ವಿವಾಹದಲ್ಲಿ ವಿಳಂಬ ಹಾಗೂ ಸಂಬಂಧದಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದೀರ ಇಲ್ಲಿದೆ ಅದ್ಭುತ ಪರಿಹಾರಗಳು

ವಿವಾಹದಲ್ಲಿ ವಿಳಂಬ ಹಾಗೂ ಸಂಬಂಧದಲ್ಲಿ ತೊಂದರೆಗಳನ್ನು ಎದುರಿಸುತ್ತಿದ್ದೀರ ಇಲ್ಲಿದೆ ಅದ್ಭುತ ಪರಿಹಾರಗಳು

ಮದುವೆ ಎನ್ನುವುದು ಜೀವನದ ಪ್ರಮುಖ ಗಂಟುಗಳಲ್ಲಿ ಒಂದು. ಸರಿಯಾದ ವಯಸ್ಸಿನಲ್ಲಿ ಮದುವೆ ಆದರೆ ಸರಿಯಾದ ವಯಸ್ಸಿನಲ್ಲಿ ಜವಾಬ್ದಾರಿಗಳು ನಿರ್ವಹಿಸಲು ಸಾಧ್ಯವಾಗುತ್ತದೆ. ವೈವಾಹಿಕ ಜೀವನವು ಸಂತೋಷವಾಗಿರುತ್ತದೆ. ಆದರೆ ಕೆಲವರ ಜೀವನದಲ್ಲಿ ವಯಸ್ಸು ಹೆಚ್ಚಾಗುತ್ತಾ ಹೋಗುತ್ತದೆ. ಹೊರೆತು ವಿವಾಹ ಯೋಗವು ಇರುವುದಿಲ್ಲ.

ತಡವಾದ ಮದುವೆ ಹಾಗು ವಿವಾಹಯೋಗ ಇಲ್ಲದವರಿಗೆ ಜ್ಯೋತಿಷ್ಯಶಾಸ್ತ್ರವು ಉಲ್ಲೇಖಿಸಲಾದ ಪರಿಹಾರಗಳಲ್ಲಿ ರತ್ನಶಾಸ್ತ್ರ ವಂದು. ಈ ಶಾಸ್ತ್ರದಲ್ಲಿ ಹೇಳಲ್ಪಟ್ಟಿದು ಅನೇಕ ವಿಶೇಷ ರತ್ನಗಳಿವೆ. ಈ ರತ್ನಗಳು ಧರಿಸಿದರೆ ಖಂಡಿತ ಶೀಘ್ರವಾಗಿ ವಿವಾಹ ಯೋಗವು ಪ್ರಾರಂಭವಾಗುತ್ತದೆ ಎಂದು ಹೇಳಲಾಗುತ್ತದೆ. ಆ ರತ್ನಗಳು ಯಾವುವು ಎಂದು ಈಗ ನಿಮಗೆ ತಿಳಿಸುತ್ತೇವೆ

ಗೋಮೇಧ ಗೋಮೇಧ ವನ್ನು ಧರಿಸುವುದರಿಂದ ನಿಮ್ಮ ಕುಂಡಲಿಯ ಹತ್ತನೆ ಮನೆಯಲ್ಲಿರುವ ರಾಹು ಬಲ ಗೊಳ್ಳುತ್ತಾನೆ. ಈ ಕಾರಣದಿಂದಾಗಿ ನಿಮ್ಮ ಜಾತಕದಲ್ಲಿ ವಿವಾಹದ ಸಾಧ್ಯತೆಗಳು ಹೆಚ್ಚಾಗುತ್ತವೆ. ರಾಹುವಿನ ಅಡ್ಡಪರಿಣಾಮಗಳು ಕಡಿಮೆಯಾಗಲು ಪ್ರಾರಂಭಿಸುತ್ತವೆ. ಶೀಘ್ರ ವಿವಾಹ ಮಾತ್ರವಲ್ಲದೆ ವೈವಾಹಿಕ ಜೀವನದಲ್ಲಿ ಕಂಡುಬರುವ ಸಮಸ್ಯೆಗಳನ್ನು ಸಹ ನಿವಾರಿಸುವುದು.

