ಪದೆಪದೆ ಕೆಟ್ಟ ಕನಸು ಬಿದ್ದರೆ ಈ ಉಪಾಯ ಉಪಯೋಗಿಸಿ ಶಾಶ್ವತ ಪರಿಹಾರ ಪಡೆದುಕೊಳ್ಳಿ

Recent Posts

ಪದೆಪದೆ ಕೆಟ್ಟ ಕನಸು ಬಿದ್ದರೆ ಈ ಉಪಾಯ ಉಪಯೋಗಿಸಿ ಶಾಶ್ವತ ಪರಿಹಾರ ಪಡೆದುಕೊಳ್ಳಿ

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರಿಗೂ ಕನಸು ಬೀಳುವುದು ಸಹಜ ಆದರೆ ಕೆಟ್ಟ ಕನಸು ಬಿದ್ದರೆ ಕೆಲವೊಬ್ಬರು ಎದುರುತ್ತಾರೆ. ಹೌದು! ರಾತ್ರಿ ಹೊತ್ತು ಕೆಟ್ಟ ಕನಸು ಬಿದ್ದರೆ ಈ 1 ಸಣ್ಣ ಕೆಲಸ ಮಾಡಿದರೆ ನಿಮಗೆ ಕೆಟ್ಟ ಕನಸನ್ನು ಎಂದಿಗೂ ಬೀಳುವುದಿಲ್ಲ ಅದು ಏನು ತಿಳಿದುಕೊಳ್ಳಿರಿ

ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ದಾಮೋದರ್ ರಾವ್ ಗುರೂಜಿಯವರ ಮೊಬೈಲ್ ಸಂಖ್ಯೆ 9513668855 ಶಾಸ್ತ್ರಿಗಳು ಇವರು ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ತಿಳಿಸಿಕೊಡುತ್ತಾರೆ 9513668855 ನಿಮ್ಮ ಸಮಸ್ಯೆಗಳಾದ : ಆರೋಗ್ಯ , ಸಂತಾನ,ಸಾಲಭಾದೆ,ವಿವಾಹ, ಉದ್ಯೋಗದಲ್ಲಿ ತೊಂದರೆ,ಸತಿ ಪತಿ ಕಲಹ, ಪ್ರೇಮ ವಿಚಾರ ,ಅತ್ತೆ-ಸೊಸೆ ಕಲಹ ,ದೃಷ್ಟಿದೋಷ ,ಮನೆಯಲ್ಲಿ ದಟ್ಟದರಿದ್ರ ದೋಷ ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಕುಟುಂಬ ಕಷ್ಟ ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ,ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಗುರೂಜಿಯವರ ಮೊಬೈಲ್ ಸಂಖ್ಯೆ 9513668855

ಕನಸು ಯಾರಿಗೆ ಬೀಳುವುದಿಲ್ಲ ಹೇಳಿ? ಪ್ರತಿಯೊಬ್ಬ ಮನುಷ್ಯನು ತನ್ನ ಜೀವನದಲ್ಲಿ ಸಾವಿರಾರು ಕನಸುಗಳನ್ನು ಕಾಣುತ್ತಾರೆ .ಆದರೆ ನಿಮಗೆ ಬೀಳುವ ಕನಸುಗಳ ಬಗ್ಗೆ ನಿಮಗೆ ಎಷ್ಟು ಗೊತ್ತು! ಕನಸುಗಳು ಏಕೆ ನೆನಪಿರಲ್ಲ! ಕುರುಡರಿಗೆ ಕನಸು ಬೀಳುತ್ತ! ಇಲ್ವಾ ಎನ್ನಲು ಹೇಳುತ್ತೇವೆ. ಕನಸು ಮನುಷ್ಯನ ಜೀವನದ ಅದ್ಭುತಗಳಲ್ಲಿ ಒಂದಾಗಿದೆ ಹಿಂದಿನ ನಾಗರಿಕತೆಯ ಕೃತಿಗಳಲ್ಲಿ ಕೂಡ ಕನಸುಗಳ ಬಗ್ಗೆ ಉಲ್ಲೇಖಿಸಲಾಗಿದೆ ಪ್ರಾಚೀನ ರೋಮ ಸಾಮ್ರಾಜ್ಯದಲ್ಲಿ ಕನಸುಗಳನ್ನು ದೇವರ ಸಂದೇಶಗಳು ಎಂದು ಭಾವಿಸುತ್ತ ಇದ್ದರು

