ಶನಿದೇವರ ದೇವಸ್ಥಾನಕ್ಕೆ ಹೋಗಿ ನಿಂಬೆಹಣ್ಣಿನಿಂದ ಈ ಕೆಲಸ ಮಾಡಿರಿ ಸಾಕಷ್ಟು ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ

Recent Posts

ಶನಿದೇವರ ದೇವಸ್ಥಾನಕ್ಕೆ ಹೋಗಿ ನಿಂಬೆಹಣ್ಣಿನಿಂದ ಈ ಕೆಲಸ ಮಾಡಿರಿ ಸಾಕಷ್ಟು ಸಮಸ್ಯೆಗಳಿಂದ ಮುಕ್ತಿ ಪಡೆಯಿರಿ

ಸ್ನೇಹಿತರೆಲ್ಲರಿಗೂ ನಮಸ್ಕಾರಗಳು ಸಾಮಾನ್ಯವಾಗಿ ದೃಷ್ಟಿದೋಷ ಎನ್ನುವುದು ಪ್ರತಿಯೊಬ್ಬ ವ್ಯಕ್ತಿಗೂ ಒಂದಲ್ಲ ಒಂದು ವಿಧದಲ್ಲಿ ಆಗುತ್ತದೆ ಮಕ್ಕಳಿಗೆ ಅತಿ ಬೇಗನೆ ದೃಷ್ಟಿ ತಾಗುತ್ತದೆ ಮತ್ತು ಇದರಿಂದ ಮಕ್ಕಳು ಊಟ ಮಾಡದಿರುವುದು ಹಟ ಮಾಡುವುದು ಮತ್ತು ಮಕ್ಕಳು ಕಾರ್ತಿ ಕುಗ್ಗುವುದು ಈ ರೀತಿಯ ಎಲ್ಲ ಲಕ್ಷಣಗಳು ಕಂಡುಬಂದಾಗ ಮಕ್ಕಳಿಗೆ ದೃಷ್ಟಿಯಾಗಿದೆ ಎಂದು ಅರ್ಥ ಮತ್ತು ಅದೇ ರೀತಿಯಾಗಿ ದೊಡ್ಡವರಿಗೂ ಕೂಡ ಅವರು ಹೊಸದಾದ ಬಟ್ಟೆಗಳನ್ನು ಧರಿಸಿದಂತೆ ಅಥವಾ ಹೊಸದಾದ ಚಿನ್ನಾಭರಣಗಳನ್ನು ತೊಟ್ಟಾಗ ಅಥವಾ ಖರೀದಿಸಿದಾಗ ಜೀವನದಲ್ಲಿ ಆರ್ಥಿಕವಾಗಿ ಅಭಿವೃದ್ಧಿ ಹೊಂದುತಿರುವಾಗ ಜನರ ಕೆಟ್ಟದೃಷ್ಟಿ ವ್ಯಕ್ತಿಗಳ ಮೇಲೆ ಬಿದ್ದು ವ್ಯಕ್ತಿ ಕೂಡ ಹಲವಾರು ಹಲವಾರು ಸಮಸ್ಯೆಗಳಿಗೆ ತುತ್ತಾಗುತ್ತಾರೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಈ ರೀತಿಯಾದ ದೃಷ್ಟಿ ದೋಷ ನಿವಾರಣೆಗಾಗಿ ಹಲವಾರು ವಿಧಗಳಿವೆ ಅದರಲ್ಲಿ ಈ ಒಂದು ನಿಂಬೆಹಣ್ಣು ಮತ್ತು ಲವಂಗವನ್ನು ಬಳಸಿಕೊಂಡು ಈರೀತಿಯಾಗಿ ದೃಷ್ಟಿ ನಿವಾರಣೆ ಮಾಡಿ ದರೆ ಅತಿಶೀಘ್ರ ದೃಷ್ಟಿ ದೋಷ ನಿವಾರಣೆಯಾಗುತ್ತದೆ ಅಷ್ಟೇ ಅಲ್ಲದೆ ಯಾವುದೇ ದೃಷ್ಟಿದೋಷಗಳು ನಿಮಗೆ ಮತ್ತು ನಿಮ್ಮ ಮನೆಯ ಮೇಲೆ ಬೀಳುವುದಿಲ್ಲ ಹಾಗಾದರೆ ನಿಂಬೆಹಣ್ಣು ಮತ್ತು ಲವಂಗವನ್ನು ಉಪಯೋಗಿಸಿಕೊಂಡು ಯಾವ ರೀತಿಯಾಗಿ ದೃಷ್ಟಿಯನ್ನು ನಿವಾರಣೆ ಮಾಡಿಕೊಳ್ಳಬೇಕು ಎಂದು ನೋಡೋಣ ಬನ್ನಿ ಈ ಒಂದು ದೃಷ್ಟಿ ನಿವಾರಣೆ ಕೆಲಸವನ್ನು ಶನಿವಾರದ ದಿನ ಮಾಡಬೇಕು ಮೊದಲಿಗೆ ನಿಂಬೆಹಣ್ಣು ಮತ್ತು ನಾಲ್ಕು ಲವಂಗವನ್ನು ತೆಗೆದುಕೊಂಡು ನಂತರ ಶನಿದೇವರ ದೇವಾಲಯಕ್ಕೆ ಹೋಗಿ ಶನಿದೇವರಿಗೆ ಪೂಜೆಯನ್ನು ಸಲ್ಲಿಸಿ ನಂತರದಲ್ಲಿ ಕುಳಿತುಕೊಂಡು ಎರಡು ನಿಂಬೆಹಣ್ಣು ಭಾಗ ಮಾಡಿ 4 ಲವಂಗವನ್ನು ನಿಂಬೆ ಹಣ್ಣಿಗೆ ಚುಚ್ಚಬೇಕು ನಂತರ ಹನುಮಂತನ ಹನುಮಾನ್ ಚಾಲೀಸ್ ಅಥವಾ ಹನುಮಂತನ ಮಂತ್ರವನ್ನು ಜಪಿಸಬೇಕು

