ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸುವುದರಿಂದ ಸಣ್ಣಗಾಗುವುದು ಪಕ್ಕ ಅಂತೆ

Recent Posts

ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸುವುದರಿಂದ ಸಣ್ಣಗಾಗುವುದು ಪಕ್ಕ ಅಂತೆ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನಿತ್ಯ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ಸೇವಿಸುವುದರಿಂದ ಸಣ್ಣಗಾಗುವುದು ಪಕ್ಕ ಅಂತೆ ಅದೇಗೆ ಎನ್ನುತ್ತೀರಾ ತಿಳಿಯಲು ಇದನ್ನು ಓದಿ, ಬೆಳಿಗ್ಗೆ ಖಾಲಿಹೊಟ್ಟೆಯಲ್ಲಿ ಬೆಳ್ಳುಳ್ಳಿಯನ್ನು ಸೇವಿಸುವುದರಿಂದ ನಂಬಲಾಗದ ಪ್ರಯೋಜನಗಳು ಯಾವುವು ಆ ಅದ್ಭುತ ಲಾಭಗಳು ಎಂಬುದನ್ನು ತಿಳಿಯಿರಿ,

ಬೆಳ್ಳುಳ್ಳಿ ಕಡು ವಾಸನೆಯನ್ನು ಹೊಂದಿದ್ದರು ಭಾರತೀಯ ಅಡುಗೆಗಳಲ್ಲಿ ವಿಶೇಷ ರುಚಿ ಯನ್ನು ನೀಡುತ್ತದೆ ಬೆಳ್ಳುಳ್ಳಿಯಲ್ಲಿ ಸಣ್ಣಪ್ರಮಾಣದ ಆಂಟಿಆಕ್ಸಿಡೆಂಟ್ ಗಳು ಸೂಕ್ಷ್ಮ ಜೀವಿಗಳನ್ನು ಕೊಲ್ಲುವ ಆಂಟಿ ಮೈಕ್ರೋಬಿಯಲ್ ಗಳು ಬ್ಯಾಕ್ಟೀರಿಯಗಳನ್ನು ಹೊರಹಾಕುವ ನಿರೋದಕ ಗುಣಗಳಿವೆ ಬೆಳಿಗ್ಗೆ ಏನನ್ನಾದರೂ ತಿನ್ನುವ ಮೊದಲು ಬೆಳ್ಳುಳ್ಳಿ ತಿನ್ನುವುದು ದೇಹದ ಚಯಾಪಚಯವನ್ನು ಸುಧಾರಿಸುತ್ತದೆ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಅಧಿಕ ರಕ್ತದೊತ್ತಡ

ಮತ್ತು ಮಧುಮೇಹವನ್ನು ತಡೆಯುತ್ತದೆ ಎಂದು ಸಂಶೋಧನೆಯಿಂದ ಸಾಬೀತಾಗಿದೆ ಕ್ಯಾನ್ಸರ್ ಸೆಲ್ ನಾಶಮಾಡುವ ಮದ್ದು ಬೆಳ್ಳುಳ್ಳಿ ಬೆಳ್ಳುಳ್ಳಿಯ ಎಸಳುಗಳು ಆರೋಗ್ಯದ ದೃಷ್ಟಿಯಿಂದ ನಮ್ಮ ದೇಹಕ್ಕೆ ಅತ್ಯಂತ ಪ್ರಯೋಜನಕಾರಿ ಹೃದ್ರೋಗ ಹೃದಯಘಾತ ಕ್ಯಾನ್ಸರ್ ಮತ್ತು ಸೋಂಕುಗಳಿಂದ ನಮ್ಮನ್ನು ರಕ್ಷಿಸುತ್ತದೆ ಇನ್ನು ಹಲವು ಪ್ರಯೋಜನಗಳಿವೆ ಮುಖ್ಯವಾಗಿ ಬೆಳಗ್ಗೆ 2 ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಮೂರು ಮುಖ್ಯ ಪ್ರಯೋಜನಗಳಿವೆ ಮೊದಲನೆಯದು ಮಧುಮೇಹ ನಿಯಂತ್ರಣ, ವಿಶ್ವದಾದ್ಯಂತ ಟೈಪ್ ಟು ಮಧುಮೇಹ ಹೆಚ್ಚಾಗುತ್ತಿದೆ ಕಾರಣ ನಮ್ಮ ಜೀವನಶೈಲಿಯಲ್ಲಿನ ಬದಲಾವಣೆಗಳು ನಾವು ತಿನ್ನುವ ಆಹಾರ ನಮ್ಮ ದೇಹದಲ್ಲಿ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತಿದೆ ಇದಕ್ಕೆ ಪರಿಹಾರ ಬೆಳ್ಳುಳ್ಳಿ ಇದು ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಏಳು ವಾರಗಳಲ್ಲಿ ಸೇರಂ ಗ್ಲೂಕೋಸನ್ನು ಶೇಕಡ 57ರಷ್ಟು ಕಡಿಮೆ ಮಾಡುತ್ತದೆ ಎಂದು ಸಂಶೋಧನೆ ತೋರಿಸಿದೆ ಇದರ ಅರ್ಥ ನೀವು ಟೈಪ್ ಟು ಡಯಾಬಿಟಿಸ್ ಸಮಸ್ಯೆಯನ್ನು ಎರಡು ತಿಂಗಳಲ್ಲಿ ತೊಡೆದುಹಾಕಬಹುದು

ಸ್ಮಾರ್ಟ್ ಬ್ರೈನ್ : ನಮ್ಮ ದೇಹದಲ್ಲಿ ಮೆದುಳು ಬಹಳ ಮುಖ್ಯ ಆಮ್ಲಜನಕದ ಮೂಲಕ ವಿಷಕಾರಿ ವಸ್ತುಗಳನ್ನು ತಲುಪುವ ಅಪಾಯವಿದೆ ಮೆದುಳನ್ನು ಸ್ವಚ್ಛಗೊಳಿಸಲು ಬೆಳ್ಳುಳ್ಳಿಯನ್ನು ತಿನ್ನಬೇಕು.

ವೈಟ್ ಲಾಸ್ : ನೀವು ಬೆಳಗ್ಗೆ ಬೆಳ್ಳುಳ್ಳಿಯನ್ನು ತಿಂದರೆ ಅದು ಸೂಪರ್ ಆಹಾರದಂತೆ ವರ್ತಿಸುತ್ತದೆ ಹೆಚ್ಚುವರಿ ಕೊಬ್ಬು ಎಲ್ಲಿದೆ ಎಂದು ನೋಡಿ ಅದನ್ನು ಕರಗಿಸಿ ಸರಿಯಾದ ಜೀರ್ಣ ಕ್ರಿಯೆಯನ್ನು ಉತ್ತೇಜಿಸುತ್ತದೆ ಆದ್ದರಿಂದ ಆರೋಗ್ಯವು ಅದ್ಭುತವಾಗಿರುತ್ತದೆ ಕೆಟ್ಟ ಪದಾರ್ಥಗಳು ಮತ್ತು ಜೀವಣಗಳು ದೇಹಕ್ಕೆ ಬರದಂತೆ ತಡೆಯುತ್ತದೆ ನೀವು ಎದ್ದ ತಕ್ಷಣ ಎರಡರಿಂದ ಮೂರು ಬೆಳ್ಳುಳ್ಳಿ ಎಸಳುಗಳನ್ನು ಜಗೆಯಿರಿ ರುಚಿ ಕಹಿಯಾಗಿ ಕಂಡರೂ ಪರವಾಗಿಲ್ಲ ಅದ್ಭುತವಾದ ಪ್ರಯೋಜನವನ್ನು ಹೊಂದುತ್ತೀರಿ

https://youtu.be/kauaotJi9jE

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *