ಈ ಫೋಟೋಗಳು ನಿಮ್ಮ ಮನೆಯಲ್ಲಿದ್ದರೆ ಐಶ್ವರ್ಯ ನಿಮ್ಮದಾಗುತ್ತದೆ

Recent Posts

ಈ ಫೋಟೋಗಳು ನಿಮ್ಮ ಮನೆಯಲ್ಲಿದ್ದರೆ ಐಶ್ವರ್ಯ ನಿಮ್ಮದಾಗುತ್ತದೆ

ನಮಸ್ಕಾರ ಸ್ನೇಹಿತರೆ, ಪ್ರತಿಯೊಬ್ಬರು ದೇವರನ್ನು ಪೂಜಿಸ ಬೇಕಾದರೆ ದೇವರ ಚಿತ್ರಪಟವನ್ನು ಅಥವಾ ವಿಗ್ರಹಗಳನ್ನು ಮನೆಯಲ್ಲಿ ಪೂಜಾ ಮಂದಿರ ದಲ್ಲಿಟ್ಟುಕೊಂಡು ಪೂಜಿಸಿ ಕೊಳ್ಳುತ್ತಾರೆ ಆದರೆ ಮುಖ್ಯವಾಗಿ ಒಂದು ಮನೆಯಲ್ಲಿ ಇರಬೇಕಾದ ಚಿತ್ರಪಟಗಳು ಯಾವುವು ಅವುಗಳನ್ನು ಯಾಕೆ ಪೂಜಿಸಬೇಕು ನಾನು ನಿಮಗೆ ಹೇಳುತ್ತೇನೆ
ಫೋಟೋಗಳನ್ನು ಮನೆಯಲ್ಲಿ ಇಟ್ಟು ಪೂಜಿಸಿದರೆ ಧನ ಲಕ್ಷ್ಮಿ ತಾಂಡ ವಿಸಿ ಕುಟುಂಬದಲ್ಲಿ ಶಾಂತಿ ನೆಲೆಸಿ ಯಾವ ಬಗೆಯ ಕಷ್ಟಕಾರ್ಪಣ್ಯ ಗಳು ಇರದೇ ಆರ್ಥಿಕ ತೊಂದರೆಯೂ ಕೊಡದೆ ದಾಂಪತ್ಯದಲ್ಲಿ ಅನ್ಯೋನತೆ ಮಕ್ಕಳಲ್ಲಿ ಸಭ್ಯತೆ ಪ್ರೀತಿ ವಿಶ್ವಾಸ ನೆಲೆಸಿ ಸುಖ ಶಾಂತಿ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ ಹಾಗಾದರೆ ಮನೆಯಲ್ಲಿ ಇರಬೇಕಾದ ಮುಖ್ಯವಾದ ಚಿತ್ರಪಟಗಳು ಯಾವೂವು ಯಾವ ಫೋಟೋಗಳನ್ನು ಪ್ರತಿನಿತ್ಯ ಪೂಜಿಸಬೇಕು ಅನ್ನೋದನ್ನ ಹೇಳುತ್ತೇವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಶ್ರೀ ರಾಮನ ಪಟ್ಟಾಭಿಷೇಕದ ಸಂದರ್ಭದ ಫೋಟೋ ಪ್ರತಿಯೊಬ್ಬರ ಮನೆಯಲ್ಲಿ ಇರಬೇಕು ಈ ಫೋಟೋವನ್ನು ಖಚಿತವಾಗಿ ತಪ್ಪದೆ ಮನೆಯಲ್ಲಿಟ್ಟುಕೊಂಡು ಪೂಜಿಸುವುದರಿಂದ ರಾಮಭದ್ರನು ಸೀತಾ ಸಮೇತನಾಗಿ ಲಕ್ಷ್ಮಣ ಭರತ ಶತ್ರುಘ್ನ ಹನುಮಂತ ಹೀಗೆ ಸಕಲ ದೇವಾನುದೇವತೆಗಳು ಪಟ್ಟಾಭಿಷೇಕ ಸಂದರ್ಭದಲ್ಲಿ ಸಮುಹೂರ್ತದಲ್ಲಿ ನೆಲೆಸಿರುವ ಈ ಫೋಟೋವನ್ನು ನಾವು ಪ್ರತಿನಿತ್ಯ ಪೂಜಿಸಿದರೆ ಅವರ ಸಂಪೂರ್ಣ ಅನುಗ್ರಹ ನಮಗೆ ಒದಗಿ ಬರುತ್ತದೆ ಈ ಫೋಟೋವನ್ನು ಪ್ರತಿನಿತ್ಯ ಮನೆಯಲ್ಲಿ ಪೂಜಿಸಬೇಕು ನಮಸ್ಕರಿಸಬೇಕು ಒಂದು ಹೂ ಮುಡಿಸಿ ಪೂಜೆ ಮಾಡುವುದರಿಂದ ಸೀತಾರಾಮರ ಕೃಪಾಕಟಾಕ್ಷ ಸಂಪೂರ್ಣವಾಗಿ ಆಗುತ್ತದೆ ಎನ್ನುತ್ತಾರೆ ಪಂಡಿತೋತ್ತಮರು

ಇನ್ನೂ ಎರಡನೆಯದಾಗಿ ಪ್ರತಿಯೊಂದು ಮನೆಯಲ್ಲಿರಬೇಕಾದ ಮತ್ತೊಂದು ಚಿತ್ರಪಟ ಅಂದರೆ ಅರ್ಧನಾರೀಶ್ವರ ಚಿತ್ರಪಟ ಆದರೆ ಬಹಳಷ್ಟು ಜನ ಅರ್ಧನಾರೀಶ್ವರ ಫೋಟೋ ಮನೆಯಲ್ಲಿ ಇರಬಾರದು ಅಂತ ಒಂದು ತಪ್ಪು ಭಾವನೆಯನ್ನು ಇಟ್ಟುಕೊಂಡಿದ್ದಾರೆ ಆದರೆ ಪ್ರತಿಯೊಬ್ಬರ ಮನೆಯಲ್ಲಿ ಅರ್ಧನಾರೀಶ್ವರ ಚಿತ್ರಪಟ ಇರುವುದರಿಂದ ಪತಿಪತ್ನಿಯರಲ್ಲಿ ಪ್ರೀತಿ-ಪ್ರೇಮ ಅನುರಾಗ ಇವೆಲ್ಲದರ ಬೆಸುಗೆಯಾಗಿ ಅನ್ಯೋನ್ಯವಾದ ದಾಂಪತ್ಯ ಅವರದಾಗಿರುತ್ತದೆ ಹೀಗೆ ಅರ್ಧನಾರೇಶ್ವರ ಚಿತ್ರವನ್ನು ಮನೆಯಲ್ಲಿಟ್ಟುಕೊಂಡು ಪ್ರತಿನಿತ್ಯ ಆ ಪಟ್ಟದ ಮೇಲೆ ಈಶ್ವರನಿಗೆ ಒಂದು ಶುಭ್ರವಾದ ಬಿಳಿಯ ಹೂವನ್ನ ಪಾರ್ವತಿಗೆ ಒಂದು ಕೆಂಪು ಪುಷ್ಪವನ್ನು ಸಮರ್ಪಿಸಿ ನಮಸ್ಕರಿಸಿ ಪೂಜಿಸಿದರೆ ಒಳ್ಳೆಯ ಶುಭ ಲಾಭಗಳು ಬಂದೊದಗುತ್ತವೆ ಹಾಗೆಯೇ ಮನೆಯಲ್ಲಿ ಇರಲೇಬೇಕಾದ ಮತ್ತೊಂದು ಫೋಟೋ ಯಾವುದು ಎಂದರೆ ಪಂಚಮುಖಿ ಆಂಜನೇಯನ್ನ ಫೋಟೋ ಮನೆಗೆ ತಗಲುವ ಗೃಹ ದೋಷಗಳು ಗೃಹ ಪೀಡೆಗಳು ನರದೃಷ್ಟಿ ಇಂತಹ ಸಕಲ ಬಾಧೆಗಳಿಂದ ಇದು ನಿವಾರಣೆ ಮಾಡುತ್ತದೆ ತೊಲಗಿಸಿ ಬಿಡುತ್ತದೆ ಹೀಗೆ ಪಂಚಮುಖಿ ಹನುಮಂತ ನನ್ನ ಮನೆಯಲ್ಲಿ ಇಟ್ಟುಕೊಂಡು ಪೂಜೆ ಮಾಡುವುದರಿಂದ ಸಕಲ ಪೀಡೆಗಳು ತೊಲಗುತ್ತವೆ

ಇನ್ನು ಪಂಚಮುಖಿ ಹನುಮಂತನಿಗೆ ಕೆಂಪು ಹೂವುಗಳಿಂದ ಪೂಜಿಸಬೇಕು ಎಂದು ಹೇಳುತ್ತಾರೆ ಹಾಗೆಯೇ ಮನೆಯಲ್ಲಿ ಇರಲೇಬೇಕಾದ ಮತ್ತೊಂದು ಫೋಟೋ ಯಾವುದು ಎಂದರೆ ಲಕ್ಷ್ಮೀನಾರಾಯಣರ ಫೋಟೋ ಹಾಗೆಯೇ ಶ್ರೀ ಮಹಾಲಕ್ಷ್ಮಿ ಸರೋವರದಲ್ಲಿ ತಾವರೆಯ ಮೇಲೆ ಕುಳಿತವಳಆಗಿ ಅಭಯಹಸ್ತ ದಿಂದ ಇರುವಂತಹ ಫೋಟೋ ಮನೆಯಲ್ಲಿ ಇಟ್ಟುಕೊಳ್ಳಬೇಕು ಹಾಗೆ ಆ ಫೋಟೋದಲ್ಲಿ ಎರಡು ಐರಾವತ ಗಳು ಬಂಗಾರದ ಕಲಶದಿಂದ ಪೂಜಿಸುವಂತೆ ಇದ್ದರೆ ಮತ್ತಷ್ಟು ಉತ್ತಮ ಇಂತಹ ಫೋಟೋವನ್ನ ಮನೆಯಲ್ಲಿ ಇಟ್ಟುಕೊಂಡು ಪ್ರತಿನಿತ್ಯ ಕುಂಕುಮಾರ್ಚನೆ ಮಾಡುವುದರಿಂದ ಶ್ರೀ ಮಹಾಲಕ್ಷ್ಮಿ ಅನುಗ್ರಹ ತಪ್ಪದೇ ಪ್ರಾಪ್ತಿಯಾಗುತ್ತದೆ ಹೀಗೆ ಇವೆಲ್ಲದರ ಜೊತೆಗೆ ಗ್ರಾಮದೇವತೆಯ ಚಿತ್ರಪಟವನ್ನು ತಪ್ಪದೇ ಮನೆಯಲ್ಲಿ ಇಟ್ಟುಕೊಂಡು ಪೂಜಿಸಬೇಕು ಪ್ರತಿನಿತ್ಯ ಇವುಗಳನ್ನೆಲ್ಲ ದೀಪರದನೆ ಮಾಡಿ ಕೈ ಮುಗಿಯುವುದರಿಂದ ಸಕಲ ಅಷ್ಟೈಶ್ವರ್ಯಗಳು ಸಿದ್ಧಿಸುತ್ತವೆ

ಇನ್ನು ಮುಖ್ಯ ಮಾತು ಮತ್ತೊಂದಿದೆ ಅದು ಏನಪ್ಪಾ ಅಂದರೆ ಮನೆಯಲ್ಲಿ ಯಾವಾಗ ಕೂಡ ಒಂದೇ ಬಗೆಯ ಎರಡು ಚಿತ್ರಪಟಗಳು ಇಟ್ಟುಕೊಳ್ಳಬಾರದು ಹಾಗೆಯೇ ಇರದಂತೆ ಸ್ವಲ್ಪ ಎಚ್ಚರವಹಿಸಬೇಕು ಇಷ್ಟರ ವರೆಗೆ ಹೇಳಿದ ಚಿತ್ರಪಟಗಳು ಮನೆಯಲ್ಲಿ ಒಂದೊಂದಾಗಿ ಇರಬೇಕು ಎರಡೆರಡು ಇರಬಾರದು ಹಾಗೆಯೇ ಈ ಚಿತ್ರಪಟಗಳನ್ನು ಮನೆಯಲ್ಲಿಟ್ಟುಕೊಂಡು ನಾವು ಪ್ರತಿನಿತ್ಯ ಕೈಮುಗಿದು ಪುಜಿಸುವುದರಿಂದ ಸಂಪೂರ್ಣ ದೇವತಾ ಅನುಗ್ರಹ ಪ್ರಾಪ್ತಿಯಾಗುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave a Reply

Your email address will not be published. Required fields are marked *