ವೀಳ್ಯದೆಲೆ ಹೀಗೆ ಬಳಸುವುದರಿಂದ ಈ ಐದು ಸಮಸ್ಯೆಗಳು ಮಾಯ

ವೀಳ್ಯದೆಲೆ ಹೀಗೆ ಬಳಸುವುದರಿಂದ ಈ ಐದು ಸಮಸ್ಯೆಗಳು ಮಾಯ

ವೀಳ್ಯದೆಲೆ ಸೇವನೆ ಮಾಡುವುದರಿಂದ ಆರೋಗ್ಯದ ಮೇಲೆ ಯಾವೆಲ್ಲ ರೀತಿಯ ಲಾಭಗಳಾಗುತ್ತವೆ ಅದೇ ರೀತಿಯಾಗಿ ಅವೆಲ್ಲ ರೀತಿಯಾಗಿ ಅಡ್ಡ ಪರಿಣಾಮಗಳು ಕೂಡ ಆಗಬಹುದು ಅನ್ನುವುದರ ಬಗ್ಗೆ ಸಂಪೂರ್ಣವಾಗಿ ಮಾಹಿತಿಯನ್ನು ಕೊಡುತ್ತೇವೆ ಸಾವಿರಾರು ವರ್ಷಗಳಿಂದ ನಮ್ಮ ಭಾರತದಲ್ಲಿ ವೀಳ್ಯದೆಲೆಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡುತ್ತಾ ಬಂದಿದ್ದಾರೆ ಹೀಗೆ ನಿಶ್ಚಿತಾರ್ಥ ಮದುವೆ ಪೂಜೆ ಎಲ್ಲಾ ಶುಭ ಕಾರ್ಯಗಳಿಂದ ಹಿಡಿದು ವಿವಿಧ ರೀತಿಯ ಸಮಾರಂಭದಲ್ಲಿ ಕೂಡ ವೀಳ್ಯದೆಲೆ ಬೇಕೇ ಬೇಕು ಇನ್ನು ನಮ್ಮ ಹಿರಿಯರು ಪ್ರತಿನಿತ್ಯ ಊಟದ ಬಳಿಕ ಎಲ್ಲಿ ಅಡಿಕೆಯನ್ನು ಜಗಿಯುತ್ತಾ ಇದ್ದರು ಇದರಿಂದ ಅವರ ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ ಎಂಬ ನಂಬಿಕೆ ಅವರಿಗಿತ್ತು ಆದರೆ ಇತ್ತೀಚಿನ ದಿನಗಳಲ್ಲಿ ವಿಳೆದಲಿ ಅಥವಾ ಅಡಿಕೆಯಲ್ಲಿ ಹಾಕುವುದು ಅಸಯ್ಯ ಎಂದು ಪರಿಗಣನೆ ಮಾಡುತ್ತಿದ್ದಾರೆ ತಂಬಾಕು ರಹಿತವಾಗಿರುವಂತಹ ವೀಳ್ಯದೆಲೆ ಅಥವಾ ಅಡಿಕೆಯಲ್ಲಿ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ

ವೀಳ್ಯದೆಲೆ ಸೇವನೆ ಮಾಡುವುದರಿಂದ ಕೇವಲ ಜೀರ್ಣ ಕ್ರಿಯೆಗೆ ಮಾತ್ರವಲ್ಲದೆ ಇನ್ನೂ ಹಲವಾರು ಲಾಭಗಳನ್ನು ನೀವು ಪಡೆಯಬಹುದು ಹಲವಾರು ಜನರು ಈ ವೀಳ್ಯದೆಲೆ ಹಾಕಿಕೊಳ್ಳುವ ಕಾರಣವೇನು ಎಂದರೆ ಊಟದ ಬಳಿಕ ಅವರ ಬಾಯಿ ವಾಸನೆ ಬರಬಾರದು ಮತ್ತು ಜೀರ್ಣಕ್ರಿಯೆ ಸರಾಗವಾಗಿ ಆಗುತ್ತದೆ ಎಂದು ಹಲವಾರು ಜನರು ಈ ವೀಳೇದೆಲೆಯನ್ನು ಹಾಕಿಕೊಳ್ಳುತ್ತಾರೆ ಇನ್ನು ಕೆಲವರು ಟೈಮ್ ಪಾಸಿಗಾಗಿ ಕೂಡ ಹಾಕಿಕೊಳ್ಳುತ್ತಾರೆ ಆದರೆ ನಿಮಗೆ ಗೊತ್ತ ಈ ನಿಯಮಿತವಾಗಿ ನೀವು ಎಲೆ ಅಡಿಕೆಯನ್ನು ತಿನ್ನುವುದರಿಂದ ನಿಮ್ಮ ಸಕ್ಕರೆ ಕಾಯಿಲೆಯನ್ನು ಕೂಡ ನೀವು ನಿಯಂತ್ರಣಕ್ಕೆ ತರಬಹುದು ಹೌದು ಎಲೆ ಅಡಿಕೆ ಅಥವಾ ವೀಳ್ಯದೆಲೆಯನ್ನು ಸೇವನೆ ಮಾಡುವುದರಿಂದ

