ಶನಿಯ ಬಣ್ಣ ಏಕೆ ಕಪ್ಪು ಬಣ್ಣಕ್ಕೆ ತಿರುಗಿತ್ತು ಸೂರ್ಯ ಹಾಗೂ ಶನಿಗೂ ಏನು ಸಂಬಂಧ ಗೊತ್ತಾ

Recent Posts

ಶನಿಯ ಬಣ್ಣ ಏಕೆ ಕಪ್ಪು ಬಣ್ಣಕ್ಕೆ ತಿರುಗಿತ್ತು ಸೂರ್ಯ ಹಾಗೂ ಶನಿಗೂ ಏನು ಸಂಬಂಧ ಗೊತ್ತಾ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ 2022ರ ಮಕರ ಸಂಕ್ರಾಂತಿ ಹಬ್ಬ ಜನವರಿ 14ರಂದು ಆಚರಿಸಲಾಗುತ್ತದೆ ಈ ದಿನ ಸೂರ್ಯದೇವನು ಧನುರಾಶಿಯಿಂದ ಹೊರಟು ಮಕರ ರಾಶಿಯನ್ನು ಪ್ರವೇಶಿಸುತ್ತಾನೆ ಧರ್ಮ ಗ್ರಂಥಗಳ ಪ್ರಕಾರ ಮಕರ ಸಂಕ್ರಾಂತಿಯಂದು ಸೂರ್ಯದೇವರು ಹಾಗೂ ಶನಿ ದೇವರನ್ನು ಪೂಜಿಸಲು ಕಾರಣ ಕೂಡ ಇದೆ ಜ್ಯೋತಿಷ್ಯಶಾಸ್ತ್ರದ ಪ್ರಕಾರ ಈ ಬಾರಿ ಮಕರಸಂಕ್ರಾಂತಿಯಂದು 29 ವರ್ಷಗಳ ನಂತರ ಸೂರ್ಯ ತಮ್ಮ ಮಗ ಶನಿಯೊಂದಿಗೆ ಮುಖಾಮುಖಿಯಾಗುತ್ತಿದ್ದಾರೆ ಹೌದು ಶನಿ ಮತ್ತು ಸೂರ್ಯದೇವನ ನಡುವಿನ ಸಂಬಂಧ ಏನು ಗೊತ್ತಾ ? ಹಾಗಾದರೆ ಬನ್ನಿ ಈ ದಿನ ಅದನ್ನು ತಿಳಿದುಕೊಳ್ಳೋಣ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

ಸ್ನೇಹಿತರೆ ಇದು ಶನಿ ಮತ್ತು ಸೂರ್ಯದೇವನ ನಡುವಿನ ಸಂಬಂಧ ಹೌದು ಪುರಾಣಗಳ ಪ್ರಕಾರ ಸೂರ್ಯದೇವನು ಸನ್ಯಾ ದೇವಿಯನ್ನು ಮದುವೆಯಾಗುತ್ತಾರೆ ದಕ್ಷಿಣದ ರಾಜನ ಮಗಳಾದ ಸನ್ಯಾ ದೇವಿಯು ಮದುವೆಯಾದ ನಂತರ ತನ್ನ ಅತ್ತೆಯ ಮನೆಯಾದ ಸೂರ್ಯ ಲೋಕಕ್ಕೆ ತೆರಳಿದರು ಸೂರ್ಯನ ಅತಿಯಾದ ತಾಪದಿಂದ ಆಕೆಗೆ ಸಂಸಾರವನ್ನು ಮಾಡಲು ಸಾಧ್ಯವಾಗದೆ ತನ್ನದೇ ನೆರಳಿನ ರೂಪವನ್ನು ಸೃಷ್ಟಿಸಿ ಅದಕ್ಕೆ ಛಾಯಾ ಎಂದು ಹೆಸರಿಟ್ಟರು ಛಾಯಾ ದೇವಿಗೆ ಸೂರ್ಯನ ತಾಪದಿಂದ ಯಾವುದೇ ಸಮಸ್ಯೆಗಳು ಬರಲಿಲ್ಲ ಛಾಯಾ ಮತ್ತು ಸೂರ್ಯದೇವನಿಗೆ ಜನಿಸಿದ ಮಗನೇ ಶನಿದೇವ ಹೌದು ಶಿವನ ಕುರಿತು ಕಠಿಣ ತಪಸ್ಸು ಮಾಡಿರುವುದರಿಂದ ತಪಸ್ಸಿನ ತೀವ್ರತೆಗೆ ಶನಿಯ ಮೈಬಣ್ಣ ಕಪ್ಪಾಯಿತು ಶನಿಯನ್ನು ನೋಡಿದ ಸೂರ್ಯ ಈತ ತನ್ನ ಮಗನಲ್ಲವೆಂದು ಛಾಯಾ ದೇವಿಯ ಮೇಲೆ ಸಂಶಯವನ್ನು ಪಡುತ್ತಾರೆ ಎಂಬ ಕಥೆಯೂ ಕೂಡ ಇದೆ ಹೌದು ಇನ್ನು ತಂದೆ ಸೂರ್ಯನ ಮೇಲೆ ಶನಿದೇವನ ಕೋಪ ಯಾಕಿತ್ತು ಎಂಬುದನ್ನು ಈಗ ತಿಳಿಯೋಣ ಬನ್ನಿ.

