು ನಡೆಸಿಕೊಂಡು ಆದರೆ ಕೆಲವೊಂದು ಸ್ಪರ್ಧೆಗಳನ್ನು ವಾದ ಉಡಿಸುವುದು ಬಸವಣ್ಣನವರ ವಚನಗಳನ್ನು ಹೇಳಿಸುವುದು ಹಾಕಿ ಬಸವಣ್ಣನವರ ವ್ಯಕ್ತಿತ್ವ ಹೇಗಿರುತ್ತದೆ ಎಂದುಉಪನ್ಯಾಸದ ಮೂಲಕ ಮಕ್ಕಳಿಗಾಗಲಿ ದೊಡ್ಡವರಿಗಾಗಿ ತಿಳಿದುಬರುತ್ತದೆ ತುಂಬಾ ವಿಷಯಗಳು ಸಾಮಾನ್ಯವಾಗಿ ಒಳ್ಳೆಯ ಕೆಲಸಗಳು ಮಾಡಿಕೊಳ್ಳುತ್ತಾ ಇಷ್ಟಾದಮೇಲೆ ಮನೆಯಲ್ಲಿ ಪೂಜೆ ಮಾಡುವವರು 3ನೇ ತಾರೀಕು ಮಂಗಳವಾರ ಅಕ್ಷಯ ತೃತೀಯ ದಿವಸ ಮನೆಯಲ್ಲಿ ಪೂಜೆ ಮಾಡುವವರು ಬಸವಣ್ಣನವರ ಫೋಟೋವನ್ನು ಇಟ್ಟು ಎಲ್ಲರಿಗೂ ತುಂಬಾ ಸ್ಪೆಷಲ್ ಹಾಗೂ ತುಂಬಾ ವಿಷಯಗಳು ತುಂಬಾ ಸಾಮೂಹಿಕವಾಗಿ ಒಳ್ಳೆಯ ಕೆಲಸಗಳು ಬರ್ತಾ ಇದ್ದಾರೆ ಇಷ್ಟಲ್ಲದೆ ಮನೆಯಲ್ಲಿ ಪೂಜೆ ಮಾಡುವಾಗಮೇ ಮೂರನೇ ತಾರೀಕು ಬಂದರೆ ಬಸವಣ್ಣನ ಜಯಂತಿಯ ದಿವಸ ಬಸವಣ್ಣನವರ ಫೋಟೋವನ್ನು ತೋರಿಸಿ ಪ್ರಸಾದವನ್ನು ಮಾಡಿ ಅವತ್ತಿನ ದಿನ ತುಂಬಾ ಸ್ಪೆಷಲ್ಲಾಗಿ ಒಳಗೆ ಮತ್ತು ಮಾವಿನಹಣ್ಣಿನ ರಸಾಯನ ಮಾಡುತ್ತಿರುತ್ತಾರೆ ಬಸವಣ್ಣನವರ ಫೋಟೋನಾ ಮಂಡಗದ್ದೆ ಪ್ರಸಾದ ಮತ್ತು ಪೂಜೆ ಮಾಡುತ್ತಿರುತ್ತಾರೆ ನ ಕೆಲವೊಬ್ಬರು ನಿಮಗೆ ಬಸವಣ್ಣನವರ ಫೋಟೋ ಇಟ್ಟು ಪೂಜೆ ಮಾಡುವವರು ಕುಬೇರನ ಪೂಜೆ ತಿಳಿಸಲಾಗಿದೆ ಲಕ್ಷ್ಮಿ ಪೂಜೆ ತಿಳಿಯಲಾಗಿದೆ ಇಷ್ಟರ ತಿಳಿಸಿಕೊಟ್ಟಿದ್ದೇನೆ ನಿಮಗೆ ಈ ರೀತಿಯಲ್ಲಿ ಯಾವ ರೀತಿಯಲ್ಲಿ ಪೂಜೆ ಮಾಡಬೇಕು ನಿಮಗೆ ಎಷ್ಟು ಸಾಧ್ಯವೋ ಅಷ್ಟು ಸ್ವಲ್ಪ ಸ್ವಲ್ಪಮಟ್ಟಿಗೆ ದಾನ ಗಳನ್ನು ಮಾಡಿ ಮುಖ್ಯವಾಗಿ ಯಾರನ್ನ ಸಂತಾನ ಭಾಗ್ಯ ಬೇಕು ಎಂದು ತಿಳಿದುಕೊಂಡಿದ್ದರು ಹಸುಗಳಿಗೆ ಹಸಿರು ಮೇವು ಹಾಗೂ ಆಗಿ ಅವತ್ತಿನ ದಿನ ಏನು ಮಾಡುತ್ತಿರು ದಾನಗಳನ್ನು ಸಹ ನೀವು ಕೊಡಬೇಕಾಗಿರುತ್ತದೆ ತುಳಸಿ ಬಂಗಾರವನ್ನು ಹಾಕಿಕೊಳ್ಳುವುದು ಪುಡಿಮಾಡಿಕೊಳ್ಳಿ ಅದರಲ್ಲೂ ಮುಖ್ಯವಾಗಿ ಯಾರಲ್ಲ ಸಂತಾನ ಲಾಭಕ್ಕಾಗಿ ಕಾಯುತ್ತಿದ್ದೀರಾ ಅಂತವರು ಅದರ ಜೊತೆಗೆ ನೀವು ಏನಾದರೂ ನೀಡಬೇಕಾಗಿರುತ್ತದೆ ಅವತಿನ ದಿನ ಏನು ಪ್ರಸಾದವನ್ನು ಮಾಡಿರುತ್ತೀರಿ ಅದನ್ನು ನೀಡಬೇಕಾಗಿರುತ್ತದೆ ಅದರ ಜೊತೆಗೆ ನಿಮಗೆ ಯಾವುದು ಇಷ್ಟವೋ ನೀಡಬೇಕಾಗಿರುತ್ತದೆ ಅದರಲ್ಲೂ ಪ್ರತಿಯೊಬ್ಬರೂ ಸಹ ಮಾವಿನಹಣ್ಣಿನ ರಸಾಯನ ಮಾಡಿ ಪೂಜೆ ಮಾಡುತ್ತಾರೆ ಅಂದರೆ ಪ್ರಸಾದವನ್ನು ಇಟ್ಟು ಪೂಜೆ ಮಾಡುತ್ತಿರುತ್ತಾರೆ ಬಸವಣ್ಣನವರ ಫೋಟೋಗಳು ಪೂಜೆ ಮಾಡುತ್ತಾರೆ ಒಂದು ವೇಳೆ ನೀವು ಬಸವಣ್ಣನವರ ಪೂಜೆ ಮಾಡಿದರೆ ನಿಮಗೆ ಒಳಗೆ ಮತ್ತು ಮಾವಿನಹಣ್ಣಿನ ರಸಾಯನ ವನ್ನು ಮಾಡುತ್ತಿರುತ್ತಾರೆ ಕೆಲವೊಬ್ಬರು ನಿಮಗೆ ಬಸವಣ್ಣನವರ ಫೋಟೋ ಇಟ್ಟು ಪೂಜೆ ಮಾಡದೆ ಇರುವಂಥವರು ಈಗಾಗಲೇ ಕುಬೇರ ಪೂಜೆಯನ್ನು ತಿಳಿದುಕೊಂಡಿದ್ದಾರೆ
ಲಕ್ಷ್ಮಿ ಅಮ್ಮನವರ ಪೂಜೆಯನ್ನು ಸಹ ತಿಳಿಸಿಕೊಡಲಾಗಿದೆ ತುಂಬಾನೇ ನಿಮಗೆ ಯಾವುದು ಸೂಕ್ತ ನಾ ರೀತಿಯಾದ ಪೂಜೆಗಳನ್ನು ಮಾಡಿಸಿ ಅದರ್ ಪಾರ್ಟಿಗೆ ಸೈಲೆಂಟಾಗಿ ಊಟ ಮಾಡಬೇಕಾಗಿರುತ್ತದೆ

ಹಸುಗಳಿಗೆ ಹಸಿರು ಮೇವು ಹಾಗೂ ನೀವು ಅವತ್ತಿನ ದಿನ ಏನು ಪ್ರಸಾದ ಮಾಡುತ್ತಿದ್ದೀರಾ ಅಂತ ತನ್ನ ಆದಷ್ಟು ನೀವು ಹಸುಗಳಿಗೆ ಬೆಲ್ಲ ಅದರಲ್ಲೂ ಮುಖ್ಯವಾಗಿ ಯಾರಿಗೆಲ್ಲ ಸಂತಾನ ಲಾಭಗಳು ಕೆಚ್ಚೆದೆಯ ಹಾಗೂ ಮದುವೆ ಆಗೋದು ಹೇಗಿರಬೇಕೆಂದು ಎಸ್ಪೆಶಲ್ಲಿ ಹಸುಗಳಿಗೆ ಆಸೆಗಳು ಮತ್ತು ಅವತ್ತಿನ ದಿನ ಯಾವುದು ಪದವನ್ನು ತಿನ್ನುತ್ತಿದ್ದೀರಾ ಅದನ್ನಾದರೂ ಕೊಡಿ ಎಂದೆ ಅವಲಕ್ಕಿ ಬೆಲ್ಲವನ್ನು ಬರೆಯೋದಕ್ಕೆ ರೂಢಿಯನ್ನು ಮಾಡಿಕೊಂಡೆ ಅಕ್ಷಯ ತೃತೀಯ ಸ್ಥಾನ ಅಷ್ಟೇ ಆದರೆ ಪ್ರತಿ ಶುಕ್ರವಾರ ಶುಕ್ರವಾರ ಇಲ್ಲಿ ಸಂಕಲ್ಪಗಳು ಸಹ ಬೇರೆನೇ ಈಡೇರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *