ಸಪ್ತಪದಿ! ಏಳು ಹೆಜ್ಜೆಗಳ ಮಹತ್ವದ ಅರ್ಥ ಇಲ್ಲಿದೆ ನೋಡಿ

ಸಪ್ತಪದಿ! ಏಳು ಹೆಜ್ಜೆಗಳ ಮಹತ್ವದ ಅರ್ಥ ಇಲ್ಲಿದೆ ನೋಡಿ

ಸರ್ವರಿಗೂ ನಮಸ್ಕಾರ ಸ್ನೇಹಿತರೇ, ಸಪ್ತಪದಿ ಇದು ಏಳೇಳು ಜನುಮದ ಅನುಬಂಧ ಸ್ನೇಹಿತರೆ ಸಪ್ತಪದಿ ಅರ್ಥವೇನು ಗೊತ್ತಾ ಹಿಂದೂ ಸಾಂಪ್ರದಾಯಗಳಲ್ಲಿ ಆಚರಿಸುವ ಸಪ್ತಪದಿಯ ಸಾಂಪ್ರದಾಯಕ್ಕೆ ಅದರದ್ದೇ ಆದಂತಹ ಒಂದು ಅರ್ಥವಿದೆ ಹಾಗೂ ಅದರದ್ದೆ ಆದಂತಹ ಒಂದು ಮಹತ್ವವಿದೆ ಹಿಂದೂ ವಿವಾಹಗಳಲ್ಲಿ ಸಪ್ತಪದಿಯನ್ನು ಏಕೆ ಆಚರಣೆ ಮಾಡಲಾಗುತ್ತದೆ ಸಪ್ತಪದಿಯಲ್ಲಿನ ಏಳು ಹೆಜ್ಜೆಗಳ ಅರ್ಥವನ್ನು ಈ ದಿನ ತಿಳಿದುಕೊಳ್ಳೋಣ

ಮದುವೆ ಎಂದರೆ ಕೇವಲ ಎರಡು ದೇಹಗಳ ನಡುವೆ ನಡೆಯುವ ಸಂಬಂಧವಲ್ಲ ಅದುವೇ ಎರಡು ಆತ್ಮಗಳ ನಡುವಿನ ಸಂಬಂಧವಾಗಿದೆ ಮದುವೆ ಎಂದರೆ ಕೇವಲ ಒಂದು ಹೆಣ್ಣು ಒಂದು ಗಂಡು ಮಾತ್ರ ಒಳಗೊಂಡಿರುವುದಿಲ್ಲ ಬದಲಾಗಿ ಒಂದು ಸಂಪೂರ್ಣ ಕುಟುಂಬವನ್ನೇ ಒಳಗೊಂಡಿರುತ್ತದೆ ಹಿಂದೂ ವಿವಾಹದಲ್ಲಿ ವಧು ವರರು ಕೈಹಿಡಿದು ಆಚರಣೆಯು ಅಗ್ನಿಕುಂಡಕ್ಕೆ ಏಳು ಸುತ್ತು ಬರುವ ಆಚರಣೆಯು ವಧು ವರರ ವೈವಾಹಿಕ ಜೀವನದ ಆರಂಭವನ್ನು ಸೂಚಿಸುತ್ತದೆ ಅಷ್ಟೇ ಅಲ್ಲದೆ ಈ ಏಳು ಹೆಜ್ಜೆಗಳಲ್ಲಿ ಪ್ರತಿಯೊಂದು ಹೆಜ್ಜೆಯು ತನ್ನದೇ ಆದ ಒಂದು ಮಹತ್ವವನ್ನು ಹೊಂದಿದೆ ವಧು-ವರರು ಜೊತೆಯಾಗಿ ಇಡುವ ಏಳು ಹೆಜ್ಜೆಗಳನ್ನು ಸಪ್ತಪದಿ ಎಂದು ಕರೆಯಲಾಗುತ್ತದೆ ಏಳು ಹೆಜ್ಜೆಗಳು ಇವುಗಳು ಪ್ರತಿಜ್ಞೆಗಳನ್ನು ಸೂಚನೆ ಮಾಡುತ್ತದೆ ಎಷ್ಟೇ ಕಠಿಣ ಸಂದರ್ಭದಲ್ಲಿಯೂ

