ರುದ್ರಾಕ್ಷಿ ಮಾಲೆಯನ್ನು ದರಿಸುತ್ತಿದ್ದೀರಾ? ಅಥವಾ ಧರಿಸಬೇಕೆಂಬ ಇಚ್ಛೆ ಇದೆಯಾ?

ರುದ್ರಾಕ್ಷಿ ಮಾಲೆಯನ್ನು ದರಿಸುತ್ತಿದ್ದೀರಾ? ಅಥವಾ ಧರಿಸಬೇಕೆಂಬ ಇಚ್ಛೆ ಇದೆಯಾ?

ನಮಸ್ಕಾರ ಸ್ನೇಹಿತರೇ ಶಿವ ಪುರಾಣದಲ್ಲಿ ಹೇಳುವಂತೆ ನಿರ್ದಿಷ್ಟ ದೇಹದ ಭಾಗಗಳಲ್ಲಿ ಧರಿಸುವಂತಹ ರುದ್ರಾಕ್ಷಿಯೂ ಮನುಷ್ಯನ ದೇಹಕ್ಕೆ ತನ್ನಲ್ಲಿರುವಂತಹ ದೈವಿ ಶಕ್ತಿಯನ್ನು ವರ್ಗಾಯಿಸುತ್ತದೆ. ಎಷ್ಟು ಮಣಿಗಳಿರುವ ರುದ್ರಾಕ್ಷಿಯನ್ನು ದೇಹದ ಯಾವ ಭಾಗದಲ್ಲಿ ಧರಿಸಬೇಕು ಎನ್ನುವುದನ್ನು ನೀವು ತಿಳಿದಿರಬೇಕು ಹಿಂದೂ ಧರ್ಮದಲ್ಲಿ ಪವಿತ್ರವಾದ ರುದ್ರಾಕ್ಷಿಯನ್ನು ಶಿವನ ಅಂಶವೆಂದೇ ಕರೆಯಲಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಶಿವನ ಕಣ್ಣಿನಿಂದ ಉದುರಿದ ಆನಂದಬಾಷ್ಪವು ರುದ್ರಾಕ್ಷಿ ಆಯಿತು ಎಂಬ ನಂಬಿಕೆ ಕೂಡ ಇದೆ. ಶಿವನಿಗೆ ಬಹಳ ಪ್ರಿಯವಾದ ರುದ್ರಾಕ್ಷಿಯನ್ನು ಕೊರಳಿನಲ್ಲಿ ತೋಳಿನಲ್ಲಿ ಮಣಿಕಟ್ಟಿನಲ್ಲಿ ತಡೆಯುತ್ತಾರೆ.ಶಿವಪುರಾಣ ಹಾಗೂ ಶ್ರೀದೇವಿ ಭಾಗವತ ಪುರಾಣದಲ್ಲಿ ಉಲ್ಲೇಖ ಮಾಡಿರುವಂತೆ ರುದ್ರಾಕ್ಷಿ ಮಾಲೆಯನ್ನು ಧರಿಸಲು ಹಲವಾರು ನಿಯಮಗಳಿವೆ

ರುದ್ರಾಕ್ಷ ಎನ್ನುವ ಪದದಲ್ಲಿ 2 ಅರ್ಥಗಳಿವೆ ರುದ್ರ ಎಂದರೆ ಶಿವ, ಅಕ್ಷ ಎಂದರೆ ಅಶ್ವ ಬಿಂದು ಪುರಾಣ ಕಥೆಗಳ ಪ್ರಕಾರ ಪತಿಯ ಮರಣಾನಂತರ ಆಕೆಯ ದೇಹದ ಭಾಗಗಳನ್ನು ಶಕ್ತಿಪೀಠಗಳ ಅನ್ನಾಗಿ ಪರಿವರ್ತಿಸಿದ ನಂತರ ಶಿವನು ಕೈಲಾಸದಲ್ಲಿರುವ ಗುಹೆಯೊಂದರಲ್ಲಿ ದೀರ್ಘ ತಪಸ್ಸು ಮಾಡಲು ಕುಳಿತುಕೊಳ್ಳುತ್ತಾನೆ. ಈ ಸಮಯದಲ್ಲಿ ಆದಿಶಕ್ತಿಯಾಗಿ ತಾವು ಕಳೆದ ಸಮಯವನ್ನು ನೆನಪಿಸಿಕೊಳ್ಳುತ್ತಾರೆ.ಹಲವಾರು ವರ್ಷಗಳ ತಪಸ್ಸಿನ ನಂತರ ಪಾರ್ವತಿಯ ಕರೆಯು ಶಿವನನ್ನೇ ಎಚ್ಚರಿಸುತ್ತದೆ ಶಕ್ತಿ ಮಾತೆಯಾದ ಸತಿಯೇ ಪಾರ್ವತಿಯು ಎಂದು ಶಿವನಿಗೆ ಅರಿವಾಗುತ್ತದೆ ಹೀಗೆ ಹಲವು ವರ್ಷಗಳ ತಪಸ್ಸಿನ ನಂತರ ಕಣ್ಣು ತೆರೆದ ಶಿವನ ಕಣ್ಣಿನಿಂದ ಬಿಂದುಗಳು ಕೆಳಗೆ ಉರುಳುತ್ತವೆ.

