ಒಬ್ಬ ವ್ಯಕ್ತಿ ಸಾಯುವ ಸಮಯದಲ್ಲಿ ಗಂಗಾಜಲ ಯಾಕೆ ಕುಡಿಸುತ್ತಾರೆ
ಸರ್ವರಿಗೂ ನಮಸ್ಕಾರ ಸ್ನೇಹಿತರೇ, ಸಾಯುವಾಗ ಅಥವಾ ಮರಣದ ನಂತರ ಅಥವಾ ಯಾರೊಬ್ಬರ ಪ್ರಾಣವು ದೇಹದಿಂದ ಹೊರಬರುತ್ತಿದ್ದ ರೆ ಆಗ ಅವರ ಬಾಯಿಯಲ್ಲಿ ತುಳಸಿ ಎಲೆಯ ಜೊತೆಗೆ ಗಂಗಾಜಲವನ್ನು ಹಾಕುವ ಸಂಪ್ರದಾಯವನ್ನು ನಾವು ಹಿಂದೂ ಧರ್ಮದಲ್ಲಿ ನೋಡಿದ್ದೇವೆ ಮರಣದ ಸಮಯದಲ್ಲಿ ಬಾಯಿಗೆ ತುಳಸಿ ಎಲೆ ಮತ್ತು ಗಂಗಾಜಲವನ್ನು ಯಾಕೆ ಹಾಕುತ್ತಾರೆ
ಬಾಯಿಗೆ ತುಳಿಸಿ ನೀರು ಬಿಡುವ ಪ್ರಯೋಜನವೇನು ಎಂದು ಈ ದಿನ ನಾವು ತಿಳಿದುಕೊಳ್ಳೋಣ ಗಂಗಾಜಲ ಮತ್ತು ತುಳಸಿ ಮಿಲನವನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವಾದದ್ದು ಎಂದು ಪರಿಗಣಿಸಲಾಗಿದೆ ಗಂಗೆಯು ಶಿವನೊಂದಿಗೆ ಸಂಬಂಧವನ್ನು ಹೊಂದಿದ್ದರೆ ತುಳಸಿ ಶ್ರೀ ಹರಿ ವಿಷ್ಣುವಿನೊಂದಿಗೆ ಸಂಬಂಧವನ್ನು ಹೊಂದಿದೆ ಗಂಗೆಯ ನೀರನ್ನು ಪ್ರಪಂಚದಲ್ಲಿ ಎಲ್ಲಾ ನೀರಿನಲ್ಲಿ ಅತ್ಯಂತವೆಂದು ಪರಿಗಣಿಸಲಾಗಿದೆ ಮತ್ತು ತುಳಸಿಯನ್ನು ಅತ್ಯಂತ ಪವಿತ್ರ ಸಸ್ಯವೆಂದು ಪರಿಗಣಿಸಲಾಗಿದೆ ಸಾಯುವಾಗ ಅಥವಾ ಮರಣದ ನಂತರ ಅಥವಾ ಯಾರೊಬ್ಬರ ಪ್ರಾಣವು ದೇಹದಿಂದ ಹೊರ ಬರುತ್ತಿದ್ದಾರೆ ಆಗ ಅವರ ಬಾಯಿಯಲ್ಲಿ ತುಳಸಿ ಎಲೆಯ ಜೊತೆಗೆ ಗಂಗಾಜಲವನ್ನು ಹಾಕುತ್ತಾರೆ
ಇದನ್ನು ಯಾಕೆ ಮಾಡುತ್ತಾರೆ ಗೊತ್ತಾ ಮೊದಲನೆಯದಾಗಿ ಯಮದೂತರ ಕಿರುಕುಳ ಇರದು ನಂಬಿಕೆಯ ಪ್ರಕಾರದಿಂದ ಗಂಗಾಜಲವನ್ನು ತುಳಸಿಯನ್ನು ಬಾಯಲ್ಲಿ ಇಡುವುದರಿಂದ ಯಮದೂತನು ಸತ್ತವರ ಆತ್ಮಕ್ಕೆ ಕಿರುಕುಳ ನೀಡುವುದಿಲ್ಲ ಎಂಬುದು ಅವರ ನಂಬಿಕೆಯಾಗಿದೆ ಇನ್ನು ಎರಡನೇದಾಗಿ ದೇಹದಿಂದ ಆತ್ಮವು ಸುಲಭವಾಗಿ ಬೇರೆ ಆಗುತ್ತದೆ ನಂಬಿಕೆಯ ಪ್ರಕಾರ ಗಂಗಾಜಲವನ್ನು ಮತ್ತು ತುಳಸಿಯನ್ನು ಮರಣ ಹೊಂದಿದವರ ಬಾಯಿಯಲ್ಲಿ ಹಾಕುವುದರಿಂದ ಸುಲಭವಾಗಿ ಆತ್ಮವೂ ದೇಹದಿಂದ ತೆಗೆದುಹಾಕಲಾಗುತ್ತದೆ ಮತ್ತು ಯಾವುದೇ ರೀತಿ ಸಮಸ್ಯೆಯಾಗುವುದಿಲ್ಲ
