ಈ ಮೈಲಿಗಲ್ಲಿನ ಬಣ್ಣದ ಸೀಕ್ರೆಟ್ ಏನು ಗೊತ್ತಾ ?

ಈ ಮೈಲಿಗಲ್ಲಿನ ಬಣ್ಣದ ಸೀಕ್ರೆಟ್ ಏನು ಗೊತ್ತಾ ?

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನೀವು ಯಾವುದಾದರೂ ಉರಿಗೋ ಅಥವಾ ಸಿಟಿಗೋ ಹೋಗಬೇಕಾದರೆ ದಾರಿಯಲ್ಲಿ ಈ ರೀತಿಯ ಮೈಲುಗಲ್ಲನ್ನು ನೋಡಿರುತ್ತೀರ, ಮೈಲಿಗಲ್ಲುಗಳಿಂದ ಒಂದು ಊರಿಂದ ಮತ್ತೊಂದು ಊರಿಗೆ ಎಷ್ಟು ದೂರ ಇದೆ ಎಂದು ಸುಲಭವಾಗಿ ತಿಳಿದುಕೊಳ್ಳಬಹುದು ಆದರೆ ಆ ಮೈಲಿಗಲ್ಲುಗಳ ಮೇಲೆ ಬರೆದಿರುವ ಬಣ್ಣಗಳ ಅರ್ಥ ಏನೆಂದು ನಿಮಗೆ ಗೊತ್ತಾ…? ಅದನ್ನು ಈ ದಿನ ತಿಳಿದುಕೊಳ್ಳೋಣ ಬನ್ನಿ

ಹಳದಿ ಬಣ್ಣದ ಮೈಲುಗಲ್ಲು :-
ಹಳದಿ ಬಣ್ಣದ ಮೈಲುಗಲ್ಲು ರಾಷ್ಟ್ರೀಯ ಹೆದ್ದಾರಿಯನ್ನು ಸೂಚಿಸುತ್ತದೆ ಅಂದರೆ ನ್ಯಾಶಿನಲ್ ಹೈವೆಯನ್ನು ಸೂಚಿಸುತ್ತದೆ ಒಂದು ರಸ್ತೆ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಸಂಪರ್ಕ ಕಲ್ಪಿಸಿದರೆ ಅದನ್ನು ರಾಷ್ಟ್ರೀಯ ಹೆದ್ದಾರಿ ಎಂದು ಕರೆಯುತ್ತಾರೆ,
ಉದಾಹಣೆಗೆ : ನಮ್ಮ ಕರ್ನಾಟಕದಲ್ಲಿ ನೀವು ಮೈಸೂರ್ ನಿಂದಾ ತಮಿಳ್ ನಾಡ್ ಗೆ ಹೋಗಬೇಕು ಎಂದರೆ “NH948” ರಾಷ್ಟ್ರೀಯ ಹೆದ್ದಾರಿಯಿಂದ ಹೋಗಬೇಕಾಗುತ್ತದೆ ಇದು ನಮ್ಮ ಕರ್ನಾಟಕ ರಾಜ್ಯದಿಂದ ತಮಿಳು ನಾಡು ರಾಜ್ಯಕ್ಕೆ ಸಂಪರ್ಕವನ್ನು ಕಲ್ಪಿಸುತ್ತದೆ, ಇದರ ನಿರ್ಮಾಣ ರಿಪೇರಿ ಇದೆಲ್ಲ ಕೆಲಸವನ್ನು ಕೇಂದ್ರ ಸರ್ಕಾರದ ಭಾರತದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನೋಡಿಕೊಳ್ಳುತ್ತದೆ ನಮ್ಮ ಭಾರತದಲ್ಲಿ ಒಟ್ಟು 1,36,440km ಉದ್ದದ ರಾಷ್ಟ್ರೀಯ ಹೆದ್ದಾರಿ ಇದೆ.

ಹಸಿರು ಬಣ್ಣದ ಮೈಲುಗಲ್ಲು :-
ಹಸಿರು ಬಣ್ಣದ ಮೈಲುಗಲ್ಲು ರಾಜ್ಯದ ಹೆದ್ದಾರಿಯನ್ನು ಸೂಚಿಸುತ್ತದೆ ಅಂದರೆ ಈ ರಸ್ತೆ ರಾಜ್ಯದ ಒಳಗಡೆ ಒಂದು ಜಿಲ್ಲೆಯಿಂದ ಮತ್ತೊಂದು ಜಿಲ್ಲೆಗೆ ಸಂಪರ್ಕವನ್ನು ಕಲ್ಪಿಸುತ್ತದೆ, ಇದರ ರೆಪೇರಿ, ನಿರ್ಮಾಣ ಇವೆಲ್ಲ ಕೆಲಸವನ್ನು ಆಯಾ ರಾಜ್ಯ ಸರ್ಕಾರ ನೋಡಿಕೊಳ್ಳುತ್ತದೆ.

ಬಿಳಿ ಮತ್ತು ಕಪ್ಪು ಬಣ್ಣದ ಮೈಲುಗಲ್ಲು :-
ಬಿಳಿ ಮತ್ತು ಕಪ್ಪು ಮೈಲುಗಲ್ಲು ಜಿಲ್ಲೆಯ ರಸ್ತೆಗಳನ್ನು ಸೂಚಿಸುತ್ತದೆ ಅಂದರೆ ಈ ರಸ್ತೆ ಜಿಲ್ಲೆಯ ಒಳಗಡೆ ಒಂದು ತಾಲೂಕಿನಿಂದ ಮತ್ತೊಂದು ತಾಲೂಕಿಗೆ ಸಂಪರ್ಕವನ್ನು ಕಲ್ಪಿಸುತ್ತದೆ, ಇದರ ನಿರ್ಮಾಣ, ರಿಪೇರಿ ಇದೆಲ್ಲ ಕೆಲಸವನ್ನು ಆಯಾ ಜಿಲ್ಲಾಡಳಿತ ನೋಡಿಕೊಳ್ಳುತ್ತದೆ.

ಕೇಸರಿ ಮತ್ತು ಬಿಳಿಬಣ್ಣದ ಮೈಲುಗಲ್ಲು :-
ನೀವು ಈ ರೀತಿಯ ಮೈಲುಗಲ್ಲುಗಳನ್ನು ಹಳ್ಳಿಗಳ ಹತ್ತಿರ ನೋಡಿರುತ್ತೀರ ಇದು ಹಳ್ಳಿಯ ರಸ್ತೆಯನ್ನು ಸೂಚಿಸುತ್ತದೆ ಇದು ಮೊದಲಿನಿಂದ ಇರಲಿಲ್ಲ ಆದರೆ 2002ರಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಾಡಕ್ ಯೋಜನೆಯಿಂದ ಇದನ್ನು ನಿರ್ಮಾಣ ಮಾಡಲಾಗಿದೆ ಇದರ ನಿರ್ಮಾಣ, ರಿಪೇರಿ ಇದೆಲ್ಲ ಕೆಲಸವನ್ನು ಆಯಾ ಗ್ರಾಮ ಪಂಚಾಯತಿಗಳು ನೋಡಿಕೊಳ್ಳುತ್ತವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.