ಈ ಕಣ್ಣೀರೇ ರುದ್ರಾಕ್ಷಯ ಮರದ ಬೀಜವಾಗಿ ಬದಲಾಗುತ್ತವೆ ಹೀಗಾಗಿ ಮರದ ಬೀಜಗಳನ್ನು ಶಿವಪೂಜೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ರುದ್ರಾಕ್ಷಿಯಲ್ಲಿ ಏಕಮುಖ ರುದ್ರಾಕ್ಷಿ ಯಿಂದ ಹಿಡಿದು ಇಪ್ಪತ್ತೊಂದು ಮುಖದ ರುದ್ರಾಕ್ಷಿ ಯವರೆಗೂ ವಿವಿಧ ರೀತಿಯ ರುದ್ರಾಕ್ಷಿಗಳಿವೆ. ಆದರೆ ಒಂದರಿಂದ ಹದಿನಾಲ್ಕು ಮುಖದ ರುದ್ರಾಕ್ಷಿ ಗಳನ್ನು ಮಾತ್ರ ಮನುಷ್ಯರ ಧರಿಸಬೇಕು ಎಂಬುದು ಇದೆ.ಒಂದೊಂದು ಮುಖದ ರುದ್ರಾಕ್ಷಿಯು ಒಂದೊಂದು ರೀತಿಯ ತನ್ನದೇ ಆದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ

ಶಿವ ಪುರಾಣದಲ್ಲಿ ಹೇಳುವಂತೆ ನಿರ್ದಿಷ್ಟ ದೇಹದ ಭಾಗಗಳಲ್ಲಿ ಧರಿಸುವಂತಹ ರುದ್ರಾಕ್ಷಿಯೂ ಮನುಷ್ಯ ದೇಹಕ್ಕೆ ತನ್ನಲ್ಲಿರುವ ದಿವ್ಯ ಶಕ್ತಿಯನ್ನು ವರ್ಗಾಯಿಸುತ್ತದೆ ಇದರಿಂದ ಮನುಷ್ಯನ ದೇಹ ಮಾನಸಿಕ ಸಮಸ್ಯೆಗಳು ಗುಣವಾಗುತ್ತವೆ. ಹಾಗಾಗಿ ವಿವಿಧ ಮುಖಗಳಿರುವ ಎಷ್ಟೋ ಮಣಿಗಳಿರುವ ರುದ್ರಾಕ್ಷಿಯನ್ನು ದೇಹದ ಯಾವ ಭಾಗದಲ್ಲಿ ಧರಿಸಬೇಕು ಎಂಬುದನ್ನು ಸಹಾ ತಿಳಿದುಕೊಳ್ಳಬಹುದಾಗಿದೆ

ಶ್ರೀಮದ್ ದೇವಿ ಭಾಗವತದ ಪ್ರಕಾರ ವಿಭಿನ್ನ ಸಂಖ್ಯೆಯ ರುದ್ರಾಕ್ಷಿಯ ಮಣಿಗಳಿರುವ ಮಾಲೆಯೂ ಮನುಷ್ಯನ ದೇಹದ ಮೇಲೆ ನಿರ್ದಿಷ್ಟ ಪ್ರಭಾವ ಬೀರುತ್ತದೆ.
ಐವತ್ತು ಮಣಿಗಳಿರುವ ರುದ್ರಾಕ್ಷಿಯನ್ನು ಹೃದಯಕ್ಕೆ ಹತ್ತಿರವಿರುವ೦ತೆ ಧರಿಸಬೇಕು

ಇಪ್ಪತ್ತು ಮಣಗಳಿರುವ ರುದ್ರಾಕ್ಷಿಯನ್ನು ತಲೆಯ ಮೇಲೆ ಇಡಬೇಕು ಇನ್ನು ಹದಿನಾರು ಮಣಿಗಳಿರುವ ರುದ್ರಾಕ್ಷಿಯನ್ನು ತೋಳಿನ ಸುತ್ತ ಸುತ್ತಿಕೊಳ್ಳಬೇಕು ಹನ್ನೆರಡು ಮಣಿಗಳ ರುದ್ರಾಕ್ಷವನ್ನು ಮಣಿಕಟ್ಟಿಗೆ ಕಟ್ಟಿದರೆ ಒಳ್ಳೆಯದು ಕುತ್ತಿಗೆಗೆ ನೂರ ಎ೦ಟು ಮಣಿಗಳಿರುವ ರುದ್ರಾಕ್ಷಿಯನ್ನು ಧರಿಸಿದರಾ ಆತ್ಮಕ್ಕೆ ಶುಭವೆಂದು ಪರಿಗಣಿಸಲಾಗುತ್ತದೆ. ನೂರ ಎ೦ಟು ಮಣಿಗಳಿಂದ ಮಾಡಿರುವ ಜಪಮಾಲೆಯು ಅಶ್ವಮೇಧ ಯಾಗವನ್ನು ಸಮಾನವಾದ ದೈವಿಕ ಆಶೀರ್ವಾದವನ್ನು ನೀಡುತ್ತದೆ ಶಿವನನ್ನು ನೂರ ಎ೦ಟು ಮಣಿಗಳ ಮಾಲೆ ಪೂಜಿಸುವುದರಿಂದ ಹತ್ತು ಪುಣ್ಯ ಪ್ರಾಪ್ತಿಯಾಗುವುದರ ಜೊತೆಗೆ ಉತ್ತಮ ಕರ್ಮಫಲವನ್ನು ಪಡೆಯುವಿರಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.