ಸಹ ಜೊತೆಯಾಗಿ ಹೆಜ್ಜೆ ಇಡುವೆ ಎನ್ನುವುದನ್ನು ಸೂಚಿಸುತ್ತದೆ ಸ್ನೇಹಿತರೆ ಈ ಸಪ್ತಪದಿಯ ಪ್ರಾಮುಖ್ಯತೆ ಏನು ಹಾಗೂ ಈ ಏಳು ಹೆಜ್ಜೆಗಳು ಯಾವ ಸಂದೇಶವನ್ನು ನೀಡುತ್ತವೆ ಎಂದು ತಿಳಿದುಕೊಳ್ಳೋಣ ಸಪ್ತಪದಿಯ ಮೊದಲನೆಯ ಹೆಜ್ಜೆಯು ಬಹಳ ಪ್ರಮುಖವಾದ ಸಂಕೇತವನ್ನು ನೀಡುತ್ತದೆ ಸಪ್ತಪದಿಯ ಮೊದಲ ಹೆಜ್ಜೆಯಲ್ಲಿ ಮೊದಲು ವದು ವರರಿಗೆ ಎಲ್ಲಾ ನೋವಿನಲ್ಲೂ ಮತ್ತು ನಗುವಿನಲ್ಲೂ ನಿನ್ನೊಂದಿಗಿರುವೆ ಎನ್ನುವ ಪ್ರತಿಜ್ಞೆಯನ್ನು ಮಾಡುತ್ತಾನೆ

ತನ್ನ ಹೆಂಡತಿ ಮತ್ತು ಮಕ್ಕಳಿಗೆ ಸಂತೋಷವನ್ನು ನೀಡುತ್ತೇನೆ ಹಾಗೂ ಅವರ ಅಭಿವೃದ್ಧಿಯನ್ನು ನಾನು ಬಯಸುತ್ತೇನೆ ಎಂಬ ಪ್ರತಿಜ್ಞೆಯನ್ನು ಮಾಡುತ್ತಾನೆ ಹಾಗೆ ವಧು ಸಹ ವರನಿಗೆ ಕುಟುಂಬವನ್ನು ನೋಡಿಕೊಳ್ಳುವ ಜವಾಬ್ದಾರಿ ನನ್ನದು ಎಂಬ ಭರವಸೆಯನ್ನು ಕೊಡುತ್ತಾಳೆ ಎರಡನೇ ಹೆಜ್ಜೆ ಸಪ್ತಪದಿಯ ಎರಡನೇ ಹೆಜ್ಜೆಯಲ್ಲಿ ವರನು ವದುವಿಗೆ ಜೀವನದಲ್ಲಿ ನಂಬಿಕೆಗೆ ಅರ್ಹನಾಗಿ ನಿಷ್ಠಾವಂತರಾಗಿ ಇರುತ್ತೇನೆ ಎಂಬ ಭರವಸೆಯನ್ನು ನೀಡುತ್ತಾನೆ ಹಾಗೂ ಹೆಂಡತಿಯ ಸಂತೋಷ ಮತ್ತು ದುಃಖ ಇವೆರಡರಲ್ಲೂ ಬೆನ್ನೆಲುಬಾಗಿ ನಿಲ್ಲುತ್ತೇನೆ

