ನಿಮಗೆ ಕಂಕಣಭಾಗ್ಯ ಕೂಡಿ ಬರಬೇಕೆ? ಮದುವೆಗೆ ತುಂಬಾ ಅಡೆತಡೆಗಳು ಉಂಟಾಗುತ್ತಿದೆಯೇ? ಈ ಸಣ್ಣ ಪರಿಹಾರ ಮಾಡಿನೋಡಿ 100 % ನಿಮಗೆ ಒಳ್ಳೆಯದಾಗುತ್ತದೆ

ನಿಮಗೆ ಕಂಕಣಭಾಗ್ಯ ಕೂಡಿ ಬರಬೇಕೆ? ಮದುವೆಗೆ ತುಂಬಾ ಅಡೆತಡೆಗಳು ಉಂಟಾಗುತ್ತಿದೆಯೇ? ಈ ಸಣ್ಣ ಪರಿಹಾರ ಮಾಡಿನೋಡಿ 100 % ನಿಮಗೆ ಒಳ್ಳೆಯದಾಗುತ್ತದೆ

ಮದುವೆ ಅಂತ ಅನ್ನುವುದು ಪ್ರತಿ ಮನುಷ್ಯನಿಗೆ ಜೀವನದಲ್ಲಿ ಬಹಳ ಮುಖ್ಯವಾದದ್ದು ಯಾರಿಗಾದರೂ ಜೀವನದಲ್ಲಿ ಒಮ್ಮೆ ಮಾತ್ರ ಬರುವಂತಹ ಶುಭಗಳಿಗೆ ಮಾತ್ರ. ಅಂತಹ ಸಮಯದಲ್ಲಿ ನಮಗೆ ಕುಟುಂಬಸ್ಥರು ,ಕುಟುಂಬ ಸಂಬಂಧಿಕರು ,ಬಂಧುಗಳು, ಸ್ನೇಹಿತರು, ಪರಿಚಿತರು ಎಲ್ಲರೂ ಕೂಡ ವಿವಾಹ ಕಾರ್ಯಕ್ರಮಕ್ಕೆ ಬಂದು ಆಶೀರ್ವಾದ ಮಾಡುವಂತಹ ಪದ್ಧತಿ. ಆದರೆ ಕೆಲವೊಂದು ಸಂದರ್ಭಗಳಲ್ಲಿ ಈ ರೀತಿ ಆಗುವುದಿಲ್ಲ ಬಹಳಷ್ಟು ಮಂದಿಗೆ ಯಾವುದೇ ಅಡೆತಡೆಯಿಲ್ಲದೆ ಶೀಘ್ರವಾಗಿ ಮದುವೆಯಾಗುತ್ತದೆ ಇನ್ನು ಕೆಲವರಿಗೆ ಹೆಚ್ಚುಕಮ್ಮಿ ಸ್ವಲ್ಪ ತಡವಾದರೂ ಸಹ ಮದುವೆಯಾಗುತ್ತದೆ. ಕೆಲವರಿಗೆ ಮಾತ್ರ ಏನೇ ಮಾಡಿದರು ಮದುವೆ ಎನ್ನುವಂತಹದ್ದು ನಡೆಯುತ್ತಿರುವುದು ಇಲ್ಲ, ಅದಕ್ಕೆ ಬಹಳಷ್ಟು ಕಾರಣಗಳು ಸಹ ಇರುತ್ತದೆ. ಕೆಲವರಿಗೆ ಯಾವುದೇ ಸಮಸ್ಯೆ ಇಲ್ಲದಿದ್ದರೂ ಕೂಡ ಅವರಿಗೆ ವಿವಾಹವಾಗುವುದಿಲ್ಲ, ಅಂದರೆ ಅವರ ಜಾತಕದಲ್ಲಿ ಯಾವುದೇ ಸಮಸ್ಯೆ ಇಲ್ಲದಿದ್ದರೂ ಕೂಡ ಕಂಕಣ ಭಾಗ್ಯ ಎನ್ನುವಂತಹದ್ದು ಬರುತ್ತಿರುವುದಿಲ್ಲ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಅಂತಹವರು ಈ ಒಂದು ಸಣ್ಣ ಪೂಜೆಯನ್ನು ಈ ಒಂದು ವ್ರತವನ್ನು ಮಾಡುವುದರಿಂದ ಅವರಿಗೆ ವಿವಾಹ ಯೋಗ ಕೂಡಿ ಬರುತ್ತದೆ, ಎಂದು ಹೇಳುತ್ತಾರೆ. ಅದು ಹೇಗೆ ಎಂದು ಹೇಳಿದರೆ ಇದು ಆಂಜನೇಯಸ್ವಾಮಿಗೆ ಸಂಬಂಧಪಟ್ಟಂತಹ ಪೂಜೆ ಆಂಜನೇಯ ಸ್ವಾಮಿಯನ್ನು ಭಕ್ತಿಯಿಂದ ಪ್ರತಿ ಮಂಗಳವಾರ 8 ಮಂಗಳವಾರ ಮಾಡಬೇಕು ಎಂಟು ಮಂಗಳವಾರವು ಸಹ 108 ವೀಳ್ಯದೆಲೆಯಿಂದ ಮಾಡಿರುವ ವೀಳ್ಯದೆಲೆಯ ಹಾರವನ್ನು ದೇವರಿಗೆ ಕೊಟ್ಟು ಪೂಜೆ ಮಾಡಿಸಿಕೊಂಡು ಬರುವಂತಹದ್ದು, ಈ ರೀತಿ ಮಾಡುವುದರಿಂದ ನಿಮಗೆ ಬೇಗ ಅನುಗ್ರಹವಾಗುತ್ತದೆ ಮತ್ತು ಶೀಘ್ರ ವಿವಾಹವಾಗುತ್ತದೆ ಎಂದು ಹೇಳಲಾಗುತ್ತದೆ ಇನ್ನು ಶನಿದೇವನ ದೋಷದ ಕಾರಣದಿಂದಾಗಿ ಏನಾದರೂ ವಿವಾಹಕ್ಕೆ ತಡೆಯಾಗುತ್ತಿತ್ತು ಎಂದರೂ ಕೂಡ ಈ ಒಂದು ಪೂಜೆಯಿಂದ ತುಂಬಾ ಒಳ್ಳೆಯದಾಗುತ್ತದೆ. ಇದಲ್ಲದೆ ವೀಳೆದೆಲೆಗೆ ಸ್ವಲ್ಪ ಜೇನನ್ನು ಹಾಕಿ ಅದನ್ನು ಇರುವೆಗಳಿಗೆ ಆಹಾರವಾಗಿ ಕೊಡುವುದರಿಂದಲೂ ಕೂಡ ಶನಿದೋಷ ನಿವಾರಣೆಯಾಗಿವೆ. ಬೇಗ ವಿವಾಹ ಭಾಗ್ಯ ಕೂಡಿ ಬರುತ್ತದೆ ಮತ್ತು ಈ ಮೇಲ್ಕಂಡ ಪರಿಹಾರದ ಜೊತೆ ನಾವು ಹೇಳುವ ಮಂತ್ರವನ್ನು ಪ್ರತಿದಿನ 108 ಬಾರಿ ಪಠನೆ ಮಾಡಬೇಕು ತುಂಬಾ ಚಿಕ್ಕದಾದ ಅಂತಹ ಮಂತ್ರ ಈ ಮಂತ್ರ ವನ್ನು ಪ್ರತಿದಿನ ಪೂಜೆ ಮುಗಿಯುವವರೆಗೂ 108 ಬಾರಿ ಪಾರಾಯಣಮಾಡಬೇಕು ಈ ರೀತಿ ಮಾಡುವುದರಿಂದ ವಿವಾಹಕ್ಕೆ ಏನಾದರೂ ಅಡ್ಡಿಗಳು ಏನಾದರೂ ಇತ್ತು ಎಂದರೆ ಶೀಘ್ರವಾಗಿ ಅದೆಲ್ಲ ನಿವಾರಣೆಯಾಗಿ ನಿಮಗೆ ವಿವಾಹ ಭಾಗ್ಯ ಎನ್ನುವುದು ಕೊಡಿ ಬರುತ್ತದೆ ಮಂತ್ರ ಹೀಗಿದೆ,

ದೇವಿಂದ್ರಣಿ ನಮಸ್ತುಭ್ಯಂ ದೇವೇಂದ್ರ ಪ್ರಿಯ ಭಾಷಿಣಿ
ಸರ್ವ ಸೌಭಾಗ್ಯ ಕಾರ್ಯೇಶು
ಸರ್ವ ಸೌಭಾಗ್ಯ ದಾಯಿನಿ

ಈ ಒಂದು ಮಂತ್ರವನ್ನು 108 ಬಾರಿ ಪಠಿಸುವುದರಿಂದ ನೀವು ಅಂದುಕೊಂಡಿರುವ ಕೆಲಸ ಕಾರ್ಯಗಳು ಶೀಘ್ರವಾಗಿ ನಿಮಗೆ ವಿವಾಹಕ್ಕೆ ಯೋಗ ಕೂಡಿ ಬರುವುದು ಅದೆಲ್ಲ ನೆರವೇರುತ್ತದೆ ಎಂದು ಸಹ ಹೇಳಲಾಗುತ್ತದೆ. ಅಂತಹ ಶಕ್ತಿಯುತವಾದ ಮಂತ್ರ ಇದು. ತುಂಬಾ ಚಿಕ್ಕದಾದ ಅಂತಹ ಮಂತ್ರ ಆರಾಮವಾಗಿ ಹೇಳಿಕೊಳ್ಳಬಹುದು 108 ಬಾರಿ ಈ ಪೂಜೆಯನ್ನು ಮಾಡುವುದರಿಂದ ನಿಮಗೆ ಕಂಕಣಭಾಗ್ಯ ಬರುತ್ತದೆ ಎಂದು ಹೇಳುತ್ತಿದ್ದೇವೆ. ಸಾಧ್ಯವಾದರೆ ಈ ವ್ರತವನ್ನು ನೀವು ಮಾಡಿ ಅನುಗ್ರಹವನ್ನು ಪಡೆದುಕೊಳ್ಳಿ ಎಂದು ಹೇಳುತ್ತಿದ್ದೇವೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave A Reply

Your email address will not be published.