ಮನೆಯ ಬಾಗಿಲಿನ ಮೇಲೆ ಚಿತ್ರಗಳನ್ನು ಕೆತ್ತಿಸಬಾರದೇ

ಮನೆಯ ಬಾಗಿಲಿನ ಮೇಲೆ ಚಿತ್ರಗಳನ್ನು ಕೆತ್ತಿಸಬಾರದೇ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ನಮಸ್ಕಾರ ಸ್ನೇಹಿತರೆ,ಸಿಂಹ ನವಿಲು ಹುಲಿ ಕಾಗೆ ನಾಯಿ ಮೊಸಳೆ ಕುದುರೆ ಹದ್ದು ಗುಬೆ ಕೊಕ್ಕರೆ ಎತ್ತು ಮುಂತಾದ ಚಿತ್ರಗಳು ಸಿಂಹದ್ವಾರ ಅಂದರೆ ಮುಖ್ಯದ್ವಾರದ ಬಾಗಿಲಿನ ಮೇಲೆ ಕೆತ್ತಿ ಸಬಾರದು ಹೂಗಳು ಲತೆಗಳು ಹಣ್ಣುಗಳ ಚಿತ್ರಗಳನ್ನು ಕೆತ್ತಿಸಬಹುದು ದೇವಾಲಯ ಬಾಗಿಲುಗಳಿಗೆ ಈ ನಿಯಮಗಳಿಲ್ಲ ದೇವಾಲಯದ ಬಾಗಿಲುಗಳಿಗೆ ಸಿಂಹ ಆನೆ ಮತ್ತು ಮೊಸಳೆ ಚಿತ್ರಗಳನ್ನು ಕೆತ್ತಿಸಬಹುದು ಇನ್ನು ಮನೆಯೊಳಗಿನ ಗೋಡೆಗಳಿಗೆ ಕ್ರೂರ ಮೃಗಗಳ ಚಿತ್ರಗಳನ್ನ ಮತ್ತು ನಾಯಿ ಬೆಕ್ಕು ಹಾವು ಕೋತಿ ಮುಂತಾದ ಚಿತ್ರಗಳು ಇರುವಂತ ಕ್ಯಾಲೆಂಡರ್ ಗಳು ಸಹ ಹಾಕಬಾರದು ಇದರಿಂದ ದರಿದ್ರತೆ ಕಾಡುತ್ತದೆ

ಇನ್ನು ಬೆಡ್ರೂಮ್ನಲ್ಲಿ ಯಾವ ತರಹದ ಚಿತ್ರಗಳನ್ನು ಮತ್ತು ಫೋಟೋಗಳನ್ನು ಇಡಬಾರದು ಗಡಾವಾದ ಬಣ್ಣಗಳನ್ನು ಬೆಡ್ರೂಮ್ಗೆ ಹಾಕಿಸಬಾರದು ಬಿಳಿ ತಿಳಿಗುಲಾಬಿ ತಿಳಿಹಳದಿ ಬಾಳ ಉತ್ತಮ ಬಣ್ಣಗಳು ಮನಸ್ಸಿನ ಮೇಲೆ ಪ್ರಭಾವವನ್ನು ಬೀರುತ್ತವೆ ಮನೆಗೆ ಹಚ್ಚುವಂತಹ ಬಣ್ಣಗಳು ಆಹ್ಲಾದಮಯ ವಾಗಿರಬೇಕು ಇಲ್ಲದಿದ್ದರೆ ಆಕಸ್ಮಿಕ ವಿರಹಗಳು ಉಂಟಾಗುತ್ತವೆ ಮುಖ್ಯವಾಗಿ ಬೆಡ್ ರೂಮ್ ಒಳಗೆ ಎಂದು ಗಾಢವಾದ ಬಣ್ಣಗಳನ್ನು ಹಚ್ಚಿಸಬಾರದು ಗಾಢವಾದ ಬಣ್ಣಗಳು ಗಂಡ-ಹೆಂಡತಿಯರಲ್ಲಿ ವಾದವಿವಾದಗಳನ್ನು ಹುಟ್ಟುಹಾಕುತ್ತವೆ

ಇದೇರೀತಿ ಬೆಡ್ ಶೀಟ್ ಗಳು ಸಹ ಚಿತ್ರ-ವಿಚಿತ್ರ ಡಿಸೈನ್ ಗಳಿಂದ ಇರ ಬಾರದು ಸಾಧ್ಯವಾದ ಮಟ್ಟಿಗೆ ಬಿಳಿಯ ಬೆಡ್ ಶೀಟ್ ಗಳನ್ನು ಉಪಯೋಗ ಮಾಡಬೇಕು ಇದರಿಂದ ಸುಂದರವಾದ ಮಕ್ಕಳು ಕೂಡ ಹುಟ್ಟುತ್ತಾರೆ ಮನೆಯ ಬಾಗಿಲುಗಳು ಮೃಗ ಮತ್ತು ಪಕ್ಷಿಗಳ ಚಿತ್ರದಿಂದ ಇದ್ದರೆ ಅಂದವಾಗಿರುತ್ತದೆ ಎಂದು ಭಾವಿಸುತ್ತಾರೆ ಇದು ತಪ್ಪು ಕಲ್ಪನೆ ಕ್ರೂರ ಮೃಗಗಳ ಆದ ಪ್ರಾಣಿಗಳ ಚಿತ್ರಗಳನ್ನ ಬಾಗಿಲಿನ ಮೇಲೆ ಕೆತ್ತಿಸಿದರೆ ಮನೆಯಲ್ಲಿ ಲಕ್ಷ್ಮಿ ದೇವಿ ನಿಲ್ಲುವುದಿಲ್ಲ ಶೂದ್ರ ದೇವತೆಗಳು ಬಂದು ಮನೆಯಲ್ಲಿ ವಾಸಮಾಡುತ್ತಾರೆ ಅಶಾಂತಿ ಅನೈತಿಕತೆ ಆ ಸಂತೋಷ ಗಳಿಂದಲೂ ಮತ್ತು ಬಂಧುಗಳ ಜಗಳ ಗಳಿಂದಲೂ ಬಾದೇ ಪಡುತ್ತಾರೆ ಕಮಲದ ಹೂವಿನಂತಹ ಚಿತ್ರ ಇರಬಹುದು ಆದರೆ ದೇವತೆಗಳ ಚಿತ್ರಗಳು ಇರಬಾರದು ಸೂರ್ಯ ಚಂದ್ರ ರ ಚಿತ್ರಗಳು ಬಾಗಿಲಿಗೆ ಎರಡು ಭಾಗಗಳಿಗೆ ಇರ ಬಹುದು

ಇನ್ನು ಕೊನೆಯದಾಗಿ ಬಾಗಿಲಿಗೆ ಪ್ಲಾಸ್ಟಿಕ್ ಹೂಗಳನ್ನು ಮತ್ತು ಪ್ಲಾಸ್ಟಿಕ್ ಮಣಿಗಳನ್ನು ಹಾಕಬಾರದು ಮನೆಯಲ್ಲಿ ಹಣ ನಿಲ್ಲುವುದಿಲ್ಲ ಲಕ್ಷ್ಮಿ ದೇವಿ ಬೇಗನೆ ಹೊರಟುಹೋಗುತ್ತಾಳೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.