ವಾಸ್ತು ಗಿಡಗಳು ಯಾವುವು? ಈ ಗಿಡಗಳನ್ನು ಮನೆಯ ಹೊರಗೆ ಬೆಳೆಸಬೇಕೇ ಅಥವಾ ಮನೆಯ ಒಳಗೆ ಯಾವ ಗಿಡ ಬೆಳೆಸಿದರೆ ಏನು ಪ್ರಯೋಜನ ? ಯಾವ ದಿಕ್ಕಿನಲ್ಲಿ ಬೆಳೆಸಿದರೆ ಅದೃಷ್ಟ ಬರುತ್ತೆ

ವಾಸ್ತು ಗಿಡಗಳು ಯಾವುವು? ಈ ಗಿಡಗಳನ್ನು ಮನೆಯ ಹೊರಗೆ ಬೆಳೆಸಬೇಕು ಅಥವಾ ಮನೆಯ ಒಳಗೆ ಯಾವ ಗಿಡ ಬೆಳೆಸಿದರೆ ಏನು ಪ್ರಯೋಜನ ? ಯಾವ ದಿಕ್ಕಿನಲ್ಲಿ ಬೆಳೆಸಿದರೆ ಅದೃಷ್ಟ ಬರುತ್ತೆ.

ಪ್ರಿಯ ಆತ್ಮೀಯರಿಗೆ ನಮಸ್ಕಾರ ಇವತ್ತಿನ ವಿಷಯದಲ್ಲಿ ವಾಸ್ತುವಿನ ಗಿಡಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಬನ್ನಿ ವಾಸ್ತು ಗಿಡಗಳು ಯಾವುವು ಈ ವಾಸ್ತು ಗಿಡಗಳನ್ನು ನಾವು ಮನೇಲಿ ಬೆಳೆಸಬೇಕೇ ಅಥವಾ ಹೊರಗಡೆ ಬೆಳೆಸಬೇಕೇ ಅನ್ನೋದನ್ನು ತಿಳಿಯೋಣ ಬನ್ನಿ ಈ ವಾಸ್ತು ಗಿಡಗಳನ್ನು ಯಾವ ದಿಕ್ಕಿನಲ್ಲಿ ಬೆಳೆಸಿದರೆ ನಮಗೆ ಒಳ್ಳೇದಾಗುತ್ತೆ ಎಂಬುದನ್ನು ನೋಡೋಣ ಬನ್ನಿ.

ಆತ್ಮೀಯರೇ ವಾಸ್ತು ಗಿಡಗಳಲ್ಲಿ ಮೊದಲನೆಯದಾಗಿ ಅದು ಲಕ್ಕಿ ಬ್ಯಾಂಬೋ ಎಲ್ಲರಿಗೂ ಗೊತ್ತಿರೋ ಹಾಗೆ ಇ ಲಕ್ಕಿ ಬ್ಯಂಬೋ ವನ್ನು ಅದರ ಹೆಸರಲ್ಲಿ ಇರುವಾಗೆ ಅದೃಷ್ಟಕ್ಕೆ ಬೆಳೆಸುತ್ತಾರೆ ಈ ಲಕ್ಕಿ ಬ್ಯಾಂಬೋ ಗಿಡವನ್ನು ಸುಮಾರು ಜನ ಉಡುಗೊರೆಯ ರೀತಿ ಕೊಡುವುದು ಒಂದು ಉಡುಗೊರೆಯ ರೀತಿಯಲ್ಲಿ ಲಕ್ಕಿ ಬ್ಯಾಂಬೋ ನಿಮಗೇನಾದರೂ ಸಿಕ್ಕಿದ್ದರೆ ತುಂಬಾ ಅಂದ್ರೆ ತುಂಬಾನೆ ಒಳ್ಳೆಯದು ಈ ಗಿಡವನ್ನು ನೀವು ನೀರಿನಲ್ಲಿ ಬೆಳೆಸಬಹುದು ಹಾಗೂ ಮಣ್ಣಿನಲ್ಲಿ ಬೆಳೆಸಬಹುದು. ಮನೆಯೊಳಗೆ ಬೆಳೆಸಿದರೆ ತುಂಬಾನೆ ಒಳ್ಳೆಯದು ಹಾಗೂ ಈಶಾನ್ಯ ಮೂಲೆಯಲ್ಲಿ ಈ ಗಿಡವನ್ನು ಇಟ್ಟರೆ ಒಳ್ಳೇದಾಗುತ್ತೆ ಅಂತ ಹೇಳ್ತಾರೆ.

