ಪಿತ್ರಾರ್ಜಿತ ಆಸ್ತಿ ಲಭ್ಯವಾಗುವ ಅಡೆತಡೆಗಳು ತೊಂದರೆಗೆ ಪರಿಹಾರ ತಿಳಿದುಕೊಳ್ಳಿ

                                                                                                       

ತಂದೆಯ ಆಸ್ತಿ ವಿಚಾರದಲ್ಲಿ ಕೋರ್ಟು-ಕಚೇರಿ ಇರುವವರನ್ನು ನಾವು ನೋಡಿದ್ದೇವೆ ಇತ್ತೀಚಿನ ದಿನಗಳಲ್ಲಿ ತಂದೆಯ ಆಸ್ತಿಗೆ ಅಣ್ಣ ತಮ್ಮಂದಿರ ಮಧ್ಯೆ ಕಲಹವಾಗಿ ಕೋರ್ಟು ಕಛೇರಿಗೆ ಅಲೆದಾಡುವ ಸಮಸ್ಯೆ ಇರುತ್ತದೆ ಇದಕ್ಕೆ ಜಾತಕದಲ್ಲಿನ ಯೋಗ ಪಲದ ಗ್ರಹಗಳ ಕಾರಣವಾಗುತ್ತದೆ ಜಾತಕದಲ್ಲಿನ ಪಿತೃ ಕಾರಕ ರವಿ ಗ್ರಹವನ್ನು ನೋಡಬೇಕು ರವಿಯು ನವಮ ಸ್ಥಾನದಲ್ಲಿ ನೀಚ ಸ್ಥಾನದಲ್ಲಿದ್ದಾಗ ಆಸ್ತಿ ವಿಚಾರದಲ್ಲಿ ಕಲಹಗಳು ಉಂಟಾಗುತ್ತದೆ

                          

ನಮ್ಮ ನವಮ ಸ್ಥಾನ ದಲ್ಲಿ ಇರುವ ನವಮಾಧಿಪತಿ ರವಿಯ ಮತ್ತು ಪಿತೃ ಕಾರಕ ಮಾತೃ ಕಾರಕ ಇವುಗಳಲ್ಲಿ ದೋಷವಿದ್ದರೆ ನಮಗೆ ಲಭಿಸಬೇಕಾದ ಆಸ್ತಿಯು ನಮಗೆ ಲಭಿಸುವುದಿಲ್ಲ ಜೊತೆಗೆ ನಮಗೆ ಅದು ಲಭಿಸುತ್ತಿರುವ ಸಮಯದಲ್ಲೂ ಸಹ ಏನಾದರೂ ತೊಂದರೆ ಉಂಟಾಗಿ ಅದು ನಮಗೆ ದೊರಕುವುದು ತುಂಬಾ ಸಮಯವಾಗುತ್ತದೆ ಕೆಲವು ವೇಳೆ ಇದು ದೊರಕುವುದೇ ಇಲ್ಲ ಇದರಿಂದ ಸಂಬಂಧದಲ್ಲಿ ಬಿರುಕು ಉಂಟಾಗುತ್ತದೆ ಅಣ್ಣತಮ್ಮಂದಿರು ದೂರವಾಗುತ್ತಾರೆ

ರವಿ ಕುಜ ಜೊತೆ ಸ್ಥಿತವಾಗಿದ್ದರೂ ಸಹ ಈ ಸಮಸ್ಯೆ ಉಂಟಾಗುತ್ತದೆ ನಮ್ಮ ಪಿತ್ರಾರ್ಜಿತ ಆಸ್ತಿಯ ನಮಗೆ ದೊರಕುವುದರಲ್ಲಿ ಸಾಕಷ್ಟು ರಾಶಿಗಳು ಮತ್ತು ಗ್ರಹಗಳ ಪಾತ್ರವು ಮುಖ್ಯವಾಗಿರುತ್ತದೆ ನಮ್ಮ ಗ್ರಹಗಳು ಮತ್ತು ಅದರಲ್ಲಿನ ಗೋಚಾರ ಫಲಗಳು ಬಹಳಷ್ಟು ಕೆಲಸವನ್ನು ಮಾಡುತ್ತದೆ ನಮ್ಮ ರಾಶಿ ಫಲ ದಲ್ಲಿ ಆಗುವ ಬದಲಾವಣೆಗಳು ಮತ್ತು ವ್ಯತ್ಯಾಸಗಳಿಂದ ನಮಗೆ ಬರಬೇಕಾದ ಪಿತ್ರಾರ್ಜಿತ ಆಸ್ತಿ ಗಳು ಬರದೇ ಇರಬಹುದು ಮತ್ತು ಅದಕ್ಕೆ ಯಾರಾದರೂ ಅಡ್ಡಗಾಲು ಹಾಕಬಹುದು ಅಥವಾ ತೊಂದರೆ ಮಾಡಬಹುದಾಗಿರುತ್ತದೆ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo
ದೈವಜ್ಞ ಶ್ರೀ ಶ್ರೀನಿವಾಸ್ ರಾವ್ ಆಚಾರ್ಯ (95133 55544 ಕಾಲ್/ವಾಟ್ಸಪ್)
ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 95133 55544

Leave A Reply

Your email address will not be published.