ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಕಮಲ ಹೂ ಕಂಡರೆ ಭವಿಷ್ಯದ ನುಡಿ

ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಕಮಲ ಹೂ ಕಂಡರೆ ಭವಿಷ್ಯದ ನುಡಿ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಕಮಲ ಹೂವನ್ನು ನೋಡಿದ್ದೆ ಆದರೆ ಇದನ್ನ ತಾವರೆ ಹೂವಂತನು ಕರೀತಾರೆ ಇದನ್ನು ನೀವು ಕನ್ಸಲ್ಲಿ ನೋಡಿದ್ದೆ ಆದರೆ ಸ್ವಪ್ನ ಶಾಸ್ತ್ರದಲ್ಲಿ ಇದರ ಬಗ್ಗೆ ಏನಂತ ಬರೆದಿದ್ದಾರೆ ಅಂತ ನಾವು ಇವತ್ತು ತಿಳ್ಕೊಳೋಣ ಒಂದು ವೇಳೆ ನೀವು ನಿಮ್ಮ ಕನಸಲ್ಲಿ ಕೆಂಪು ಬಣ್ಣದ ಅಥವಾ ಪಿಂಕ್ ಕಲರ್ ಅಲ್ಲಿ ಇರುವಂತ ತಾವರೆ ಹೂವನ್ನು ನೋಡಿದ್ದೆ ಆದರೆ ಇದು ತುಂಬಾನೇ ಒಳ್ಳೆ ಕನಸು ಅಂತಾನೇ ಹೇಳಬಹುದು ಮುಂಬರುವ ದಿನಗಳಲ್ಲಿ ನಿಮಗೆ ಯಾವುದೋ ಒಂದು ರೂಪದಲ್ಲಿ ಅಥವಾ ಯಾವುದೋ ಒಂದು ವಿಷಯದಲ್ಲಿ ಧನ ಪ್ರಾಪ್ತಿಯಾಗುತ್ತೆ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಅಥವಾ

ಮುಂಬರುವ ದಿನಗಳಲ್ಲಿ ನಿಮಗೆ ಹೊಸದಾದ ಯಾವುದೋ ಒಂದು ಸಂತೋಷ ಬರಲಿದೆ ಅಂತ ನಿಮಗೆ ಸೂಚನೆ ಕೊಡುತ್ತೆ ಅಥವಾ ಮುಂಬರುವ ದಿನಗಳಲ್ಲಿ ನಿಮಗೆ ಯಾವುದಾದರೂ ಒಂದು ಹೊಸ ವಿಷಯದ ಬಗ್ಗೆ ತುಂಬಾ ಸಂತೋಷ ಆಗುತ್ತೆ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಅಂದ್ರೆ ಹೊಸ ವಿಷಯ ಯಾವುದೇ ಆಗಿರಬಹುದು ನೀವು ಮದುವೆ ಮಾಡಿಕೊಳ್ಳುವುದು ಅಥವಾ ನಿಮಗೆ ಸಂತಾನ ಆಗೋದು ಅಥವಾ ಹೊಸ ಜಾಬ್ಸ್ ಇರೋದು ಅಥವಾ ಬಿಸಿನೆಸ್ ಅಲ್ಲಿ ಯಾವುದಾದರೂ ಹೊಸ ಡೀಲ್ ಮಾಡಿಕೊಳ್ಳುವುದು ಅಥವಾ ಹೊಸ ಬ್ಯುಸಿನೆಸ್ ಸ್ಟಾರ್ಟ್ ಮಾಡೋದು

ಈ ತರದ್ದು ಯಾವುದೋ ಒಂದು ಹೊಸ ವಿಷಯದಲ್ಲಿ ನಿಮಗೆ ತುಂಬಾನೇ ಸಂತೋಷ ಆಗುತ್ತೆ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ನೀಲಿ ಬಣ್ಣದಲ್ಲಿ ಇರುವಂತಹ ತಾವರೆ ಹೂವನ್ನು ನೀವು ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನೀವು ನಿಮ್ಮ ಮನಸ್ಸು ಹೇಳುವ ಮಾತುಗಳಿಗಿಂತ ನಿಮ್ಮ ಮೈಂಡ್ ಅಂದ್ರೆ ನಿಮ್ಮ ಬುದ್ಧಿ ಹೇಳುವ ಮಾತುಗಳನ್ನು ನೀವು ಜಾಸ್ತಿ ನಂಬಬೇಕು ನೀವು ನಿಮ್ಮ ಬುದ್ಧಿ ಅಥವಾ ನಿಮ್ಮ ಮೈಂಡ್ ಹೇಳುವ ಮಾತುಗಳನ್ನು ನಂಬಿದ್ದೆ ಆದರೆ

