ರಾಹು ದೆಸೆ ಎಂದರೇನು ಇದು ಬಂದಾಗ ಪರಿಹಾರ ಮಾಡಿಕೊಳ್ಳದಿದ್ದರೆ ಏನೆಲ್ಲಾ ಆಪತ್ತು ಗೊತ್ತಾ
ಚಾ ಯಾಗ್ರ ಎಂದು ಕರೆಯಲ್ಪಡುವ ರಾಹು ಪೂರ್ವಗ್ರಹವು ಹೌದು ಕುಂಡಲಿಯಲ್ಲಿ ಈ ರಾಹು ದುರ್ಬಲವಾಗಿದ್ದರೆ ಯಾವ ಸಮಸ್ಯೆ ಉಂಟಾಗುತ್ತದೆ. ಪರಿಹಾರಗಳೇನು ಇದೆಲ್ಲವನ್ನು ಕೂಡ ಈ ಮಾಹಿತಿ ಮೂಲಕ. ಅದಕ್ಕೂ ಮುನ್ನ ನೀವಿನ್ನು ಲೈಕ್ ಮಾಡದಿದ್ದರೆ ಈಗಲೇ ಲೈಕ್ ಮಾಡಿ ಮತ್ತು ಶೇರ್ ಮಾಡಿ. ಅಶುಭ ಗ್ರಹ ರಾಹು ಜಾತಕದಲ್ಲಿ ಏಳನೇ ಮನೆಯಲ್ಲಿ ಕುಳಿತಾಗ ರಾಹು ದೋಷ ಉಂಟಾಗುತ್ತದೆ.
ಈ ಮನೆಯು ಸಂಬಂಧ ವೈವಾಹಿಕ ಜೀವನ ಸಂತೋಷ ಹಾಗೂ ಸಂಗಾತಿಯೊಂದಿಗಿನ ಸಂಬಂಧಗಳನ್ನು ನಿಯಂತ್ರಿಸುತ್ತದೆ. ರಾಹುದೋಷ ಅಂದರೆ ಎಲ್ಲ ವಿಚಾರಗಳಲ್ಲಿ ಪ್ರತಿಕೂಲವಾದ ಶುಭ ಪರಿಣಾಮಗಳನ್ನು ಎದುರಿಸುವುದು. ರಾಹುವಿನ ಕೆಟ್ಟ ಸ್ಥಾನ ಜೀವನದಲ್ಲಿ ಕಷ್ಟಗಳನ್ನು ಸೃಷ್ಟಿಸುತ್ತೆ ಅನ್ನೋದು ಸ್ಪಷ್ಟವಾಗಿದೆ ಆದರೆ ಇತರ ಗ್ರಹಗಳು ಪ್ರಭಾವವಿಲ್ಲ ಇದ್ದಾಗ ರಾಹುವಿನ ದುಷ್ಪರಿಣಾಮ ಕಡಿಮೆಯಾಗುತ್ತೆ. ಅದೇ ಇತರ ದುಷ್ಟಗ್ರಹಗಳು ಏಳನೇ ಮನೆಯಲ್ಲಿ ರಾಹು ಜೊತೆ ಕುಳಿತಾಗ
ರಾಹುವಿನ ನಕಾರಾತ್ಮಕ ಪ್ರಭಾವ ಇನ್ನಷ್ಟು ಪ್ರವರ ಆಗುತ್ತೆ. ಮದುವೆಯಲ್ಲಿ ರಾಹ ದೋಷದ ಪರಿಣಾಮವೆಂದರೆ ಮದುವೆ ಆಗುವುದಕ್ಕೆ ತೊಂದರೆಗಳನ್ನು ಎದುರಿಸಬಹುದು. ವಿಚ್ಛೇದನ ಅಥವಾ ಬೇರ್ಪಡುವಿಕೆ ಗೆ ಕಾರಣವಾಗಬಹುದು. ತಮ್ಮ ಸಂಬಂಧಗಳಲ್ಲಿ ವಿಶ್ವಾಸದ್ರೋಹಿ ಗಳಾಗಿರಬಹುದು ವ್ಯಾಪಾರ ನಷ್ಟವನ್ನು ಅನುಭವಿಸಬಹುದು ಆದರೆ ಕೆಲಸದ ಸ್ಥಳಗಳಲ್ಲಿ ಕಾರ್ಯಕ್ಷಮತೆ ಅಥವಾ ನೆಗೆಟಿವ್ ಎಫೆಕ್ಟ್ ಆಗಬಹುದು.
ಸ್ವತಹ ಆತ್ಮವಿಶ್ವಾಸದ ಕೊರತೆ ಯನ್ನು ಕೂಡ ಅನುಭವಿಸಬಹುದು. ನಿರ್ಧಾರ ಮತ್ತು ಸಂಬಂಧಗಳಲ್ಲಿ ಗೊಂದಲವನ್ನು ಸೃಷ್ಟಿಸಬಹುದು. ರಾಹು ದೋಷ. ರಾಹು ವಿನ ಪ್ರಭಾವ ಎಷ್ಟು ಪ್ರಬಲವಾದದ್ದು ಎಂದರೆ ಇತರ ಎಲ್ಲಾ ಗ್ರಹಗಳ ಮೇಲೆ ಪ್ರಭಾವ ಬೀರುತ್ತಾನೆ. ಹಾಗಾದರೆ ರಾಹುವಿನ ದೋಷಕ್ಕೆ ಯಾವ ಎಲ್ಲಾ ಪರಿಹಾರಗಳು ಇಲ್ಲ ಅಂತ ಅರ್ಥ ವಲ್ಲ. ಹಾಗಾದರೆ ರಾಹು ದೋಷ ದಂದು ನೀವು ಏನು ಮಾಡಬೇಕು. ರಾಹುವಿನ ಯಾವ ದಿನ ರಾಹುವಿನ ಯಾವುದೇ ನಿಯಂತ್ರಿಸುತ್ತಾನೆ ಅಥವಾ
ರಾಹು ದೋಷ ನಿವಾರಣೆ ಹೇಗೆ ಅನ್ನುವುದಾದರೆ ಶುಕ್ರವಾರ ರಾಹುವಿನ ದಿನ ಮತ್ತು ಗುರು ರಾಹುವನ್ನು ನಿಯಂತ್ರಿಸುತ್ತದೆ. ಅದರ ದುಷ್ಪರಿಣಾಮ ಕಡಿಮೆ ಮಾಡುವುದಕ್ಕೆ ಒಂದು ಸರಳ ಮಂತ್ರವನ್ನು 108 ಬಾರಿ ಪಟನಿ ಮಾಡಬೇಕು. ಆ ಮಂತ್ರವೇ ಓಂ ರನ್ ರಾಹುವಿನ ಮಹಾ. ಅಗತ್ಯ ಇರುವವರಿಗೆ ದಾನವನ್ನು ನೀಡಿ. ಶಿವನನ್ನು ನಿಮ್ಮ ಮನೆಯಲ್ಲಿರುವ ಕರ್ಪೂರವನ್ನು ಬೆಳಗಿಸಿ.