ಎಷ್ಟೋ ವಿಜ್ಞಾನಿಗಳು ಹಾಗೂ ಕಲಾವಿದರು ಒಳ್ಳೆಯ ಐಡಿಗಳು ತನ್ನ ಕನಸಿನಿಂದ ಬಂದಿವೆ ಎಂದು ಹೇಳಿಕೊಂಡಿದ್ದಾರೆ. ಹಾಗಾದರೆ ಕನಸಿನ ಬಗ್ಗೆ ಕೆಲವು ಆಶ್ಚರ್ಯಕರ ಸಂಗತಿಗಳನ್ನು ತಿಳಿಯಬಹುದಾಗಿದೆ ನೀವು ನಿದ್ದೆಯಿಂದ ಎದ್ದ 5 ನಿಮಿಷದಲ್ಲಿ ನಿಮ್ಮ ಕನಸಿನ ಅರ್ಧ ಭಾಗವನ್ನು ನೀವು ಮರೆತು ಬಿಡುವಿರೆ ಇನ್ನೈದು ನಿಮಿಷ ಆಗುವಷ್ಟರಲ್ಲಿ ತೊಂಬತ್ತ ರಷ್ಟು ಭಾಗವನ್ನು ಕೂಡ ಮರೆತುಬಿಡುವಿರಿ ಮತ್ತು ಯಾರೋ ಹುಟ್ಟಿದ ನಂತರ ಕುರುಡ ಆಗಿರುತ್ತಾರೆ ಅಂಥವರು ನಮ್ಮಂತೆಯೇ ಕನಸು ಕಾಣಬಲ್ಲರು ಆದರೆ ಹುಟ್ಟು ಕುರುಡ ಕಾಣುವ ಕನಸಿನಲ್ಲಿ ಯಾವುದೇ ಚಿತ್ರಣಗಳು ಇರುವುದಿಲ್ಲ

ಅವರು ಕಾಣುವ ಕನಸು ಬರಿ ಶಬ್ದ ವಾಸನೆ ಸ್ಪರ್ಶ ಹಾಗೂ ಭಾವನೆಗಳಿಂದ ಕೂಡಿರುತ್ತದೆ .ಪ್ರತಿಯೊಬ್ಬ ಮನುಷ್ಯನ ಕನಸು ಕಾಣುತ್ತಾರೆ ಹೌದು! ಪ್ರಪಂಚದಲ್ಲಿ ಪ್ರತಿಯೊಬ್ಬ ಮನುಷ್ಯನು ಕೂಡ ಕನಸು ಕಾಣುತ್ತಾರೆ ತೀರ ವಿಚಿತ್ರ ಮಾನಸಿಕ ಸಮಸ್ಯೆ ಇದ್ದವರಿಗೆ ಕೆಲವೊಮ್ಮೆ ಕನಸುಗಳು ಬೀಳುವುದಿಲ್ಲ. ಅಕಸ್ಮಾತ್ ನೀವು ನಿಮಗೆ ಕನಸು ಬೀಳ್ತಾ ಇಲ್ಲ ಎಂದು ಹೇಳಿದರೆ ಪ್ರಾಯಶಃ ನೀವು ಅವನು ಮರೆತ ಇದ್ದೀರಿ ಎಂದು ಅರ್ಥ .ಕನಸಿನಲ್ಲಿ ನೋಡಿದ ಮುಖಗಳೇ ಕಾಣುತ್ತವೆ ಹೌದು ನಾವು ಕನಸಿನಲ್ಲಿ ಕಾಣುವ ಪ್ರತಿಯೊಂದು ಮುಖವು ಕೂಡ ಯಾವುದೋ 1 ಸಮಯದಲ್ಲಿ ನಾವು ಜೀವನದಲ್ಲಿ ನೋಡಿದ ಮುಖಗಳೇ ಹಾಗಿರುತ್ತವೆ .ನಾವು ನಮ್ಮ ಜೀವನದಲ್ಲಿ ಹಲವಾರು ಮುಖಗಳನ್ನು ನೋಡುತ್ತಲೇ ಇರುವುದರಿಂದ ಕನಸಿನ ಪ್ರಾಜೆಕ್ಟ್ ಗಳಿಗೆ ಪಾತ್ರಗಳ ಕೊರತೆ ಇರುವುದಿಲ್ಲ

