ಸಾಲದಿಂದ ಮುಕ್ತರಾಗಲು ಹೀಗೆ ಮಾಡಿ

ಬದುಕನ್ನು ಸಾಗಿಸುವ ಇಂಧನ ಆಳವಾಗಿದೆ ಪ್ರತಿಯೊಬ್ಬರ ಆಸೆ ಆಕಾಂಕ್ಷೆಯನ್ನು ಪರಿಹರಿಸಲು ಹಣವು ಮುಖ್ಯಪಾತ್ರವನ್ನು ವಹಿಸುತ್ತದೆ ಹಣ ಸಂಪಾದಿಸುವುದು ಸುಲಭದ ಮಾತಲ್ಲ ನೀವು ನಿಮ್ಮ ಕುಟುಂಬದ ಸಂತೋಷಗೊಳಿಸಲು ನೀವು ಎಂಟು ಗಂಟೆಗಳ ಕಾಲ ಕೆಲಸ ಮಾಡಬೇಕಾಗುತ್ತದೆ ಪ್ರತಿಯೊಬ್ಬರು ಐಷಾರಾಮಿ ಜೀವನವನ್ನು ಪಡೆಯಲು ಬಯಸುತ್ತಾರೆ ಅದಕ್ಕಾಗಿ ಶ್ರಮಿಸುತ್ತಾರೆ ಹಣಕಾಸಿನ ಸಮಸ್ಯೆಗೆ ಮತ್ತು ಅದಕ್ಕೆ ಪರಿಹಾರಗಳು ಯಾವುದೆಂದು ನೋಡೋಣ ಬನ್ನಿ ಸಾಲ ಮಾಡಿದವರು ಯಾವಾಗಲೂ ನೈರುತ್ಯ ದಿಕ್ಕಿನಲ್ಲಿರುವ ಕೋಣೆಯಲ್ಲಿ ಮಲಗಿರಬೇಕು

ನೈರುತ್ಯ ದಿಕ್ಕಿನಲ್ಲಿ ಬೀರುವನ್ನು ಇರಿಸಿ ಅದರಲ್ಲಿ ಹಣ ಮತ್ತು ಬೆಲೆಬಾಳುವ ಒಡವೆಗಳನ್ನು ಅದರಲ್ಲಿ ಇಡಬೇಕು ಆ ಬೀರುವನ್ನು ಉತ್ತರ ಅಥವಾ ಪೂರ್ವಕ್ಕೆ ಮುಖ ಮಾಡಿ ನಿಲ್ಲಿಸಬೇಕು ಇದು ನಿಮ್ಮ ಆದಾಯದ ಬೆಳವಣಿಗೆಗೆ ಸಹಾಯ ಮಾಡುತ್ತದೆ ಸಾಲದ ಹೊರೆಯಲ್ಲಿ ಇರುವ ವ್ಯಕ್ತಿಯ ಜೀವನದಲ್ಲಿ ಸಂಕಷ್ಟ ಕಡಿಮೆ ಮಾಡುತ್ತದೆ ಮತ್ತು ಆ ಕೋಣೆಯಲ್ಲಿ ವಾಯುವ್ಯ ಅಥವಾ ನೈಋತ್ಯದಲ್ಲಿ ಕಿಟಕಿಯನ್ನು ಇಡಬೇಡಿ ಹಣದ ಒಳಹರಿವು

ಯಾವಾಗಲೂ ಉತ್ತರದಿಕ್ಕಿಗೆ ನಿರ್ದೇಶಿಸಲ್ಪಡುತ್ತದೆ ನೀವು ಸಾಲದಿಂದ ಮುಕ್ತರಾಗಲು ಒಮ್ಮೊಮ್ಮೆ ಮನೆಯನ್ನು ಮಾರಾಟ ಮಾಡುವ ಪ್ರಸಂಗವು ಬರಬಹುದು ಅದನ್ನು ತಪ್ಪಿಸಲು ನೈರುತ್ಯ ದಿಕ್ಕಿನಲ್ಲಿ ಕೋಟೆಯನ್ನು ನಿರ್ಮಿಸಿ ಅಥವಾ ಆ ದಿಕ್ಕಿನಲ್ಲಿ ಕಬ್ಬಿಣದ ಕೊಳ ಅಥವಾ ಇಟ್ಟಿಗೆಯನ್ನು ನಿರ್ಮಿಸಿ ಇದು ನಿಮ್ಮ ಮನೆಯನ್ನು ಭದ್ರಪಡಿಸಿಕೊಳ್ಳಲು ಸಹಾಯ ಮಾಡುತ್ತದೆ ಬೆಲೆಬಾಳುವ ವಸ್ತುವನ್ನು ಎಲ್ಲಿಗೂ ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬೇಡಿ ಇದು ಕೆಲವರು ತಿಯ ಸಾಲ ಅಥವಾ ನಷ್ಟಕ್ಕೆ ಎದುರಾಗಬಹುದುಮನೆಯ ಉತ್ತರದಿಕ್ಕಿನಲ್ಲಿ ಎತ್ತರದ ಗೋಡೆ ಇದ್ದರೆ ಅದರ ಎತ್ತರವನ್ನು ಕಡಿಮೆ ಮಾಡಿ ದಕ್ಷಿಣ ಭಾಗದ ಗೋಡೆಯನ್ನು ಸ್ವಲ್ಪ ಎತ್ತರ ಮಾಡಿ

