ಈ ಚಕ್ರದ ಮಹತ್ವ ತಿಳಿಯಲು ಮತ್ತು ನಿಮ್ಮ ಐಶ್ವರ್ಯ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಇದನ್ನು ಓದಿ

Recent Posts

ಈ ಚಕ್ರದ ಮಹತ್ವ ತಿಳಿಯಲು ಮತ್ತು ನಿಮ್ಮ ಐಶ್ವರ್ಯ ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಇದನ್ನು ಓದಿ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ನಾನು ಈ ದಿನ ಶ್ರೀಚಕ್ರವನ್ನು ಹೇಗೆ ಪೂಜಿಸಬೇಕು, ಯಾರ್ಯಾರು ಶ್ರೀಚಕ್ರವನ್ನು ಪೂಜಿಸಬಹುದು ಮತ್ತು ಅದರ ಮಹತ್ವ ಏನು ಎಂಬುದನ್ನು ಈಗ ನಾವು ನಿಮಗೆ ತಿಳಿಸುತ್ತೇವೆ, ಶ್ರೀ ಆದಿ ಶಂಕರಾಚಾರ್ಯರು ರಚಿಸಿದಂತಹ ಶ್ರೀ ಚಕ್ರವು ನಮ್ಮ ಸನಾತನ ಹಿಂದೂ ಧರ್ಮದಲ್ಲಿ ಪೂಜಿಸುವಂತಹ ಮಹತ್ತರ ಶಕ್ತಿಯನ್ನು ಹೊಂದಿರುವ ಸಕಲ ಇಷ್ಟಾರ್ಥಗಳನ್ನು ಈಡೇರಿಸುವಂತಹ ವಿಶೇಷ ಶಕ್ತಿಯನ್ನು ಹೊಂದಿದೆ ಶ್ರೀಚಕ್ರಕ್ಕೆ ಅದರದೇ ಆದ ಅಳತೆಗಳು, ಕೋನಗಳು ಗಣಿತದ ಲೆಕ್ಕಾಚಾರವು ಇರುತ್ತದೆ ಶ್ರೀಚಕ್ರದಲ್ಲಿ ಎರಡು ವಿಧಗಳು ಒಂದು ಭೂಪರೂಷಿ ಚಕ್ರವು ಮತ್ತು ಇನ್ನೊಂದು ಮೇರುಷಿ ಚಕ್ರವು ಭೂಪರೂಷಿ ಚಕ್ರವೆಂದರೆ ಸಮತಟ್ಟಾದ ಮಿಶ್ರಿತ ಲೋಹಗಳ ಮಂದವಾದ ರೇಖೆಯ ಮೇಲೆ ಶಾಸ್ತ್ರೀಯವಾಗಿ ರಚಿಸಲ್ಪಟ್ಟಿರುವ ಚಕ್ರವೇ ಭೂಪರೂಷಿ ಚಕ್ರ,
ಮೇರು ಚಕ್ರವೆಂದರೆ ಗೋಪುರದ ರೀತಿ ಕಾಣುವ ಶ್ರೀಚಕ್ರವೇ ಮೇರು ಚಕ್ರ, ಮೇರು ಚಕ್ರವನ್ನು ಗುರುಗಳ ಮುಖಾಂತರ ದೀಕ್ಷೆಪಡೆದು ಪೂಜಾರಿ ಅನುಷ್ಠಾನಗಳನ್ನು ಆವರಣದ ಪೂಜೆಗಳಿಂದ ಪೂಜಿಸಬೇಕು ಮೇರು ಚಕ್ರಕ್ಕೆ ಅದರದೇ ಆದ ರೀತಿ ನೀತಿಯನ್ನು ಪಾಲಿಸಬೇಕು ದೀಕ್ಷೆಯಿಲ್ಲದೆ ಪೂಜೆಯನ್ನು ಮಾಡಬಾರದು ಭೂಪರು ಚಕ್ರವನ್ನು ಯಾರಾದರೂ ಮನೆಯಲ್ಲಿ ಇಟ್ಟು ಪೂಜೆಯನ್ನು ಮಾಡಬಹುದು ಅತೀ ಸುಲಭವಾದ ಕನಿಷ್ಠ ನಿಯಮಗಳನ್ನು ಪಾಲಿಸಿದರೆ ಸಾಕು ಈ ಚಕ್ರವನ್ನು ಮನೆಯಲ್ಲಾಗಲಿ ವ್ಯಾಪಾರ ಕೇಂದ್ರಗಳಲ್ಲಿ ಆಗಲಿ ಇಟ್ಟು ಪೂಜೆ ಮಾಡುವುದರಿಂದ ವಿಶೇಷವಾದ ಧನಲಾಭ ವ್ಯಾಪಾರ ಅಭಿವೃದ್ಧಿಯು ಧನಾಕರ್ಷಣೆಯು ಜನಾಕರ್ಷಣೆಯ ಆಗುತ್ತದೆ.

