ಪರ ಸ್ತ್ರೀ ಪುರುಷ ಸಾವಾಸ ದಿಂದ ಬರುವ ಘನಗೋರ ವ್ಯಾಧಿ

Recent Posts

ಪರ ಸ್ತ್ರೀ ಪುರುಷ ಸಾವಾಸ ದಿಂದ ಬರುವ ಘನಗೋರ ವ್ಯಾಧಿ

ನಾವು ಯಾವಾಗ ಪರಸ್ತ್ರೀಯರ ಪರಪುರುಷನ ಸನ್ ಸಹವಾಸ ಮತ್ತು ಸಂಬಂಧವನ್ನು ಹೆಚ್ಚು ಬೆಳೆಸಿಕೊಳ್ಳುತ್ತೇವೆ ಆಗ ನಮಗೆ ತೊಂದರೆ ಉಂಟಾಗುತ್ತದೆ ನಾವು ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರು ಒಂದಲ್ಲ ಒಂದು ರೀತಿಯ ಸಮಸ್ಯೆಗಳು ನಮಗೆ ಬಂದೇ ಬರುತ್ತದೆ ನಮ್ಮ ಆಸೆ-ಆಕಾಂಕ್ಷೆಗಳನ್ನು ತೀರಿಸಿಕೊಳ್ಳಲು ಈ ರೀತಿ ಮಾಡಿದರೆ ಮುಂದಿನ ಜೀವನದಲ್ಲಿ ನಾವು ತೊಂದರೆ ಅನುಭವಿಸಬೇಕಾಗುತ್ತದೆ ಅನೈತಿಕವಾಗಿ ಸಂಬಂಧವನ್ನು ಬೆಳೆಸಿದಾಗ ಸಿಫಿಲಿಸ್ ಮನೋರಿಯ ಎಚ್ ಬಿ ಎಸ್ ಜಿ ಹೆಪಟೈಟಿಸ್ ಬಿ ಮತ್ತು ಎಚ್ಐವಿ ಅಂತಹ ಮಾರಕ ರೋಗಗಳು ನಮಗೆ ಬರುತ್ತದೆ

ನಿಮ್ಮ ಜೀವನದ ಯಾವುದೇ ಗುಪ್ತ ಸಮಸ್ಯೆ ಇದ್ದರೂ ಸೂಕ್ತ ಮಾರ್ಗದರ್ಶನ ಹಾಗೂ ಶಾಶ್ವತ ಪರಿಹಾರ ಮಾಡಿಕೊಡುತ್ತಾರೆ ದೈವಜ್ಞ ಜ್ಯೋತಿಷ್ಯರು ಪಂಡಿತ್ ಶ್ರೀ ತುಳಸಿರಾಮ್ ಭಟ್ 9916852606

ಸಿಫಿಲಿಸ್ ಒಂದು ಪ್ರಮುಖ ದೊಡ್ಡರೋಗ ವಾಗಿದೆ ಈ ರೋಗವು ನಮ್ಮ ಸೂಕ್ಷ್ಮ ಪ್ರದೇಶದಲ್ಲಿ ಚಿಕ್ಕ ಚಿಕ್ಕ ಗುಳ್ಳೆ ಯಾಗಿ ಮತ್ತು ವೈದ್ಯರ ಬಳಿ ಹೋದರೆ ಫಂಗಲ್ಸ್ ಎಂದು ಚಿಕಿತ್ಸೆ ನೀಡುತ್ತಾರೆ ಮತ್ತೆ ಮೂರು ತಿಂಗಳ ನಂತರ ಸೂಕ್ಷ್ಮ ಪ್ರದೇಶದಲ್ಲಿ ಚಿಕ್ಕಚಿಕ್ಕ ಗುಳ್ಳೆಗಳು ಆಗಿ ಬರುತ್ತದೆ ಮುಂಚೆ ಏನಾದರೂ ನೀವು ಅನೈತಿಕ ಸಂಬಂಧವನ್ನು ಬೆಳೆಸಿದರೆ ಈ ರೀತಿಯ ಗುಳ್ಳೆಗಳು ಬರುತ್ತದೆ ಈಸಿ ಫಿಲಿಕ್ಸ್ ರೋಗವು ಸೂಕ್ಷ್ಮ ರೀತಿಯಲ್ಲಿ ನಮಗೆ ಬರುತ್ತದೆ ಇದು ದೇಹದ ಒಳಗೆ ಸ್ಪ್ರೆಡ್ ಆಗಿ ಒಂದು ದಿನ ನಿಮ್ಮ ಜೀವಕ್ಕೆ ಕುತ್ತು ಬರುತ್ತದೆ ಗೊನೋರಿಯಾ ರೋಗವು ಸಹ ಮೋಸ್ಟ್ ಡೇಂಜರಸ್ ರೋಗವಾಗಿದೆ ಈ ರೋಗ ಒಂದು ಬಾರಿ ಬಂದು ಅಂದರೆ ಪದೇಪದೇ ಇದರ ಇನ್ಫೆಕ್ಷನ್ ಆಗುತ್ತಲೇ ಇರುತ್ತದೆ

ಹೆಪಟೈಟಿಸ್ ಬಿ ಈ ರೋಗವು ತುಂಬಾ ಪ್ರಮುಖವಾದ ಡೇಂಜರಸ್ ರೋಗವಾಗಿದೆ ಈ ರೋಗವು ಹೆಚ್ಚಿನ ವೇಗದಲ್ಲಿ ಸ್ಪ್ರೆಡ್ ಆಗುತ್ತದೆ ಈ ರೋಗ ಮುಖ್ಯವಾಗಿ ಅನೈತಿಕ ಸಂಬಂಧದಿಂದ ಬಂದಿದಾರೆ ಬೇಗ ಅರಡುತದೆ ಎಚ್ಐವಿ ವುಮನ್ ಇಮಿನೋ ವೈರಸ್ ಈ ರೋಗವು ಒಂದು ಮೋಸ್ಟ್ ದೀಡ್ಲೀಸ್ಟ್ ರೋಗವಾಗಿದೆ ಈ ರೋಗಕ್ಕೆ ಯಾವುದೇ ರೀತಿಯ ಟ್ರೀಟ್ಮೆಂಟ್ ಇರುವುದಿಲ್ಲ ಲೈಂಗಿಕ ಸಮಸ್ಯೆ ಎಷ್ಟೇ ಮುನ್ನೆಚ್ಚರಿಕೆ ಕ್ರಮವನ್ನು ತೆಗೆದುಕೊಂಡರೂ ಸಹ ಒಂದಲ್ಲ ಒಂದು ವ್ಯಾಧಿಗೆ ನೀವು ಒಳಗಾಗುತ್ತೀರ ಇದು ಪ್ರಕೃತಿಯ ನಿಯಮ ವಾಗಿದೆ

Leave a Reply

Your email address will not be published. Required fields are marked *