ನಿಮ್ಮ ಕೈಯಲ್ಲಿ ಈ ರೇಖೆ ಇದ್ದರೆ ಬಾರಿ ಅದೃಷ್ಟ ಬರುತ್ತದೆ ಮುಟ್ಟಿದ್ದೆಲ್ಲ ಚಿನ್ನ

ನಿಮ್ಮ ಕೈಯಲ್ಲಿ ಈ ರೇಖೆ ಇದ್ದರೆ ಬಾರಿ ಅದೃಷ್ಟ ಬರುತ್ತದೆ ಮುಟ್ಟಿದ್ದೆಲ್ಲ ಚಿನ್ನ

ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ದಾಮೋದರ್ ರಾವ್ ಗುರೂಜಿಯವರ ಮೊಬೈಲ್ ಸಂಖ್ಯೆ 9513668855 ಶಾಸ್ತ್ರಿಗಳು ಇವರು ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ತಿಳಿಸಿಕೊಡುತ್ತಾರೆ 9513668855 ನಿಮ್ಮ ಸಮಸ್ಯೆಗಳಾದ : ಆರೋಗ್ಯ , ಸಂತಾನ,ಸಾಲಭಾದೆ,ವಿವಾಹ, ಉದ್ಯೋಗದಲ್ಲಿ ತೊಂದರೆ,ಸತಿ ಪತಿ ಕಲಹ, ಪ್ರೇಮ ವಿಚಾರ ,ಅತ್ತೆ-ಸೊಸೆ ಕಲಹ ,ದೃಷ್ಟಿದೋಷ ,ಮನೆಯಲ್ಲಿ ದಟ್ಟದರಿದ್ರ ದೋಷ ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಕುಟುಂಬ ಕಷ್ಟ ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ,ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಗುರೂಜಿಯವರ ಮೊಬೈಲ್ ಸಂಖ್ಯೆ 9513668855

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನಮ್ಮ ಕೈಯಲ್ಲಿರುವ ರೇಖೆಗಳು ನಮ್ಮ ಭವಿಷ್ಯವನ್ನು ತಿಳಿಸುತ್ತೇವೆ ಅದೇ ರೀತಿ ಒಬ್ಬರ ಕೈಯಲ್ಲಿ ಇದ್ದಂತಹ ರೇಖೆಗಳು ಮತ್ತೊಬ್ಬರು ಕೈಯಲ್ಲಿರುವುದಿಲ್ಲ ಹುಟ್ಟಿನಿಂದಲೇ ನಮ್ಮ ಕೈಯಲ್ಲಿ ರೇಖೆಗಳು ಬರುತ್ತವೆ ಈ ರೇಖೆಗಳನ್ನು ನೋಡಿ ವಿದ್ಯೆ, ಆಯಸ್ಸು, ಮದುವೆ, ಐಶ್ವರ್ಯ ಎಲ್ಲವನ್ನು ತಿಳಿದುಕೊಳ್ಳಬಹುದಾಗಿದೆ ನಿಮ್ಮ ಕೈಯಲ್ಲಿ ಈ ಒಂದು ರೇಖೆ ಇದ್ದರೆ ನಿಮಗೆ ಕೋಟ್ಯಾಧಿಪತಿ ಆಗುವಂತಹ ಭಾಗ್ಯವಿದೆ ಆ ಎಲ್ಲಾ ವಿಷಯಗಳನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ,


