ನಿಮ್ಮ ಮನೆ ಹೀಗೆ ಇರಬೇಕು ಒಂದೇ ಒಂದು ಸಣ್ಣ ಎಡವಟ್ಟು ಮಾಡಿದರೂ ದಾರಿದ್ರ್ಯ ಒಕ್ಕರಿಸುತ್ತದೆ ಈ ತಪ್ಪನ್ನು ಮಾಡಿದ್ದೀರಾ

Recent Posts

ನಿಮ್ಮ ಮನೆ ಹೀಗೆ ಇರಬೇಕು ಒಂದೇ ಒಂದು ಸಣ್ಣ ಎಡವಟ್ಟು ಮಾಡಿದರೂ ದಾರಿದ್ರ್ಯ ಒಕ್ಕರಿಸುತ್ತದೆ ಈ ತಪ್ಪನ್ನು ಮಾಡಿದ್ದೀರಾ

ನಮಸ್ಕಾರ ಸ್ನೇಹಿತರೇ ಮನೆ ಅನ್ನೋದು ಪ್ರತಿಯೊಬ್ಬರ ಪಾಲಿಗೆ ನೆಮ್ಮದಿಯ ತಾಣ ಜೀವನದಲ್ಲಿ ಎಂಥದ್ದೇ ಕಷ್ಟ ಬರಲಿ ಅದೆಷ್ಟೇ ಸಮಸ್ಯೆಗಳು ಎದುರಾದಲಿ ಮನೆಗೆ ಬಂದು ಕಣ್ಮುಚ್ಚಿ ಕುಳಿತರೆ ಒಂದ್ಹತ್ತು ನಿಮಿಷ ಮನಸ್ಸು ಶಾಂತವಾಗುತ್ತೆ ದೇವರಿಗೆ ದೇಗುಲ ಹೇಗೋ ಹಾಗೆ ಪ್ರತಿಯೊಬ್ಬರಿಗೂ ಮನೆಯೇ ಮಂತ್ರಾಲಯ ಹಾಗೂ ಗುಡಿಸಲೇ ಆಗಲಿ ಅರಮನೆಯೇ ಆಗಲಿ ನೆಮ್ಮದಿ ಎಲ್ಲಿರುತ್ತದೆಯೋ ಅಲ್ಲಿ ಭಗವಂತನು ನೆಲೆಸಿರುತ್ತಾನೆ.ಸರ್ವಾಂತರ್ಯಾಮಿ ಪರಮಾತ್ಮ ನನ್ನ ಮನೆಗೆ ಬರಮಾಡಿಕೊಳ್ಳುವ ಅಷ್ಟು ಸುಲಭದ ಮಾತಲ್ಲ ಮನೆ ಅಚ್ಚುಕಟ್ಟಾಗಿ ಇದ್ರೆ ಸಾಲದು ಪರಮಾತ್ಮನಿಗೆ ಇಷ್ಟವಾಗ್ತಾ ಕೆಲವು ನಿಯಮಗಳನ್ನು ಪಾಲಿಸುವಂತೆ ಮನೆಯೆಂಬುದು ನಂದನವನ ಆಗಿರಬೇಕು ಸುಖ ಸಂಪತ್ತು ತುಂಬಿ ತುಳುಕಬೇಕು ಅಂದ್ರೆ ಒಂದಷ್ಟು ನಿಯಮಗಳನ್ನು ಪಾಲಿಸಬೇಕು ಆ ನಿಯಮಗಳನ್ನು ತಿಳಿದುಕೊಳ್ಳಬಹುದಾಗಿದೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಉಪ್ಪಿಗಿಂತ ರುಚಿಯಿಲ್ಲ ತಾಯಿಗಿಂತ ಬಂಧುವಿಲ್ಲ ಅನ್ನುವ ಮಾತಿದೆ. ಪ್ರೀತಿ ಕರುಣೆ ವಾತ್ಸಲ್ಯಕ್ಕೆ ತಾಯಿಗೆ ಸರಿ ಸಾಟಿ ಇನ್ನೊಬ್ಬರಿಲ್ಲ ಫಲಾಪೇಕ್ಷೆ ಬೇಡದ ಸ್ವಾರ್ಥ ಭಾವನೆ ಇಲ್ಲದ ನಿಷ್ಕಲ್ಮಷ ಮನಸ್ಸು ತಾಯಿಯದ್ದು ಆಗಿ ಮೃಷ್ಟಾನ್ನ ಭೋಜನವೇ ಸಿದ್ಧವಾಗಿದ್ದರು 1ಚಿಟಿಕೆ ಒಪ್ಪಿಲ್ಲಾಂದ್ರೆ ಊಟವೇ ರುಚಿಸುವುದಿಲ್ಲ ಹೀಗಾಗಿ ಉಪ್ಪಿಲ್ಲದ ಊಟ ತೂಕವೇ ಇಲ್ಲದ ಸಂಸಾರವಿದಂತೆ ಉಪ್ಪು ಅಂದ್ರೆ ಬರಿ ಅಡುಗೆಗೆ ಮಾತ್ರ ಸೀಮಿತವಲ್ಲ ಉಪ್ಪಿನಲ್ಲಿ ತಾಯಿ ಮಹಾಲಕ್ಷ್ಮಿ ನೆಲೆನಿಂತಿದ್ದಾಳೆ.ಉಪ್ಪಿನ ವಿಷಯದಲ್ಲಿ ತುಂಬಾನೇ ಜೋಪಾನವಾಗಿರಬೇಕು ಮೂಟೆಮೂಟೆ ಉಪ್ಪು ರಸ್ತೆ ಬದಿಯಲ್ಲಿ ಬಿದ್ದಿದ್ದರು ಯಾರೂ ಕಣ್ಣೆತ್ತಿಯೂ ನೋಡೋಲ್ಲ ಉಪ್ಪನ್ನ ಕದ್ದವರು ಉದಾರವಾದಿ ಇತಿಹಾಸವೇ ಇಲ್ಲ. ಸಿಹಿ ಪದಾರ್ಥವಲ್ಲದ ಬಿಟ್ಟು ಬೇರೇನು ಅಡುಗೆ ಮಾಡಿ ಅದಕ್ಕೆ ಉಪ್ಪು ಬೇಕೆ ಬೇಕು ನಿಮಗೂ ಗೊತ್ತು ನೀವು ಮಾಡುವ ಅಡುಗೆಯ ಉಪ್ಪು ಹಾಕುವಾಗ ಸ್ವಲ್ಪ ಎಚ್ಚರಿಕೆಯಿಂದ ಇರಿ ಯಾವುದೇ ಕಾರಣಕ್ಕೂ ಉಪ್ಪನ್ನು ಎಡಗೈಯಿಂದ ಹಾಕಬಾರದು.ಆಗೆಯೇ ಊಟಕ್ಕೆ ಕುಳಿತಾಗ ಉಪ್ಪನ್ನು ಮುಟ್ಟಬಾರದು ಇದರಿಂದ ಮನೆಯಲ್ಲಿ ನೆಮ್ಮದಿ ಅನ್ನುವುದು ಇರುವುದಿಲ್ಲ ಒಂದಲ್ಲ ಒಂದು ರೀತಿಯ ಸಮಸ್ಯೆ ಎದುರಾಗುತ್ತಲೇ ಇರುತ್ತದೆ.ಅವರ ಮನಸ್ಸು ಚೆನ್ನಾಗಿರಬೇಕು ಅಂದ್ರೆ ಮನೆಯ ಮೂಲೆ ಮೂಲೆ ಮನೆ ಯಾವಾಗಲೂ ಸ್ವಚ್ಛವಾಗಿದ್ದಾಗ ಮನೆಯಲ್ಲಿದ್ದವರ ಮನಸ್ಸೂ ನೆಮ್ಮದಿಯಾಗಿರುವುದು

ಯಾರ ಮನೆಯ ಮೂಲೆ ಮೂಲೆಯಲ್ಲೂ ಕಸದ ದೂಳೆ ಇರುತ್ತದೋ ಅವರ ಮನೆಯಲ್ಲಿ ಲಕ್ಷ್ಮೀದೇವಿ 1ಕ್ಷಣವೂ ನಿಲ್ಲುವುದಿಲ್ಲ ಮನೆಯ ಮೂಲೆ ಅನ್ನುವುದು ಎರಡಯ ಗೋಡೆಯನ್ನು ಜೋಡಿಸುವ ಆಧಾರ ಸ್ತಂಭ ಈ ಜಾಗವೇ ಕೊಳಕಾಗಿದ್ದರೆ ಮನೆಯಲ್ಲಿ ನೆಮ್ಮದಿ ಇರುವುದು ಹೇಗೆ .ನೀವು ಮಲಗುವ ಪಲ್ಲಂಗದ ಕೆಳಗೆ ಯಾವಾಗಲೂ ಖಾಲಿ ಜಾಗ ಬಿಟ್ಟುಬಿಡಬೇಕು ಆ ಜಾಗವನ್ನ ನಿತ್ಯವೂ ಕಸ ಗುಡಿಸಬೇಕು ಕೆಲವರು ಪಲ್ಲಂಗದ ಕೆಳಗಿನ ಹರುಕು ಬಟ್ಟೆಯ ಬೇಡವಾದ ಸಾಮಗ್ರಿಗಳ ತುಂಬಿರ್ತಾರೆ ನೀವೇನಾದ್ರೂ ಹಾಗೆ ಮಾಡಿದ್ರೆ ಆರೋಗ್ಯದ ಸಮಸ್ಯೆ ಮೇಲಿಂದ ಮೇಲೆ ಬರುತ್ತದೆ. ಮನೆಯಲ್ಲಿ ಬಲೆ ಕಟ್ಟದಂತೆ ನೋಡಿಕೊಳ್ಳಿ ಯಾವಾಗ ಮನೆಯಲ್ಲಿ ಜೇಡ ಬಲೆ ಕಟ್ಟುತ್ತೆ ಆಗ ನಿಮ್ಮ ಅದೃಷ್ಟ ಕೈಕೊಟ್ಟಿದೆ ಎಂದು ಅರ್ಥ

ಜೇಡರಬಲೆ ಇದ್ದಲ್ಲಿ ದಾರಿದ್ರ್ಯ ಲಕ್ಷ್ಮಿ ತಾಂಡವವಾಡುತ್ತಾಳೆ ಖರ್ಚುವೆಚ್ಚಗಳು ಹೆಚ್ಚಾಗಲಿದ್ದು ಮನೆಯವರ ಮಧ್ಯೆ ಜಗಳ ಆಗುತ್ತದೆ.ಪೊರಕೆಯನ್ನು ಲಕ್ಷ್ಮಿ ಸ್ವರೂಪ ಎನ್ನುತ್ತೇವೆ ಆದ್ದರಿಂದ ಯಾವುದೇ ಕಾರಣಕ್ಕೂ ಮುಖ ಮಾಡಿ ಇಡಬೇಡಿ.ಇದು ದಾರಿದ್ರ್ಯವನ್ನು ಆಹ್ವಾನಿಸುತ್ತದೆ ಇನ್ನೂ ನಿಂಬೆಹಣ್ಣನ್ನು ಯಾವುದೇ ಕಾರಣಕ್ಕೂ ಗೊತ್ತಿಲ್ಲದವರ ಕೈಯಿಂದ ಪಡೆಯಬೇಡಿ ಏಕೆಂದರೆ ನಿಂಬೆಹಣ್ಣಿಗೆ ಧನಾತ್ಮಕ ಮತ್ತು ಋಣಾತ್ಮಕ ಶಕ್ತಿಗಳನ್ನು ಹೀರಿಕೊಳ್ಳುವ ಶಕ್ತಿ ಇರುತ್ತದೆ.ಮಾಟ ಮಂತ್ರಕ್ಕೆ ನಿಂಬೆಎಣ್ಣೆ ಮೂಲಾಧಾರ ಈ ಆದ್ದರಿಂದ ನಿಂಬೆ ಹೆಣ್ಣಿನ ಬಗ್ಗೆ ಎಚ್ಚರವಾಗಿರಿ.ಈ ರೀತಿಯ ಎಚ್ಚರಿಕೆ ವಹಿಸಬೇಕಾಗುತ್ತದೆ.

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
( ಕಾಲ್/ವಾಟ್ಸಪ್ ) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave a Reply

Your email address will not be published. Required fields are marked *