ಎಂದು ಭರವಸೆಯನ್ನು ನೀಡುತ್ತಾನೆ ಹಾಗೆ ವಧು ತನ್ನ ಎರಡನೇ ಹೆಜ್ಜೆಯಲ್ಲಿ ವರನೊಂದಿಗೆ ತನ್ನ ಜವಾಬ್ದಾರಿಗಳನ್ನು ಹಂಚಿಕೊಳ್ಳುತ್ತೇನೆ ಮತ್ತು ಪ್ರತಿಯೊಂದು ಸಂದರ್ಭದಲ್ಲಿಯೂ ಅವರೊಂದಿಗೆ ಇರುತ್ತೇನೆ ಎಂದು ಪ್ರತಿಜ್ಞೆಯನ್ನು ಮಾಡುತ್ತಾಳೆ ಮೂರನೆಯ ಹೆಜ್ಜೆ ಸಪ್ತಪದಿಯ ಮೂರನೇ ಹೆಜ್ಜೆಯಲ್ಲಿ ವರ ತನ್ನ ಪತ್ನಿಗೆ ತಾನು ಕಷ್ಟಪಟ್ಟು ಕೆಲಸವನ್ನು ಮಾಡುತ್ತೇನೆ ಹಾಗೂ ಮನೆಯಲ್ಲಿ ಸಿರಿ ಸಂಪತ್ತನ್ನು ಸಮೃದ್ಧಿಯನ್ನು ತರಲು ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡಲು ತನ್ನ ಕೈಲಾದ ಪ್ರಯತ್ನವನ್ನು ನಾನು ಮಾಡುತ್ತೇನೆ ಎಂದು ಪ್ರತಿಜ್ಞೆಯನ್ನು ಮಾಡುತ್ತಾನೆ ಹಾಗೆ ವಧು ತನ್ನ ಮೂರನೇ ಹೆಜ್ಜೆಯಲ್ಲಿ

ತಾನು ತನ್ನ ಗಂಡನಿಗೆ ನಿಷ್ಠಾವಂತಳಾಗಿರುತ್ತೇನೆ ಎಂಬ ಮಾತನ್ನು ಕೊಡುತ್ತಾಳೆ ಹಾಗೂ ಪತಿಯು ಕಷ್ಟಪಟ್ಟು ಸಂಪಾದಿಸಿದ ಸಂಪತ್ತನ್ನು ಜವಾಬ್ದಾರಿಯಿಂದ ನೋಡಿಕೊಳ್ಳುತ್ತೇನೆ ಎಂಬ ಭರವಸೆಯನ್ನು ನೀಡುತ್ತಾಳೆ ನಾಲ್ಕನೆಯ ಹೆಜ್ಜೆ ಸಪ್ತಪದಿಯ 4ನೇ ಹೆಜ್ಜೆಯಲ್ಲಿ ವರನು ವಧುವಿಗೆ ತನ್ನ ಜೀವನವನ್ನು ಸುಂದರಗೊಳಿಸಿದ್ದಕ್ಕೆ ಹಾಗೂ ಪರಿಪೂರ್ಣಗೊಳಿಸಿದ್ದಕ್ಕೆ ಕೃತಜ್ಞತೆಗಳನ್ನು ಸಲ್ಲಿಸುತ್ತಾನೆ ವರನು ಪತ್ನಿಗೆ ತನ್ನ ಎರಡು ಕುಟುಂಬದವರನ್ನು ಅಂದರೆ ತನ್ನ ಕುಟುಂಬದವರನ್ನು ಹಾಗೂ ವಧುವಿನ ಕುಟುಂಬದವರನ್ನು ಗೌರವಿಸುವುದಾಗಿ

ಮತ್ತು ಅವರ ಎಲ್ಲಾ ಆಸೆಗಳನ್ನು ಪೂರೈಸುವುದಾಗಿ ಹಾಗೂ ತಾನು ತೆಗೆದುಕೊಳ್ಳುವ ಪ್ರಮುಖ ನಿರ್ಧಾರಗಳಲ್ಲಿ ಅವರನ್ನು ಕೂಡ ಸೇರಿಸಿಕೊಳ್ಳುವುದಾಗಿ ಮಾತನ್ನು ಕೊಡುತ್ತಾನೆ ಹಾಗೆ ವಧು ಸಹ ತನ್ನ ನಾಲ್ಕನೇ ಹೆಜ್ಜೆಯಲ್ಲಿ ತನ್ನ ಪತಿಯ ಎಲ್ಲಾ ನಿರ್ಧಾರಗಳಿಗೂ ಕೈಜೋಡಿಸುವುದಾಗಿ ಪ್ರತಿಜ್ಞೆಯನ್ನು ಮಾಡುತ್ತಾಳೆ ಸಪ್ತಪದಿಯ 5ನೇ ಹೆಜ್ಜೆಯಲ್ಲಿ ದಂಪತಿಗಳು ಪರಸ್ಪರ ಜೊತೆಯಾಗಿ ಇರುತ್ತೇವೆ ಮತ್ತು ತಮ್ಮ ಸಂತೋಷ ಮತ್ತು ದುಃಖವನ್ನು