ಶ್ರೀ ಚಕ್ರವು ಶ್ರೀಲಲಿತ ತ್ರಿಪುರಸುಂದರಿಯ ಜಗನ್ ಮಾತೆಯ ಪ್ರತೀಕವಾಗಿದೆ ಹಾಗಾಗಿ ಶ್ರೀ ಚಕ್ರವು ಎಲ್ಲಿ ಪೂಜಿಸಲ್ಪಡುವುದೋ ಅಲ್ಲಿ ಸಕಾಲ ಇಷ್ಟಾರ್ಥಗಳು, ಸಕಲ ಅಭಿವೃದ್ಧಿಗಳು, ಭೋಗಭಾಗ್ಯಗಳನ್ನು ತಾಯಿ ಕರುಣಿಸುತ್ತಾಳೆ ಎಲ್ಲಿ ಶ್ರೀ ಚಕ್ರವು ಪೂಜಿಸಲ್ಪಡುತ್ತದೆಯೋ ಅಲ್ಲಿ ಜಗನ್ಮಾತೆಯು ನೆಲೆಸಿರುತ್ತಾಳೆ ಶ್ರೀಚಕ್ರವನ್ನು ವಿಧಿವಿಧಾನಗಳ ಶಾಸ್ತ್ರೀಯವಾಗಿ ಯಾವುದೇ ಲೋಪದೋಷಗಳು ಇಲ್ಲದೆ ತಯಾರು ಮಾಡಿಸಿ ಪೂಜಿಸುವುದರಿಂದ ಉತ್ತಮ ಫಲಗಳನ್ನು ಪಡೆಯಬಹುದು ಶ್ರೀಚಕ್ರವನ್ನು ಪೂಜಿಸುವುದರಿಂದ ಶೀಘ್ರವಾಗಿ ವಿವಾಹವಾಗುವುದು ಇಚ್ಛಿಸಿದ ಕೆಲಸ ಕಾರ್ಯಗಳು ಈಡೇರುತ್ತವೆ ಶ್ರೀಚಕ್ರ ಮಾತೆಯು ದುಷ್ಟಶಕ್ತಿಗಳನ್ನು ತಡೆಗಟ್ಟುತ್ತಾಳೆ ಶ್ರೀಚಕ್ರವನ್ನು ಚಕ್ರಗಳಲ್ಲಿಯೇ “ಚಕ್ರಗಳ ರಾಜ” ಎಂದು ಪೂಜಿಸುವರು ಶ್ರೀಚಕ್ರವನ್ನು ಎಲ್ಲಿ ಪೂಜಿಸಲ್ಪಡುತ್ತಾರೋ ಅಲ್ಲಿ ಐಶ್ವರ್ಯ, ಆರೋಗ್ಯ, ಸುಖ ಶಾಂತಿ, ಸಂಪತ್ತು ಮತ್ತು ನೆಮ್ಮದಿ ಇರುತ್ತದೆ ಶ್ರೀಚಕ್ರ ಪೂಜೆಯನ್ನು ತಂತ್ರ ವಿದ್ಯೆಯಲ್ಲಿ ಶ್ರೀ ವಿದ್ಯಾ ಆರಾಧನೆಯಲ್ಲಿ ಸಕಲ ಇಷ್ಟಾರ್ಥಗಳನ್ನು ನೀಡುವ ಕೇಂದ್ರ ಎಂದು ನಿಗೂಢವಾದ ಸರ್ವೋಚ್ಚ ಅಧಿಕಾರವನ್ನು ನೀಡುವ ಬುದ್ಧಿ ಜ್ಞಾನ ವಿಕಾಸವನ್ನು ನೀಡುವ ವಿದ್ಯೆ ಎಂದು ಪರಿಗಣಿಸಲಾಗಿದೆ

ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ
ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ
(ಕಾಲ್/ವಾಟ್ಸಪ್) 9538855512
ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512

Leave a Reply

Your email address will not be published. Required fields are marked *