ನಿಮ್ಮ ಸಕ್ಕರೆ ಕಾಯಿಲೆಯನ್ನು ಕೂಡ ನಿಯಂತ್ರಣಕ್ಕೆ ತರಬಹುದು ಇದರಲ್ಲಿ ಇರುವಂತಹ ಟ್ಯಾನಿನ್ ಎಂಬ ಅಂಶವು ಇದ್ದು ರಕ್ತದಲ್ಲಿರುವ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣಕ್ಕೆ ಇಡುತ್ತದೆ ಇದರಿಂದ ಸಕ್ಕರೆ ಕಾಯಿಲೆ ನಿಯಂತ್ರಣಕ್ಕೆ ಬರಲು ಸಹಾಯವಾಗುತ್ತದೆ ಹಾಗೂ ಕರುಳಿನಲ್ಲಿ ಗ್ಲುಕೋಸ್ ಹೀರುವಿಕೆಯನ್ನು ಪ್ರತಿ ಭಂದಿಸುವ ಮೂಲಕ ವೀಳ್ಯದೆಲೆ ರಕ್ತದಲ್ಲಿರುವ ಗ್ಲುಕೋಸ್ ಮಟ್ಟವನ್ನು ತಗಿಸುತ್ತದೆ ಇನ್ನು ವೀಳೇದೆಲೆಯ ರಸದ ಜೊತೆಗೆ ಜೇನುತುಪ್ಪ ಸೇರಿಸಿ ಕುಡಿದರೆ ನರಗಳ ದೌರ್ಬಲ್ಯ ಕಡಿಮೆಯಾಗುತ್ತದೆ

ಜೊತೆಗೆ ಮೂಳೆಗಳು ಕೂಡ ಗಟ್ಟಿಯಾಗುತ್ತದೆ ಮತ್ತು ವಿಳೆದೆಲೆಯನ್ನು ಸೇವನೆ ಮಾಡುತ್ತಾ ಬರುವುದರಿಂದ ಒಣ ಕೆಮ್ಮು ಕೂಡ ಕಡಿಮೆಯಾಗುತ್ತದೆ ಮತ್ತು ಸಣ್ಣ ಮಕ್ಕಳಿಗೆ ಕಫ ಕಟ್ಟಿಕೊಂಡು ಉಸಿರಾಟದ ತೊಂದರೆಯಾದಾಗ ವಿಳೆದೆಲೆಗೆ ಸ್ವಲ್ಪ ಹರಳೆಣ್ಣೆ ಹಾಕಿ ಅದನ್ನು ಬಿಸಿ ಮಾಡಿ ಎದೆ ಮೇಲೆ ಇಟ್ಟರೆ ಉಸಿರಾಟದ ತೊಂದರೆ ಹೋಗುತ್ತದೆ ವಿಳೇದೆಲೆಯನ್ನು ಸೇವಿಸುತ್ತಾ ಬಂದರೆ ಗ್ಯಾಸ್ಟಿಕ್ ಸಮಸ್ಯೆ ಕೂಡ ದೂರವಾಗುತ್ತದೆ

ಹಾಗೂ ವೀಳ್ಯದೆಲೆ ಮತ್ತು ಲವಂಗವನ್ನು ಸೇರಿಸಿ ತಿನ್ನುವುದರಿಂದ ಒಣ ಕೆಮ್ಮು ಹೊಟ್ಟೆ ಉಬ್ಬರ ಎಲ್ಲಾ ಸಮಸ್ಯೆ ಕೂಡ ದೂರವಾಗುತ್ತವೆ ಇನ್ನು ಗರ್ಭಿಣಿ ಮಹಿಳೆಯರಿಗೆ ವಾಕರಿಕೆ ವಾಂತಿ ಇಂತಹ ಸಮಸ್ಯೆಗಳು ಇದ್ದಾಗ ವೀಳ್ಯದೆಲೆ ಸ್ವಲ್ಪ ಅಡಿಕೆ ಚೂರನ್ನು ಸೇರಿಸಿ ಯಾಲಕ್ಕಿ ಲವಂಗ ಮತ್ತು ಬಡೆಸೊಪ್ಪನ್ನು ಸೇರಿಸಿ ಸೇವನೆ ಮಾಡುವುದರಿಂದ ವಾಕರಿಕೆ ಮತ್ತು ವಾಂತಿಯ ಸಮಸ್ಯೆ ನಿವಾರಣೆ ಆಗುತ್ತದೆ

