ಸೋಮವಾರ ಹುಟ್ಟಿದವರ ಅದೃಷ್ಟ ಭವಿಷ್ಯ, ವ್ಯಕ್ತಿತ್ವವನ್ನು ತಿಳಿಯಿರಿ

ಸೋಮವಾರ ಹುಟ್ಟಿದವರ ಅದೃಷ್ಟ
ಭವಿಷ್ಯ, ವ್ಯಕ್ತಿತ್ವವನ್ನು ತಿಳಿಯಿರಿ

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಪ್ರತಿಯೊಂದು ವಾರಗಳಿಗೂ ಗ್ರಹಗಳಿಗೂ ಸಂಬಂಧವಿರುತ್ತದೆ ಆಯಾ ವಾರಗಳಿಗೆ ಆಯ ಗ್ರಹಗಳು ಅಧಿಪತಿಗಳಾಗಿರುತ್ತಾರೆ ಆದ್ದರಿಂದ ಆ ವಾರ ಹುಟ್ಟಿದವರ ಮೇಲೆ ಅದಕ್ಕೆ ಸಂಬಂಧಪಟ್ಟ ಗ್ರಹ ಪರಿಣಾಮ ಬೀರುತ್ತದೆ ಹಾಗಾದರೆ ಸೋಮವಾರ ಹುಟ್ಟಿದವರ ಗುಣ ಸ್ವಭಾವಗಳು ಹೇಗಿರುತ್ತವೆ ಎಂಬುದನ್ನು ಈ ದಿನ ತಿಳಿಯೋಣ ಬನ್ನಿ

ಸೋಮವಾರಕ್ಕೆ ಚಂದ್ರನು ಅಧಿಪತಿ ಆಗಿರುತ್ತಾನೆ ಆದ್ದರಿಂದ ಸೋಮವಾರ ಜನಿಸಿದವರ ಮೇಲೆ ಚಂದ್ರನ ವಿಶೇಷ ಪ್ರಭಾವ ಬೀರುತ್ತದೆ ಇವರು ಚಂದ್ರನಂತೆ ಚಂಚಲ ಮನಸ್ಸಿನವರಾಗಿರುತ್ತಾರೆ ಇವರು ಸೌಮ್ಯ ಜೀವಿ ದೇವರನ್ನು ಹೆಚ್ಚಾಗಿ ನಂಬುತ್ತಾರೆ ಇವರಿಗೆ ಕಲೆ, ಸಾಹಿತ್ಯ, ರಾಜಕೀಯ ಶಾಸ್ತ್ರ, ಸಂಗೀತ, ನೃತ್ಯ, ಇಂತಹ ಕ್ಷೇತ್ರಗಳಲ್ಲಿ ಆಸಕ್ತಿ ಹೆಚ್ಚಾಗಿರುತ್ತದೆ ಇವರು ಎಷ್ಟೇ ಕಷ್ಟಪಟ್ಟರು ಇವರು ಅಂದುಕೊಂಡ ಹಾಗೆ ಫಲಿತಾಂಶ ದೊರೆಯುವುದಿಲ್ಲ ಆದರೆ ನಿರುತ್ಸಾಹ ಪಡೆದೆ ಮುಂದಕ್ಕೆ ಸಾಗುವ ಗುಣ ಇವರದ್ದು

ಇವರು ಜನಿಸಿದ ದಿನದಲ್ಲಿ ಅಮಾವಾಸ್ಯೆ ಬಂದರೆ ಅಂದು ಶಿವನಿಗೆ ರುದ್ರಾಭಿಷೇಕ ಮಾಡಿಸಿದರೆ ವಿಶೇಷ ಫಲವನ್ನು ಕಾಣಬಹುದು, ಸೋಮವಾರ ದಿನದಂದು ಆಗ್ನೇಯ ಮತ್ತು ಪಶ್ಚಿಮ ದಿಕ್ಕಿಗೆ ಪ್ರಯಾಣಿಸಿದರೆ ಲಾಭ ದೊರೆಯುತ್ತದೆ ಏಕೆಂದರೆ ಚಂದ್ರನು ಆಗ್ನೇಯದಲ್ಲಿದ್ದು ಪಶ್ಚಿಮ ದಿಕ್ಕನ್ನು ನೋಡುವನು ಸೋಮವಾರದ ದಿನ ಕಪ್ಪು ಮತ್ತು ನೀಲಿ ಉಡುಪನ್ನು ಧರಿಸಬೇಡಿ ಬಿಳಿ ಬಣ್ಣದ ಉಡುಪನ್ನು ಧರಿಸಿದರೆ ತುಂಬಾ ಒಳ್ಳೆಯದು ಗೊತ್ತಾಯಿತಲ್ಲ ಸ್ನೇಹಿತರೆ ಸೋಮವಾರದ ದಿನ ಹುಟ್ಟಿದವರ ಗುಣ ಸ್ವಭಾವವನ್ನು ಶಾಸ್ತ್ರಗಳಲ್ಲಿ ಈ ರೀತಿಯಾಗಿ ಹೇಳಲಾಗಿದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.