ವಜ್ರ ಜಾತಕದ ಏಳನೇ ಮನೆಯಲ್ಲಿ ಶುಕ್ರನು ದುರ್ಬಲ ಸ್ಥಿತಿಯಲ್ಲಿದ್ದರೆ ನಿಮ್ಮ ದಾಂಪತ್ಯದಲ್ಲಿ ಅಡೆತಡೆಗಳು ಉಂಟಾಗುತ್ತವೆ. ಶುಕ್ರನ ಪರಿಣಾಮಗಳನ್ನೂ ತಡೆಗಟ್ಟಲು ನೀವು ವಜ್ರವನ್ನು ಧರಿಸುವುದು ಉತ್ತಮ. ಶುಕ್ರನು ಮದುವೆ ಮಕ್ಕಳು ಹಾಗೂ ಭೌತಿಕ ಸಂತೋಷಕ್ಕೆ ಸಂಬಂಧಿಸಿದ ಗ್ರಹ. ಹೀಗಾಗಿ ವಜ್ರವನ್ನು ಧರಿಸುವುದರಿಂದ ವ್ಯಕ್ತಿಯ ಜೀವನದಲ್ಲಿ ಶುಕ್ರನ ಎಲ್ಲಾ ಅಡ್ಡ ಪರಿಣಾಮಗಳು ಕಡಿಮೆಯಾಗುತ್ತವೆ.

ಇನ್ನು ಮೂರನೆಯದಾಗಿ ತಜ್ಞ ಶಾಸ್ತ್ರದಲ್ಲಿ ಪುರುಷರು ಮುತ್ತು ತರಿಸುವಂತೆ ಸೂಚಿಸಲಾಗಿದೆ. ಮುತ್ತಿನ ಉಂಗುರ ಧಾರಣೆಯಿಂದ ಸುಂದರವಾದ ಹಾಗೂ ಸೂಕ್ತವಾದ ಜೀವನ ಸಂಗಾತಿಯನ್ನು ಪಡೆಯುವಿರಿ. ನಿಮ್ಮ ದಾಂಪತ್ಯ ಜೀವನವು ಸಂತೋಷ ಹಾಗೂ ಆನಂದದಲ್ಲಿ ಕಳೆಯುತ್ತದೆ ಎಂದು ಹೇಳಲಾಗುತ್ತದೆ. ಅವಿವಾಹಿತರು ಮುದ್ದಿನ ಧಾರಣೆಯನ್ನು ಮಾಡಿದರೆ ಸರಿಯಾದ ವಯಸ್ಸಿನಲ್ಲಿ ಮದುವೆಯ ಯೋಗವು ಕೂಡಿಬರುತ್ತದೆ.

ಇನ್ನು ನಾಲ್ಕನೆಯದಾಗಿ ನೀಲಮಣಿ. ಶನಿಯ ಅಧಿಪತಿ ಇರುವ ರಾಶಿಯವರು ನೀಲಮಣಿ ಯನ್ನು ಧರಿಸಿದರೆ ಉತ್ತಮವೆಂದು ಹೇಳಲಾಗುತ್ತದೆ ಈ ರಾಶಿಗಳು ಎಂದರೆ ಮಕರ ರಾಶಿ ಹಾಗೂ ಕುಂಭ ರಾಶಿ. ನೀಲ ಮಣಿ ಧರಿಸಿದರೆ ಶನಿದೇವನು ಸಂತುಷ್ಟನಾಗುತ್ತಾನೆ. ಜೊತೆಗೆ ಧರಿಸುವಂತಹ ವ್ಯಕ್ತಿಯ ಜೀವನದಲ್ಲಿ ಸಂತೋಷವನ್ನು ನೀಡುತ್ತಾನೆ. ಇನ್ನು ಐದನೆಯದಾಗಿ ಹಳದಿ ನೀಲಮಣಿ. ಹಳದಿ ನೀಲಮಣಿ ಮಹಿಳೆಯರಿಗೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ಅದರಲ್ಲೂ ವಿಶೇಷವಾಗಿ ಮದುವೆಯಲ್ಲಿ ವಿಳಂಬವನ್ನು ಎದುರಿಸುತ್ತಿರುವ ಮಹಿಳೆಯರಿಗೆ ಉತ್ತಮ. ಹಳದಿ ನೀಲಮಣಿ ಧರಿಸುವುದರಿಂದ ಮಹಿಳೆಯರು ವೈವಾಹಿಕ ಜೀವನದಲ್ಲಿ ಆಗುತ್ತಿರುವ ಸಮಸ್ಯೆಗಳು ದೂರವಾಗುತ್ತದೆ. ಆದರೆ ನೆನಪಿನಲ್ಲಿಡಬೇಕಾದ ವಿಷಯವೇನೆಂದರೆ ನೀವು ತುಲಾ ಅಥವಾ ಋಷಭ ರಾಶಿಯವರಾಗಿದ್ದರೆ ನೀವು ಹಳದಿ ನೀಲಮಣಿ ಯನ್ನು ಧರಿಸಬಾರದು.

Leave A Reply

Your email address will not be published.