ಇನ್ನು ವಿಳೇದೆಲೆ ಕ್ಯಾಲ್ಸಿಯಂ ಅಂಶ ಇರುವುದರಿಂದ ಇದನ್ನು ನೀವು ನಿಯಮಿತವಾಗಿ ಸೇವನೆ ಮಾಡುತ್ತಾ ಬಂದರೆ ನಿಮ್ಮ ಮೂಳೆಗಳು ಕೂಡ ಗಟ್ಟಿಯಾಗುತ್ತದೆ ಹಾಗೂ ನಮ್ಮ ದೇಹದಲ್ಲಿ ಇರುವಂತಹ ವೀಕ್ನೆಸ್ ಕೂಡ ಕಡಿಮೆಯಾಗುತ್ತದೆ ಮತ್ತು ಇದನ್ನು ಊಟದ ನಂತರ ಸೇವನೆ ಮಾಡುತ್ತಾ ಬಂದರೆ ಆಹಾರ ಸುಲಭವಾಗಿ ಜೀರ್ಣ ಆಗಲು ಸಹಾಯವಾಗುತ್ತದೆ

ಬಹಳ ದಿನಗಳಿಂದ ಅಸ್ತಮಾ, ಕೆಮ್ಮು, ಕಫದ ಸಮಸ್ಯೆ ಇರುವವರು ವಿಳೆದೆಳೆ ರಸಕ್ಕೆ ಬಿಳಿ ಈರುಳ್ಳಿ ರಸ ಹಾಗೂ ಜೇನುತುಪ್ಪ ಬೆರೆಸಿಕೊಂಡು ಸೇವನೆ ಮಾಡಿದರೆ ಅಸ್ತಮಾ ಕೆಮ್ಮು ಕಪದ ಸಮಸ್ಯೆ ಬೇಗನೆ ನಿವಾರಣೆ ಆಗುತ್ತದೆ ಇನ್ನು ಈ ವೀಳ್ಯದೆಲೆಯನ್ನು ಸೇವನೆ ಮಾಡುವುದರಿಂದ ಹಲವಾರು ರೀತಿಯ ಲಾಭಗಳಿವೆ ಅದೇ ರೀತಿಯಾಗಿ ಕೂಡ ಅಡ್ಡ ಪರಿಣಾಮಗಳಿಗೆ ಈ ವೀಳ್ಯದೆಲೆಯನ್ನು

ನೀವು ಯಾವುದೇ ಕಾರಣಕ್ಕೂ ತಂಬಾಕು ಜೊತೆಗೆ ಸೇವನೆ ಮಾಡಬಾರದು ತಂಬಾಕು ಜೊತೆಗೆ ಸೇವನೆ ಮಾಡಿದರೆ ಇದು ನಿಮಗೆ ಮುಂದೆ ಅಡಿಕ್ಟ್ ಕೂಡ ಆಗಬಹುದು ಹಾಗೂ ತಂಬಾಕು ಜೊತೆಗೆ ಈ ವೀಳ್ಯದೆಲೆಯನ್ನು ಸೇವನೆ ಮಾಡುವುದರಿಂದ ಈ ವೀಳ್ಯದೆಲೆಯಿಂದ ಸಿಗುವಂತಹ ಯಾವುದೇ ರೀತಿಯಾದ ಲಾಭಗಳು ನಿಮಗೆ ದೊರೆಯುವುದಿಲ್ಲ ಅದು ಯಾವುದೇ ಒಂದು ಪದಾರ್ಥವು ಅತಿಯಾದರೆ ಅದು ಅಮೃತ ಕೂಡ ವಿಷವಾಗುತ್ತದೆ ಮತ್ತು ನೀವು ಅತಿಯಾಗಿ ಸೇವನೆ ಮಾಡಿದರೆ ನಿಮ್ಮ ಕೇಂದ್ರೀಯ ನರ ಮಂಡಳಿಗೆ ಹಾನಿ ಕೂಡ ಉಂಟಾಗಬಹುದು

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.