ಪ್ರತಿಯೊಬ್ಬರು ಕಲರ್ ಫುಲ್ ಕನಸು ಕಾಣುವುದಿಲ್ಲ.ಶೇಕಡಾ ಹನ್ನೆರಡು ರಷ್ಟು ಜನರು ಕಾಣುವ ಎಲ್ಲವೂ ಕಪ್ಪುಬಿಳುಪಿನದ್ದು ಆಗಿರುತ್ತದೆ. ಇದು 1915 ರಿಂದ 1950 ರ ವರೆಗಿನ ಮಾಹಿತಿ 1960 ರ ನಂತರ ಹನ್ನೆರಡು ರಷ್ಟು ಇದ್ದ ಕಪ್ಪು ಬಿಳುಪು ಕನಸುಗಳು 4.4ರಷ್ಟು ಆಗಿವೆ ಸಂಶೋಧನೆಗಳ ಪ್ರಕಾರ ಕಲ್ಲ ಟಿವಿ ಹಾಗೂ ಎಲೆಕ್ಟ್ರಾನಿಕ್ ಉಪಕರಣಗಳ ಅನ್ವೇಷಣೆ ಇದಕ್ಕೆ ಕಾರಣವಂತೆ ,ಪದೇಪದೆ ಯಾರಾದರೂ ಕನಸಿನಲ್ಲಿ ಬರುತ್ತಾ ಇದ್ದರೆ 1ನೀವು ಅವರನ್ನು ಮಿಸ್ ಮಾಡಿಕೊಳ್ಳುತ್ತಾ ಇದ್ದೀರಿ ಅಥವಾ ಅವರನ್ನು ಮರೆಯಲು ಪ್ರಯತ್ನ ಪಡ್ತಾ ಇದ್ದೀರಾ ಎಂದು ಅರ್ಥ

ಪ್ರಧಾನ ಗುರುಗಳು ಮತ್ತು ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ದಾಮೋದರ್ ರಾವ್ ಗುರೂಜಿಯವರ ಮೊಬೈಲ್ ಸಂಖ್ಯೆ 9513668855 ಶಾಸ್ತ್ರಿಗಳು ಇವರು ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮ ಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ತಿಳಿಸಿಕೊಡುತ್ತಾರೆ 9513668855 ನಿಮ್ಮ ಸಮಸ್ಯೆಗಳಾದ : ಆರೋಗ್ಯ , ಸಂತಾನ,ಸಾಲಭಾದೆ,ವಿವಾಹ, ಉದ್ಯೋಗದಲ್ಲಿ ತೊಂದರೆ,ಸತಿ ಪತಿ ಕಲಹ, ಪ್ರೇಮ ವಿಚಾರ ,ಅತ್ತೆ-ಸೊಸೆ ಕಲಹ ,ದೃಷ್ಟಿದೋಷ ,ಮನೆಯಲ್ಲಿ ದಟ್ಟದರಿದ್ರ ದೋಷ ,ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ ,ಕುಟುಂಬ ಕಷ್ಟ ,ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ,ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಗುರೂಜಿಯವರ ಮೊಬೈಲ್ ಸಂಖ್ಯೆ 9513668855

Leave a Reply

Your email address will not be published. Required fields are marked *