ಮೂರನೇದಾಗಿ ಆತ್ಮದ ಹಸಿವು ಹಾಗೂ ಬಾಯಾರಿಕೆ ಈಡೇರುವುದು ಸಾಯುತ್ತಿರುವ ವ್ಯಕ್ತಿಯು ಹಸಿವು ಅಥವಾ ಬಾಯಾರಿಕೆಯಿಂದ ಸಾಯಬಾರದು ಎಂದು ಹೇಳಲಾಗುತ್ತದೆ ಆದ್ದರಿಂದ ಬಾಯಿಗೆ ತುಳಸಿಯ ಜೊತೆಗೆ ಗಂಗಾಜಲವನ್ನು ನೀಡಲಾಗುತ್ತದೆ ಹಸಿವು ಮತ್ತು ಬಾಯಾರಿಕೆಯಿಂದ ಇರುವ ವ್ಯಕ್ತಿಯ ಆತ್ಮವೂ ಅತೃಪ್ತವಾಗಿ ನಮ್ಮ ಸುತ್ತಲೂ ಅಲೆದಾಡುತ್ತಿರುತ್ತದೆ ಹಾಗಾಗಿ ಅವರ ಹಸಿವನ್ನು ನೀಗಿಸಲು ತುಳಸಿ ನೀರನ್ನು ಬಾಯಿಯಲ್ಲಿ ಹಾಕಲಾಗುತ್ತದೆ
ನಾಲ್ಕನೇದಾಗಿ ಆತ್ಮವೂ ಶಿಕ್ಷೆಯಿಂದ ಮುಕ್ತವಾಗುವುದು ತುಳಸಿಯನ್ನು ಯಾವಾಗಲೂ ವಿಷ್ಣುವಿನ ತಲೆಯ ಮೇಲೆ ಅಲಂಕರಿಸಲಾಗುತ್ತದೆ ಮರಣದ ಸಮಯದಲ್ಲಿ ತುಳಸಿ ಎಲೆಯನ್ನು ಬಾಯಲ್ಲಿ ಹಾಕುವುದರಿಂದ ಆ ವ್ಯಕ್ತಿಯ ಆತ್ಮವು ಶಿಕ್ಷೆಗೆ ಗುರಿಯಾಗುವುದಿಲ್ಲ ಇನ್ನು ಐದನೆಯದಾಗಿ ಮೋಕ್ಷ ಪ್ರಾಪ್ತಿ ಗಂಗಾ ನದಿಯನ್ನು ಮೋಕ್ಷ ದಾಯಿನಿ ನದಿ ಎಂದು ಕರೆಯಲಾಗುತ್ತದೆ ಆದ್ದರಿಂದಲೇ ಒಬ್ಬ ವ್ಯಕ್ತಿಗೆ ಮರಣದ ಸಮಯದಲ್ಲಿ ಈ ನೀರನ್ನು ಕೊಟ್ಟರೆ ಅವನು ಮೋಕ್ಷವನ್ನು ಪಡೆಯುತ್ತಾನೆ ಎಂಬ ಸಾಮಾನ್ಯ ನಂಬಿಕೆ ಇದೆ ಅಮೃತ ಕುಂಬದ ಅನಿಗಳು ಏಕೈಕ ನದಿ ಎಂದರೆ
ಅದು ಗಂಗಾ ನದಿ ಆರನೇದಾಗಿ ಬ್ಯಾಕ್ಟೀರಿಯಾ ವನ್ನು ನಾಶ ಮಾಡುವುದು ಗಂಗಾಜಲ ಹೂ ಬ್ಯಾಕ್ಟೀರಿಯವನ್ನು ನಾಶ ಮಾಡುವ ಶಕ್ತಿಯನ್ನು ಹೊಂದಿದೆ ಮತ್ತು ಅದು ದೇಹದೊಳಗಿನ ಕೊಳೆ ಮತ್ತು ರೋಗಕಾರಕ ಬ್ಯಾಕ್ಟೀರಿಯಾ ಗಳನ್ನು ನಾಶ ಮಾಡುತ್ತದೆ ಅದಕ್ಕಾಗಿಯೇ ಮರಣದ ಸಮಯದಲ್ಲಿ ಗಂಗಾಜಲವನ್ನು ಬಾಯಿಗೆ ಬಿಡಲಾಗುತ್ತದೆ ಇದನ್ನು ಕುಡಿಯುವ ನಂತರ ಸಾಯುತ್ತಿರುವ ವ್ಯಕ್ತಿಯು ಮತ್ತೆ ಬದುಕುವ ಹಾದಿಯಲ್ಲಿ ಹೋಗಬಹುದು ಎಂಬ ನಂಬಿಕೆ ಇದೆ
ಇನ್ನು 7ನೇಯದಾಗಿ ಮೋಕ್ಷ ಸಿಗುವುದು ಇನ್ನು ಸಾವಿನ ಸಮಯದಲ್ಲಿ ತುಳಸಿ ಮತ್ತು ಗಂಗಾಜಲದೊಂದಿಗೆ ಬಂಗಾರದ ತುಂಡನ್ನು ಬಾಯಿಗೆ ಇಡುವ ಪದ್ಧತಿ ನಂಬಲಾಗಿದೆ ಹೀಗೆ ಮಾಡಿದರೆ ಮನುಷ್ಯ ಮೋಕ್ಷವನ್ನು ಪಡೆಯುತ್ತಾನೆ ಎಂಬ ನಂಬಿಕೆಯು ಇದೆ ಇನ್ನು ಕೊನೆಯದಾಗಿ ದೇಹ ಶುದ್ಧ ವಾಗುವುದು ಕಲುಷಿತ ನೀರಿಗೆ ತಾಜಾ ತುಳಸಿ ಎಲೆಗಳನ್ನು ಸೇರಿಸುವ ಮೂಲಕ ನೀರನ್ನು ಶುದ್ಧೀಕರಿಸಬಹುದು ಸತ್ತವರಿಗೆ ತುಳಸಿಯನ್ನು ತಿನ್ನಿಸುವುದರಿಂದ ಅವರ ದೇಹ ಶುದ್ದಿಯಾಗುತ್ತದೆ ಅವರು ಒಳ್ಳೆಯವರಾಗುತ್ತಾರೆ
ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606
ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606