ನೀವು ಗೆಲುವನ್ನ ಖಂಡಿತವಾಗಲೂ ಸಾಧಿಸ್ತೀರಾ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಒಂದೊಂದ್ ಸತಿ ಈತರ ಆಗುತ್ತೆ ನಮ್ಮ ಮನಸ್ಸು ಒಂದನ್ನ ಹೇಳುತ್ತೆ ನಮ್ಮ ಬುದ್ಧಿ ಇನ್ನೊಂದು ಹೇಳುತ್ತೆ ನಾವು ಯಾವುದನ್ನು ಮಾಡಬೇಕು ಅಂತ ತುಂಬಾನೇ ಕನ್ಫ್ಯೂಷನ್ ಅಲ್ಲಿ ಇರ್ತೀವಿ ಅಂತಹ ಸಮಯಗಳು ಮುಂಬರುವ ದಿನಗಳಲ್ಲಿ ನಿಮಗೆ ಎದುರಾಗುತ್ತದೆ ಆ ಸಮಯದಲ್ಲಿ ನೀವು ನಿಮ್ಮ ಬುದ್ಧಿ ಅಂದ್ರೆ ನಿಮ್ಮ ಮೈಂಡ್ ಹೇಳೋ ಮಾತುಗಳನ್ನ ನಂಬಬೇಕು ಅದನ್ನೇ ಈ ಕನಸು ನಿಮಗೆ ಸೂಚಿಸುತ್ತದೆ ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ಹಸಿರು ಬಣ್ಣದಲ್ಲಿರುವ ಲೋಟಸ್ ನ ಅಥವಾ ಕಮಲ ಹೂವನ್ನ ನೀವು ನೋಡಿದರೆ ಇದನ್ನು ತುಂಬಾನೇ ಒಳ್ಳೆ ಕನಸು ಅಂತಾನೇ ಹೇಳಬಹುದು ಮುಂಬರುವ ದಿನಗಳಲ್ಲಿ

ನೀವು ಯಾವುದೋ ಒಂದು ವಿಷಯದಲ್ಲಿ ಒಂದು ಹೊಸ ಪ್ರಾರಂಭವನ್ನು ನೋಡುತ್ತೀರಾ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ ಹೊಸ ಪ್ರಾರಂಭ ಅಂತಂದ್ರೆ ಅದು ಯಾವುದಾದ್ರೂ ವಿಷಯದಲ್ಲಿ ಆಗಿರ್ಬೋದು ಹೊಸ ಜಾಬ್ಸ್ ಇರೋದು ಹೊಸ ಬ್ಯುಸಿನೆಸ್ ಮಾಡೋದು ಮತ್ತೆ ಅದೇ ತರಾನೇ ಯಾವುದೋ ಒಂದು ವಿಷಯದಲ್ಲಿ ನೀವು ಒಂದು ಹೊಸ ಪ್ರಾರಂಭವನ್ನು ನೋಡುತ್ತೀರಾ ಅಂತ ಅರ್ಥ ಅದೇ ಒಂದು ವೇಳೆ ನಿಮ್ಮ ಕನಸಲ್ಲಿ ನೀವು ಪೂರ್ತಿ ಬಿಳಿ ಬಣ್ಣದಲ್ಲಿ ಇರುವಂತಹ ಕಮಲ ಹೂವನ್ನ ನೋಡಿದ್ದೆ

ಆದರೆ ಇದು ತುಂಬಾನೇ ವಿಶೇಷವಾದ ಕನಸು ಇಂತ ಕನಸು ಸಾಧಾರಣವಾಗಿ ಯಾರಿಗೂ ಬರೋದಿಲ್ಲ ಒಂದುವೇಳೆ ಬಂತು ಅಂತ ಅಂದ್ರೆ ಇದು ತುಂಬಾ ಒಳ್ಳೆ ಫಲಿತಗಳನ್ನು ಯಾವುದೋ ಒಂದು ಕಡೆಯಿಂದ ನಿಮಗೆ ತುಂಬಾ ದೊಡ್ಡ ಮೊತ್ತದಲ್ಲಿ ಧನ ಪ್ರಾಪ್ತಿಯಾಗುತ್ತೆ ಅಂತ ನಿಮಗೆ ಸೂಚನೆ ಕೊಡುತ್ತೆ ಅಥವಾ ಯಾವುದೋ ಒಂದು ವಿಷಯದಲ್ಲಿ ನೀವು ತುಂಬಾನೇ ದೊಡ್ಡ ಗೆಲುವನ್ನ ಸಾಧಿಸುತ್ತೀರಾ ಅಥವಾ ಮುಂಬರುವ ದಿನಗಳಲ್ಲಿ

ನೀವು ಯಾವುದೋ ಒಂದು ವಿಷಯದಲ್ಲಿ ಒಂದು ಹೊಸ ಪ್ರಾರಂಭವನ್ನು ನೋಡ್ತೀರ ಅಂತ ಅರ್ಥ ಒಂದು ವೇಳೆ ಯಾರಾದರೂ ಆರೋಗ್ಯ ಸಮಸ್ಯೆಯಿಂದ ಬಳಲ್ತಾ ಇರೋರ್ಗೆ ಇಂಥ ಕನಸು ಬಂದಿದ್ದೆ ಆದರೆ ಮುಂಬರುವ ದಿನಗಳಲ್ಲಿ ಅವರಿಗೆ ಇರೋ ಆರೋಗ್ಯ ಸಮಸ್ಯೆಗಳು ಕೊನೆಯಾಗುತ್ತವೆ ಅಂತ ಅರ್ಥ ಹೇಳಬೇಕು ಅಂತ ಅಂದ್ರೆ ಕಮಲ ಹೂವು ಅಥವಾ ಲೋಟಸ್ ನಿಮ್ಮ ಕನಸಲ್ಲಿ ಬಂದಿದ್ದೆ ಆದರೆ ಅದು ತುಂಬಾನೇ ಒಳ್ಳೆ ಕನಸು ಆದ್ರೆ ಸಂದರ್ಭಗಳು ಚೇಂಜ್ ಆಗ್ತಾ ಆಗ್ತಾ ಅದರ ಮೀನಿಂಗ್ ಅದರ ಅರ್ಥಗಳು ಕೂಡ ಚೇಂಜ್ ಆಗುತ್ತವೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.