ಕನಸಿನಲ್ಲಿ ಮಂಗಳಮುಖಿ ಬಂದರೆ

Recent Posts

ಕನಸಿನಲ್ಲಿ ಮಂಗಳಮುಖಿ ಬಂದರೆ

ಹಲೋ ಫ್ರೆಂಡ್ಸ್ ಎಲ್ಲರಿಗೂ ಸ್ವಾಗತ. ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಮಂಗಳಮುಖಿಯರನ್ನು ನೋಡುವುದೇ ಆದರೆ ಸಪ್ನ ಶಾಸ್ತ್ರದಲ್ಲಿ ಏನಂತ ಬರೆದಿದ್ದಾರೆ ಅಂತ ಇವತ್ತು ತಿಳಿದುಕೊಳ್ಳೋಣ. ದಯವಿಟ್ಟು ನೀವು ಮಾಹಿತಿ ಸ್ಕಿಪ್ ಮಾಡದೇ ಕೊನೆಯವರೆಗೂ ಓದಿ. ಅದಕ್ಕಿಂತ ಮುಂಚೆ ನಿಮಗೊಂದು ಚಿಕ್ಕ ರಿಕ್ವೆಸ್ಟ್ ನೀವಿನ್ನೂ ಮಾಡದಿದ್ದರೆ ಈಗ ಲೈಕ್ ಮಾಡಿ ಮತ್ತು ಶೇರ್ ಮಾಡಿ. ನೀವು ಲೈಕ್ ಮಾಡುವುದರ ಮೂಲಕ ನಿಮ್ಮ ಸಪೋರ್ಟ್ ನಮಗೆ ತಿಳಿಸಿ.

ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಮಂಗಳಮುಖಿಯರಿಗೆ ದುಡ್ಡು ಕೊಡುತ್ತಿರುವ ತರನು ಅಥವಾ ಅವರು ನಿಮಗೆ ಚಿಲ್ಲರೆ ಕಾಸು ಕೊಡುತ್ತಿರುವ ತರನು ಅಥವಾ ನೀವು ಸುಮ್ಮನೆ ಅವರನ್ನು ಹಾಗೆ ನೋಡುತ್ತಿರುವ ತರನು ಅಥವಾ ಅವರು ನಿಮ್ಮ ಮನೆಯೊಳಗೆ ಬಂದು ಬಿಟ್ಟು ಡ್ಯಾನ್ಸ್ ಆಡುತ್ತಿರುವ ತರನು ಇತರ ನೋಡಿದ್ದೆ ಆದರೆ ಇದು ತುಂಬಾ ಒಳ್ಳೆಯ ಕನಸು ಅಂತ ಹೇಳಬಹುದು. ಮುಂಬರುವ ದಿನಗಳಲ್ಲಿ ನಿಮಗೆ ತುಂಬಾ ಒಳ್ಳೆಯ ಧನಲಾಭವಾಗುತ್ತದೆ

ನಿಮ್ಮ ಆಸೆಗಳು ಮುಂಬರುವ ದಿನಗಳಲ್ಲಿ ಈಡೇರಲಿದೆ ಎನ್ನುವ ಅರ್ಥ. ಅಥವಾ ನೀವು ಮುಂಬರುವ ದಿನಗಳಲ್ಲಿ ಯಾವುದಾದರೂ ಒಂದು ಒಳ್ಳೆಯ ಶುಭ ಸುದ್ದಿಯನ್ನು ಕೇಳುತ್ತೀರಾ ಅಂತ ಕನಸು ನಿಮಗೆ ಒಳ್ಳೆಯ ಸೂಚನೆಯನ್ನು ಕೊಡುತ್ತದೆ. ಅದೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ಮಂಗಳಮುಖಿಯರು ನಿಮಗೆ ಆಶೀರ್ವಾದ ಮಾಡುತ್ತಿರುವ ತರ ನೀವು ನೋಡಿದರೆ ಇದುನು ತುಂಬಾನೇ ಒಳ್ಳೆಯ ಕನಸು. ಮುಂಬರುವ ದಿನಗಳಲ್ಲಿ ನೀವು ತುಂಬಾ ಸಂತೋಷವಾಗಿ ಇರುತ್ತೀರಿ.

ನಿಮ್ಮ ಜೀವನದಲ್ಲಿ ಸುಖ ಶಾಂತಿ ಸಮೃದ್ಧಿ ಗಳು ಇರುತ್ತವೆ. ಅಷ್ಟೇ ಅಲ್ಲದೆ ಇದು ಕಾರ್ಯ ಪ್ರಾಪ್ತಿ ಅಂತ ಹೇಳುತ್ತೆ. ಕಾರ್ಯ ಪ್ರಾಪ್ತಿ ಅಂದರೆ ನೀವು ಯಾವುದೇ ರೀತಿಯ ಕೆಲಸಗಳನ್ನು ಮಾಡಿದರು ಮುಂಬರುವ ದಿನಗಳಲ್ಲಿ ನೀವು ಅದರಲ್ಲಿ ಗೆಲುವನ್ನೂ ಸಾಧಿಸುತ್ತಿರ ಅಂತ ಅರ್ಥ. ಅದೇ ಒಂದು ವೇಳೆ ನೀವು ನಿಮ್ಮ ಕನಸಿನಲ್ಲಿ ತುಂಬಾ ಸುಂದರವಾಗಿ ಇರುವಂತಹ ಮಂಗಳಮುಖಿಯರನ್ನು ನೋಡುತ್ತಿರುವ ತರನು

ಅಥವಾ ಮಂಗಳಮುಖಿ ಜೊತೆ ನಿಮಗೆ ಮದುವೆ ಆಗುತ್ತಿರುವ ತರನು ನೋಡಿದ್ದೆ ಆದರೆ ನೀವು ಭಯಪಡುವ ಅವಶ್ಯಕತೆಯಿಲ್ಲ. ಇದುನು ತುಂಬಾನೇ ಒಳ್ಳೆಯ ಸಂಕೇತವನ್ನು ಕೊಡುತ್ತೆ. ಅದೇನು ಅಂತ ಅಂದರೆ ಮುಂಬರುವ ದಿನಗಳಲ್ಲಿ ನಿಮ್ಮ ದಾಂಪತ್ಯ ಜೀವನದಲ್ಲಿ ಅಥವಾ ಲವ್ ರಿಲೇಶನ್ ಶಿಪ್ ನಲ್ಲಿ ತುಂಬಾ ಸಂತೋಷವಾಗಿ ಇರುತ್ತೀರಾ ಅಂತ ಅರ್ಥ. ನಿಮ್ಮ ರಿಲೇಷನ್ಶಿಪ್ ಅನ್ನುವುದು ತುಂಬಾ ಚೆನ್ನಾಗಿರುತ್ತೆ ಅಂತ ಈಕನಸು ನಿಮಗೆ ಸೂಚನೆಯನ್ನು ಕೊಡುತ್ತೆ. ಅಥವಾ ಒಂದು ವೇಳೆ ನೀವು ಯಾರನ್ನಾದರೂ ಇಷ್ಟಪಡುತ್ತಿದ್ದಾರೆ ಅವರು ಮುಂಬರುವ ದಿನಗಳಲ್ಲಿ ನಿಮಗೆ ಹತ್ತಿರ ಆಗುತ್ತಾರೆ ಅಂತ ಅರ್ಥ

Leave a Reply

Your email address will not be published. Required fields are marked *