ಈ 8,ಹೆಸರಿನವರಿಗೆ ಶಿವನ ತ್ರಿಶೂಲದ ರಕ್ಷಣೆ ಇರುತ್ತದೆ

ಈ 8,ಹೆಸರಿನವರಿಗೆ ಶಿವನ ತ್ರಿಶೂಲದ ರಕ್ಷಣೆ ಇರುತ್ತದೆ

ಸ್ನೇಹಿತರೆ ಶಿವ ಶಿವ ಅಂದರೆ ಭಯವಿಲ್ಲ ಶಿವ ನಾಮಕೆ ಸಾಟಿ ಬೇರೆ ಯಾರಿಲ್ಲ ಹೌದು ಶಿವ ಎಂದರೆ ಸಾಕು ನಮ್ಮಲ್ಲಿರುವ ಎಲ್ಲಾ ಭಯ ನೋವು ಮಾಯವಾಗುತ್ತೆ. ಅದೇ ರೀತಿ ಶಿವನನ್ನ ನೆನೆಯದ ಭಕ್ತರು ಈ ಪ್ರಪಂಚದಲ್ಲಿ ಯಾರೂ ಇಲ್ಲ ಅಂತ ಹೇಳಿದ್ರೆ ತಪ್ಪಾಗಲ್ಲ ಇನ್ನು ಶಿವ ಶಾಂತ ಸ್ವರೂಪಿ ಆದ್ರೆ ಶಿವನಿಗೆ ಕೋಪ ಬಂದ್ರೆ ಶಿವ ಯಾರನ್ನು ಕೂಡ ಬಿಡುವುದಿಲ್ಲ ಇನ್ನು ಅದೇ ರೀತಿ ಶಿವನ ಆಭರಣಗಳಾದ ನಾಗ, ತ್ರಿಶೂಲ, ಡಮರುಗ, ಕೂಡ ಒಂದು ದೈವ ಸ್ವರೂಪ ಎಂದು ನಂಬುತ್ತೇವೆ ಇನ್ನು ಶಿವನ ತ್ರಿಶೂಲದ, ರಕ್ಷಣೆಯನ್ನು ಹೊಂದಿರುತ್ತಾರೆ. ಈ ಒಂಭತ್ತು ಹೆಸರಿನ ವ್ಯಕ್ತಿಗಳು ಇನ್ನು ಆ ಹೆಸರುಗಳು ಯಾವ್ಯಾವು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ನಿಮಗೆ ತಿಳಿಸಿಕೊಡುತ್ತೇವೆ

ಮಹಾದೇವನ ತ್ರಿಶೂಲ ಒಂದು ಆಯುಧ ಹಾಗೆ ಅದು ನಮಗೆ ದೈವದ ಸಂಕೇತ ಶಿವನ ತ್ರಿಶೂಲ ಎಲ್ಲಿ ಇರುತ್ತದೆಯೋ ಅಲ್ಲಿ ಭಯದ ನೆರಳೆ ಇರುವುದಿಲ್ಲ ಮತ್ತು ದುಷ್ಟ ಶಕ್ತಿಯು ಕೂಡ ಬರುವುದಿಲ್ಲ ಇನ್ನು ಶಿವನ ತ್ರಿಶೂಲದ ನೇರ ರಕ್ಷಣೆ ಇರುವ ಮೊದಲ ಹೆಸರು g, ಹೆಸರಿನಿಂದ ಆರಂಭವಾಗುವ, ಎಲ್ಲ ಹೆಸರಿನ ವ್ಯಕ್ತಿಗಳು ಕೂಡ ಬಹಳ ಅದೃಷ್ಟಶಾಲಿ ವ್ಯಕ್ತಿಗಳು ಏಕೆಂದರೆ ಶಿವನ ತ್ರಿಶೂಲದ ನೇರ ರಕ್ಷಣೆ ಇವರಿಗೆ ಇರುತ್ತದೆ

ಮತ್ತು ಇವರಿಗೆ ಯಾವುದೇ ಕಷ್ಟ ಬಂದರೂ ಕೂಡ ಅವರನ್ನ ಶಿವನ ತ್ರಿಶೂಲ ಕಾಪಾಡುತ್ತದೆ. ಇನ್ನು ಶಿವನ ನೇರ ರಕ್ಷಣೆ ಇರುವ ಎರಡನೆಯ ಹೆಸರು m, ನಿಂದ ಆರಂಭವಾಗುವ ಎಲ್ಲಾ ಹೆಸರುಗಳು ಶಿವನಿಗೆ ಬಹಳ ಇಷ್ಟವಾಗಲು ಕಾರಣ ಏನೆಂದರೆ ಮಹಾದೇವನು ಅವರನ್ನು ಬಹಳ ಆಧುರ್ಯದಿಂದ ಕಾಯುತ್ತಾನೆ ಇನ್ನು m ಅಕ್ಷರದಿಂದ ಆರಂಭವಾಗುವ ಹೆಚ್ಚಿನ ಜನರಿಗೆ ಶಿವ ಎಂದರೆ ತುಂಬಾ ಪ್ರೀತಿ ಇನ್ನು ಈ ಹೆಸರಿನಿಂದ ಆರಂಭವಾಗುವ ವ್ಯಕ್ತಿಗಳಿಗೆ ಯಾವುದೇ ಕಷ್ಟಗಳು ಬಂದರೂ ಕೂಡ ಶಿವ ಅವರನ್ನ ಕಾಪಾಡುತ್ತಾನೆ

ಇನ್ನು ಶಿವನ ತ್ರಿಶೂಲವು ಈ ಹೆಸರಿನ ವ್ಯಕ್ತಿಗಳಿಗೆ ಅಂಗರಕ್ಷಕನಾಗಿ, ಕೆಲಸಗಳನ್ನು ಮಾಡಿ ಅವರನ್ನು ಕಷ್ಟದಿಂದ ಕಾಪಾಡುತ್ತಾನೆ, ಇನ್ನು ಮೂರನೇಯದಾಗಿ A, ಹೆಸರಿನಿಂದ ಆರಂಭವಾಗುವ ಹೆಸರಿನ ವ್ಯಕ್ತಿಗಳಿಗೆ ಖುದ್ದಾಗಿ ಶಿವನೇ ನಿಂತು ಅವರನ್ನ ಕಷ್ಟದಿಂದ ಕಾಪಾಡುತ್ತಾನೆ. ಹೌದು ಈ ಹೆಸರಿಂದ ಶುರುವಾಗುವ ವ್ಯಕ್ತಿಗಳು ಮನಸ್ಸಿಂದ ತುಂಬಾ ಒಳ್ಳೆಯ ವ್ಯಕ್ತಿಗಳಾಗಿದ್ದು ಅವರು ಶಾಂತ ಸ್ವರೂಪರಾಗಿ ಇರುತ್ತಾರೆ ಹಾಗಾಗಿ ಇವರನ್ನು ಯಾರಾದರೂ ಎದುರಾಕಿಕೊಂಡರೆ ಶಿವನು ಅವರನ್ನು ಸುಮ್ಮನೆ ಬಿಡುವುದಿಲ್ಲ

ಇನ್ನು ನಾಲ್ಕನೇದಾಗಿ D, ಹೆಸರಿನಿಂದ ಆರಂಭವಾಗುವ, ಎಲ್ಲಾ ವ್ಯಕ್ತಿಗಳಿಗು ಬಹಳ ಸಂತೋಷದಿಂದ. ಜೀವನವನ್ನು ನಡೆಸಲು ಶಿವನು ಇವರಿಗೆ ಸಹಾಯವನ್ನು, ಮಾಡುತ್ತಾನೆ ಇವರು ಎಲ್ಲರಿಗೂ ಸಂತೋಷದಿಂದ ಇರುತ್ತಾರೆ ಇವರು ಶಿವನಲ್ಲಿ ಅಪಾರ ಭಕ್ತಿಯನ್ನ ಇಟ್ಟುಕೊಳ್ಳುವುದರಿಂದ ಅವರು ಸದಾ ಶಂತಾಸ್ವರುಪಿಗಳಾಗಿ ಇರುತ್ತಾರೆ ಇನ್ನು ಈ ಹೆಸರಿನವರಿಗೆ ಸುಳ್ಳು ಮೋಸ ಮಾಡುವುದು ಇಷ್ಟ ಆಗುವುದಿಲ್ಲ ಆದ್ದರಿಂದ ಶಿವನು ಇವರನ್ನು ಎಲ್ಲಾ ಕಷ್ಟದಿಂದ ಕಾಪಾಡುತ್ತಾನೆ, ಇನ್ನು ಶಿವನ ತ್ರಿಶೂಲದಿಂದ ರಕ್ಷಣೆ ಪಡೆಯುವ ಉಳಿದ ನಾಲ್ಕು ಹೆಸರುಗಳು S, v, j, p, ಇವೆಲ್ಲಾ ಹೆಸರಿಂದ ಶುರುವಾಗುವ ವ್ಯಕ್ತಿಗಳು ತುಂಬಾ ಅದೃಷ್ಟವಂತರು ಇವರಿಗೆ ಸದಾ ಕಾಲ ಶಿವನ ತ್ರಿಶೂಲದಿಂದ ರಕ್ಷಣೆ ಇರುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.