ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಶಿವಲಿಂಗ ಕಂಡರೆ ಶುಭವಾ? ಅಥವಾ ಅಶುಭವಾ

ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಶಿವಲಿಂಗ ಕಂಡರೆ
ಶುಭವಾ? ಅಥವಾ ಅಶುಭವಾ?

ಸರ್ವರಿಗೂ ನಮಸ್ಕಾರ, ಸ್ನೇಹಿತರೆ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಶಿವಲಿಂಗವನ್ನು ನೋಡಿದ್ದೆ ಆದರೆ ಅಥವಾ ಶಿವನನ್ನು ಕಂಡರೆ ಸ್ವಪ್ನ ಶಾಸ್ತ್ರದಲ್ಲಿ ಇದರ ಬಗ್ಗೆ ಏನು ಬರೆದಿದ್ದಾರೆ ಎಂದು ನಾವು ಈ ದಿನ ತಿಳಿದುಕೊಳ್ಳೋಣ ಹಾಗಾಗಿ ಇದನ್ನು ಕೊನೆಯವರೆಗೂ ಪೂರ್ತಿಯಾಗಿ ಓದಿ

ಸಾಧಾರಣವಾಗಿ ಶಿವಲಿಂಗವನ್ನು ಅಥವಾ ಶಿವನನ್ನು ನೀವು ಕನಸಿನಲ್ಲಿ ನೋಡಿದ್ದೆ ಆದರೆ ಇದು ತುಂಬಾನೇ ಒಳ್ಳೆಯ ಕನಸು, ಮುಂಬರುವ ದಿನಗಳಲ್ಲಿ ನೀವು ಸುಖ ಶಾಂತಿ ಸಮೃದ್ಧಿಯನ್ನು ಪಡೆಯುತ್ತೀರಾ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಅವೆಲ್ಲವೂ ತೀರಿ ಹೋಗುತ್ತದೆ ನಿಮ್ಮ ಜೀವನದಲ್ಲಿ ನೀವು ಯಾವುದೇ ಕೆಲಸದಲ್ಲಿ ಆಗಿರಬಹುದು ಗೆಲುವನ್ನು ಸಾಧಿಸುತ್ತೀರಿ ಯಾವುದೇ ಋಣಾತ್ಮಕ ಶಕ್ತಿ ನಿಮ್ಮ ಸುತ್ತಮುತ್ತ ಇದ್ದರೂ ಅದು ಮುಂಬರುವ ದಿನಗಳಲ್ಲಿ ನಿಮ್ಮಿಂದ ಹೊರಟುಹೋಗುತ್ತದೆ ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ

ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ನೀರಿನಿಂದ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವ ರೀತಿ ನೋಡಿದೆ ಆದರೆ ನಿಮ್ಮ ಪಾಪ ಪರಿಹಾರವಾಯಿತು ಎಂಬ ಸೂಚನೆಯನ್ನು ಈ ಕನಸು ನಿಮಗೆ ನೀಡುತ್ತದೆ, ಮುಂಬರುವ ದಿನಗಳಲ್ಲಿ ನಿಮ್ಮ ಸಮಯ ಬದಲಾಗಲಿದೆ ಎಂದು ಅರ್ಥ ಅಂದರೆ ಒಳ್ಳೆಯ ಸಮಯ ಬರಲಿದೆ ನಿಮಗೆ ಎಂಬ ಸೂಚನೆಯನ್ನು ಈ ಕನಸು ನೀಡುತ್ತದೆ, ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಶಿವಲಿಂಗಕ್ಕೆ ಆರತಿ ಕೊಡುತ್ತಿರುವ ರೀತಿ ನೋಡಿದ್ದೆ ಆದರೆ ನಿಮ್ಮ ಜೀವನದಲ್ಲಿ ಸುಖ-ಶಾಂತಿ ಪ್ರೇಮಗಳು ಪ್ರಾಪ್ತಿಯಾಗುತ್ತದೆ ಎಂದು ಅರ್ಥ ನಿಮ್ಮ ಕುಟುಂಬದಲ್ಲಿ ಒಳ್ಳೆಯ ಅಂಡರ್ಸ್ಟ್ಯಾಂಡಿಂಗ್ ಇರುತ್ತದೆ ತುಂಬಾ ಒಳ್ಳೆ ಪ್ರೀತಿಯನ್ನು ನೀವು ನಿಮ್ಮ ಫ್ಯಾಮಿಲಿ ಇಂದ ಪಡೆಯುತ್ತೀರ ನಿಮ್ಮ ಕುಟುಂಬದಲ್ಲಿ ಯಾವುದಾದರೂ ಶುಭ ಸೂಚನೆ ನಡೆಯಬಹುದು ಎಂಬ ಸೂಚನೆಯನ್ನು ಈ ಕನಸು ನೀಡುತ್ತದೆ ಎಲ್ಲದಕ್ಕಿಂತ ಮುಖ್ಯವಾಗಿ ನಿಮಗೆ ಯಾವುದಾದರೂ ದೊಡ್ಡ ಆಸೆ ಇದ್ದರೆ ಅಂತಹ ಆಸೆ ಮುಂಬರುವ ದಿನಗಳಲ್ಲಿ ಈಡೇರಲಿದೆ ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ.

ಯಾರಾದರೂ ಗರ್ಭಿಣಿ ಹೆಂಗಸು ಅವರ ಕನಸಿನಲ್ಲಿ ಶಿವಲಿಂಗವನ್ನು ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ಅವರಿಗೆ ಇಷ್ಟವಾಗಿರುವಂತಹ ಸಂತಾನ ಅವರಿಗೆ ಆಗುತ್ತದೆ ಎಂದು ಈ ಕನಸು ಸೂಚನೆ ಕೊಡುತ್ತದೆ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಬಿಲ್ವಪತ್ರೆಯಿಂದ ಶಿವನಿಗೆ ಪೂಜೆ ಮಾಡುತ್ತಿರುವ ರೀತಿ ಅಥವಾ ಅರ್ಪಿಸುತ್ತಿರುವ ತರ ಅಥವಾ ಅಭಿಷೇಕ ಮಾಡುತ್ತಿರುವ ರೀತಿ ನೋಡಿದ್ದೆ ಆದರೆ ನಿಮ್ಮ ಆರೋಗ್ಯ ಮುಂಬರುವ ದಿನಗಳಲ್ಲಿ ಚೆನ್ನಾಗಿರುತ್ತದೆ ಎಂದು ಅರ್ಥ ನಿಮಗೆ ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದರೆ ಅಂತಹ ಸಮಸ್ಯೆ ಮುಂಬರುವ ದಿನಗಳಲ್ಲಿ ತೀರಿ ಹೋಗುತ್ತದೆ ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ ಅಷ್ಟೇ ಅಲ್ಲದೆ ನಿಮ್ಮ ಆಯಸ್ಸು ಚೆನ್ನಾಗಿರುತ್ತದೆ ಎಂದು ಅರ್ಥ.

ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಕೆಟ್ಟ ನೀರಿನಿಂದ ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಿರುವ ರೀತಿ ಅಥವಾ ಶಿವಲಿಂಗ ಒಡೆದು ಹೋಗಿರುವ ರೀತಿ ಈ ತರ ನೋಡಿದ್ದೆ ಆದಲ್ಲಿ ಇದು ಅಷ್ಟೊಂದು ಒಳ್ಳೆಯ ಕನಸಲ್ಲ ಮುಂಬರುವ ದಿನಗಳಲ್ಲಿ ಹಣದ ನಷ್ಟವಾಗಬಹುದು ಎಂದು ಅರ್ಥ ನಿಮ್ಮ ಆರೋಗ್ಯ ಕೆಡಬಹುದು ಎಂದು ಈ ಕನಸು ನಿಮಗೆ ಸೂಚನೆ ಕೊಡುತ್ತದೆ ಆದಷ್ಟು ಜಗಳಗಳಿಂದ ನೀವು ದೂರ ಇದ್ದರೆ ತುಂಬಾ ಒಳ್ಳೆಯದು ಯಾವುದೇ ಕೆಲಸಗಳನ್ನು ಮಾಡಿದರು ತುಂಬಾ ಹುಷಾರಾಗಿರಿ ಆದಷ್ಟು ಪ್ರಯಾಣಗಳನ್ನು ಮಾಡದಿದ್ದರೆ ಉತ್ತಮ ಇಂತಹ ಕನಸು ಬಂದಿದೆ ಆದರೆ ಅದರ ಮುಂದಿನ ದಿನ ಶಿವನ ದೇವಸ್ಥಾನಕ್ಕೆ ಹೋಗಿ ಅರ್ಚನೆ ಮಾಡಿಸಿ ನಿಮಗೆ ತುಂಬಾ ಒಳ್ಳೆಯದಾಗುತ್ತದೆ

ಅದೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಅಕ್ಕಿಯಿಂದ ಶಿವನನ್ನು ಪೂಜೆ ಮಾಡುತ್ತಿರುವ ರೀತಿ ಅಥವಾ ಅಭಿಷೇಕ ಮಾಡುತ್ತಿರುವ ರೀತಿ ಈ ತರ ನೋಡಿದೆ ಆದರೆ ಮುಂಬರುವ ದಿನಗಳಲ್ಲಿ ನಿಮಗೆ ಧನ ಪ್ರಾಪ್ತಿಯಾಗುತ್ತದೆ ಅಥವಾ ನಿಮ್ಮ ಒಂದು ದೊಡ್ಡ ಆಸೆ ಮುಂಬರುವ ದಿನಗಳಲ್ಲಿ ಈಡೇರಲಿದೆ ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ, ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಹಾವು ಅಂದರೆ ನಾಗರಹಾವು ಶಿವಲಿಂಗಕ್ಕೆ ಸುತ್ತಿಕೊಂಡಿರುವ ರೀತಿ ನೋಡಿದ್ದೆ ಆದರೆ ಇದು ತುಂಬಾ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ನಿಮಗೆ ಧನ ಪ್ರಾಪ್ತಿಯಾಗುತ್ತದೆ ನಿಮಗೆ ಹಣದ ವಿಷಯದಲ್ಲಿ ಇದ್ದ ಎಲ್ಲಾ ಸಮಸ್ಯೆಗಳು ತೀರಿ ಹೋಗುತ್ತದೆ ಹಣದ ವಿಷಯದಲ್ಲಿ ತುಂಬಾ ಒಳ್ಳೆಯ ಅಭಿವೃದ್ಧಿಯಾಗುತ್ತದೆ ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ

ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಬಿಳಿ ಬಣ್ಣದಲ್ಲಿರುವ ಶಿವಲಿಂಗವನ್ನು ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನಿಮ್ಮ ಹೆಸರು, ಪ್ರತಿಷ್ಠೆಗಳು ತುಂಬಾ ಚೆನ್ನಾಗಿ ಬೆಳೆಯುತ್ತದೆ ಎಂದು ಅರ್ಥ ನೀವು ಸುಖಸಮೃದ್ಧಿ ಗಳನ್ನು ಪಡೆಯುತ್ತೀರ ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ,
ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಶಿವಲಿಂಗದ ಜೊತೆಗೆ ತ್ರಿಶೂಲ ಇರುವ ರೀತಿ ಕಂಡರೆ ಮುಂಬರುವ ದಿನಗಳಲ್ಲಿ ನೀವು ನಿಮ್ಮ ಶತ್ರುಗಳ ಮೇಲೆ ಗೆಲುವನ್ನು ಸಾಧಿಸುತ್ತೀರಿ ಎಂದು ಅರ್ಥ, ಯಾರೇ ಶತ್ರುಗಳು ಯಾರೇ ವಿರೋಧಿಗಳು ಇದ್ದರೂ ಅವರು ನಿಮ್ಮನ್ನು ಏನು ಮಾಡಲಾಗುವುದಿಲ್ಲ ಎಂದು ಈ ಕನಸು ನಿಮಗೆ ಸೂಚನೆ ನೀಡುತ್ತದೆ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606

ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.