ತನ್ನ ತಾಯಿ ತಾಯಿ ಛಾಯಾ ದೇವಿಗೆ ಮಾಡಿದ ಅವಮಾನದಿಂದ ಕೋಪಗೊಂಡ ಶನಿ ತನ್ನ ತಂದೆ ಸೂರ್ಯದೇವನನ್ನು ದಿಟ್ಟಿಸಿ ನೋಡುತ್ತಾನೆ ಅವರ ಶಕ್ತಿಯಿಂದ ಸೂರ್ಯದೇವರು ಕಪ್ಪಾಗಿ ತನ್ನ ಸ್ಥಿತಿಯನ್ನು ನೋಡಿ ಗಾಬರಿಗೊಂಡ ಸೂರ್ಯದೇವ ಶಿವನ ಆಶ್ರಯಕ್ಕೆ ತಲುಪುತ್ತಾರೆ ನಂತರ ಶಿವನು ಸೂರ್ಯದೇವನ ತಪ್ಪನ್ನು ಮನವರಿಕೆ ಮಾಡಿಸಿದರು ಸೂರ್ಯದೇವ ತನ್ನ ಕ್ರಿಯೆಗಳ ಬಗ್ಗೆ ಪಶ್ಚಾತ್ತಾಪವನ್ನು ಪಟ್ಟು ಕ್ಷಮೆಯನ್ನು ಯಾಚಿಸುತ್ತಾರೆ ನಂತರ ಸೂರ್ಯದೇವರು ತಮ್ಮ ನಿಜವಾದ ರೂಪವನ್ನು ಮರಳಿ ಪಡೆಯುತ್ತಾರೆ ಶನಿ ಹುಟ್ಟಿದ ನಂತರ ತಂದೆ ಎಂದಿಗೂ ಆತನೊಂದಿಗೆ ಪುತ್ರ ಪ್ರೀತಿಯನ್ನು ಪ್ರದರ್ಶಿಸಲಿಲ್ಲ ಎಂದು ಪುರಾಣ ಕಥೆಗಳಲ್ಲಿ ಉಲ್ಲೇಖಿಸಲಾಗಿದೆ ಇದರ ನಂತರ ಶನಿ ತಪಸ್ಸನ್ನು ಮಾಡಿ ಶಿವನನ್ನು ಸಂತೋಷಪಡಿಸುತ್ತಾರೆ ಶನಿಯ ತಪಸ್ಸಿಗೆ ಮೆಚ್ಚಿದ ಶಿವ ವರವನ್ನು ಕೇಳುವಂತೆ ಕೇಳಿದಾಗ ಸೂರ್ಯನು ತನ್ನ ತಾಯಿಯನ್ನು ಅಗೌರವದಿಂದ ನೋಡಿದ್ದಾರೆ ಆದ್ದರಿಂದ ನೀವು ನನಗೆ ಸೂರ್ಯನಿಗಿಂತ ಹೆಚ್ಚು ಶಕ್ತಿಯುತ ಮತ್ತು ಪೂಜಿಸಲ್ಪಡುವ ವರವನ್ನು ನೀಡಬೇಕೆಂದು ಬೇಡಿಕೊಳ್ಳುತ್ತಾರೆ ಆಗ ಶಿವ ಸಾಮಾನ್ಯ ಮನುಷ್ಯರು, ದೇವರುಗಳು, ರಾಕ್ಷಸರು ಮತ್ತು ಸರ್ಪಗಳು ಕೂಡ ನಿನ್ನ ಹೆಸರನ್ನು ಕೇಳಿದ ತಕ್ಷಣ ಹೆದರುತ್ತಾರೆ ಎನ್ನುವ ವರವನ್ನು ನೀಡಿದರಂತೆ 9 ಗ್ರಹಗಳಲ್ಲಿ ಉತ್ತಮ ಸ್ಥಾನವು ನಿನ್ನದಾಗುತ್ತದೆ ಎಂದು ಶಿವನು ಶನಿಗೆ ಹೇಳಿದರೆಂಬ ಉಲ್ಲೇಖಗಳು ನಮ್ಮ ಶಾಸ್ತ್ರದಲ್ಲಿದೆ

ಓಂ ಶ್ರೀ ಚಾಮುಂಡೇಶ್ವರಿ ದೇವಿ ಜೋತಿಷ್ಯ ಫಲ ಶ್ರೀ ತುಳಸಿರಾಮ್ ಶಾಸ್ತ್ರೀ(ಕಾಲ್/ವಾಟ್ಸಪ್) 9916852606 ಶ್ರೀ ಕಾಳಿಕಾ ದೇವಿ ಹಾಗೂ ಚಾಮುಂಡೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9916852606 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ ಒಂದು ಕರೆಯಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9916852606

Leave a Reply

Your email address will not be published. Required fields are marked *