ಎರಡನೇಯ ಗಿಡ ಯಾವುದೆಂದರೆ ಅದು ರಬ್ಬರ್ ಪ್ಲಾಂಟ್ ಸುಮಾರು ಜನ ಈ ಒಂದು ಗಿಡವನ್ನು ಮನೆಯ ಒಳಗಡೆ ಬೆಳೆಸುತ್ತಾರೆ ಈ ಗಿಡವನ್ನು ನೀವು ಮಣ್ಣಿನಲ್ಲಿ ಬೆಳೆಸಬೇಕು ತುಂಬಾ ಸುಲಭವಾಗಿ ಬೆಳೆಯುವಂತಹ ಒಂದು ಗಿಡ ಅಂತ ಹೇಳಿದ್ರೆ ತಪ್ಪಾಗಲ್ಲ ಈ ಗಿಡವನ್ನು ನೀವು ಮನೆಯಲ್ಲಿ ಬೆಳೆಸುವುದರಿಂದ ಶುದ್ಧವಾದ ಗಾಳಿ ನಿಮಗೆ ಸಿಗುತ್ತದೆ, ಈ ಒಂದು ಗಿಡವನ್ನು ಪೂರ್ವ ದಿಕ್ಕಲ್ಲಿ ಬೆಳೆಸುವುದು ತುಂಬಾ ಉತ್ತಮ.

ಇನ್ನು ಮೂರನೆಯದು ಜಡೆ ಪ್ಲಾಂಟ್ ಅಂತ ಕರೀತಾರೆ ಈ ಗಿಡವನ್ನು ನೀವು ಬೆಸ್ ಟಾಪ್ ಮೇಲೆ ಅಥವಾ ಕಂಪ್ಯೂಟರ್ ಪಕ್ಕದಲ್ಲಿ ಅಥವಾ ಟಿವಿ ಪಕ್ಕದಲ್ಲಿ ರೆಡಿಯೋ ಪಕ್ಕದಲ್ಲಿ ಬೆಳೆಸುವುದರಿಂದ ಉಪಕರಣಗಳಿಂದ ಚುಚ್ಚಿದಂತಹ ರೆಡಿಯೇಶನ್ ಗಳಿಂದ ಕಂಟ್ರೋಲ್ ಮಾಡಿ ನಿಮ್ಮನ್ನು ಅದರಿಂದ ಕಾಪಾಡುತ್ತೆ ಇದು ಕೂಡ ಲಕ್ಕಿ ಪ್ಲಾಂಟ್ ಅಂತನೇ ಹೇಳಬಹುದು.

ಇನ್ನು ನಾಲ್ಕನೆಯದು ನಿಮಗೆ ಎಲ್ಲರಿಗೂ ಗೊತ್ತಿರುವ ಹಾಗೆ ಅಲೋವೇರ ಗಿಡವನ್ನು ಮನೇಲಿ ಬೆಳೆಸುವುದು ತುಂಬಾನೆ ಒಳ್ಳೆಯದು ಇದನ್ನು ಮನೆಯ ವರಗಡೆ ಬೆಳೆಸಬಹುದು ಹಾಗೆ ಮನೆ ದೃಷ್ಟಿಗಂತ ಬಾಗಿಲ ಹತ್ತಿರ ಕೂಡ ಕಟ್ಟಬಹುದು ಇದನ್ನು ಅಗ್ನಿಮೂಲೆಯಲ್ಲಿ ಬೆಳೆಸುವುದರಿಂದ ತುಂಬಾನೆ ಒಳ್ಳೆಯದು.

ಇನ್ನು ಅರಮನೆಯಲ್ಲಿ ಈ 5ನೇ ಪ್ಲಾಂಟ್ ಯಾವುದೆಂದರೆ ಮನಿ ಪ್ಲಾಂಟ್ ಸುಮಾರು ಜನ ಈಗಿನ ಮನೆಯಲ್ಲಿ ಬೆಳೆಸೆ ಬೆಳೆಸಿ ಇರುತ್ತೀರಾ ಇದರ ಹೆಸರನ್ನು ಇರೋ ಹಾಗೆ ಈ ಗಿಡವನ್ನು ನೀವು ಮನೆಯ ಒಳಗಾಗಲಿ ಒರಗಾಗಳಿ ಬೆಳೆಸುವುದರಿಂದ ನಿಮ್ಮ ಅದೃಷ್ಟ ಖುಲಾಯಿಸುತ್ತೆ ಆರ್ಥಿಕವಾಗಿ ಸದೃಢರಾಗ್ತಿರಿ ಈ ಗಿಡವನ್ನು ನೀವು ನೀರಲ್ಲಾಗಲಿ ಅಥವಾ ಮಣ್ಣಾಗಲಿ ಬೆಳೆಸಬಹುದು ಮನೆ ಹೊರಗಡೆ ಬೆಳೆಸುವುದಕ್ಕಿಂತ ಮನೆಯೊಳಗಡೆ ಬೆಳೆಸುವುದು ತುಂಬಾ ಉತ್ತಮ.