ಈ ಒಂದು ರೇಖೆ ನಿಮ್ಮ ಕೈಯಲ್ಲಿ ಇದ್ದರೆ ನೀವು ಬಹಳ ಬುದ್ಧಿ ಶಾಲಿಗಳಾಗಿರುತ್ತೀರಿ ನಿಮಗೆ ಎಂತಹ ದೊಡ್ಡ ಕಷ್ಟ ಇದ್ದರೂ ಅದನ್ನು ಎದುರಿಸುವ ಸಾಮರ್ಥ್ಯ ನಿಮ್ಮಲ್ಲಿ ಇರುತ್ತದೆ ಹಾಗೂ ಯಾವುದೇ ಕೆಲಸವಾದರೂ ಸುಲಭವಾಗಿ ಮಾಡಿ ಮುಗಿಸುತ್ತೀರಾ ನಿಮ್ಮಲ್ಲಿ ನಾಯಕತ್ವದ ಗುಣಗಳು ಹೆಚ್ಚಾಗಿ ಕಂಡುಬರುತ್ತದೆ ಈ ರೇಖೆ ಇದ್ದರೆ 70 ರಿಂದ 80 ವರ್ಷಗಳ ಕಾಲ ನೀವು ಬದುಕುತ್ತೀರಾ ಹಾಗೂ 23 ರಿಂದ 28 ವರ್ಷದ ಒಳಗಾಗಿ ನಿಮ್ಮ ವಿವಾಹ ಕೂಡ ನಡೆದುಹೋಗುತ್ತದೆ ಹಾಗೂ ಎರಡು ಸಂತಾನವನ್ನು ಪಡೆಯುವಂತಹ ಭಾಗ್ಯ ನಿಮ್ಮದಾಗುತ್ತದೆ ಜನರು ಏನೇ ಮಾತನಾಡಿಕೊಂಡರು ಈ ರೇಖೆ ಇದ್ದವರು ತಲೆ ಕೆಡಿಸಿಕೊಳ್ಳುವುದಿಲ್ಲ ಈ ರೇಖೆ ಇದ್ದವರು ಜಗತ್ತಿನ ದೆಸೆಯನ್ನೇ ಬದಲಾಯಿಸುತ್ತಾರೆ ಹಾಗೂ ಮಹಾ ನಾಯಕರಾಗುತ್ತಾರೆ ಸದಾ ಕಲಿಯುವ ಹಂಬಲದಿಂದ ಉತ್ತುಂಗಕ್ಕೆ ಏರುತ್ತಾರೆ ಸಂದರ್ಭಕ್ಕೆ ತಕ್ಕಂತೆ ಹೊಂದಿಕೊಳ್ಳುವ ನಿಮ್ಮ ಗುಣ ಎಲ್ಲರಿಗೂ ಇಷ್ಟವಾಗುತ್ತದೆ

ಈ ರೇಖೆ ಇದ್ದವರನ್ನು ಜನರು ಹೆಚ್ಚಾಗಿ ಇಷ್ಟಪಡುತ್ತಾರೆ ಇಷ್ಟು ವರ್ಷಗಳಲ್ಲಿ ಕೇವಲ ನಾಲ್ಕರಿಂದ ಐದು ಜನರ ಕೈಯಲ್ಲಿ ಮಾತ್ರ ಈ ರೇಖೆಯನ್ನು ನೋಡಬಹುದಾಗಿದೆ ಎಂದು ಹೇಳಲಾಗಿದೆ ಹಾಗಾದರೆ ಆ ಅದೃಷ್ಟವಾದಂತಹ ರೇಖೆ ಯಾವುದೆಂದು ನೋಡುವುದಾದರೆ X ಮಾರ್ಕ್ ಹೌದು ನಿಮ್ಮ ಕೈಯಲ್ಲಿ ಎಕ್ಸ್ ಮಾರ್ಕ್ ಇದ್ದರೆ ನೀವು ವಿಶ್ವವನ್ನೇ ಆಳುತ್ತೀರ ಈ ಹಿಂದೆ ಅಲೆಗ್ಸಾಂಡರ್, ಅಬ್ರಹಮ್ ಲಿಂಕನ್ ಹಾಗೂ ಬೆಂಜಮಿನ್ ಪುಟಿನ್ ಅವರ ಕೈಯಲ್ಲಿ ಈ ರೇಖೆಗಳನ್ನು ನೋಡಲಾಗಿತ್ತು ಎಂದು ಹೇಳಲಾಗಿದೆ

ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ದಾಮೋದರ್ ರಾವ್ ಗುರೂಜಿಯವರ ಮೊಬೈಲ್ ಸಂಖ್ಯೆ 9513668855 ಶಾಸ್ತ್ರಿಗಳು ಇವರು ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ತಿಳಿಸಿಕೊಡುತ್ತಾರೆ 9513668855 ನಿಮ್ಮ ಸಮಸ್ಯೆಗಳಾದ : ಆರೋಗ್ಯ , ಸಂತಾನ,ಸಾಲಭಾದೆ,ವಿವಾಹ, ಉದ್ಯೋಗದಲ್ಲಿ ತೊಂದರೆ,ಸತಿ ಪತಿ ಕಲಹ, ಪ್ರೇಮ ವಿಚಾರ ,ಅತ್ತೆ-ಸೊಸೆ ಕಲಹ ,ದೃಷ್ಟಿದೋಷ ,ಮನೆಯಲ್ಲಿ ದಟ್ಟದರಿದ್ರ ದೋಷ ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಕುಟುಂಬ ಕಷ್ಟ ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ,ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಗುರೂಜಿಯವರ ಮೊಬೈಲ್ ಸಂಖ್ಯೆ 9513668855

Leave A Reply

Your email address will not be published.