ಶ್ರೀ ಚಾಮುಂಡೇಶ್ವರಿ ದೇವಿ ಜ್ಯೋತಿಷ್ಯ ಪೀಠo
ಪಂಡಿತ್ ಶ್ರೀ ಶ್ರೀನಿವಾಸ್ ರಾವ್ 95133 55544

ಕಾಳಿಕಾ ದುರ್ಗಾ ದೇವಿ ಮತ್ತು ಶ್ರೀ ಚಾಮುಂಡೇಶ್ವರಿ ದೇವಿ ಆರಾಧನೆ ಮಾಡುತ್ತಾ ಕೊಳ್ಳೇಗಾಲದ ಅಷ್ಟದಿಗ್ಬಂದನ ಮತ್ತು ಕೇರಳದ ಕುಟ್ಟಿಚಾತನ್ ಪದ್ಧತಿಯಿಂದ ನಿಮ್ಮ ಸರ್ವ ಘೋರ ಗುಪ್ತ ಕಠಿಣ ಸಮಸ್ಯೆಗಳಿಗೆ ಕೇವಲ ಮೂರು ದಿನದಲ್ಲಿ ಶಾಶ್ವತ ಪರಿಹಾರ ಮಾಡಿಕೊಳ್ಳುತ್ತಾರೆ. ನಿಮ್ಮ ಸಮಸ್ಯೆಗಳಾದ ವಿದ್ಯಾಭ್ಯಾಸದಲ್ಲಿ ತೊಂದರೆ ,ಉದ್ಯೋಗ ಸಮಸ್ಯೆ, ಸಾಲದ ಬಾಧೆ, ಮನೆಯಲ್ಲಿ ಹಣಕಾಸಿನ ಅಭಾವ, ಎಷ್ಟೇ ಕಠಿಣ ಪ್ರಯತ್ನ ಮಾಡುತ್ತಿದ್ದರು ನೆಮ್ಮದಿ ಶಾಂತಿಯ ಕೊರತೆ , ಸ್ತ್ರೀ ಪುರುಷಾ ಪ್ರೇಮ ವಿಚಾರ ,ಇಷ್ಟಪಟ್ಟವರು ನಿಮ್ಮಂತೆ ಆಗಲು , ಪ್ರೀತಿಯಲ್ಲಿ ನಂಬಿ ಮೋಸ, ಗಂಡ ಅಥವಾ ಹೆಂಡತಿ ಪರಸಂಗ ಬಿಡಿಸುವುದು, ಪ್ರೀತಿಯಲ್ಲಿ ಬಿದ್ದು ಮಕ್ಕಳ ಮಾತು ಕೇಳದಿದ್ದರೆ, ಗಂಡ ಅಥವಾ ಹೆಂಡತಿ ನಡುವೆ ಹೊಂದಾಣಿಕೆ ಸಮಸ್ಯೆ, ವಿವಾಹ ಕಾರ್ಯದಲ್ಲಿ ಅಡೆತಡೆ , ಅನೇಕ ಸಮಸ್ಯೆಗಳಿಗೆ ಶೇ 100 ರಷ್ಟು ಸೂಕ್ತ ಪರಿಹಾರ ಮತ್ತು ಮಾರ್ಗದರ್ಶನ ನೀಡುತ್ತಾರೆ. ಶತ್ರುನಾಶ ವಶೀಕರ ಣ ದಂತಹ ಸಮಸ್ಯೆಗಳ ನಿವಾರಣೆಗೆ ಅತ್ಯಂತ ಪ್ರಭಾವಶಾಲಿ ಮತ್ತು ಪ್ರಖ್ಯಾತಿ ಪಡೆದಿರುವ ಜ್ಯೋತಿಷ್ಯರು ಮೊಬೈಲ್ ನಂ 95133 55544

Leave A Reply

Your email address will not be published.