ಇನ್ನು ಅರನೆಯಾದು ಸ್ನೇಕ್ ಪ್ಲಾಂಟ್ ಹಾವಿನ ರೀತಿಯಲ್ಲಿ ಇರುತ್ತೆ ಇ ಒಂದು ಗಿಡ ಈ ಗಿಡವನ್ನ ನಿವು ಬೆಡ್ರೂಮ್ ಅಲ್ಲಿ ಬೆಳೆಸುವುದು ತುಂಬಾ ಒಳ್ಳೆಯದು ಈ ಗಿಡವನ್ನು ಮನೆಯ ಒಲೆಗೆ ಅಥವಾ ಹೊರಗೆ ಬೆಳೆಸಬಹುದು ಮನೆಯ ಒಳಗಡೆ ನೀವು ಬೆಳೆಸುವುದರಿಂದ ಮನೆಯ ಒಳಗೆ ಏನಾದ್ರೂ ಕಾರ್ಬನ್ ಡೈ ಆಕ್ಸೈಡ್ ಅಥವಾ ಅಶುದ್ಧಗಾಳಿ ಇದ್ದರೆ ಅದನ್ನು ಶುದ್ಧವಾಗಿ ಕನ್ವರ್ಟ್ ಮಾಡುತ್ತೆ ಈ ಸ್ನೇಕ್ ಪ್ಲಾಂಟ್.

ಇನ್ನು ಏಳನೆಯಾದಗಿ ತುಳಸಿ ಗಿಡ ಪ್ರತಿಯೊಬ್ಬರ ಮನೆಯಲ್ಲಿ ಇರಬೇಕಾದಂತಹ ಒಂದು ಮುಖ್ಯವಾದ ಗಿಡವೆಂದರೆ ತಪ್ಪಾಗಲಾರದು ಇದರ ಆರೋಗ್ಯ ಗುಣ ಹೇಳಬೇಕಾಗಿಲ್ಲ ನಿಮಗೆಲ್ಲರಿಗೂ ಗೊತ್ತಿರುತ್ತೆ ಅದೇ ರೀತಿ ಇ ಗಿಡವು ಕೂಡ ಮನೆಯ ಆಸುದ್ದ ಗಾಳಿಯನ್ನ ಸುದ್ದಾ ಗಾಳಿಯನ್ನಾಗಿ ಕನ್ವರ್ಟ್ ಮಾಡುತ್ತೆ ಇನ್ನು ಈ ತುಳಸಿ ಗಿಡವನ್ನು ನೀವು ಪೂರ್ವ ಅಥವಾ ಈಶಾನ್ಯ ಮೂಲೆಯಲ್ಲಿ ಇಟ್ಟು ಬೆಳೆಸುವುದು ತುಂಬಾನೆ ಒಳ್ಳೆಯದು ಯಾಕಂದ್ರೆ ಇದ್ಹು ದೈವ ಗಿಡ ಆಗಿರುವುದರಿಂದ ಈಶಾನ್ಯ ಮೂಲೆ ಅಥಾವ ದೈವಾ ಮೂಲೆಯಲ್ಲಿ ಬೆಳೆಸುವುದು ತುಂಬಾನೆ ಒಳ್ಳೆಯದು ಮನೆಗೆ ಶುಭಕರ ಅಂತಾನೆ ಹೇಳಬಹುದು.

ಇನ್ನು ಕೊನೆಯ ಹಾಗೂ ಎಂಟನೆಯ ವಾಸ್ತು ಗಿಡ ಯಾವುದು ಎಂದರೆ ಅದು ಪೀಸ್ ಲಿಲ್ಲಿ ಹೆಸರಿನಲ್ಲೇ ಇರೊಹಾಗೆ ಈ ಗೀಡವನ್ನ ನೀವು ಮನೆಯ ಒಳಗಡೆ ಬೆಳೆಸುವುದರಿಂದ ಶಾಂತಿಯನ್ನು ಕಾಪಾಡಿಕೊಳ್ಳಬಹುದು ಪೀಸಿಫ್ಯೂಲ್ ಲೈಫ್ ಅನ್ನು ನೀವು ಲೀಡ್ ಮಾಡಬಹುದು ಅಂತಾನೆ ಹೇಳಬಹುದು ನಾನು ಈಗಾ ತಿಳಿಸಿಕೊಟ್ಟರುವ ಗಿಡಗಳನ್ನು ಬೆಳಸಬೇಕು ಅಂತ ಏನಿಲ್ಲ ನಿಮ್ಮ ಕೈಲಾದ ಮಟ್ಟಿಗೆ ಒಂದ್ 3 ಗೀಡಾಗಳ್ಳನ್ನದರು ಬೆಳೆಸುವುದು ಒಳ್ಳೆಯದು ಯಾಕಂದ್ರೆ ಈಗಿನ ಪರಿಸರ ನೀವೇ ನೋಡುತಿರೋ ಹಾಗೆ ಕಲುಸುದ್ದ ವಾಗ್ತಿದೆ ಎಂದು ಹಾಗಾಗಿ ಕೈಲಾದಷ್ಟು ಗಿಡಗಳನ್ನು ಬೆಳೆಸಲು ಪ್ರಯತ್ನ ಮಾಡಿ.

Leave A Reply

Your email address will not be published.