ಜೀವನದಲ್ಲಿ ಯಶಸ್ಸು ಪಡೆಯಬೇಕೆಂದರೆ ಹನುಮಂತನನ್ನು ಪೂಜಿಸಿ ಶನಿಗೆ ಪೂಜೆಯನ್ನು ಸಲ್ಲಿಸ ಅ ಒಂದು ಲವಂಗ ಚುಚ್ಚಿದ ನಿಂಬೆಹಣ್ಣನ್ನು ಮನೆಗೆ ತಂದು ಯಾರು ನೋಡದಂತಹ ಜಾಗದಲ್ಲಿ ಇಡಬೇಕು ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಮತ್ತು ನಿಮ್ಮ ಮನೆಯ ಯಲ್ಲಿ ಇರುವ ದೃಷ್ಟಿ ದೋಷಗಳು ನಿವಾರಣೆಯಾಗುತ್ತದೆ ಹಾಗೆ ಯಾವುದೇ ರೀತಿಯ ನಕರಾತ್ಮಕ ಶಕ್ತಿಗಳು ನಿಮ್ಮ ಮನೆಯ ಮೇಲೆ ಬೀಳುವುದಿಲ್ಲ ಇನ್ನು ನಿಮ್ಮ ಮನೆಯಲ್ಲಿ ಚಿಕ್ಕ ಮಕ್ಕಳಿಗೆ ದೃಷ್ಟಿಗಳು ಆದಾಗ ಶೀಘ್ರವಾಗಿ ನಿವಾರಣೆ ಮಾಡಲು ಒಂದು ನಿಂಬೆಹಣ್ಣಿನ ತೆಗೆದುಕೊಂಡು ಅದನ್ನು ಅರ್ಧಭಾಗ ಮಾಡಿ ಕಪ್ಪು ಎಳ್ಳನ್ನು ನಿಂಬೆ ಹೊಳಗಡೆ ಹಾಕಿ ಕಪ್ಪು ದಾರದಿಂದ ಸುತ್ತಬೇಕು ಹೀಗೆ ಮಾಡಿದ ನಂತರ ನಿಮ್ಮ ಎಡಗೈಯಲ್ಲಿ ಅಂಬನ್ನು ಹಿಡಿದುಕೊಂಡು ನಿವುಳಿಸು ದೃಷ್ಟಿ ತೆಗೆಯಬೇಕು ನಂತರ ಅದನ್ನು ತೆಗೆದುಕೊಂಡು ಹೋಗಿ ಯಾರು ಇಲ್ಲದ ಜಾಗದಲ್ಲಿ ನಿರ್ಜನ ಪ್ರದೇಶದಲ್ಲಿ ಎಸೆದ ಬರಬೇಕು ಮನೆ ಒಳಗೆ ಬರುವ ಮುಂಚೆ ಕೈಕಾಲು ತೊಳೆದು ಮನೆ ಒಳಗೆ ಬರಬೇಕು ಈ ರೀತಿಯಾಗಿ ನಿಂಬೆಹಣ್ಣಿನ ದೃಷ್ಟಿ ನಿವರಣೆ ಮಾಡಿದರೆ ಶೀಘ್ರವಾಗಿ ದೃಷ್ಟಿ ನಿವಾರಣೆ ಪರಿಹಾರವಾಗುತ್ತದೆ ಅಷ್ಟೇ ಅಲ್ಲದೆ ಮನೆಯ ಮುಂದೆ ನಿಂಬೆಹಣ್ಣಿನ ಗಿಡವನ್ನು ಬೆಳೆಸುವುದರಿಂದ ಇದು ಮನೆಗೆ ರಕ್ಷಣೆಯನ್ನು ನೀಡುತ್ತದೆ ಯಾವುದೇ ರೀತಿಯ ನಕಾರಾತ್ಮಕ ಶಕ್ತಿ ಗಳು ಮನೆಯೊಳಗೆ ಪ್ರವೇಶ ಬರುವುದಿಲ್ಲ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *