ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಗಾಳಿಪಟ ಕಂಡರೆ ಇದೇ ಸತ್ಯ

ವಿಭಿನ್ನ ಸಂದರ್ಭಗಳಲ್ಲಿ ಕನಸಿನಲ್ಲಿ ಗಾಳಿಪಟ ಕಂಡರೆ ಇದೇ ಸತ್ಯ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606


ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಗಾಳಿಪಟವನ್ನು ನೋಡಿದ್ದೆ ಆದರೆ ಇಂಗ್ಲಿಷಲ್ಲಿ ಅದನ್ನು ಕೈಟ್ ಅಂತ ಕರೆಯುತ್ತಾರೆ, ಇದನ್ನು ನೀವು ಕನಸಿನಲ್ಲಿ ನೋಡಿದ್ದೆ ಆದರೆ ಸ್ವಪ್ನ ಶಾಸ್ತ್ರದಲ್ಲಿ ಇದರ ಬಗ್ಗೆ ಏನು ಬರೆದಿದ್ದಾರೆ ಅಂತ ನಾವು ಈಗ ತಿಳಿದುಕೊಳ್ಳೋಣ. ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಸ್ವಯಂ ನೀವೇ ಗಾಳಿಪಟವನ್ನು ಹಾರಿಸುತ್ತಿರುವ ಹಾಗೆ ನೀವು ನೋಡಿದರೆ ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಇದ್ದ ಪ್ರಾಬ್ಲಮ್ ಗಳಲ್ಲಿ ಸುಮಾರು ತುಂಬಾ ಪ್ರಾಬ್ಲಮ್ ಗಳೆಲ್ಲ ಸಾಲ್ವ್ಆಗುತ್ತೆ ಅಂತ ನಿಮಗೆ ಸೂಚನೆ ಕೊಡುತ್ತೆ ಇಷ್ಟು ದಿನ ನಿಮ್ಮ ಜೀವನದಲ್ಲಿ ಯಾವ ಕೆಲಸಗಳು ಸರಿಯಾಗಿ ನಡೆಯಲಿಲ್ಲವೋ ಅಂತಹ ನಿಮ್ಮ ಕೆಲಸಗಳು ಮುಂಬರುವ ದಿನಗಳಲ್ಲಿ ಚೆನ್ನಾಗಿ ನಡೆಯುವುದು ಸ್ಟಾರ್ಟ್ ಆಗುತ್ತದೆ ಅಷ್ಟೇ ಅಲ್ಲದೆ ಮುಂಬರುವ ದಿನಗಳಲ್ಲಿ ನಿಮಗೆ ಸಣ್ಣದಾದ ಅಥವಾ ದೊಡ್ಡದಾದ ಧನಲಾಭ ಆಗುತ್ತೆ ಅಂತ ನಿಮಗೆ ಸೂಚನೆ ಕೊಡುತ್ತೆ

ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ನಿಮ್ಮ ಗಾಳಿಪಟ ಕಟ್ ಆಗಿರೋಥರಾ ಅಥವಾ ಕಿತ್ತೋಗಿರೋ ತರ ನೀವು ನೋಡಿದ್ದೆ ಆದರೆ ಮುಂಬರುವ ದಿನಗಳಲ್ಲಿ ನಿಮಗೆ ಟೆನ್ಶನ್ ಎದುರಾಗುತ್ತವೆ ಅಂತ ನಿಮಗೆ ಸೂಚನೆ ಕೊಡುತ್ತೆ. ಅಥವಾ ನಿಮಗೆ ಮಾನಸಿಕ ಕಷ್ಟ ಆಗುತ್ತೆ ಅಂತ ಅರ್ಥ ನೀವು ನಿಮ್ಮ ಕನಸಿನಲ್ಲಿ ಆಕಾಶದಲ್ಲಿ ಗಾಳಿಪಟ ಹಾರಾಡುತ್ತಿರುವ ತರ ನೋಡಿದ್ದೆ ಆದರೆ ಅಂದರೆ ಇದನ್ನು ನೀವು ಹಾರಿಸುತ್ತಿಲ್ಲ ಬೇರೆ ಯಾರೋ ಹಾರಿಸುತ್ತಿರೋ ಹಾಗೆ ನೀವು ನೋಡಿದರೆ ಇದು ಒಂದು ತುಂಬಾ ಒಳ್ಳೆಯ ಕನಸು ಮುಂಬರುವ ದಿನಗಳಲ್ಲಿ ಇಷ್ಟು ದಿನ ನಿಮ್ಮ ಜೀವನದಲ್ಲಿ ಇದ್ದ ಪ್ರಾಬ್ಲಮ್ ಗಳಲ್ಲಿ ಸುಮಾರು ಪ್ರಾಬ್ಲಮ್ ಗಳು ಮುಂಬರುವ ದಿನಗಳಲ್ಲಿ ಸಾಲ್ವ್ ಆಗುತ್ತವೆ ಅಂತ ಈ ಕನಸು ನಿಮಗೆ ಸೂಚಿಸುತ್ತವೆ ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ ಇಷ್ಟು ದಿನ ಯಾವುದೇ ಕಷ್ಟಕರವಾದ ಸಮಯಗಳನ್ನು ನೀವು ಎದುರಿಸಿದ್ದೀರಿ ಅಂತ ಕಷ್ಟಕರವಾದ ಸಮಯಗಳು ಮುಂಬರುವ ದಿನಗಳಲ್ಲಿ ಎಂಡ್ ಆಗ್ತವೆ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತದೆ. ಒಂದು ವೇಳೆ ನೀವು ನಿಮ್ಮ ಹಣದಲ್ಲಿಯೇ ಗಾಳಿಪಟ ಬಾರಿಸುತ್ತಿರಬೇಕು ಆದರೆ ಅದು ಕಟ್ಟಾಗಿ ಹೋದಂತೆ ಕಂಡರೆ ನಿಮ್ಮ ಮುಂಬರುವ ದಿನಗಳಲ್ಲಿ ಪಿಂಕ್ ಅಥವಾ ಮಾನಸಿಕ ಸಮಸ್ಯೆಗಳು ಬರುತ್ತವೆ ಎಂದು ಈ ಕನಸು ನಿಮಗೆ ಸೂಚಿಸುತ್ತದೆ

ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಗಾಳಿಪಟವನ್ನು ಹಾರಿಸುತ್ತಿರಬೇಕಾದರೆ ಅದು ಕಿತ್ತೋದ ತರ ಕಿತ್ತುಹೋಗಿ ಎಲ್ಲಾದರೂ ಕಳೆದು ಹೋಗೋ ತರ ನೋಡಿದರೆ ಮುಂಬರುವ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಒಂದು ಹೊಸ ಪ್ರಾರಂಭ ಅನ್ನೋದು ಸ್ಟಾರ್ಟ್ ಆಗುತ್ತೆ ಅಂತ ಅರ್ಥ ಅಥವಾ ಈ ಕನಸು ಇನ್ನೊಂದು ಸೂಚನೆಯನ್ನು ಕೊಡುತ್ತೆ ಅದು ಏನಂತ ಅಂದ್ರೆ ನಿಮಗೆ ನಿರಾಸೆಯಾಗೋ ಅಂತ ಒಂದು ಘಟನೆ ನಡೆಯುತ್ತೆ ಅಂತ ಈ ಕನಸು ನಿಮಗೆ ಸೂಚನೆ ಕೊಡುತ್ತೆ

ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಆಕಾಶದಲ್ಲಿ ತುಂಬಾನೇ ಗಾಳಿಪಟ ಹಾರಾಡೋ ತರ ಕಂಡಿದ್ದೆ ಆದ್ರೆ ಮುಂಬರುವ ದಿನಗಳಲ್ಲಿ ಒಳ್ಳೆ ಧನಲಾಭ ಆಗುತ್ತೆ ಅಷ್ಟೇ ಅಲ್ಲದೆ ನಿಮ್ಮ ಹೆಸರು ಪ್ರತಿಷ್ಠೆಗಳು ಬೆಳೆಯುತ್ತದೆ ಸ್ವಲ್ಪ ದಿನ ನಿಮಗೆ ನಿರಂತರವಾಗಿ ಸುಖ ನೆಮ್ಮದಿ ಸಂತೋಷ ಸಿಗುತ್ತೆ ಎಂದು ಈಕನಸು ನಿಮಗೆ ಸೂಚಿಸುತ್ತದೆ ಅಷ್ಟೇ ಅಲ್ಲದೆ ನಿಮ್ಮ ಫ್ಯಾಮಿಲಿಯಲ್ಲಿ ಪ್ರೋಗ್ರೆಸ್ ಅನ್ನು ನೋಡ್ತೀರ

ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪಂಡಿತ್ ಶ್ರೀ ತುಳಸಿರಾಮ್ ಶಾಸ್ತ್ರಿಗಳು ಮೊಬೈಲ್ ಸಂಖ್ಯೆ 9916852606 ಇವರು ಚೌಡಿ ಉಪಾಸನಾ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ತಮ್ಮಲ್ಲಿ ಉಲ್ಬಣಿಸುವ ಸಕಲ ಸಮಸ್ಯೆಗಳಿಗೆ ಪರಿಹಾರ ಮತ್ತು ಮಾರ್ಗದರ್ಶನ ತಿಳಿಸಿಕೊಡುತ್ತಾರೆ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಜಾತಕ ನಿರೂಪಣೆ ಮಾಡುತ್ತಾರೆ 9916852606 ನಿಮ್ಮ ಸಮಸ್ಯೆಗಳಾದ ಆರೋಗ್ಯ ಸಂತಾನ ಸಾಲದ ಬಾಧೆ ಪ್ರೀತಿಯಲ್ಲಿ ನಂಬಿ ಮೋಸ ವಿವಾಹ ಉದ್ಯೋಗದಲ್ಲಿ ತೊಂದರೆ ಸತಿ ಪತಿ ಕಲಹ ಪ್ರೇಮ ವಿಚಾರ ಅತ್ತೆ-ಸೊಸೆ ಕಲಹ ದೃಷ್ಟಿ ದೋಷ ಮನೆಯಲ್ಲಿ ದಟ್ಟದರಿದ್ರ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ವ್ಯಾಪಾರದಲ್ಲಿ ತೊಂದರೆ ಕುಟುಂಬ ಕಷ್ಟ ಹಣಕಾಸಿನ ಅಡಚಣೆ ಪ್ರೇಮ ವೈಫಲ್ಯ ಹಾಗೂ ಸ್ತ್ರೀ ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ ಅಷ್ಟಮಂಡಲ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಶಾಶ್ವತ ಪರಿಹಾರ ಮತ್ತು ಉತ್ತಮ ಸಲಹೆ ಪಡೆದುಕೊಳ್ಳಿ ಕರೆ ಮಾಡಿ 9916852606

Leave A Reply

Your email address will not be published.