ವಿವಾಹಿತ ಪುರುಷರಲ್ಲಿ ಭಾಗ್ಯಶಾಲಿಗಳು ಯಾರು ಗೊತ್ತಾ

Recent Posts

ವಿವಾಹಿತ ಪುರುಷರಲ್ಲಿ ಭಾಗ್ಯಶಾಲಿಗಳು ಯಾರು ಗೊತ್ತಾ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ವಿವಾಹಿತ ಪುರುಷರಲ್ಲಿ ಭಾಗ್ಯಶಾಲಿಗಳು ಅಂದರೆ ಯಾರು ಗೊತ್ತಾ? ಚಾಣಕ್ಯರ ಪ್ರಕಾರ ಯಾರು ಭಾಗ್ಯಶಾಲಿ ಪುರುಷರಾಗಿರುತ್ತಾರೆ ಎಂದರೆ ಯಾರ ಪತ್ನಿಯು ಸವಿಯಾಗಿ ಮಾತನಾಡುವಳೋ ಯಾರ ಮಕ್ಕಳು ಬುದ್ಧಿವಂತರಾಗಿರುತ್ತಾರೋ ಯಾರ ಆಸ್ತಿಯೂ ಸ್ವಂತ ತೃಪ್ತಿಯಷ್ಟಕ್ಕೆ ಸೀಮಿತವಾಗಿದೆಯೋ ಯಾರು ಪತ್ನಿಯೊಡನೆ ಸುಖದಿಂದ ಇರುವರೋ ಯಾರ ಸೇವಕನು ವಿಧೇಯಕನಾಗಿರುವನೋ ಯಾರ ಮನೆಯಲ್ಲಿ ಆದರವನ್ನು ತೋರುತ್ತಾರೆ ಯಾರ ಮನೆಯಲ್ಲಿ ಭಗವಂತನನ್ನು ಪ್ರತಿದಿನ ಪೂಜಿಸುತ್ತಾರೋ ಯಾರ ಮನೆಯಲ್ಲಿ ಅತಿಥಿಗಳಿಗೆ ಉತ್ತಮವಾದ ಆಹಾರವನ್ನು ನೀಡುವರೋ ಯಾರು ಯಾರು ಸಜ್ಜನರ ಸಹವಾಸದಲ್ಲಿ ಇರುತ್ತಾರೋ ಅವರೇ ನಿಜವಾದ ಭಾಗ್ಯಶಾಲಿಗಳು

ನಿಜವಾಗಿಯೂ ಸುಖಿಗಳೆಂದರೆ ಯಾರು ? ಚಾಣಕ್ಯರ ಪ್ರಕಾರ ಬಂಧುಗಳೊಡನೆ ಉದಾರಿಗಳು ಅಪರಿಚಿತ ರೋಡನೆ ಸಭ್ಯರು,ದುಷ್ಟರನ್ನು ಲೆಕ್ಕಿಸದವರು ಶಿಷ್ಟರನ್ನು ಇಷ್ಟಪಡುವವರು, ಕೆಳಮಟ್ಟದ ಜನರೊಡನೆ ಎಚ್ಚರಿಕೆಯಿಂದ ವರ್ತಿಸುವವರು, ವಿದ್ವಾಂಸರೊಡನೆ ಬಚ್ಚು ಮನಸ್ಸಿನಿಂದ ಮಾತನಾಡುವವರು ಶತ್ರುಗಳನ್ನು ಧೈರ್ಯವಾಗಿ ಎದುರಿಸುವವರು ಹಿರಿಯರಲ್ಲಿ ವಿನಯ ತೋರಿಸುವವರು ಮತ್ತು ಸಂದರ್ಭ ಬಂದರೆ ಪತ್ನಿಯರಲ್ಲಿಯೂ ಬಿಗಿಯಾಗಿ ಇರುವವರು, ಇಂತಹ ಜನರು ನಿಜವಾಗಿಯೂ ಜೀವನದಲ್ಲಿ ಸುಖಗಳಾಗಿರುತ್ತಾರೆ

ನಿಜವಾದ ಮಿತ್ರನಾರು? ಚಾಣಕ್ಯರ ಪ್ರಕಾರ ಜೀವನದಲ್ಲಿ ನಿಜವಾದ ಮಿತ್ರರು ಯಾರಾಗಿರುತ್ತಾರೆ ಎಂದರೆ ಪ್ರವಾಸದಲ್ಲಿ ವಿದ್ಯೆಯೆ ಗೆಳೆಯ ಮನೆಯಲ್ಲಿ ಪತ್ನಿಗಿಂತ ಗೆಳೆಯರಿಲ್ಲ ರೋಗಿಗೆ ಔಷಧಿಯೇ ಮಿತ್ರ, ಮರಣ ಸಮಯದಲ್ಲಿ ನಾವು ಮಾಡಿದ ಪುಣ್ಯವೇ ನಮಗೆ ಮಿತ್ರ

ಕಾಲವು ಎಲ್ಲ ಜನರನ್ನು ತಿದ್ದುತ್ತದೆ ಕಾಲವೇ ಎಲ್ಲರನ್ನು ತಿಂದು ಹಾಕುತ್ತದೆ ಎಲ್ಲರೂ ನಿದ್ರಿಸುವಾಗ ಎಚ್ಚರವಾಗಿರುವುದು ಎಂದರೆ ಕಾಲವೂ ಮಾತ್ರ ಕಾಲವನ್ನು ಮೀರುವುದು ಅಸಾಧ್ಯ ದಣಿದಿದ್ದರೂ ಕಷ್ಟಪಟ್ಟು ಕೆಲಸ ಮಾಡುವುದು ಬಿಸಿಲು ಚಳಿ ಇವುಗಳನ್ನು ಲೆಕ್ಕಿಸದೆ ಇರುವುದು ಸದಾ ನೆಮ್ಮದಿಯಿಂದ ಇರುವುದು ಇವುಗಳನ್ನು ನಾವು ಕತ್ತೆಯಿಂದ ಕಲಿಯಬೇಕು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *