ಪಾದ ನೋವು ಪಾದ ಉರಿ ಇಮ್ಮಡಿ ನೋವು ನಿವಾರಿಸಿ ಸೂಪರ್ ಮನೆಮದ್ದು

ಪಾದ ನೋವು ಪಾದ ಉರಿ ಇಮ್ಮಡಿ ನೋವು ನಿವಾರಿಸಿ ಸೂಪರ್ ಮನೆಮದ್ದು

ನಮ್ಮ ದೇಹವು ಅದ್ಭುತವಾದ ಚಟುವಟಿಕೆಯಾಗಿದೆ ನಮ್ಮ ದೇಹದಲ್ಲಿ ಚಿಂತಿಸಲಾರರೆಂದು ಅದ್ಭುತ ಚಟುವಟಿಕೆಗಳು ನಡೆಯುತ್ತದೆ ಸಾವಿರಾರು ರೀತಿಯ ಕೆಲಸಗಳು ನಮ್ಮ ದೇಹದ ಒಳಭಾಗದಲ್ಲಿ ನಡೆಯುತ್ತದೆ ಒಂದು ಕಾರ್ಖಾನೆ ಇರಲಿ ಸಾವಿರಾರು ಯಂತ್ರಗಳು ಸಾವಿರಾರು ಕಾರ್ಖಾನೆಗಳು ಸಾವಿರಾರು ಕಚ್ಚಾವಸ್ತುಗಳು ಇದ್ದರೆ ಯಾವುದೇ ಒಂದು ವಿಷಯಕ್ಕೆ ಬಂದರೆ ಆದರೂ ಇಡೀ ಕಾರ್ಖಾನೆಗೆ ತೊಂದರೆ ಆಗುತ್ತದೆ ಅದೇ ರೀತಿ ದೇಹದಲ್ಲಿ ಯಾವುದಾದರೂ ಒಂದು ಸೂಕ್ಷ್ಮ ಜಗದಲ್ಲಿ ತೊಂದರೆ ಆದರೆ ಅದು ದೇಹಕ್ಕೆ ನೋವಾಗುತ್ತದೆ ಇದು ಸರ್ವ ರೋಗಗಳಿಗೆ ಕಾರಣವಾಗುತ್ತದೆ ಇದು ನೋವುಗಳು ಖಿನ್ನತೆ ಮುಂತಾದ ಸಮಸ್ಯೆಗಳಿಗೆ ಉದ್ಭವಿಸುತ್ತದೆ ಕ್ಯಾಲ್ಸಿಯಂ ಕೊರತೆ ಪಿತ್ತದ ಸಮಸ್ಯೆ ಉಂಟಾದರೆ ದೇಹದ ಇಮ್ಮಡಿ ಕಾಲುಗಳಿಗೆ ಸಮಸ್ಯೆ ಉಂಟಾಗುತ್ತದೆ ಈ ಪಾದ ನೋವು ಪಾದ ಉರಿ ಮಾಡಿದಾಗ ಮನೆಮದ್ದನ್ನು ತಯಾರಿಸಲು ಬೇಕಾಗುವ ಪದಾರ್ಥಗಳು ಯಾವುದು ಎಂದರೆ

ವಿಳ್ಳೆದೆಲೆ ಗಸಗಸೆ ಜೀರಿಗೆ ಈ ಮನೆಮದ್ದನ್ನು ಮಾಡುವುದು ಹೇಗೆ ಎಂದರೆ ಮೊದಲು ಒಂದು ವೀಳ್ಯದೆಲೆಯನ್ನು ತೆಗೆದುಕೊಂಡು ಅದರ ತೊಟ್ಟನ್ನು ಮುರಿದು ಅದಕ್ಕೆ ಗಸಗಸೆಯನ್ನು ಹಾಕಿಕೊಳ್ಳಬೇಕು ನಂತರ ಜೀರಿಗೆಯನ್ನು ಹಾಕಿ ಕೊಂಡು ಅದನ್ನು ಮಡಚಿ ಹತ್ತು ನಿಮಿಷ ಚೆನ್ನಾಗಿ ಬಾಯಿಯಲ್ಲಿ ಹಾಕಿಕೊಂಡು ಹೋಗಬೇಕು

ನಂತರ ಅದನ್ನು ತಿನ್ನಬೇಕು ಅದು ತುಂಬಾ ಒಳ್ಳೆಯದು ಇದರಿಂದ ಪಾದ ನೋವು ಕಡಿಮೆಯಾಗುತ್ತದೆ ಮತ್ತೊಂದು ಮನೆಮದ್ದು ಎಂದರೆ ವೀಳ್ಯದೆಲೆಯನ್ನು ತೆಗೆದುಕೊಂಡು ಅದಕ್ಕೆ ಕಲ್ಲುಪ್ಪು ಮತ್ತು ಮೆಂತ್ಯವನ್ನು ಹಾಕಿ ಮಡಚಿ ಸೇವಿಸಬೇಕು ಇದು ಕಾಲುನೋವು ವಾಸ್ತು ನೋವು ಎಲ್ಲಾ ರೀತಿಯ ನೋವುಗಳನ್ನು ಇದು ಕಡಿಮೆ ಮಾಡುತ್ತದೆ ಈ ಮನೆಮದ್ದನ್ನು 3 ವಾರಗಳು ಸೇವಿಸಬೇಕು ಇದರಿಂದ ಕ್ಯಾಲ್ಸಿಯಂ ಹೆಚ್ಚಾಗುತ್ತದೆ ಮತ್ತು ಪಿತ ಕಡಿಮೆಯಾಗುತ್ತದೆ ದೇಹದಲ್ಲಿ ಕ್ಯಾಲ್ಸಿಯಂ ಹೆಚ್ಚಾದಾಗ ದೇಹದಲ್ಲಿನ ಎಲ್ಲ ರೀತಿಯ ನೋವುಗಳು ಕಡಿಮೆಯಾಗುತ್ತದೆ ನಮ್ಮ ಶರೀರದಲ್ಲಿ ಬರುವಂತಹ ಅನೇಕ ನೋವುಗಳು ನಮ್ಮ ದೇಹದಲ್ಲಿನ ಕ್ಯಾಲ್ಸಿಯಂನ ಕೊರತೆಯಿಂದ ಆಗಿರುತ್ತದೆ ಆದ್ದರಿಂದ ದೇಹದಲ್ಲಿ ಇದೇ ರೀತಿಯ ಮನೆಮದ್ದನ್ನು ಉಪಯೋಗಿಸುವುದರಿಂದ ದೇಹದ ಕ್ಯಾಲ್ಸಿಯಂ ಮಟ್ಟವನ್ನು ಸಮತೋಲನ ಮಾಡುತ್ತದೆ ಇದರಿಂದ ಎಲ್ಲಾ ರೀತಿಯ ನೋವುಗಳು ಕಡಿಮೆಯಾಗುತ್ತದೆ ಯಾವುದೇ ರೀತಿಯ ಸೈಡ್ ಎಫೆಕ್ಟ್ ಗಳು ಇಲ್ಲದೆ ಪರಿಹಾರವನ್ನು ಪಡೆದುಕೊಳ್ಳಬಹುದು

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo ದೈವಜ್ಞ ಶ್ರೀ ತುಳಸಿರಾಮ್ ಭಟ್ (9916852606 ಕಾಲ್/ವಾಟ್ಸಪ್) ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 9916852606

Leave A Reply

Your email address will not be published.