ಇಬ್ಬರೂ ಸಹ ಪರಸ್ಪರ ಹಂಚಿಕೊಳ್ಳುತ್ತೇವೆ ಎಂಬ ಭರವಸೆಯ ಪ್ರತಿಜ್ಞೆಯನ್ನು ಮಾಡುತ್ತಾರೆ ಹಾಗೂ ಅವರಿಬ್ಬರು ಜೊತೆಯಾಗಿ ಆರೋಗ್ಯಕರ ಮಕ್ಕಳನ್ನು ಆಶೀರ್ವದಿಸುವಂತೆ ಮತ್ತು ಆರೋಗ್ಯಕರ ಜೀವನ ಶೈಲಿಯನ್ನು ಕರುಣಿಸುವಂತೆ ದೇವರನ್ನು ಪ್ರಾರ್ಥನೆ ಮಾಡುತ್ತಾರೆ ಸಪ್ತಪದಿ ಆರನೇ ಹೆಜ್ಜೆ ಸಪ್ತಪದಿ ಆರನೇ ಹೆಜ್ಜೆಯಲ್ಲಿ ದಂಪತಿಗಳಿಬ್ಬರು ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸುತ್ತೇವೆ ಹಾಗೂ ಗೌರವಿಸುತ್ತೇವೆ ಎಷ್ಟೇ ಕಠಿಣ ಸಂದರ್ಭದಲ್ಲಿಯೂ ಸಹ ಜೊತೆಯಾಗಿ ನಿಲ್ಲುತ್ತೇವೆ

ಎಂದು ಪ್ರತಿಜ್ಞೆಯನ್ನು ಮಾಡುತ್ತಾರೆ ಹಾಗೂ ಸಂತೋಷಕರ ಜೀವನಕ್ಕಾಗಿ ದೇವರನ್ನು ಜೊತೆಯಾಗಿ ಪ್ರಾರ್ಥಿಸುತ್ತಾರೆ ಹಾಗೂ ಎಲ್ಲಾ ಕರ್ತವ್ಯಗಳನ್ನು ಜೊತೆಯಾಗಿ ನಿಭಾಯಿಸುತ್ತೇವೆ ಎಂದು ಪ್ರತಿಜ್ಞೆ ಮಾಡುತ್ತಾರೆ ಕೊನೆಯದಾಗಿ ಸಪ್ತಪದಿಯಾ ಏಳನೇ ಹೆಜ್ಜೆ ಸಪ್ತಪದಿಯ ಏಳನೇ ಹೆಜ್ಜೆಯಲ್ಲಿ ವಧುವರರಿಬ್ಬರು ಮೇಲಿನ ಎಲ್ಲಾ ಪ್ರತಿಜ್ಞೆಗಳನ್ನು ಚಾಚು ತಪ್ಪದೇ ಪಾಲಿಸುತ್ತೇವೆ ಎಂದು ಭರವಸೆಯ ಮಾತನ್ನು ನೀಡುತ್ತಾರೆ ಹಾಗೂ ನಮ್ಮ ಎರಡು ಕುಟುಂಬಗಳು ಒಂದೇ ಎಂಬ ಭಾವನೆಯಲ್ಲಿ ನಾವು ಹೊಂದಿಕೊಳ್ಳುತ್ತೇವೆ ಜೀವನದಲ್ಲಿ ಒಬ್ಬರನ್ನೊಬ್ಬರು ಎಂತಹ ಪರಿಸ್ಥಿತಿ ಬಂದರೂ ಸಹ ಬಿಟ್ಟುಕೊಡಲಾರವು ಇಂದು ಪ್ರತಿಜ್ಞೆಯನ್ನು ಮಾಡುತ್ತಾರೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.